Obbane Obbane Yejamana Lyrics

ಒಬ್ಬನೆ ಒಬ್ಬನೆ ಯಜಮಾನ Lyrics

in Sahukara

in ಸಾಹುಕಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಬ್ಬನೆ ಒಬ್ಬನೆ ಯಜಮಾನ
ಬದುಕೇ ಅವನ ಬಹುಮಾನ
ದುಡಿಮೆಗೆ ಮುಡುಪಿಡು ಜೀವಾನ
ಸಾಥ೯ಕ ಪಡಿಸಿಕೊ ಜನುಮಾನ  

ಒಬ್ಬನೆ ಒಬ್ಬನೆ ಯಜಮಾನ
ಬದುಕೇ ಅವನ ಬಹುಮಾನ
ದುಡಿಮೆಗೆ ಮುಡುಪಿಡು ಜೀವಾನ
ಸಾಥ೯ಕ ಪಡಿಸಿಕೊ ಜನುಮಾನ 
ನೇಗಿಲೆ ದೇವರು ನಮ್ಮೊಡನಿರಲು
ನೂರು ದೇಗುಲ ಸುತ್ತುವುದ್ಯಾಕೆ
ನಗುವಿನ ನಾಳೆ ನಿನ್ನೊಡನಿರಲು
ಅಳುವಿಗೆ ಇಂದು ಅಳುಕುವುದ್ಯಾಕೆ

||ಒಬ್ಬನೆ ಒಬ್ಬನೆ ಯಜಮಾನ
ಬದುಕೇ ಅವನ ಬಹುಮಾನ
ದುಡಿಮೆಗೆ ಮುಡುಪಿಡು ಜೀವಾನ
ಸಾಥ೯ಕ ಪಡಿಸಿಕೊ ಜನುಮಾನ   ||
 
ನಾನು ನನದು ಎಂದವರೆಲ್ಲ
ನಾಲ್ಕು ದಿನವು ಉಳಿಯಲೆ ಇಲ್ಲ
ನಾನು ನನದು ಎಂದವರೆಲ್ಲ
ನಾಲ್ಕು ದಿನವು ಉಳಿಯಲೆ ಇಲ್ಲ
ಜನುಮ ಕೊಟ್ಟ ಹೆತ್ತವರು
ದೇವರಿಗಿಂತಲು ದೊಡ್ಡವರೂ
ಅಂಗೈ ಅಷ್ಟು ಕಾಸು ಇರಲು
ನೀನೇ ಅದಕ್ಕೆ ದೊರೆಯಂತೆ
ಅಳತೆ ಮೀರಿ ಆಸೆ ಪಡಲು
ಅದುವೇ ನಿನಗೆ ದೊರೆಯಂತೆ
ಹಂಚಿ ಕೊಂಡರೆ ಈ ಬಾಳು
ಒಬ್ಬೊಬ್ಬನು ದೊರೆಯಾಳು

||ಒಬ್ಬನೆ ಒಬ್ಬನೆ ಯಜಮಾನ
ಬದುಕೇ ಅವನ ಬಹುಮಾನ
ದುಡಿಮೆಗೆ ಮುಡುಪಿಡು ಜೀವಾನ
ಸಾಥ೯ಕ ಪಡಿಸಿಕೊ ಜನುಮಾನ   ||
 
||ಒಬ್ಬನೆ ಒಬ್ಬನೆ ಯಜಮಾನ
ಬದುಕೇ ಅವನ ಬಹುಮಾನ
ದುಡಿಮೆಗೆ ಮುಡುಪಿಡು ಜೀವಾನ
ಸಾಥ೯ಕ ಪಡಿಸಿಕೊ ಜನುಮಾನ
ನೇಗಿಲೆ ದೇವರು ನಮ್ಮೊಡನಿರಲು
ನೂರು ದೇಗುಲ ಸುತ್ತುವುದ್ಯಾಕೆ
ನಗುವಿನ ನಾಳೆ ನಿನ್ನೊಡನಿರಲು
ಅಳುವಿಗೆ ಇಂದು ಅಳುಕುವುದ್ಯಾಕೆ||
 
ಬಾನು ನಿನದೆ ಭೂಮಿಯು ನಿನದೆ
ಬದುಕಲು ಕಲಿಯೋ ಜಗಳಗಳಿರದೆ
ಬಾನು ನಿನದೆ ಭೂಮಿಯು ನಿನದೆ
ಬದುಕಲು ಕಲಿಯೋ ಜಗಳಗಳಿರದೆ
ಮನಸ್ಸು ಬಿಚ್ಚಿ ಮಗುವಾಗು
ಮಾನವ ಕುಲಕೆ ಗುರುವಾಗು
ಹಾರುವ ಹಕ್ಕಿ ಕೇಳಿತು ಸಿಕ್ಕಿ
ಸೌಖ್ಯನ ನೀ ಕ್ಷೇಮಾನ
ತುಟಿಯ ತೆರೆದ ಕಪ್ಪೆ ಚಿಪ್ಪು
ಮುತ್ತು ಮುತ್ತು ಅಂತು ನನ್ನ
ನಿಲ್ಲದೆ ನಿಲ್ಲದೆ ಮುನ್ನಡೆಯೊ
ಬಯಸಿದ್ದೆಲ್ಲ ನೀ ಪಡೆಯೋ

||ಒಬ್ಬನೆ ಒಬ್ಬನೆ ಯಜಮಾನ
ಬದುಕೇ ಅವನ ಬಹುಮಾನ
ದುಡಿಮೆಗೆ ಮುಡುಪಿಡು ಜೀವಾನ
ಸಾಥ೯ಕ ಪಡಿಸಿಕೊ ಜನುಮಾನ   ||
 
||ಒಬ್ಬನೆ ಒಬ್ಬನೆ ಯಜಮಾನ
ಬದುಕೇ ಅವನ ಬಹುಮಾನ
ದುಡಿಮೆಗೆ ಮುಡುಪಿಡು ಜೀವಾನ
ಸಾಥ೯ಕ ಪಡಿಸಿಕೊ ಜನುಮಾನ
ನೇಗಿಲೆ ದೇವರು ನಮ್ಮೊಡನಿರಲು
ನೂರು ದೇಗುಲ ಸುತ್ತುವುದ್ಯಾಕೆ
ನಗುವಿನ ನಾಳೆ ನಿನ್ನೊಡನಿರಲು
ಅಳುವಿಗೆ ಇಂದು ಅಳುಕುವುದ್ಯಾಕೆ||

ಒಬ್ಬನೆ ಒಬ್ಬನೆ ಯಜಮಾನ
ಬದುಕೇ ಅವನ ಬಹುಮಾನ
ದುಡಿಮೆಗೆ ಮುಡುಪಿಡು ಜೀವಾನ
ಸಾಥ೯ಕ ಪಡಿಸಿಕೊ ಜನುಮಾನ  

ಒಬ್ಬನೆ ಒಬ್ಬನೆ ಯಜಮಾನ
ಬದುಕೇ ಅವನ ಬಹುಮಾನ
ದುಡಿಮೆಗೆ ಮುಡುಪಿಡು ಜೀವಾನ
ಸಾಥ೯ಕ ಪಡಿಸಿಕೊ ಜನುಮಾನ 
ನೇಗಿಲೆ ದೇವರು ನಮ್ಮೊಡನಿರಲು
ನೂರು ದೇಗುಲ ಸುತ್ತುವುದ್ಯಾಕೆ
ನಗುವಿನ ನಾಳೆ ನಿನ್ನೊಡನಿರಲು
ಅಳುವಿಗೆ ಇಂದು ಅಳುಕುವುದ್ಯಾಕೆ

||ಒಬ್ಬನೆ ಒಬ್ಬನೆ ಯಜಮಾನ
ಬದುಕೇ ಅವನ ಬಹುಮಾನ
ದುಡಿಮೆಗೆ ಮುಡುಪಿಡು ಜೀವಾನ
ಸಾಥ೯ಕ ಪಡಿಸಿಕೊ ಜನುಮಾನ   ||
 
ನಾನು ನನದು ಎಂದವರೆಲ್ಲ
ನಾಲ್ಕು ದಿನವು ಉಳಿಯಲೆ ಇಲ್ಲ
ನಾನು ನನದು ಎಂದವರೆಲ್ಲ
ನಾಲ್ಕು ದಿನವು ಉಳಿಯಲೆ ಇಲ್ಲ
ಜನುಮ ಕೊಟ್ಟ ಹೆತ್ತವರು
ದೇವರಿಗಿಂತಲು ದೊಡ್ಡವರೂ
ಅಂಗೈ ಅಷ್ಟು ಕಾಸು ಇರಲು
ನೀನೇ ಅದಕ್ಕೆ ದೊರೆಯಂತೆ
ಅಳತೆ ಮೀರಿ ಆಸೆ ಪಡಲು
ಅದುವೇ ನಿನಗೆ ದೊರೆಯಂತೆ
ಹಂಚಿ ಕೊಂಡರೆ ಈ ಬಾಳು
ಒಬ್ಬೊಬ್ಬನು ದೊರೆಯಾಳು

||ಒಬ್ಬನೆ ಒಬ್ಬನೆ ಯಜಮಾನ
ಬದುಕೇ ಅವನ ಬಹುಮಾನ
ದುಡಿಮೆಗೆ ಮುಡುಪಿಡು ಜೀವಾನ
ಸಾಥ೯ಕ ಪಡಿಸಿಕೊ ಜನುಮಾನ   ||
 
||ಒಬ್ಬನೆ ಒಬ್ಬನೆ ಯಜಮಾನ
ಬದುಕೇ ಅವನ ಬಹುಮಾನ
ದುಡಿಮೆಗೆ ಮುಡುಪಿಡು ಜೀವಾನ
ಸಾಥ೯ಕ ಪಡಿಸಿಕೊ ಜನುಮಾನ
ನೇಗಿಲೆ ದೇವರು ನಮ್ಮೊಡನಿರಲು
ನೂರು ದೇಗುಲ ಸುತ್ತುವುದ್ಯಾಕೆ
ನಗುವಿನ ನಾಳೆ ನಿನ್ನೊಡನಿರಲು
ಅಳುವಿಗೆ ಇಂದು ಅಳುಕುವುದ್ಯಾಕೆ||
 
ಬಾನು ನಿನದೆ ಭೂಮಿಯು ನಿನದೆ
ಬದುಕಲು ಕಲಿಯೋ ಜಗಳಗಳಿರದೆ
ಬಾನು ನಿನದೆ ಭೂಮಿಯು ನಿನದೆ
ಬದುಕಲು ಕಲಿಯೋ ಜಗಳಗಳಿರದೆ
ಮನಸ್ಸು ಬಿಚ್ಚಿ ಮಗುವಾಗು
ಮಾನವ ಕುಲಕೆ ಗುರುವಾಗು
ಹಾರುವ ಹಕ್ಕಿ ಕೇಳಿತು ಸಿಕ್ಕಿ
ಸೌಖ್ಯನ ನೀ ಕ್ಷೇಮಾನ
ತುಟಿಯ ತೆರೆದ ಕಪ್ಪೆ ಚಿಪ್ಪು
ಮುತ್ತು ಮುತ್ತು ಅಂತು ನನ್ನ
ನಿಲ್ಲದೆ ನಿಲ್ಲದೆ ಮುನ್ನಡೆಯೊ
ಬಯಸಿದ್ದೆಲ್ಲ ನೀ ಪಡೆಯೋ

||ಒಬ್ಬನೆ ಒಬ್ಬನೆ ಯಜಮಾನ
ಬದುಕೇ ಅವನ ಬಹುಮಾನ
ದುಡಿಮೆಗೆ ಮುಡುಪಿಡು ಜೀವಾನ
ಸಾಥ೯ಕ ಪಡಿಸಿಕೊ ಜನುಮಾನ   ||
 
||ಒಬ್ಬನೆ ಒಬ್ಬನೆ ಯಜಮಾನ
ಬದುಕೇ ಅವನ ಬಹುಮಾನ
ದುಡಿಮೆಗೆ ಮುಡುಪಿಡು ಜೀವಾನ
ಸಾಥ೯ಕ ಪಡಿಸಿಕೊ ಜನುಮಾನ
ನೇಗಿಲೆ ದೇವರು ನಮ್ಮೊಡನಿರಲು
ನೂರು ದೇಗುಲ ಸುತ್ತುವುದ್ಯಾಕೆ
ನಗುವಿನ ನಾಳೆ ನಿನ್ನೊಡನಿರಲು
ಅಳುವಿಗೆ ಇಂದು ಅಳುಕುವುದ್ಯಾಕೆ||

Obbane Obbane Yejamana song lyrics from Kannada Movie Sahukara starring Ravichandran, Vishnuvardhan, Shashikumar, Lyrics penned by K Kalyan Sung by S P Balasubrahmanyam, Music Composed by Rajesh Ramanath, film is Directed by N Omprakash Rao and film is released on 2004
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ