ಮಲಯಾಳಿಯೇ……
ಮಲಯಾಳಿಯೇ ಪದ ಬಂತಲ್ಲೋ
ಮಲಯಾಳಿಯಾ ಪದ ಬಂತಲ್ಲೋ
ಕುಲವಾಲಿಲೇ ಅಂತ ಅಂತಲೋ
ಜೇನು ಕಚ್ಚೋ ವೇಳೆ ಆಯ್ತಲ್ಲೋ
ಮೇನಕೆಗೆ ಲಜ್ಜೆ ಅಯ್ತಲ್ಲೋ
ಮುತ್ತು ಕೊಡೋ ತುಟಿ ಕುಣಿತಲ್ಲೋ
ಮೊಗ್ಗೊಳಗೆ ಮಿಂಚು ಹೋಡಿತಲ್ಲೋ
ಮಲಯಾಳಿಯಾ ಪದ ಬಂತಲ್ಲೋ
ಕುಲವಾಲಿಲೇ ಅಂತ ಅಂತಲೋ
ಜೇನು ಕಚ್ಚೋ ವೇಳೆ ಆಯ್ತಲ್ಲೋ
ಮೇನಕೆಗೆ ಲಜ್ಜೆ ಅಯ್ತಲ್ಲೋ
ಮುತ್ತು ಕೊಡೋ ತುಟಿ ಕುಣಿತಲ್ಲೋ
ಮೊಗ್ಗೊಳಗೆ ಮಿಂಚು ಹೋಡಿತಲ್ಲೋ
ಓಮನ್ ತಿಂಗಳ್ ಕೀಳಾವೋ ನಲ್ಲ,
ಕೋಮಲ ತಾಮರ ಪುವೂ
ಪೂವೇ ನೀರನ್ಯ ಮಧುವೋ ಪರಿ,
ಪುರೆಂದು ತಂದೆ ನೀಲಾವೋ
ರಂಗನಾಯಕಿ.. ರಂಗನಾಯಕಿ..
ರಂಗನಾಯಕಿ.. ರಂಗನಾಯಕಿ..
ಹೇ.. ರಂಗನಾಯಕಿ.. ರಂಗನಾಯಕಿ..
ಪಚ್ಚೆ ಮನಸೇ ಪರಿಚಾಯೆ
ಅಂಗಾಂಗದ ಪಲ್ಲಕಿಯಲ್ಲಿ
ಹುಚ್ಚು ಆಸೆಯೂ ಕೂಡಿತಲ್ಲೋ
ಸುಳ್ಳು ಹೇಳೋ ವಯಸನು ನಂಬಿ
ಕುಚ್ಚು ಕುಚ್ಚು ಅಂತೂ ಎಲ್ಲೋ..
||ಮಲಯಾಳಿಯಾ ಪದ ಬಂತಲ್ಲೋ
ಜೇನು ಕಚ್ಚೋ ಲವ್ ಲವ್
ಲವ್ ಅಯ್ಯಯ್ಯಯ್
ಜೇನು ಕಚ್ಚೋ ವೇಳೆ ಆಯ್ತಲ್ಲೋ
ವೇಳೆ ಆಯ್ತಲ್ಲೋ
ಮೇನಕೆಗೆ ಆಯ್ತಲ್ಲೋ ಆಯ್ತಲ್ಲೋ
ಮುತ್ತು ಕೊಡೋ ತುಟಿ ಕುಣಿತಲ್ಲೋ (ಆಯ್ಯಿ)
ಮುಗಳ್ನಗೆ ಮಿಂಚು ಹೋಡಿತಲ್ಲೋ ||
ಮಾಣಿಕ್ಯ ವೀಣೆಯಾ ಮಲರ್ ಮಗಳ್ ವಾಳ್ತುನ
ಮಣ್ಣಿಲೇ ನಂದನಮಾ ಈ ಮನ ನಾಡ
ಮುತ್ತು ಮೊದಲಾ ಮದುವೇ ಮೊದಲಾ
ಮದುವೇ ಮೊದಲಾ ಮುತ್ತು ಮೊದಲಾ
ರಸಿಕನ ಈ ರಾಗವಿದ್ದರೆ
ರಾತ್ರಿ ಹಗಲು ಚಿತ್ತ ಚಂಚಲ
ದುಂಬಿಗಳಾ ಅಂಬಾರಿಯಲಿ
ತುಂಬಿದೆದೆಯೂ ಕುಲುಕಿತಲ್ಲೋ
ಬಳುಕುವ ನಡುವಲಿ ಮನಸು
ಗುಡುಗುಡು ಗುಡುಗಿತಲ್ಲೋ
||ಮಲಯಾಳಿಯಾ ಪದ ಬಂತಲ್ಲೋ
ಕುಲವಾಲಿಲೇ ಅಂತ ಅಂತಲೋ
ಜೇನು ಕಚ್ಚೋ ವೇಳೆ ಆಯ್ತಲ್ಲೋ
ಮೇನಕೆಗೆ ಲಜ್ಜೆ ಅಯ್ತಲ್ಲೋ
ಮುತ್ತು ಕೊಡೋ ತುಟಿ ಕುಣಿತಲ್ಲೋ
ಮೊಗ್ಗೊಳಗೆ ಮಿಂಚು ಹೊಡಿತಲ್ಲೋ
ಮಲಯಾಳಿಯಾ ಪದ ಬಂತಲ್ಲೋ
ಜೇನು ಕಚ್ಚೋ ಲವ್ ಲವ್
ಲವ್ ಅಯ್ಯಯ್ಯಯ್
ಜೇನು ಕಚ್ಚೋ ವೇಳೆ ಆಯ್ತಲ್ಲೋ
ವೇಳೆ ಆಯ್ತಲ್ಲೋ
ಮೇನಕೆಗೆ ಆಯ್ತಲ್ಲೋ ಆಯ್ತಲ್ಲೋ
ಮುತ್ತು ಕೊಡೋ ತುಟಿ ಕುಣಿತಲ್ಲೋ (ಆಯ್ಯಿ)
ಮುಗಳ್ನಗೆ ಮಿಂಚು ಹೋಡಿತಲ್ಲೋ
ಓಮನ್ ತಿಂಗಳ್ ಕೀಳಾವೋ ನಲ್ಲ,
ಕೋಮಲ ತಾಮರ ಪುವೂ
ಪೂವೇ ನೀರಮ್ಮ ಮಧುವೋ ಪರಿ,
ಪುರೆಂದು ತಂದೆ ನೀಲಾವೋ ||
ಮಲಯಾಳಿಯೇ……
ಮಲಯಾಳಿಯೇ ಪದ ಬಂತಲ್ಲೋ
ಮಲಯಾಳಿಯಾ ಪದ ಬಂತಲ್ಲೋ
ಕುಲವಾಲಿಲೇ ಅಂತ ಅಂತಲೋ
ಜೇನು ಕಚ್ಚೋ ವೇಳೆ ಆಯ್ತಲ್ಲೋ
ಮೇನಕೆಗೆ ಲಜ್ಜೆ ಅಯ್ತಲ್ಲೋ
ಮುತ್ತು ಕೊಡೋ ತುಟಿ ಕುಣಿತಲ್ಲೋ
ಮೊಗ್ಗೊಳಗೆ ಮಿಂಚು ಹೋಡಿತಲ್ಲೋ
ಮಲಯಾಳಿಯಾ ಪದ ಬಂತಲ್ಲೋ
ಕುಲವಾಲಿಲೇ ಅಂತ ಅಂತಲೋ
ಜೇನು ಕಚ್ಚೋ ವೇಳೆ ಆಯ್ತಲ್ಲೋ
ಮೇನಕೆಗೆ ಲಜ್ಜೆ ಅಯ್ತಲ್ಲೋ
ಮುತ್ತು ಕೊಡೋ ತುಟಿ ಕುಣಿತಲ್ಲೋ
ಮೊಗ್ಗೊಳಗೆ ಮಿಂಚು ಹೋಡಿತಲ್ಲೋ
ಓಮನ್ ತಿಂಗಳ್ ಕೀಳಾವೋ ನಲ್ಲ,
ಕೋಮಲ ತಾಮರ ಪುವೂ
ಪೂವೇ ನೀರನ್ಯ ಮಧುವೋ ಪರಿ,
ಪುರೆಂದು ತಂದೆ ನೀಲಾವೋ
ರಂಗನಾಯಕಿ.. ರಂಗನಾಯಕಿ..
ರಂಗನಾಯಕಿ.. ರಂಗನಾಯಕಿ..
ಹೇ.. ರಂಗನಾಯಕಿ.. ರಂಗನಾಯಕಿ..
ಪಚ್ಚೆ ಮನಸೇ ಪರಿಚಾಯೆ
ಅಂಗಾಂಗದ ಪಲ್ಲಕಿಯಲ್ಲಿ
ಹುಚ್ಚು ಆಸೆಯೂ ಕೂಡಿತಲ್ಲೋ
ಸುಳ್ಳು ಹೇಳೋ ವಯಸನು ನಂಬಿ
ಕುಚ್ಚು ಕುಚ್ಚು ಅಂತೂ ಎಲ್ಲೋ..
||ಮಲಯಾಳಿಯಾ ಪದ ಬಂತಲ್ಲೋ
ಜೇನು ಕಚ್ಚೋ ಲವ್ ಲವ್
ಲವ್ ಅಯ್ಯಯ್ಯಯ್
ಜೇನು ಕಚ್ಚೋ ವೇಳೆ ಆಯ್ತಲ್ಲೋ
ವೇಳೆ ಆಯ್ತಲ್ಲೋ
ಮೇನಕೆಗೆ ಆಯ್ತಲ್ಲೋ ಆಯ್ತಲ್ಲೋ
ಮುತ್ತು ಕೊಡೋ ತುಟಿ ಕುಣಿತಲ್ಲೋ (ಆಯ್ಯಿ)
ಮುಗಳ್ನಗೆ ಮಿಂಚು ಹೋಡಿತಲ್ಲೋ ||
ಮಾಣಿಕ್ಯ ವೀಣೆಯಾ ಮಲರ್ ಮಗಳ್ ವಾಳ್ತುನ
ಮಣ್ಣಿಲೇ ನಂದನಮಾ ಈ ಮನ ನಾಡ
ಮುತ್ತು ಮೊದಲಾ ಮದುವೇ ಮೊದಲಾ
ಮದುವೇ ಮೊದಲಾ ಮುತ್ತು ಮೊದಲಾ
ರಸಿಕನ ಈ ರಾಗವಿದ್ದರೆ
ರಾತ್ರಿ ಹಗಲು ಚಿತ್ತ ಚಂಚಲ
ದುಂಬಿಗಳಾ ಅಂಬಾರಿಯಲಿ
ತುಂಬಿದೆದೆಯೂ ಕುಲುಕಿತಲ್ಲೋ
ಬಳುಕುವ ನಡುವಲಿ ಮನಸು
ಗುಡುಗುಡು ಗುಡುಗಿತಲ್ಲೋ
||ಮಲಯಾಳಿಯಾ ಪದ ಬಂತಲ್ಲೋ
ಕುಲವಾಲಿಲೇ ಅಂತ ಅಂತಲೋ
ಜೇನು ಕಚ್ಚೋ ವೇಳೆ ಆಯ್ತಲ್ಲೋ
ಮೇನಕೆಗೆ ಲಜ್ಜೆ ಅಯ್ತಲ್ಲೋ
ಮುತ್ತು ಕೊಡೋ ತುಟಿ ಕುಣಿತಲ್ಲೋ
ಮೊಗ್ಗೊಳಗೆ ಮಿಂಚು ಹೊಡಿತಲ್ಲೋ
ಮಲಯಾಳಿಯಾ ಪದ ಬಂತಲ್ಲೋ
ಜೇನು ಕಚ್ಚೋ ಲವ್ ಲವ್
ಲವ್ ಅಯ್ಯಯ್ಯಯ್
ಜೇನು ಕಚ್ಚೋ ವೇಳೆ ಆಯ್ತಲ್ಲೋ
ವೇಳೆ ಆಯ್ತಲ್ಲೋ
ಮೇನಕೆಗೆ ಆಯ್ತಲ್ಲೋ ಆಯ್ತಲ್ಲೋ
ಮುತ್ತು ಕೊಡೋ ತುಟಿ ಕುಣಿತಲ್ಲೋ (ಆಯ್ಯಿ)
ಮುಗಳ್ನಗೆ ಮಿಂಚು ಹೋಡಿತಲ್ಲೋ
ಓಮನ್ ತಿಂಗಳ್ ಕೀಳಾವೋ ನಲ್ಲ,
ಕೋಮಲ ತಾಮರ ಪುವೂ
ಪೂವೇ ನೀರಮ್ಮ ಮಧುವೋ ಪರಿ,
ಪುರೆಂದು ತಂದೆ ನೀಲಾವೋ ||
Maleyaaliya Pada song lyrics from Kannada Movie Sahukara starring Ravichandran, Vishnuvardhan, Shashikumar, Lyrics penned by K Kalyan Sung by Udit Narayan, Chithra, Music Composed by Rajesh Ramanath, film is Directed by N Omprakash Rao and film is released on 2004