ಕೊಕ್ಕರೆ ಕೋಳಿ ಚೆಂಡು
ಸಕ್ಕರೆ ಮೀನ ಕಂಡು ಚಪ್ಪರಿಸಿತು ಬಾಯಿ
ಕೊಕ್ಕರೆ ಕೋಳಿ ಚೆಂಡು
ಸಕ್ಕರೆ ಮೀನ ಕಂಡು ಚಪ್ಪರಿಸಿತು ಬಾಯಿ
ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ
ಬೆವರಾಡಿತು ಮೈಯ್ಯಿ
ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ
ಬೆವರಾಡಿತು ಮೈಯ್ಯಿ
ಬ್ರಹ್ಮಚಾರಿ ಯಾರು ಇಲ್ಲಿ ಊರಿನಲ್ಲಿ
ಪ್ರೀತಿನೇ ಇಲ್ದಿರೊ ಸುಖವಾದ ಬಾಳು ಎಲ್ಲಿ
ಆಕಾಶನ ಮುಚ್ಚಿಡೋದು ಹೆಂಗೋ ಇಲ್ಲಿ
ನಿನ್ನಲ್ಲಿ ಕಣ್ಣಲ್ಲಿ ಮಿಂಚಿದೆ ಪ್ರೀತಿ ಇಲ್ಲಿ
||ಕೊಕ್ಕರೆ ಕೋಳಿ ಚೆಂಡು
ಸಕ್ಕರೆ ಮೀನ ಕಂಡು ಚಪ್ಪರಿಸಿತು ಬಾಯಿ
ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ
ಬೆವರಾಡಿತು ಮೈಯ್ಯಿ
ಬ್ರಹ್ಮಚಾರಿ ಯಾರು ಇಲ್ಲಿ ಊರಿನಲ್ಲಿ
ಪ್ರೀತಿನೇ ಇಲ್ದಿರೊ ಸುಖವಾದ ಬಾಳು ಎಲ್ಲಿ
ಆಕಾಶನ ಮುಚ್ಚಿಡೋದು ಹೆಂಗೋ ಇಲ್ಲಿ
ನಿನ್ನಲ್ಲಿ ಕಣ್ಣಲ್ಲಿ ಮಿಂಚಿದೆ ಪ್ರೀತಿ ಇಲ್ಲಿ ||
||ಕೊಕ್ಕರೆ ಕೋಳಿ ಚೆಂಡು
ಸಕ್ಕರೆ ಮೀನ ಕಂಡು ಚಪ್ಪರಿಸಿತು ಬಾಯಿ||
ಮರೆದಾಡೊ ಮೊಮ್ಮಗನೇ (ಮೊಮ್ಮಗನೆ)
ಅಜ್ಜಿಯ ಪದ ಕೇಳೋ (ಕೇಳೋ)
ದಾಂಪತ್ಯದ್ ಬದುಕಿನಲಿ
ಹೆಜ್ಜೆಗೆ ಒಂದು ರೂಲು(ರೂಲು)
ಕಟ್ಕೊಂಡೊಳ್ ಜೊತೆಗೆ
ಒಂದೊಂದು ದಿನವೂ
(ಐ ಲವ್ ಯೂ... ಐ ಲವ್ ಯೂ...
ನೀನ್ ಟ್ವೆಲ್ವ್ ಟೈಂಸ್ ಹೇಳು )
ಘಳಿಗೆಗೆ ಆರು ಸಲ . .(ಸಲ)
ಮುತ್ತನು ಕೊಟ್ಟುಬಿಡು (ಬಿಡು)
ದಿವಸಕ್ಕೆ ಮೂರೂ ಸಲ
ಮಂಚಕ್ಕೆ ಮನಸ್ಸು ಕೊಡು(ಕೊಡು)
ನಾ ಹೇಳಿದ್ ಲೆಕ್ಕ ಅಂಗಂಗೇನೆ ನಡದ್ರೇ
(ನಿನ್ನೆಂಡ್ರು ಯಾವಾಗ್ಲು
ನಿನ್ ಸುತ್ತಿ ಸುತ್ತಿ ಬರ್ತಾವ್ಳೊ)
||ಕೊಕ್ಕರೆ ಕೋಳಿ ಚೆಂಡು
ಸಕ್ಕರೆ ಮೀನ ಕಂಡು ಚಪ್ಪರಿಸಿತು ಬಾಯಿ
ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ
ಬೆವರಾಡಿತು ಮೈಯ್ಯಿ
ಬ್ರಹ್ಮಚಾರಿ ಯಾರು ಇಲ್ಲಿ ಊರಿನಲ್ಲಿ
ಪ್ರೀತಿನೇ ಇಲ್ದಿರೊ ಸುಖವಾದ ಬಾಳು ಎಲ್ಲಿ
ಆಕಾಶನ ಮುಚ್ಚಿಡೋದು ಹೆಂಗೋ ಇಲ್ಲಿ
ನಿನ್ನಲ್ಲಿ ಕಣ್ಣಲ್ಲಿ ಮಿಂಚಿದೆ ಪ್ರೀತಿ ಇಲ್ಲಿ||
ವಯಸ್ಸಾದ ಸುಂದರಿಯೇ.. .ಯೇ. .
ಮದನನ ಕಿಂದರಿಯೇ .. .ಯೇ. .
ದಾಂಪತ್ಯ ಪಾಠದಲಿ. ... .ಯೇ. .
ಪಿ.ಹೆಚ್.ಡಿ ಮುಗಿಸಿದವಳೇ
ನೀ ಕಟ್ಟಿದ ಹಾಡಲ್ಲಿ
ನನ್ನ ಕರುನಾಡಲ್ಲಿ
ಒಂದಾಗಿ ಮುಂದಾಗಿ
ಸುಖದಲ್ಲಿ ಮುಳುಗಿ ಹೋದೆ
ಈಗಿನ ಕಥೆ ಯಾಕ್ರೀ.. .ಕ್ರೀ. .
ಹೊಟ್ಟೆಗೆ ಬರಿ ಲಾಟ್ರಿ
ಪ್ರೀತಿಸೋ ಚಾಕರಿಗೆ.....
ಹೇಯ್ ಟೈಂ ಇಲ್ಲ ಚಿಂತೆ ಯಾಕ್ರೀ
ಆಹಾ...
ಊರ ವಿಷ್ಯ ಮಾತಾಡೋಕೆ
ಸಮಯವು ಮುಂದಿದೆ
ಹಟ್ಟಿಯ ಸೇರ್ದಿರೊ
ಈ ಬಾಳು ನಿಂಗೆ ಎಲ್ಲಿದೆ
|| ಕೊಕ್ಕರೆ ಕೋಳಿ ಚೆಂಡು
ಸಕ್ಕರೆ ಮೀನ ಕಂಡು ಚಪ್ಪರಿಸಿತು ಬಾಯಿ
ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ
ಬೆವರಾಡಿತು ಮೈಯ್ಯಿ
ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ
ಬೆವರಾಡಿತು ಮೈಯ್ಯಿ
ಬ್ರಹ್ಮಚಾರಿ ಯಾರು ಇಲ್ಲಿ ಊರಿನಲ್ಲಿ
ಪ್ರೀತಿನೇ ಇಲ್ದಿರೊ ಸುಖವಾದ ಬಾಳು ಎಲ್ಲಿ
ಆಕಾಶನ ಮುಚ್ಚಿಡೋದು ಹೆಂಗೋ ಇಲ್ಲಿ
ನಿನ್ನಲ್ಲಿ ಕಣ್ಣಲ್ಲಿ ಮಿಂಚಿದೆ ಪ್ರೀತಿ ಇಲ್ಲಿ||
ಕೊಕ್ಕರೆ ಕೋಳಿ ಚೆಂಡು
ಸಕ್ಕರೆ ಮೀನ ಕಂಡು ಚಪ್ಪರಿಸಿತು ಬಾಯಿ
ಕೊಕ್ಕರೆ ಕೋಳಿ ಚೆಂಡು
ಸಕ್ಕರೆ ಮೀನ ಕಂಡು ಚಪ್ಪರಿಸಿತು ಬಾಯಿ
ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ
ಬೆವರಾಡಿತು ಮೈಯ್ಯಿ
ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ
ಬೆವರಾಡಿತು ಮೈಯ್ಯಿ
ಬ್ರಹ್ಮಚಾರಿ ಯಾರು ಇಲ್ಲಿ ಊರಿನಲ್ಲಿ
ಪ್ರೀತಿನೇ ಇಲ್ದಿರೊ ಸುಖವಾದ ಬಾಳು ಎಲ್ಲಿ
ಆಕಾಶನ ಮುಚ್ಚಿಡೋದು ಹೆಂಗೋ ಇಲ್ಲಿ
ನಿನ್ನಲ್ಲಿ ಕಣ್ಣಲ್ಲಿ ಮಿಂಚಿದೆ ಪ್ರೀತಿ ಇಲ್ಲಿ
||ಕೊಕ್ಕರೆ ಕೋಳಿ ಚೆಂಡು
ಸಕ್ಕರೆ ಮೀನ ಕಂಡು ಚಪ್ಪರಿಸಿತು ಬಾಯಿ
ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ
ಬೆವರಾಡಿತು ಮೈಯ್ಯಿ
ಬ್ರಹ್ಮಚಾರಿ ಯಾರು ಇಲ್ಲಿ ಊರಿನಲ್ಲಿ
ಪ್ರೀತಿನೇ ಇಲ್ದಿರೊ ಸುಖವಾದ ಬಾಳು ಎಲ್ಲಿ
ಆಕಾಶನ ಮುಚ್ಚಿಡೋದು ಹೆಂಗೋ ಇಲ್ಲಿ
ನಿನ್ನಲ್ಲಿ ಕಣ್ಣಲ್ಲಿ ಮಿಂಚಿದೆ ಪ್ರೀತಿ ಇಲ್ಲಿ ||
||ಕೊಕ್ಕರೆ ಕೋಳಿ ಚೆಂಡು
ಸಕ್ಕರೆ ಮೀನ ಕಂಡು ಚಪ್ಪರಿಸಿತು ಬಾಯಿ||
ಮರೆದಾಡೊ ಮೊಮ್ಮಗನೇ (ಮೊಮ್ಮಗನೆ)
ಅಜ್ಜಿಯ ಪದ ಕೇಳೋ (ಕೇಳೋ)
ದಾಂಪತ್ಯದ್ ಬದುಕಿನಲಿ
ಹೆಜ್ಜೆಗೆ ಒಂದು ರೂಲು(ರೂಲು)
ಕಟ್ಕೊಂಡೊಳ್ ಜೊತೆಗೆ
ಒಂದೊಂದು ದಿನವೂ
(ಐ ಲವ್ ಯೂ... ಐ ಲವ್ ಯೂ...
ನೀನ್ ಟ್ವೆಲ್ವ್ ಟೈಂಸ್ ಹೇಳು )
ಘಳಿಗೆಗೆ ಆರು ಸಲ . .(ಸಲ)
ಮುತ್ತನು ಕೊಟ್ಟುಬಿಡು (ಬಿಡು)
ದಿವಸಕ್ಕೆ ಮೂರೂ ಸಲ
ಮಂಚಕ್ಕೆ ಮನಸ್ಸು ಕೊಡು(ಕೊಡು)
ನಾ ಹೇಳಿದ್ ಲೆಕ್ಕ ಅಂಗಂಗೇನೆ ನಡದ್ರೇ
(ನಿನ್ನೆಂಡ್ರು ಯಾವಾಗ್ಲು
ನಿನ್ ಸುತ್ತಿ ಸುತ್ತಿ ಬರ್ತಾವ್ಳೊ)
||ಕೊಕ್ಕರೆ ಕೋಳಿ ಚೆಂಡು
ಸಕ್ಕರೆ ಮೀನ ಕಂಡು ಚಪ್ಪರಿಸಿತು ಬಾಯಿ
ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ
ಬೆವರಾಡಿತು ಮೈಯ್ಯಿ
ಬ್ರಹ್ಮಚಾರಿ ಯಾರು ಇಲ್ಲಿ ಊರಿನಲ್ಲಿ
ಪ್ರೀತಿನೇ ಇಲ್ದಿರೊ ಸುಖವಾದ ಬಾಳು ಎಲ್ಲಿ
ಆಕಾಶನ ಮುಚ್ಚಿಡೋದು ಹೆಂಗೋ ಇಲ್ಲಿ
ನಿನ್ನಲ್ಲಿ ಕಣ್ಣಲ್ಲಿ ಮಿಂಚಿದೆ ಪ್ರೀತಿ ಇಲ್ಲಿ||
ವಯಸ್ಸಾದ ಸುಂದರಿಯೇ.. .ಯೇ. .
ಮದನನ ಕಿಂದರಿಯೇ .. .ಯೇ. .
ದಾಂಪತ್ಯ ಪಾಠದಲಿ. ... .ಯೇ. .
ಪಿ.ಹೆಚ್.ಡಿ ಮುಗಿಸಿದವಳೇ
ನೀ ಕಟ್ಟಿದ ಹಾಡಲ್ಲಿ
ನನ್ನ ಕರುನಾಡಲ್ಲಿ
ಒಂದಾಗಿ ಮುಂದಾಗಿ
ಸುಖದಲ್ಲಿ ಮುಳುಗಿ ಹೋದೆ
ಈಗಿನ ಕಥೆ ಯಾಕ್ರೀ.. .ಕ್ರೀ. .
ಹೊಟ್ಟೆಗೆ ಬರಿ ಲಾಟ್ರಿ
ಪ್ರೀತಿಸೋ ಚಾಕರಿಗೆ.....
ಹೇಯ್ ಟೈಂ ಇಲ್ಲ ಚಿಂತೆ ಯಾಕ್ರೀ
ಆಹಾ...
ಊರ ವಿಷ್ಯ ಮಾತಾಡೋಕೆ
ಸಮಯವು ಮುಂದಿದೆ
ಹಟ್ಟಿಯ ಸೇರ್ದಿರೊ
ಈ ಬಾಳು ನಿಂಗೆ ಎಲ್ಲಿದೆ
|| ಕೊಕ್ಕರೆ ಕೋಳಿ ಚೆಂಡು
ಸಕ್ಕರೆ ಮೀನ ಕಂಡು ಚಪ್ಪರಿಸಿತು ಬಾಯಿ
ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ
ಬೆವರಾಡಿತು ಮೈಯ್ಯಿ
ಕೊಕ್ಕಲಿ ಚುಚ್ಚಿ ಚುಚ್ಚಿ ನಾಲಿಗೆ ರುಚಿ ಹೆಚ್ಚಿ
ಬೆವರಾಡಿತು ಮೈಯ್ಯಿ
ಬ್ರಹ್ಮಚಾರಿ ಯಾರು ಇಲ್ಲಿ ಊರಿನಲ್ಲಿ
ಪ್ರೀತಿನೇ ಇಲ್ದಿರೊ ಸುಖವಾದ ಬಾಳು ಎಲ್ಲಿ
ಆಕಾಶನ ಮುಚ್ಚಿಡೋದು ಹೆಂಗೋ ಇಲ್ಲಿ
ನಿನ್ನಲ್ಲಿ ಕಣ್ಣಲ್ಲಿ ಮಿಂಚಿದೆ ಪ್ರೀತಿ ಇಲ್ಲಿ||
Kakkare Koli Chendu song lyrics from Kannada Movie Sahukara starring Ravichandran, Vishnuvardhan, Shashikumar, Lyrics penned by K Kalyan Sung by S P Balasubrahmanyam, B Jayashree, Music Composed by Rajesh Ramanath, film is Directed by N Omprakash Rao and film is released on 2004