ಹೆಣ್ಣು : ಓ ನಲ್ಲನೆ ಸವಿ ಮಾತೊಂದ ನುಡಿವೆಯಾ....
ಗಂಡು : ನಾನೇನನು ನುಡಿಯಲೆ ನಲ್ಲೆ ತಿಳಿಸೆಯಾ...
ಹೆಣ್ಣು : ನಾ ನಿನ್ನ ಬಿಡೆನು ಎಂದಿಗೂ...
ನೀ ನನ್ನ ಜೀವ ಎಂದಿಗೂ...
ಗಂಡು : ಓ ಅರಗಣಿ ಸವಿ ಮಾತೊಂದ ನುಡಿವೆಯಾ..
ಹೆಣ್ಣು : ನಾನೇನನು ನುಡಿಯಲಿ ನಲ್ಲ ಹೇಳೆಯಾ
ಗಂಡು : ನಾ ನಿನ್ನ ಬಿಡೆನೂ ಎಂದಿಗೂ..
ನೀ ನನ್ನ ಜೀವ ಎಂದಿಗೂ...
ಗಂಡು : ಓಓಓಓಓಓಓ
ಹೆಣ್ಣು : (ಆಆಆಅ)
ಕೋರಸ್ : ಓಓಓಓಓಓಓಓಓ ಓಓಓಓಓ
ಗಂಡು : ಹಾಲು ಜೇನು ಕಲೆತಂತೆ
ಮನಸು ಮನಸು ಕಲೆತಾಯ್ತು
ಬದುಕಲ್ಲಿ ಹರುಷ ತುಂಬಿತು
ಹೆಣ್ಣು : ನದಿಗಳೆರಡು ಬೆರೆತಂತೆ
ಹೃದಯವೆರಡು ಬೆರೆತಾಯ್ತು
ನೀ ಬಂದು ಬಾಳು ಬೆಳಗಿತು
ಇಬ್ಬರೂ : ನಾವೆಂದೆಂದೂ ಹೀಗೊಂದಾಗಿ
ಇರುವಾಸೆ ತಂದಿತು
|| ಹೆಣ್ಣು : ಓ ನಲ್ಲನೆ ಸವಿ ಮಾತೊಂದ ನುಡಿವೆಯಾ....
ಗಂಡು : ನಾನೇನನು ನುಡಿಯಲೆ ನಲ್ಲೆ ತಿಳಿಸೆಯಾ...
ಆಆಆಆ
ಹೆಣ್ಣು : ನಾ ನಿನ್ನ ಬಿಡೆನು ಎಂದಿಗೂ...
ಗಂಡು : ನೀ ನನ್ನ ಜೀವ ಎಂದಿಗೂ...||
ಕೋರಸ್ : ಓಓಓಓಓಓಓಓಓ ಓಓಓಓಓ
ಹೆಣ್ಣು : ಪ್ರೇಮ ಜ್ಯೋತಿ ಬೆಳಗುತಿದೆ
ಇರುಳ ನುಂಗಿ ಬೆಳೆಯುತಿದೆ
ಬಾಳಿಗೆ ತಂತೂ ಹರುಷವ..
ಗಂಡು : ಆರದಂತೆ ಜ್ಯೋತಿಯನು
ಕಾವಲಿರಿಸಿ ಕಂಗಳನು
ಬಾಳನ್ನೇ ಧಾರೆ ಎರೆಯುವಾ
ಇಬ್ಬರೂ : ನಾವೆಂದಂದೂ ಹೀಗೊಂದಾಗಿ
ಆನಂದ ಹೊಂದುವಾ
|| ಗಂಡು : ಓ ಅರಗಣಿ ಸವಿ ಮಾತೊಂದ ನುಡಿವೆಯಾ..
ಹೆಣ್ಣು : ನಾ ನಿನ್ನ ಬಿಡೆನು ಎಂದಿಗೂ...||
ಹೆಣ್ಣು : ಓ ನಲ್ಲನೆ ಸವಿ ಮಾತೊಂದ ನುಡಿವೆಯಾ....
ಗಂಡು : ನಾನೇನನು ನುಡಿಯಲೆ ನಲ್ಲೆ ತಿಳಿಸೆಯಾ...
ಹೆಣ್ಣು : ನಾ ನಿನ್ನ ಬಿಡೆನು ಎಂದಿಗೂ...
ನೀ ನನ್ನ ಜೀವ ಎಂದಿಗೂ...
ಗಂಡು : ಓ ಅರಗಣಿ ಸವಿ ಮಾತೊಂದ ನುಡಿವೆಯಾ..
ಹೆಣ್ಣು : ನಾನೇನನು ನುಡಿಯಲಿ ನಲ್ಲ ಹೇಳೆಯಾ
ಗಂಡು : ನಾ ನಿನ್ನ ಬಿಡೆನೂ ಎಂದಿಗೂ..
ನೀ ನನ್ನ ಜೀವ ಎಂದಿಗೂ...
ಗಂಡು : ಓಓಓಓಓಓಓ
ಹೆಣ್ಣು : (ಆಆಆಅ)
ಕೋರಸ್ : ಓಓಓಓಓಓಓಓಓ ಓಓಓಓಓ
ಗಂಡು : ಹಾಲು ಜೇನು ಕಲೆತಂತೆ
ಮನಸು ಮನಸು ಕಲೆತಾಯ್ತು
ಬದುಕಲ್ಲಿ ಹರುಷ ತುಂಬಿತು
ಹೆಣ್ಣು : ನದಿಗಳೆರಡು ಬೆರೆತಂತೆ
ಹೃದಯವೆರಡು ಬೆರೆತಾಯ್ತು
ನೀ ಬಂದು ಬಾಳು ಬೆಳಗಿತು
ಇಬ್ಬರೂ : ನಾವೆಂದೆಂದೂ ಹೀಗೊಂದಾಗಿ
ಇರುವಾಸೆ ತಂದಿತು
|| ಹೆಣ್ಣು : ಓ ನಲ್ಲನೆ ಸವಿ ಮಾತೊಂದ ನುಡಿವೆಯಾ....
ಗಂಡು : ನಾನೇನನು ನುಡಿಯಲೆ ನಲ್ಲೆ ತಿಳಿಸೆಯಾ...
ಆಆಆಆ
ಹೆಣ್ಣು : ನಾ ನಿನ್ನ ಬಿಡೆನು ಎಂದಿಗೂ...
ಗಂಡು : ನೀ ನನ್ನ ಜೀವ ಎಂದಿಗೂ...||
ಕೋರಸ್ : ಓಓಓಓಓಓಓಓಓ ಓಓಓಓಓ
ಹೆಣ್ಣು : ಪ್ರೇಮ ಜ್ಯೋತಿ ಬೆಳಗುತಿದೆ
ಇರುಳ ನುಂಗಿ ಬೆಳೆಯುತಿದೆ
ಬಾಳಿಗೆ ತಂತೂ ಹರುಷವ..
ಗಂಡು : ಆರದಂತೆ ಜ್ಯೋತಿಯನು
ಕಾವಲಿರಿಸಿ ಕಂಗಳನು
ಬಾಳನ್ನೇ ಧಾರೆ ಎರೆಯುವಾ
ಇಬ್ಬರೂ : ನಾವೆಂದಂದೂ ಹೀಗೊಂದಾಗಿ
ಆನಂದ ಹೊಂದುವಾ
|| ಗಂಡು : ಓ ಅರಗಣಿ ಸವಿ ಮಾತೊಂದ ನುಡಿವೆಯಾ..
ಹೆಣ್ಣು : ನಾ ನಿನ್ನ ಬಿಡೆನು ಎಂದಿಗೂ...||
O Nallane Savi Mathonda song lyrics from Kannada Movie Sahodarara Saval starring Vishnuvardhan, Rajanikanth, Kavitha, Lyrics penned by Chi Udayashankar Sung by S P Balasubrahmanyam, P Susheela, Music Composed by Sathyam, film is Directed by K S R Das and film is released on 1977