Eke Noduve Haage Lyrics

ಹೇ.. ಏಕೇ ನೋಡುವೆ ಹಾಗೇ Lyrics

in Sahodarara Saval

in ಸಹೋದರರ ಸವಾಲ್

LYRIC

Song Details Page after Lyrice

ಹ್ಹೂರಾ... (ಆಹ್ಹಾಹ್ಹಹ್ಹಾ )
ಹೇ.. ಹೇ ... ಹೇ..
ಏಕೇ ನೋಡುವೆ ಹಾಗೇ
ಹೇ.. ಹೇ.. ಹೇ..
ಪ್ರೇಮಿಸುವುದೇ ಹೀಗೆ...
ಪ್ರೇಮಿಸಲೆಂದೇ ಹುಟ್ಟಿದೆವೆಂದು
ತಿಳಿಯಿರಿ ಎಲ್ಲಾ ಇಂದೂ...

|| ಹೇ.. ಹೇ.. ಹೇಹೇ ... ಹೇ..
ಏಕೇ ನೋಡುವೆ ಹಾಗೇ
ಅಹ್ಹಹ್ಹ..ಪ್ರೇಮಿಸುವುದೇ ಹೀಗೆ...||
 
ಅರೇ... ಯಾರ್ ಜರಾ ಸಮಾಲ್ಕೆ
ರಾಸ್ತಾ ದೇಕ್ಕೆ ಸಮಾಲ್ಕೆ ಚಲ್ನಾ
 
.. .. ಪ್ರೇಮದ ಆಟವ ನೋಡಿದ
ಮುದುಕರೆ ನೆನೆಯಲಿ ಕನಸಿನ ದಿನವಾ...
ಪ್ರೇಮಿಗಳಾಡುವ ಸರಸವ ಕಂಡು
ಪಡೆಯಲಿ ನವ ಯೌವ್ವನವ
ಆಡುವಾ... (ಓಡುವಾ)...
ಹಾಡುವಾ... (ಕೂಡುವಾ..). 
ಪ್ರೇಮದ ಕಡಲಲಿ ಮುಳುಗಿರುವಾ...   
 
|| ಹೇ.. ಹೇ.. ಹೇಹೇ ... ಹೇ..
ಏಕೇ ನೋಡುವೆ ಹಾಗೇ
ಅಹ್ಹಹ್ಹ..ಪ್ರೇಮಿಸುವುದೇ ಹೀಗೆ...||
 
ಅರೇ...  ಅರೇ... ಯಾಕ್ರೀ...
ಹಾಗ್ ನೋಡತಾ ಇದ್ದೀರಾ...

ಪ್ರೇಮವೇ ಹಾಸಿಗೆ ಪ್ರೇಮವೇ ಹೊದ್ದಿಕೆ
ಪ್ರೇಮವೇ ಉಸಿರು ನಮಗೆ
ಪ್ರೇಮವೇ ಕಾಲವು ಸಾಲದೇ ಇರಲೂ
ಬೇರೆ ಗಮನವು ಏಕೆ...
ಪ್ರೇಮಿಗೇ (ಏತಕೆ) ಬೇಡದ (ನಾಚಿಕೆ)
ಆನಂದವಾಗಿ ಪ್ರೇಮಿಸುವಾ..

|| ಹೇ.. ಹೇ.. ಹೇಹೇ ... ಹೇ..
ಏಕೇ ನೋಡುವೆ ಹಾಗೇ..ಹಾಗೇ..
ಹೇ.. ಹೇ.. ಹೇಹೇ ...
ಹೇ.. ಪ್ರೇಮಿಸುವುದೇ ಹೀಗೆ...
ಪ್ರೇಮಿಸಲೆಂದೇ ಹುಟ್ಟಿದೆವೆಂದು
ತಿಳಿಯಿರಿ ಎಲ್ಲಾ ಇಂದೂ...

ಹೇ.. ಹೇ.. ಹೇಹೇ ... ಹೇ..
ಏಕೇ ನೋಡುವೆ ಹಾಗೇ
ಅಹ್ಹಹ್ಹ ಪ್ರೇಮಿಸುವುದೇ ಹೀಗೆ...||

ಹ್ಹೂರಾ... (ಆಹ್ಹಾಹ್ಹಹ್ಹಾ )
ಹೇ.. ಹೇ ... ಹೇ..
ಏಕೇ ನೋಡುವೆ ಹಾಗೇ
ಹೇ.. ಹೇ.. ಹೇ..
ಪ್ರೇಮಿಸುವುದೇ ಹೀಗೆ...
ಪ್ರೇಮಿಸಲೆಂದೇ ಹುಟ್ಟಿದೆವೆಂದು
ತಿಳಿಯಿರಿ ಎಲ್ಲಾ ಇಂದೂ...

|| ಹೇ.. ಹೇ.. ಹೇಹೇ ... ಹೇ..
ಏಕೇ ನೋಡುವೆ ಹಾಗೇ
ಅಹ್ಹಹ್ಹ..ಪ್ರೇಮಿಸುವುದೇ ಹೀಗೆ...||
 
ಅರೇ... ಯಾರ್ ಜರಾ ಸಮಾಲ್ಕೆ
ರಾಸ್ತಾ ದೇಕ್ಕೆ ಸಮಾಲ್ಕೆ ಚಲ್ನಾ
 
.. .. ಪ್ರೇಮದ ಆಟವ ನೋಡಿದ
ಮುದುಕರೆ ನೆನೆಯಲಿ ಕನಸಿನ ದಿನವಾ...
ಪ್ರೇಮಿಗಳಾಡುವ ಸರಸವ ಕಂಡು
ಪಡೆಯಲಿ ನವ ಯೌವ್ವನವ
ಆಡುವಾ... (ಓಡುವಾ)...
ಹಾಡುವಾ... (ಕೂಡುವಾ..). 
ಪ್ರೇಮದ ಕಡಲಲಿ ಮುಳುಗಿರುವಾ...   
 
|| ಹೇ.. ಹೇ.. ಹೇಹೇ ... ಹೇ..
ಏಕೇ ನೋಡುವೆ ಹಾಗೇ
ಅಹ್ಹಹ್ಹ..ಪ್ರೇಮಿಸುವುದೇ ಹೀಗೆ...||
 
ಅರೇ...  ಅರೇ... ಯಾಕ್ರೀ...
ಹಾಗ್ ನೋಡತಾ ಇದ್ದೀರಾ...

ಪ್ರೇಮವೇ ಹಾಸಿಗೆ ಪ್ರೇಮವೇ ಹೊದ್ದಿಕೆ
ಪ್ರೇಮವೇ ಉಸಿರು ನಮಗೆ
ಪ್ರೇಮವೇ ಕಾಲವು ಸಾಲದೇ ಇರಲೂ
ಬೇರೆ ಗಮನವು ಏಕೆ...
ಪ್ರೇಮಿಗೇ (ಏತಕೆ) ಬೇಡದ (ನಾಚಿಕೆ)
ಆನಂದವಾಗಿ ಪ್ರೇಮಿಸುವಾ..

|| ಹೇ.. ಹೇ.. ಹೇಹೇ ... ಹೇ..
ಏಕೇ ನೋಡುವೆ ಹಾಗೇ..ಹಾಗೇ..
ಹೇ.. ಹೇ.. ಹೇಹೇ ...
ಹೇ.. ಪ್ರೇಮಿಸುವುದೇ ಹೀಗೆ...
ಪ್ರೇಮಿಸಲೆಂದೇ ಹುಟ್ಟಿದೆವೆಂದು
ತಿಳಿಯಿರಿ ಎಲ್ಲಾ ಇಂದೂ...

ಹೇ.. ಹೇ.. ಹೇಹೇ ... ಹೇ..
ಏಕೇ ನೋಡುವೆ ಹಾಗೇ
ಅಹ್ಹಹ್ಹ ಪ್ರೇಮಿಸುವುದೇ ಹೀಗೆ...||

Eke Noduve Haage song lyrics from Kannada Movie Sahodarara Saval starring Vishnuvardhan, Rajanikanth, Kavitha, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by K S R Das and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ