Hey Nanagaagiye Lyrics

ಹೇ ನನಗಾಗಿಯೇ Lyrics

in Sahodarara Saval

in ಸಹೋದರರ ಸವಾಲ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೂರ್ರಾ.. ಹ್ಹಾ.. ಹೂಂ
ಹ್ಹಾ..ಹೂ… ಹೂ…

ಹೇ… ನನಗಾಗಿಯೇ ನಿನ್ನಂದವು...ವೂ,
ನಿನಗಾಗಿಯೇ ಈ ಜನ್ಮವು..ವು…ವೂ ,
ಮರೆವೆನೆ ಚಿನ್ನ, ನಾ ಬಿಡುವೆನೆ ನಿನ್ನ,
ಎಲ್ಲೇ ನೀ ಇರು….
 
|| ನನಗಾಗಿಯೇ ನಿನ್ನಂದವು...ವೂ,
ನಿನಗಾಗಿಯೇ ಈ ಜನ್ಮವು..ವು…ವೂ ,
ಮರೆವೆನೆ ಚಿನ್ನ, ನಾ ಬಿಡುವೆನೆ ನಿನ್ನ,
ಎಲ್ಲೇ ನೀ ಇರು….ಆ….ಹಾ….||
 
ಹಹ್ಹಹ್ಹ ..
ಏನು ಕಣ್ಣ್‌ಗಳು ಏನು ತುಟಿಗಳು,
ಬಳುಕಿ ಆಡುವ ನಡುವು
ಬಿರುಸು ನುಡಿಯೊಳು,
ಸೊಗಸು ನಡೆಯೊಳು,
ಆಸೆ ಮನದೊಳು
ಆ….ಹ್ಹಾಹ್ಹಾ ..
ಏನು ಕಣ್ಣ್‌ಗಳು ಏನು ತುಟಿಗಳು,
ಬಳುಕಿ ಆಡುವ ನಡುವು
ಬಿರುಸು ನುಡಿಯೊಳು,
ಸೊಗಸು ನಡೆಯೊಳು,
ಆಸೆ ಮನದೊಳು..
ನೋಟದೆ ಬೇಟೆಯನಾಡಲು ನೀನು,
ಸೋತೆ ಕ್ಷಣದೊಳು..ಊ ಊ ಊ….

|| ನನಗಾಗಿಯೇ ಹ್ಹಾ ನಿನ್ನಂದವು ವು…ವೂ , 
ನಿನಗಾಗಿಯೇ ಹ್ಹಾ ಈ ಜನ್ಮವು ವು…ವೂ  ,
ಮರೆವೆನೆ ಚಿನ್ನ, ನಾ ಬಿಡುವೆನೆ ನಿನ್ನ,  
ಎಲ್ಲೇ ನೀ ಇರು..ಹ್ಹೂ..||

ಕಣ್ಣು ಕಣ್ಣಲಿ ತುಟಿಯು ತುಟಿಯಲಿ
ಸೇರಿ ನಲಿಯಲಿ
ತನುವು ಅರಳಲಿ ಮನವು ಕುಣಿಯಲಿ
ಹೃದಯ ಹಾಡಲಿ.. ಹಾ..ಹಾ..ಹಾ
ಕಣ್ಣು ಕಣ್ಣಲಿ ತುಟಿಯು ತುಟಿಯಲಿ
ಸೇರಿ ನಲಿಯಲಿ
ತನುವು ಅರಳಲಿ ಮನವು ಕುಣಿಯಲಿ
ಹೃದಯ ಹಾಡಲಿ
ಪ್ರೇಮದ ಗಾನದಿ ಹೃದಯಗಳೆರಡು
ಬೆರೆತು ಹೋಗಲಿ... ಹ್ಹಿ ಹ್ಹಿ ಹ್ಹಿ

|| ನನಗಾಗಿಯೇ...  ನಿನ್ನಂದವು...ವು..ವೂ ,  
ನಿನಗಾಗಿಯೇ ಹ್ಹಾ ಈ ಜನ್ಮವು.. ವು..ವೂ
ಮರೆವೆನೆ ಚಿನ್ನ, ನಾ ಬಿಡುವೆನೆ ನಿನ್ನ,
ಎಲ್ಲೇ ನೀ ಇರು... ಅಹ್ಹಹ್ಹಾ ..||
 

ಹೂರ್ರಾ.. ಹ್ಹಾ.. ಹೂಂ
ಹ್ಹಾ..ಹೂ… ಹೂ…

ಹೇ… ನನಗಾಗಿಯೇ ನಿನ್ನಂದವು...ವೂ,
ನಿನಗಾಗಿಯೇ ಈ ಜನ್ಮವು..ವು…ವೂ ,
ಮರೆವೆನೆ ಚಿನ್ನ, ನಾ ಬಿಡುವೆನೆ ನಿನ್ನ,
ಎಲ್ಲೇ ನೀ ಇರು….
 
|| ನನಗಾಗಿಯೇ ನಿನ್ನಂದವು...ವೂ,
ನಿನಗಾಗಿಯೇ ಈ ಜನ್ಮವು..ವು…ವೂ ,
ಮರೆವೆನೆ ಚಿನ್ನ, ನಾ ಬಿಡುವೆನೆ ನಿನ್ನ,
ಎಲ್ಲೇ ನೀ ಇರು….ಆ….ಹಾ….||
 
ಹಹ್ಹಹ್ಹ ..
ಏನು ಕಣ್ಣ್‌ಗಳು ಏನು ತುಟಿಗಳು,
ಬಳುಕಿ ಆಡುವ ನಡುವು
ಬಿರುಸು ನುಡಿಯೊಳು,
ಸೊಗಸು ನಡೆಯೊಳು,
ಆಸೆ ಮನದೊಳು
ಆ….ಹ್ಹಾಹ್ಹಾ ..
ಏನು ಕಣ್ಣ್‌ಗಳು ಏನು ತುಟಿಗಳು,
ಬಳುಕಿ ಆಡುವ ನಡುವು
ಬಿರುಸು ನುಡಿಯೊಳು,
ಸೊಗಸು ನಡೆಯೊಳು,
ಆಸೆ ಮನದೊಳು..
ನೋಟದೆ ಬೇಟೆಯನಾಡಲು ನೀನು,
ಸೋತೆ ಕ್ಷಣದೊಳು..ಊ ಊ ಊ….

|| ನನಗಾಗಿಯೇ ಹ್ಹಾ ನಿನ್ನಂದವು ವು…ವೂ , 
ನಿನಗಾಗಿಯೇ ಹ್ಹಾ ಈ ಜನ್ಮವು ವು…ವೂ  ,
ಮರೆವೆನೆ ಚಿನ್ನ, ನಾ ಬಿಡುವೆನೆ ನಿನ್ನ,  
ಎಲ್ಲೇ ನೀ ಇರು..ಹ್ಹೂ..||

ಕಣ್ಣು ಕಣ್ಣಲಿ ತುಟಿಯು ತುಟಿಯಲಿ
ಸೇರಿ ನಲಿಯಲಿ
ತನುವು ಅರಳಲಿ ಮನವು ಕುಣಿಯಲಿ
ಹೃದಯ ಹಾಡಲಿ.. ಹಾ..ಹಾ..ಹಾ
ಕಣ್ಣು ಕಣ್ಣಲಿ ತುಟಿಯು ತುಟಿಯಲಿ
ಸೇರಿ ನಲಿಯಲಿ
ತನುವು ಅರಳಲಿ ಮನವು ಕುಣಿಯಲಿ
ಹೃದಯ ಹಾಡಲಿ
ಪ್ರೇಮದ ಗಾನದಿ ಹೃದಯಗಳೆರಡು
ಬೆರೆತು ಹೋಗಲಿ... ಹ್ಹಿ ಹ್ಹಿ ಹ್ಹಿ

|| ನನಗಾಗಿಯೇ...  ನಿನ್ನಂದವು...ವು..ವೂ ,  
ನಿನಗಾಗಿಯೇ ಹ್ಹಾ ಈ ಜನ್ಮವು.. ವು..ವೂ
ಮರೆವೆನೆ ಚಿನ್ನ, ನಾ ಬಿಡುವೆನೆ ನಿನ್ನ,
ಎಲ್ಲೇ ನೀ ಇರು... ಅಹ್ಹಹ್ಹಾ ..||
 

Hey Nanagaagiye song lyrics from Kannada Movie Sahodarara Saval starring Vishnuvardhan, Rajanikanth, Kavitha, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by K S R Das and film is released on 1977
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ