ಜಿಂಕೆಯಂಥ ಹೆಣ್ಣಿಗೆಂದು
ಜಿನ್ನು ತಂದೆ ನಾನು (ಹ್ಹಾಂ )
ರಂಭೆಯಂಥ ಹೆಣ್ಣಿಗೆಂದು
ರಮ್ಮು ತಂದೆ ನಾನು (ಹ್ಹ ಹ್ಹಾಂ )
ಜಿಂಕೆಯಂಥ ಹೆಣ್ಣಿಗೆಂದು
ಜಿನ್ನು ತಂದೆ ನಾನು (ಹ್ಹಾಂ )
ರಂಭೆಯಂಥ ಹೆಣ್ಣಿಗೆಂದು
ರಮ್ಮು ತಂದೆ ನಾನು (ಹ್ಹ ಹ್ಹಾಂ )
ಇಲ್ಲೇ ಬರ್ತಿಯಾ
ಇಲ್ಲ ಅಲ್ಲೇ ಕೂರ್ತಿಯಾ ( ಹ್ಹಾಂ )
ಅಲ್ಲೇ ಇರ್ತಿಯಾ
ಇಲ್ಲ ಇಲ್ಲೇ ಬರ್ತಿಯಾ.(. ಹ್ಹಾ )
||ಜಿಂಕೆಯಂಥ ಹೆಣ್ಣಿಗೆಂದು
ಜಿನ್ನು ತಂದೆ ನಾನು (ಹ್ಹಾಂ )
ರಂಭೆಯಂಥ ಹೆಣ್ಣಿಗೆಂದು
ರಮ್ಮು ತಂದೆ ನಾನು (ಹ್ಹ ಹ್ಹಾಂ )
ಇಲ್ಲೇ ಬರ್ತಿಯಾ
ಇಲ್ಲ ಅಲ್ಲೇ ಕೂರ್ತಿಯಾ ( ಹ್ಹಾಂ )
ಅಲ್ಲೇ ಇರ್ತಿಯಾ
ಇಲ್ಲ ಇಲ್ಲೇ ಬರ್ತಿಯಾ.(. ಹ್ಹಾ )||
ಕುಳ್ಳನವನು ಏನು ಬಲ್ಲ
ರಸಿಕ ನಾನು ನೋಡು
ಕಳ್ಳನವನು ಕೋಳಿ ಕದಿವ
ಅವನ ಆಚೆ ದೂಡು
ಕುಳ್ಳನವನು ಏನು ಬಲ್ಲ
ರಸಿಕ ನಾನು ನೋಡು
ಕಳ್ಳನವನು ಕೋಳಿ ಕದಿವ
ಅವನ ಆಚೆ ದೂಡು
ನಿನಗೆ ನಾ ಜೋಡಿ
ನನಗೆ ನೀ ಜೋಡಿ
ನಿನಗೆ ನಾ ಜೋಡಿ
ನನಗೆ ನೀ ಜೋಡಿ
ಅವನ ನೀನು ನಂಬಬೇಡ
ಮುದಿಯ ತುಂಬಾ ಕೇಡಿ
ಅಲ್ಲೇ ಇರ್ತಿಯಾ
ಇಲ್ಲ ಇಲ್ಲೇ ಬರ್ತಿಯ
ಇಲ್ಲೇ ಬರ್ತಿಯಾ
ಇಲ್ಲ ಅಲ್ಲೇ ಕೂರ್ತಿಯ
ಮುದಿಯ ಹದ್ದು ಒಣಗಿ ಹೋದ
ಮರದ ಹಾಗೇ ಇವನು
ಮುದಿಯ ಹುಣಸೆ ಮರದ ಹಣ್ಣು
ರುಚಿಯು ಕಮ್ಮಿ ಏನೂ
ಮುದಿಯ ಹದ್ದು ಒಣಗಿ ಹೋದ
ಮರದ ಹಾಗೇ ಇವನು
ಮುದಿಯ ಹುಣಸೆ ಮರದ ಹಣ್ಣು
ರುಚಿಯು ಕಮ್ಮಿ ಏನೂ
ಹತ್ತಿರ ಬರಲೇನೆ ಮುತ್ತು ಕೊಡಲೇನೆ
ಹತ್ತಿರ ಬರಲೇನೆ ಮುತ್ತು ಕೊಡಲೇನೆ
ಕುಳ್ಳನನ್ನು ನಂಬಬೇಡ
ಇವನು ಶುದ್ಧ ತರಲೇ...
ಇಲ್ಲೇ ಬರ್ತಿಯ
ಇಲ್ಲ ಅಲ್ಲೇ ಕೂರ್ತಿಯಾ
ಅಲ್ಲೇ ಇರ್ತಿಯಾ
ಇಲ್ಲ ಇಲ್ಲೇ ಬರ್ತಿಯಾ
||ಜಿಂಕೆಯಂಥ ಹೆಣ್ಣಿಗೆಂದು
ಜಿನ್ನು ತಂದೆ ನಾನು (ಹ್ಹಾಂ )
ರಂಭೆಯಂಥ ಹೆಣ್ಣಿಗೆಂದು
ರಮ್ಮು ತಂದೆ ನಾನು (ಹ್ಹ ಹ್ಹಾಂ )
ಇಲ್ಲೇ ಬರ್ತಿಯಾ
ಇಲ್ಲ ಅಲ್ಲೇ ಕೂರ್ತಿಯಾ ( ಹ್ಹಾಂ )
ಅಲ್ಲೇ ಇರ್ತಿಯಾ
ಇಲ್ಲ ಇಲ್ಲೇ ಬರ್ತಿಯಾ.(. ಹ್ಹಾ )||
ಜಿನ್ನು...
ರಮ್ಮು...
ಜಿನ್ನು...
ರಮ್ಮು...
ಜಿನ್ನು...
ರಮ್ಮು... (ಅಹ್ಹಹ್ಹಾಹ್ಹ )
ಜಿಂಕೆಯಂಥ ಹೆಣ್ಣಿಗೆಂದು
ಜಿನ್ನು ತಂದೆ ನಾನು (ಹ್ಹಾಂ )
ರಂಭೆಯಂಥ ಹೆಣ್ಣಿಗೆಂದು
ರಮ್ಮು ತಂದೆ ನಾನು (ಹ್ಹ ಹ್ಹಾಂ )
ಜಿಂಕೆಯಂಥ ಹೆಣ್ಣಿಗೆಂದು
ಜಿನ್ನು ತಂದೆ ನಾನು (ಹ್ಹಾಂ )
ರಂಭೆಯಂಥ ಹೆಣ್ಣಿಗೆಂದು
ರಮ್ಮು ತಂದೆ ನಾನು (ಹ್ಹ ಹ್ಹಾಂ )
ಇಲ್ಲೇ ಬರ್ತಿಯಾ
ಇಲ್ಲ ಅಲ್ಲೇ ಕೂರ್ತಿಯಾ ( ಹ್ಹಾಂ )
ಅಲ್ಲೇ ಇರ್ತಿಯಾ
ಇಲ್ಲ ಇಲ್ಲೇ ಬರ್ತಿಯಾ.(. ಹ್ಹಾ )
||ಜಿಂಕೆಯಂಥ ಹೆಣ್ಣಿಗೆಂದು
ಜಿನ್ನು ತಂದೆ ನಾನು (ಹ್ಹಾಂ )
ರಂಭೆಯಂಥ ಹೆಣ್ಣಿಗೆಂದು
ರಮ್ಮು ತಂದೆ ನಾನು (ಹ್ಹ ಹ್ಹಾಂ )
ಇಲ್ಲೇ ಬರ್ತಿಯಾ
ಇಲ್ಲ ಅಲ್ಲೇ ಕೂರ್ತಿಯಾ ( ಹ್ಹಾಂ )
ಅಲ್ಲೇ ಇರ್ತಿಯಾ
ಇಲ್ಲ ಇಲ್ಲೇ ಬರ್ತಿಯಾ.(. ಹ್ಹಾ )||
ಕುಳ್ಳನವನು ಏನು ಬಲ್ಲ
ರಸಿಕ ನಾನು ನೋಡು
ಕಳ್ಳನವನು ಕೋಳಿ ಕದಿವ
ಅವನ ಆಚೆ ದೂಡು
ಕುಳ್ಳನವನು ಏನು ಬಲ್ಲ
ರಸಿಕ ನಾನು ನೋಡು
ಕಳ್ಳನವನು ಕೋಳಿ ಕದಿವ
ಅವನ ಆಚೆ ದೂಡು
ನಿನಗೆ ನಾ ಜೋಡಿ
ನನಗೆ ನೀ ಜೋಡಿ
ನಿನಗೆ ನಾ ಜೋಡಿ
ನನಗೆ ನೀ ಜೋಡಿ
ಅವನ ನೀನು ನಂಬಬೇಡ
ಮುದಿಯ ತುಂಬಾ ಕೇಡಿ
ಅಲ್ಲೇ ಇರ್ತಿಯಾ
ಇಲ್ಲ ಇಲ್ಲೇ ಬರ್ತಿಯ
ಇಲ್ಲೇ ಬರ್ತಿಯಾ
ಇಲ್ಲ ಅಲ್ಲೇ ಕೂರ್ತಿಯ
ಮುದಿಯ ಹದ್ದು ಒಣಗಿ ಹೋದ
ಮರದ ಹಾಗೇ ಇವನು
ಮುದಿಯ ಹುಣಸೆ ಮರದ ಹಣ್ಣು
ರುಚಿಯು ಕಮ್ಮಿ ಏನೂ
ಮುದಿಯ ಹದ್ದು ಒಣಗಿ ಹೋದ
ಮರದ ಹಾಗೇ ಇವನು
ಮುದಿಯ ಹುಣಸೆ ಮರದ ಹಣ್ಣು
ರುಚಿಯು ಕಮ್ಮಿ ಏನೂ
ಹತ್ತಿರ ಬರಲೇನೆ ಮುತ್ತು ಕೊಡಲೇನೆ
ಹತ್ತಿರ ಬರಲೇನೆ ಮುತ್ತು ಕೊಡಲೇನೆ
ಕುಳ್ಳನನ್ನು ನಂಬಬೇಡ
ಇವನು ಶುದ್ಧ ತರಲೇ...
ಇಲ್ಲೇ ಬರ್ತಿಯ
ಇಲ್ಲ ಅಲ್ಲೇ ಕೂರ್ತಿಯಾ
ಅಲ್ಲೇ ಇರ್ತಿಯಾ
ಇಲ್ಲ ಇಲ್ಲೇ ಬರ್ತಿಯಾ
||ಜಿಂಕೆಯಂಥ ಹೆಣ್ಣಿಗೆಂದು
ಜಿನ್ನು ತಂದೆ ನಾನು (ಹ್ಹಾಂ )
ರಂಭೆಯಂಥ ಹೆಣ್ಣಿಗೆಂದು
ರಮ್ಮು ತಂದೆ ನಾನು (ಹ್ಹ ಹ್ಹಾಂ )
ಇಲ್ಲೇ ಬರ್ತಿಯಾ
ಇಲ್ಲ ಅಲ್ಲೇ ಕೂರ್ತಿಯಾ ( ಹ್ಹಾಂ )
ಅಲ್ಲೇ ಇರ್ತಿಯಾ
ಇಲ್ಲ ಇಲ್ಲೇ ಬರ್ತಿಯಾ.(. ಹ್ಹಾ )||
ಜಿನ್ನು...
ರಮ್ಮು...
ಜಿನ್ನು...
ರಮ್ಮು...
ಜಿನ್ನು...
ರಮ್ಮು... (ಅಹ್ಹಹ್ಹಾಹ್ಹ )
Jinkeyantha Hennigendu song lyrics from Kannada Movie Sahodarara Saval starring Vishnuvardhan, Rajanikanth, Kavitha, Lyrics penned by Chi Udayashankar Sung by S P Balasubrahmanyam, Ramesh, Music Composed by Sathyam, film is Directed by K S R Das and film is released on 1977