ಹೂಂಹೂಂಹೂಂ..
ಹೇಹೇಹೇಹೇ ಲಾರರಾರರರ ರರರರ
ಪಪಪಪ ಪಬಪಬ
ಪಬಪಬ ಪಬಪಬ ಪಬಪಬ ಪಬಪಬ
ಶ್!!! ನಿನ್ನೇ ರಾತ್ರಿ ಮಿಂಚು
ಗುಡುಗು ಮಳೆ ಚಳಿ
ಒಬ್ಬಳೇ ಮರದ ಕೆಳಗಡೆ
ನಡುಗುತ ನಿಂತಿದ್ದೀನಿ
ಯಾರೋ ಭುಜದ ಮೇಲೆ
ಕೈ ಇಟ್ಟಂಗಾಯ್ತು
ಬೆಚ್ಚಿಬಿದ್ದೆ ಹಿಂತಿರುಗಿದೇ
ಅವನೇ.. ಅವನೇ.. ಅವನೇ..
ಮಾತೊಂದ ನಾ ನುಡಿವೆ ಕೇಳು
ಮುತ್ತೊಂದ ನಾ ಕೊಡುವೇ ತಾಳು
ಬಾ ಇಲ್ಲಿಗೆ ನೀ ಮೆಲ್ಲಗೆ ಹೆಣ್ಣೇ...
(ಆಮೇಲೆ).. ಕಣ್ ಹೆದರತ ಇದೆ
ಮೈ ನಡಗುತಾ ಇದೆ
ತುಟಿ ಅದುರತ ಇದೆ
ಹೃದಯ ಡವ ಡವ ಅಂತಾ ಇದೆ..
ಅವನು ನನ್ನ ಬಲವಾಗಿ
ತಬ್ಬಕೊಂಡ ಬೇಡಾ.. ಬೇಡಾ.. ಬೇಡಾ..
ನಾನಿಲ್ಲಿ ಇರವಾಗ ಭಯವೇಕೆ ಬಾ ಬೇಗ
ಮಳೆಯಲಿ ಚಳಿಯಲಿ ಹೀಗೇಕೆ ನಿಂತೇ..
ಏಕಾಂತ ಇರುವಾಗ ಸಂಗಾತಿ ಕರೆವಾಗ
ಹರುಷದಿ ಬೆರೆಯದೆ ನಿಂಗೇಕೆ ಚಿಂತೆ..
ಈ ತೋಳಿನ ಹೂವಾಗುವೆ
ಮೈ ಮರೆಯುವೆ ಬಾರೆ ...
|| ಮಾತೊಂದ ನಾ ನುಡಿವೆ ಕೇಳು
ಮುತ್ತೊಂದ ನಾ ಕೊಡುವೇ ತಾಳು
ಬಾ ಇಲ್ಲಿಗೆ ನೀ ಮೆಲ್ಲಗೆ ಹೆಣ್ಣೇ...||
ಆಮೇಲೆ ಬಿಲ್ಲಿನ್ ಹಾಗ್
ಬಾಗದ ಕೈ ಎರಡು ಚಾಚಿದ
ಮಗುವಿನ್ ಹಾಗೆ ಎತ್ತಕೊಂಡ
ಮುಖದ ಹತ್ರ ಮುಖ ತಂದ
ಅಯ್ಯೋ... ಅಯ್ಯೋ...
ಅಯ್ಯೋ... ಅಯ್ಯೋ...
ನಿನ್ನಾಸೆ ನನ್ನಲ್ಲಿ ನನ್ನಾಸೆ ನಿನ್ನಲ್ಲಿ
ನಾಚಿಕೆ ಏತಕೆ ಬಾ ನನ್ನ ನಲ್ಲೇ...
ನಾ ಬಂದೆ ನಿನಗಾಗಿ, ಈ ರಾತ್ರಿ ನಮಗಾಗಿ
ಕಾಲವ ಕಳೆಯದೆ ಬಾ ಮುದ್ದು ಹುಲ್ಲೇ..
ನಿನ್ನಾಸೆಯ ಪೂರೈಸುವೇ
ಉಲ್ಲಾಸವ ಕೊಡುವೇ
|| ಮಾತೊಂದ ನಾ ನುಡಿವೆ ಕೇಳು
ಮುತ್ತೊಂದ ನಾ ಕೊಡುವೆ ತಾಳು
ಬಾ ಇಲ್ಲಿಗೆ ನೀ ಮೆಲ್ಲಗೆ ಹೆಣ್ಣೇ...||
ಹೂಂಹೂಂಹೂಂ..
ಹೇಹೇಹೇಹೇ ಲಾರರಾರರರ ರರರರ
ಪಪಪಪ ಪಬಪಬ
ಪಬಪಬ ಪಬಪಬ ಪಬಪಬ ಪಬಪಬ
ಶ್!!! ನಿನ್ನೇ ರಾತ್ರಿ ಮಿಂಚು
ಗುಡುಗು ಮಳೆ ಚಳಿ
ಒಬ್ಬಳೇ ಮರದ ಕೆಳಗಡೆ
ನಡುಗುತ ನಿಂತಿದ್ದೀನಿ
ಯಾರೋ ಭುಜದ ಮೇಲೆ
ಕೈ ಇಟ್ಟಂಗಾಯ್ತು
ಬೆಚ್ಚಿಬಿದ್ದೆ ಹಿಂತಿರುಗಿದೇ
ಅವನೇ.. ಅವನೇ.. ಅವನೇ..
ಮಾತೊಂದ ನಾ ನುಡಿವೆ ಕೇಳು
ಮುತ್ತೊಂದ ನಾ ಕೊಡುವೇ ತಾಳು
ಬಾ ಇಲ್ಲಿಗೆ ನೀ ಮೆಲ್ಲಗೆ ಹೆಣ್ಣೇ...
(ಆಮೇಲೆ).. ಕಣ್ ಹೆದರತ ಇದೆ
ಮೈ ನಡಗುತಾ ಇದೆ
ತುಟಿ ಅದುರತ ಇದೆ
ಹೃದಯ ಡವ ಡವ ಅಂತಾ ಇದೆ..
ಅವನು ನನ್ನ ಬಲವಾಗಿ
ತಬ್ಬಕೊಂಡ ಬೇಡಾ.. ಬೇಡಾ.. ಬೇಡಾ..
ನಾನಿಲ್ಲಿ ಇರವಾಗ ಭಯವೇಕೆ ಬಾ ಬೇಗ
ಮಳೆಯಲಿ ಚಳಿಯಲಿ ಹೀಗೇಕೆ ನಿಂತೇ..
ಏಕಾಂತ ಇರುವಾಗ ಸಂಗಾತಿ ಕರೆವಾಗ
ಹರುಷದಿ ಬೆರೆಯದೆ ನಿಂಗೇಕೆ ಚಿಂತೆ..
ಈ ತೋಳಿನ ಹೂವಾಗುವೆ
ಮೈ ಮರೆಯುವೆ ಬಾರೆ ...
|| ಮಾತೊಂದ ನಾ ನುಡಿವೆ ಕೇಳು
ಮುತ್ತೊಂದ ನಾ ಕೊಡುವೇ ತಾಳು
ಬಾ ಇಲ್ಲಿಗೆ ನೀ ಮೆಲ್ಲಗೆ ಹೆಣ್ಣೇ...||
ಆಮೇಲೆ ಬಿಲ್ಲಿನ್ ಹಾಗ್
ಬಾಗದ ಕೈ ಎರಡು ಚಾಚಿದ
ಮಗುವಿನ್ ಹಾಗೆ ಎತ್ತಕೊಂಡ
ಮುಖದ ಹತ್ರ ಮುಖ ತಂದ
ಅಯ್ಯೋ... ಅಯ್ಯೋ...
ಅಯ್ಯೋ... ಅಯ್ಯೋ...
ನಿನ್ನಾಸೆ ನನ್ನಲ್ಲಿ ನನ್ನಾಸೆ ನಿನ್ನಲ್ಲಿ
ನಾಚಿಕೆ ಏತಕೆ ಬಾ ನನ್ನ ನಲ್ಲೇ...
ನಾ ಬಂದೆ ನಿನಗಾಗಿ, ಈ ರಾತ್ರಿ ನಮಗಾಗಿ
ಕಾಲವ ಕಳೆಯದೆ ಬಾ ಮುದ್ದು ಹುಲ್ಲೇ..
ನಿನ್ನಾಸೆಯ ಪೂರೈಸುವೇ
ಉಲ್ಲಾಸವ ಕೊಡುವೇ
|| ಮಾತೊಂದ ನಾ ನುಡಿವೆ ಕೇಳು
ಮುತ್ತೊಂದ ನಾ ಕೊಡುವೆ ತಾಳು
ಬಾ ಇಲ್ಲಿಗೆ ನೀ ಮೆಲ್ಲಗೆ ಹೆಣ್ಣೇ...||
Maathonda Naa Nudive Kelu song lyrics from Kannada Movie Sahodarara Saval starring Vishnuvardhan, Rajanikanth, Kavitha, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by K S R Das and film is released on 1977