Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸಾಹಸಿ ಮಕ್ಕಳು ನಾವು ಸಾಹಸ ಮೆರೆಯುವೆವು
ಸೋಲನೆ ಸೋಲಿಸಿ ಬೆಳೆದು ಸಂಗಡ ಸಾಗುವೆವು
ಸಾಹಸಿ ಮಕ್ಕಳು ನಾವು ಸಾಹಸ ಮೆರೆಯುವೆವು
ಸೋಲನೆ ಸೋಲಿಸಿ ಬೆಳೆದು ಸಂಗಡ ಸಾಗುವೆವು
 
ಬೆಂಕಿಯ ಮಳೆಯೆ ಬರಲಿ ಭೂಮಿಯೆ ಬಾಯಿ ಬಿಡಲಿ
ಸಾಗರ ಪ್ರವಾಹ ತರಲಿ ಸಾವಿರ ಮುಳ್ಳೆ ಸಿಗಲೆ
ಬೆಂಕಿಯ ಮಳೆಯೆ ಬರಲಿ ಭೂಮಿಯೆ ಬಾಯಿ ಬಿಡಲಿ
ಸಾಗರ ಪ್ರವಾಹ ತರಲಿ ಸಾವಿರ ಮುಳ್ಳೆ ಸಿಗಲೆ
ಕೆಚ್ಚೆದೆ ಮಕ್ಕಳು ನಾವು ಮುನ್ನುಗ್ಗುವೆವು
ನೆಚ್ಚಿದ ಕೆಲಸದ ಹಿಂದೆ ನುಗ್ಗೋಡುವೆವು
ಕೆಚ್ಚೆದೆ ಮಕ್ಕಳು ನಾವು ಮುನ್ನುಗ್ಗುವೆವು
ನೆಚ್ಚಿದ ಕೆಲಸದ ಹಿಂದೆ ನುಗ್ಗೋಡುವೆವು
 
||ಸಾಹಸಿ ಮಕ್ಕಳು ನಾವು ಸಾಹಸ ಮೆರೆಯುವೆವು
ಸೋಲನೆ ಸೋಲಿಸಿ ಬೆಳೆದು ಸಂಗಡ ಸಾಗುವೆವು||
 
ಹಾಡುವ ಹಕ್ಕಿ ನಾನು ಓಡುವ ಜಿಂಕೆ ನಾನು
ಕುಣಿವ ನವಿಲು ನಾನು ಈಜುವ ಮೀನು ನಾನು
ಹಾಡುವ ಹಕ್ಕಿ ನಾನು ಓಡುವ ಜಿಂಕೆ ನಾನು
ಕುಣಿವ ನವಿಲು ನಾನು ಈಜುವ ಮೀನು ನಾನು
ಬಾನು ಭೂಮಿ ನೀರು ಎಲ್ಲಿದ್ದರು ಸೈ
ಕಲಿಕೆಯೆ ನಮ್ಮ ಉಸಿರು ಅದಕ್ಕೆಂದಿಗು ಜೈ
ಬಾನು ಭೂಮಿ ನೀರು ಎಲ್ಲಿದ್ದರು ಸೈ
ಕಲಿಕೆಯೆ ನಮ್ಮ ಉಸಿರು ಅದಕ್ಕೆಂದಿಗು ಜೈ
 
||ಸಾಹಸಿ ಮಕ್ಕಳು ನಾವು ಸಾಹಸ ಮೆರೆಯುವೆವು
ಸೋಲನೆ ಸೋಲಿಸಿ ಬೆಳೆದು ಸಂಗಡ ಸಾಗುವೆವು||
||ಸಾಹಸಿ ಮಕ್ಕಳು ನಾವು ಸಾಹಸ ಮೆರೆಯುವೆವು
ಸೋಲನೆ ಸೋಲಿಸಿ ಬೆಳೆದು ಸಂಗಡ ಸಾಗುವೆವು||
 

-
ಸಾಹಸಿ ಮಕ್ಕಳು ನಾವು ಸಾಹಸ ಮೆರೆಯುವೆವು
ಸೋಲನೆ ಸೋಲಿಸಿ ಬೆಳೆದು ಸಂಗಡ ಸಾಗುವೆವು
ಸಾಹಸಿ ಮಕ್ಕಳು ನಾವು ಸಾಹಸ ಮೆರೆಯುವೆವು
ಸೋಲನೆ ಸೋಲಿಸಿ ಬೆಳೆದು ಸಂಗಡ ಸಾಗುವೆವು
 
ಬೆಂಕಿಯ ಮಳೆಯೆ ಬರಲಿ ಭೂಮಿಯೆ ಬಾಯಿ ಬಿಡಲಿ
ಸಾಗರ ಪ್ರವಾಹ ತರಲಿ ಸಾವಿರ ಮುಳ್ಳೆ ಸಿಗಲೆ
ಬೆಂಕಿಯ ಮಳೆಯೆ ಬರಲಿ ಭೂಮಿಯೆ ಬಾಯಿ ಬಿಡಲಿ
ಸಾಗರ ಪ್ರವಾಹ ತರಲಿ ಸಾವಿರ ಮುಳ್ಳೆ ಸಿಗಲೆ
ಕೆಚ್ಚೆದೆ ಮಕ್ಕಳು ನಾವು ಮುನ್ನುಗ್ಗುವೆವು
ನೆಚ್ಚಿದ ಕೆಲಸದ ಹಿಂದೆ ನುಗ್ಗೋಡುವೆವು
ಕೆಚ್ಚೆದೆ ಮಕ್ಕಳು ನಾವು ಮುನ್ನುಗ್ಗುವೆವು
ನೆಚ್ಚಿದ ಕೆಲಸದ ಹಿಂದೆ ನುಗ್ಗೋಡುವೆವು
 
||ಸಾಹಸಿ ಮಕ್ಕಳು ನಾವು ಸಾಹಸ ಮೆರೆಯುವೆವು
ಸೋಲನೆ ಸೋಲಿಸಿ ಬೆಳೆದು ಸಂಗಡ ಸಾಗುವೆವು||
 
ಹಾಡುವ ಹಕ್ಕಿ ನಾನು ಓಡುವ ಜಿಂಕೆ ನಾನು
ಕುಣಿವ ನವಿಲು ನಾನು ಈಜುವ ಮೀನು ನಾನು
ಹಾಡುವ ಹಕ್ಕಿ ನಾನು ಓಡುವ ಜಿಂಕೆ ನಾನು
ಕುಣಿವ ನವಿಲು ನಾನು ಈಜುವ ಮೀನು ನಾನು
ಬಾನು ಭೂಮಿ ನೀರು ಎಲ್ಲಿದ್ದರು ಸೈ
ಕಲಿಕೆಯೆ ನಮ್ಮ ಉಸಿರು ಅದಕ್ಕೆಂದಿಗು ಜೈ
ಬಾನು ಭೂಮಿ ನೀರು ಎಲ್ಲಿದ್ದರು ಸೈ
ಕಲಿಕೆಯೆ ನಮ್ಮ ಉಸಿರು ಅದಕ್ಕೆಂದಿಗು ಜೈ
 
||ಸಾಹಸಿ ಮಕ್ಕಳು ನಾವು ಸಾಹಸ ಮೆರೆಯುವೆವು
ಸೋಲನೆ ಸೋಲಿಸಿ ಬೆಳೆದು ಸಂಗಡ ಸಾಗುವೆವು||
||ಸಾಹಸಿ ಮಕ್ಕಳು ನಾವು ಸಾಹಸ ಮೆರೆಯುವೆವು
ಸೋಲನೆ ಸೋಲಿಸಿ ಬೆಳೆದು ಸಂಗಡ ಸಾಗುವೆವು||
 

Sahasi Makkalu Navu song lyrics from Kannada Movie Sahasi Makkalu starring Master Madhusudhan, Master Sushmith, Master Vinay Yadav, Lyrics penned by Keshav Chandra Sung by Master Adhithya, Master Rajkumar, Baby Rachana, Baby Sonali, Music Composed by Sharath, film is Directed by Sushil Mokashi and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ