Atthiya Hannalla Lyrics

ಅತ್ತಿಯ ಹಣ್ಣಲ್ಲ Lyrics

in Sahasi Makkalu

in ಸಾಹಸಿ ಮಕ್ಕಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಲೇ ಐಸ ಲೇ ಲೇ ಲೇ ಲೇ ಲೇ ಐಸ
ಅತ್ತಿಯ ಹಣ್ಣಲ್ಲ ಇವರು ಅಂಜೂರ ಅಂಜೂರ
ಕಾಪಾಡ್ತಾರಲ್ಲ ನೊಂದು ಬೆಂದೋರ ಬೆಂದೋರ
ಹತ್ತಿಯ ಹಣ್ಣಲ್ಲ ಇವರು ಅಂಜೂರ
ಕಾಪಾಡ್ತಾರಲ್ಲ ನೊಂದು ಬೆಂದೋರ
ಸಾಹಸಿ ಮಕ್ಕಳು ಇವರು ಎಂದು ಬಂಗಾರ
ನಮ್ಮ ಬದುಕಿನ ಸಿಂಗಾರ
ಸಾಹಸಿ ಮಕ್ಕಳು ಇವರು ಎಂದು ಬಂಗಾರ
ನಮ್ಮ ಬದುಕಿನ ಸಿಂಗಾರ
ಲೇ ಲೇ ಲೇ ಐಸ ಲೇ ಲೇ ಲೇ ಐಸ
ಲೇ ಲೇ ಲೇ ಐಸ ಲೇ ಲೇ ಲೇ ಐಸ
 
ಚಿಟ್ಟೆಯಂತೆ ಹಾರಾಡ್ತೀವಿ ಬಣ್ಣ ಬಣ್ಣವಾಗಿ
ಬಾನ ತುಂಬ ತೇಲಾಡ್ತೀವಿ ಇರುಳ ಚುಕ್ಕಿಯಾಗಿ
ಚಿಟ್ಟೆಯಂತೆ ಹಾರಾಡ್ತೀವಿ ಬಣ್ಣ ಬಣ್ಣವಾಗಿ
ಬಾನ ತುಂಬ ತೇಲಾಡ್ತೀವಿ ಇರುಳ ಚುಕ್ಕಿಯಾಗಿ
ಬಾಡದ ಹೂನಗೆಯನ್ನ ಸುತ್ತಲು ಹಂಚ್ತೀವಿ
ದುಃಖದ ಬಗೆಯನ್ನರಿತು ನಿಂತಲ್ಲೆ ಕೊಲ್ತೀರಿ
ಲೇ ಲೇ ಲೇ ಐಸ ಲೇ ಲೇ ಲೇ ಐಸ
ಲೇ ಲೇ ಲೇ ಐಸ ಲೇ ಲೇ ಲೇ ಐಸ
 
ಬೆನ್ನು ಹತ್ತಿ ಬರ್ತಾವಲ್ಲ ಕಷ್ಟವು ನಮ್ಮ ಕಡೆಗೆ
ಬೆಣ್ಣೆಯಂತೆ ಕರಗುಸ್ತೀವಿ ಯೋಚನೆ ಇಲ್ಲ ನಮಗೆ
ಬೆನ್ನು ಹತ್ತಿ ಬರ್ತಾವಲ್ಲ ಕಷ್ಟವು ನಮ್ಮ ಕಡೆಗೆ
ಬೆಣ್ಣೆಯಂತೆ ಕರಗುಸ್ತೀವಿ ಯೋಚನೆ ಇಲ್ಲ ನಮಗೆ
ಚೆಲ್ಲುತ ಸಂತಸವನ್ನ ಹಾರಿ ಬಿಟ್ತೀರಿ
ತೊಂದೆ ಏನೆ ಬರಲಿ ದೂರ ತಳ್ತೀರಿ
ಲೇ ಲೇ ಲೇ ಐಸ ಲೇ ಲೇ ಲೇ ಐಸ
ಲೇ ಲೇ ಲೇ ಐಸ ಲೇ ಲೇ ಲೇ ಐಸ
ಲೇ ಲೇ ಲೇ ಐಸ ಲೇ ಲೇ ಲೇ ಐಸ
ಲೇ ಲೇ ಲೇ ಐಸ ಲೇ ಲೇ ಲೇ ಐಸ
ಲೇ ಲೇ ಲೇ ಐಸ ಲೇ ಲೇ ಲೇ ಐಸ
ಲೇ ಲೇ ಲೇ ಐಸ ಲೇ ಲೇ ಲೇ ಐಸ
 

-
ಲೇ ಐಸ ಲೇ ಲೇ ಲೇ ಲೇ ಲೇ ಐಸ
ಅತ್ತಿಯ ಹಣ್ಣಲ್ಲ ಇವರು ಅಂಜೂರ ಅಂಜೂರ
ಕಾಪಾಡ್ತಾರಲ್ಲ ನೊಂದು ಬೆಂದೋರ ಬೆಂದೋರ
ಹತ್ತಿಯ ಹಣ್ಣಲ್ಲ ಇವರು ಅಂಜೂರ
ಕಾಪಾಡ್ತಾರಲ್ಲ ನೊಂದು ಬೆಂದೋರ
ಸಾಹಸಿ ಮಕ್ಕಳು ಇವರು ಎಂದು ಬಂಗಾರ
ನಮ್ಮ ಬದುಕಿನ ಸಿಂಗಾರ
ಸಾಹಸಿ ಮಕ್ಕಳು ಇವರು ಎಂದು ಬಂಗಾರ
ನಮ್ಮ ಬದುಕಿನ ಸಿಂಗಾರ
ಲೇ ಲೇ ಲೇ ಐಸ ಲೇ ಲೇ ಲೇ ಐಸ
ಲೇ ಲೇ ಲೇ ಐಸ ಲೇ ಲೇ ಲೇ ಐಸ
 
ಚಿಟ್ಟೆಯಂತೆ ಹಾರಾಡ್ತೀವಿ ಬಣ್ಣ ಬಣ್ಣವಾಗಿ
ಬಾನ ತುಂಬ ತೇಲಾಡ್ತೀವಿ ಇರುಳ ಚುಕ್ಕಿಯಾಗಿ
ಚಿಟ್ಟೆಯಂತೆ ಹಾರಾಡ್ತೀವಿ ಬಣ್ಣ ಬಣ್ಣವಾಗಿ
ಬಾನ ತುಂಬ ತೇಲಾಡ್ತೀವಿ ಇರುಳ ಚುಕ್ಕಿಯಾಗಿ
ಬಾಡದ ಹೂನಗೆಯನ್ನ ಸುತ್ತಲು ಹಂಚ್ತೀವಿ
ದುಃಖದ ಬಗೆಯನ್ನರಿತು ನಿಂತಲ್ಲೆ ಕೊಲ್ತೀರಿ
ಲೇ ಲೇ ಲೇ ಐಸ ಲೇ ಲೇ ಲೇ ಐಸ
ಲೇ ಲೇ ಲೇ ಐಸ ಲೇ ಲೇ ಲೇ ಐಸ
 
ಬೆನ್ನು ಹತ್ತಿ ಬರ್ತಾವಲ್ಲ ಕಷ್ಟವು ನಮ್ಮ ಕಡೆಗೆ
ಬೆಣ್ಣೆಯಂತೆ ಕರಗುಸ್ತೀವಿ ಯೋಚನೆ ಇಲ್ಲ ನಮಗೆ
ಬೆನ್ನು ಹತ್ತಿ ಬರ್ತಾವಲ್ಲ ಕಷ್ಟವು ನಮ್ಮ ಕಡೆಗೆ
ಬೆಣ್ಣೆಯಂತೆ ಕರಗುಸ್ತೀವಿ ಯೋಚನೆ ಇಲ್ಲ ನಮಗೆ
ಚೆಲ್ಲುತ ಸಂತಸವನ್ನ ಹಾರಿ ಬಿಟ್ತೀರಿ
ತೊಂದೆ ಏನೆ ಬರಲಿ ದೂರ ತಳ್ತೀರಿ
ಲೇ ಲೇ ಲೇ ಐಸ ಲೇ ಲೇ ಲೇ ಐಸ
ಲೇ ಲೇ ಲೇ ಐಸ ಲೇ ಲೇ ಲೇ ಐಸ
ಲೇ ಲೇ ಲೇ ಐಸ ಲೇ ಲೇ ಲೇ ಐಸ
ಲೇ ಲೇ ಲೇ ಐಸ ಲೇ ಲೇ ಲೇ ಐಸ
ಲೇ ಲೇ ಲೇ ಐಸ ಲೇ ಲೇ ಲೇ ಐಸ
ಲೇ ಲೇ ಲೇ ಐಸ ಲೇ ಲೇ ಲೇ ಐಸ
 

Atthiya Hannalla song lyrics from Kannada Movie Sahasi Makkalu starring Master Madhusudhan, Master Sushmith, Master Vinay Yadav, Lyrics penned by Keshav Chandra Sung by Vinay Kumar Nadig, Music Composed by Sharath, film is Directed by Sushil Mokashi and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ