Honchu Haaki Sanchu Lyrics

ಹೊಂಚು ಹಾಕಿ ಸಂಚು Lyrics

in Sahasi Makkalu

in ಸಾಹಸಿ ಮಕ್ಕಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೊಂಚು ಹಾಕಿ ಸಂಚು ಮಾಡಿ ಕಣ್ಣುಬಿಟ್ಟರು
ವಿದ್ಯೆ ಅರಸಿ ಬಿಜ್ಜನೂರ ಕಾಣ ಹೊರಟರು
ಹೊಂಚು ಹಾಕಿ ಸಂಚು ಮಾಡಿ ಕಣ್ಣುಬಿಟ್ಟರು
ವಿದ್ಯೆ ಅರಸಿ ಬಿಜ್ಜನೂರ ಕಾಣ ಹೊರಟರು
ಕಂಟಕವು ನೂರು ಬಂದರೂನು ಪಾರು
ಕಂಟಕವು ನೂರು ಬಂದರೂನು ಪಾರು
ಚಳ್ಳೆಹಣ್ಣ ತಿನ್ನಿಸಿ ಪರಾರಿಯಾದರು
 
ಕಣ್ಣಮುಚ್ಚೆ ಕಾಡಗೂಡೆ ಆಟವಾಯಿತು
ಓದಿಗಾಗಿ ಎಲ್ಲ ಪರದಾಟವಾಯಿತು
ಆದರೂನು ನೋಡಿ ಛಲವ ಬಿಡದ ಜೋಡಿ
ಆದರೂನು ನೋಡಿ ಛಲವ ಬಿಡದ ಜೋಡಿ
ಅಂತು ಇಂತು ಕಾಣದಂತೆ ಮಾಯವಾದರು
 

-
ಹೊಂಚು ಹಾಕಿ ಸಂಚು ಮಾಡಿ ಕಣ್ಣುಬಿಟ್ಟರು
ವಿದ್ಯೆ ಅರಸಿ ಬಿಜ್ಜನೂರ ಕಾಣ ಹೊರಟರು
ಹೊಂಚು ಹಾಕಿ ಸಂಚು ಮಾಡಿ ಕಣ್ಣುಬಿಟ್ಟರು
ವಿದ್ಯೆ ಅರಸಿ ಬಿಜ್ಜನೂರ ಕಾಣ ಹೊರಟರು
ಕಂಟಕವು ನೂರು ಬಂದರೂನು ಪಾರು
ಕಂಟಕವು ನೂರು ಬಂದರೂನು ಪಾರು
ಚಳ್ಳೆಹಣ್ಣ ತಿನ್ನಿಸಿ ಪರಾರಿಯಾದರು
 
ಕಣ್ಣಮುಚ್ಚೆ ಕಾಡಗೂಡೆ ಆಟವಾಯಿತು
ಓದಿಗಾಗಿ ಎಲ್ಲ ಪರದಾಟವಾಯಿತು
ಆದರೂನು ನೋಡಿ ಛಲವ ಬಿಡದ ಜೋಡಿ
ಆದರೂನು ನೋಡಿ ಛಲವ ಬಿಡದ ಜೋಡಿ
ಅಂತು ಇಂತು ಕಾಣದಂತೆ ಮಾಯವಾದರು
 

Honchu Haaki Sanchu song lyrics from Kannada Movie Sahasi Makkalu starring Master Madhusudhan, Master Sushmith, Master Vinay Yadav, Lyrics penned by Keshav Chandra Sung by Keshav Chandra, Music Composed by Sharath, film is Directed by Sushil Mokashi and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ