-
ಮಿನುಗೊ ಪುಟ್ಟ ತಾರೆಗಳೆ ಕೇಳಿ ನನ್ನ ಮಾತ
ಕಲಿಯಬೇಕು ಶ್ರದ್ದೆಯಿಂದ ಹೇಳಿಕೊಟ್ಟ ಪಾಠ
ಮಿನುಗೊ ಪುಟ್ಟ ತಾರೆಗಳೆ ಕೇಳಿ ನನ್ನ ಮಾತ
ಕಲಿಯಬೇಕು ಶ್ರದ್ದೆಯಿಂದ ಹೇಳಿಕೊಟ್ಟ ಪಾಠ
ಅರಿವೆ ಗುರಿಯು ಅರಿವೆ ಗುರುವು
ಅರಿವೆ ಗುರಿಯು ಅರಿವೆ ಗುರುವು
ಮಿನುಗೊ ಪುಟ್ಟ ತಾರೆಗಳೆ
ಜ್ಞಾನ ಬಾಳ ಬೆಳಕು ವಿಜ್ಞಾನ ಅದರ ಹೊಳಪು
ವಿದ್ಯೆ ಬದುಕಿನ ಉಡುಪು ತೊಡಬೇಕು ಅದನು ಅರಿತು
ಜ್ಞಾನ ಬಾಳ ಬೆಳಕು ವಿಜ್ಞಾನ ಅದರ ಹೊಳಪು
ವಿದ್ಯೆ ಬದುಕಿನ ಉಡುಪು ತೊಡಬೇಕು ಅದನು ಅರಿತು
ಕಲಿತವನೆ ಎಂದಿಗೂ…..ಕಲಿತವನೆ ಎಂದಿಗು
ಸಾಧಕನಿಲ್ಲಿ ತಿಳಿದವನಿಗೆ ಎಂದಿಗೂ ಗೌರವವಿಲ್ಲಿ ಗೌರವವಿಲ್ಲಿ
ಮಿನುಗೊ ಪುಟ್ಟ ತಾರೆಗಳೆ
ದೇಶ ತಿರುಗಬೇಕು ಕೋಶ ತಿಳಿಯಬೇಕು
ಎಲ್ಲ ಒಂದುಗೂಡಿ ಈ ನಾಡ ಬೆಳೆಸಬೇಕು
ದೇಶ ತಿರುಗಬೇಕು ಕೋಶ ತಿಳಿಯಬೇಕು
ಎಲ್ಲ ಒಂದುಗೂಡಿ ಈ ನಾಡ ಬೆಳೆಸಬೇಕು
ಮನಸ್ಸೊಂದದು ಇದ್ದರೆ ಮನಸ್ಸೊಂದದು ಇದ್ದರೆ
ಆಗಸ ಕೈಲಿ
ಕನಸ್ಸೊಂದದು ಇದ್ದರೆ ಸ್ವರ್ಗವೆ ಇಲ್ಲಿ ಸ್ವರ್ಗವೆ ಇಲ್ಲಿ
||ಮಿನುಗೊ ಪುಟ್ಟ ತಾರೆಗಳೆ ಕೇಳಿ ನನ್ನ ಮಾತ
ಕಲಿಯಬೇಕು ಶ್ರದ್ದೆಯಿಂದ ಹೇಳಿಕೊಟ್ಟ ಪಾಠ
ಮಿನುಗೊ ಪುಟ್ಟ ತಾರೆಗಳೆ ಕೇಳಿ ನನ್ನ ಮಾತ
ಕಲಿಯಬೇಕು ಶ್ರದ್ದೆಯಿಂದ ಹೇಳಿಕೊಟ್ಟ ಪಾಠ
ಅರಿವೆ ಗುರಿಯು ಅರಿವೆ ಗುರುವು
ಅರಿವೆ ಗುರಿಯು ಅರಿವೆ ಗುರುವು
ಮಿನುಗೊ ಪುಟ್ಟ ತಾರೆಗಳೆ ||
-
ಮಿನುಗೊ ಪುಟ್ಟ ತಾರೆಗಳೆ ಕೇಳಿ ನನ್ನ ಮಾತ
ಕಲಿಯಬೇಕು ಶ್ರದ್ದೆಯಿಂದ ಹೇಳಿಕೊಟ್ಟ ಪಾಠ
ಮಿನುಗೊ ಪುಟ್ಟ ತಾರೆಗಳೆ ಕೇಳಿ ನನ್ನ ಮಾತ
ಕಲಿಯಬೇಕು ಶ್ರದ್ದೆಯಿಂದ ಹೇಳಿಕೊಟ್ಟ ಪಾಠ
ಅರಿವೆ ಗುರಿಯು ಅರಿವೆ ಗುರುವು
ಅರಿವೆ ಗುರಿಯು ಅರಿವೆ ಗುರುವು
ಮಿನುಗೊ ಪುಟ್ಟ ತಾರೆಗಳೆ
ಜ್ಞಾನ ಬಾಳ ಬೆಳಕು ವಿಜ್ಞಾನ ಅದರ ಹೊಳಪು
ವಿದ್ಯೆ ಬದುಕಿನ ಉಡುಪು ತೊಡಬೇಕು ಅದನು ಅರಿತು
ಜ್ಞಾನ ಬಾಳ ಬೆಳಕು ವಿಜ್ಞಾನ ಅದರ ಹೊಳಪು
ವಿದ್ಯೆ ಬದುಕಿನ ಉಡುಪು ತೊಡಬೇಕು ಅದನು ಅರಿತು
ಕಲಿತವನೆ ಎಂದಿಗೂ…..ಕಲಿತವನೆ ಎಂದಿಗು
ಸಾಧಕನಿಲ್ಲಿ ತಿಳಿದವನಿಗೆ ಎಂದಿಗೂ ಗೌರವವಿಲ್ಲಿ ಗೌರವವಿಲ್ಲಿ
ಮಿನುಗೊ ಪುಟ್ಟ ತಾರೆಗಳೆ
ದೇಶ ತಿರುಗಬೇಕು ಕೋಶ ತಿಳಿಯಬೇಕು
ಎಲ್ಲ ಒಂದುಗೂಡಿ ಈ ನಾಡ ಬೆಳೆಸಬೇಕು
ದೇಶ ತಿರುಗಬೇಕು ಕೋಶ ತಿಳಿಯಬೇಕು
ಎಲ್ಲ ಒಂದುಗೂಡಿ ಈ ನಾಡ ಬೆಳೆಸಬೇಕು
ಮನಸ್ಸೊಂದದು ಇದ್ದರೆ ಮನಸ್ಸೊಂದದು ಇದ್ದರೆ
ಆಗಸ ಕೈಲಿ
ಕನಸ್ಸೊಂದದು ಇದ್ದರೆ ಸ್ವರ್ಗವೆ ಇಲ್ಲಿ ಸ್ವರ್ಗವೆ ಇಲ್ಲಿ
||ಮಿನುಗೊ ಪುಟ್ಟ ತಾರೆಗಳೆ ಕೇಳಿ ನನ್ನ ಮಾತ
ಕಲಿಯಬೇಕು ಶ್ರದ್ದೆಯಿಂದ ಹೇಳಿಕೊಟ್ಟ ಪಾಠ
ಮಿನುಗೊ ಪುಟ್ಟ ತಾರೆಗಳೆ ಕೇಳಿ ನನ್ನ ಮಾತ
ಕಲಿಯಬೇಕು ಶ್ರದ್ದೆಯಿಂದ ಹೇಳಿಕೊಟ್ಟ ಪಾಠ
ಅರಿವೆ ಗುರಿಯು ಅರಿವೆ ಗುರುವು
ಅರಿವೆ ಗುರಿಯು ಅರಿವೆ ಗುರುವು
ಮಿನುಗೊ ಪುಟ್ಟ ತಾರೆಗಳೆ ||