Noga Hottha Lyrics

ನೊಗ ಹೊತ್ತ Lyrics

in Sahasi Makkalu

in ಸಾಹಸಿ ಮಕ್ಕಳು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೊಗ ಹೊತ್ತ ಒಂಟಿ ಎತ್ತು ನೆಲ ಉತ್ತಿ ಸುತ್ತಿ ಸತ್ತು

ಬೆವರ ಹರಸಿ ರಕ್ತ ಸುರಸಿ ಜೀವ ತೇದಿತಲ್ಲೊ…….
ಮುತ್ತಿನ ಬೆಲೆ ಬೆಳೆದಿತ್ತಲ್ಲೊ ತುತ್ತಿನ ಚೀಲ ತುಂಬಿತಲ್ಲೊ
ತುಂಬಿದ ಮುತ್ತೆ ಅತ್ತಿತ್ತಲ್ಲೊ ತಿನ್ನಲು ತುತ್ತೆ ಇಲ್ದಾಯ್ತಲ್ಲೊ..
 
ಈಗ ಎತ್ತು ಮುದಿಯಾಯ್ತು ತ್ರಾಣವೆಲ್ಲ ಇಂಗೆ ಹೋಯ್ತು

ರಟ್ಟೆ ಬಿಗಿದು ಕೈಕಾಲು ಬಿದ್ದು ನೆಲ ಕಚ್ಚಿತಲ್ಲೊ..
ಈಗ ಮರ್ತೆಬಿಟ್ಟರಲ್ಲೊ ಚೂರು ಕರುಣೆ ಇಲ್ದಾಯ್ತಲ್ಲೊ
ಪೂರ ಮರೆತೆಬಿಟ್ಟರಲ್ಲೊ ಚೂರು ಕರುಣೆ ಇಲ್ದಾಯ್ತಲ್ಲೊ

Noga Hottha song lyrics from Kannada Movie Sahasi Makkalu starring Master Madhusudhan, Master Sushmith, Master Vinay Yadav, Lyrics penned by Keshav Chandra Sung by Uday Ankola, Music Composed by Sharath, film is Directed by Sushil Mokashi and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ