Yavvanave Balavaythu Lyrics

ಯೌವ್ವನವೆ ಬಲವಾಯ್ತು Lyrics

in Sahasa Veera

in ಸಾಹಸ ವೀರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯೌವ್ವನವೆ ಬಲವಾಯ್ತು ಜೀವನವೆ ಚೆಲುವಾಯ್ತು
ಸಂಗಾತಿ ಕರೆವಾಗ ಆಸೆಗಳ ಹೊಸಲೋಕ
ಒಂದಾಗಿ ಬೆರೆವಾಗ ಬಯಕೆಗಳ ಬಿಸಿ ಶಾಖ
ಶೃಂಗಾರ ರಂಗಾಯಿತು ಸಂತೋಷ ನೂರಾಯಿತು
 
||ಯೌವ್ವನವೆ ಬಲವಾಯ್ತು ಜೀವನವೆ ಚೆಲುವಾಯ್ತು
ಸಂಗಾತಿ ಕರೆವಾಗ ಆಸೆಗಳ ಹೊಸಲೋಕ
ಒಂದಾಗಿ ಬೆರೆವಾಗ ಬಯಕೆಗಳ ಬಿಸಿ ಶಾಖ
ಶೃಂಗಾರ ರಂಗಾಯಿತು ಸಂತೋಷ ನೂರಾಯಿತು||
 
ಹೂವು ದುಂಬಿ ಕಲೆತಾಗಲೆ ಸೃಷ್ಟಿ ಸಿರಿಗೆ ನವದಾಖಲೆ
ನನ್ನ ನೀನು ಬಳಸೊ ವೇಳೆ ಸುಖದ ಸೆಲೆಯ ರಾಸಲೀಲೆ
ಸೂರ್ಯನು ಮೂಡಲು ತಾವರೆ ಅರಳದೆ
ಚಂದ್ರನ ತಂಪಿಗೆ ನೈದಿಲೆ ನಲಿಯದೆ
ರೋಮಾಂಚ ಹಿತಕಾಣಲು ಜೊತೆಯಾಗು ನೀ ನನ್ನೊಳು
 
||ಯೌವ್ವನವೆ ಬಲವಾಯ್ತು ಜೀವನವೆ ಚೆಲುವಾಯ್ತು
ಸಂಗಾತಿ ಕರೆವಾಗ ಆಸೆಗಳ ಹೊಸಲೋಕ
ಒಂದಾಗಿ ಬೆರೆವಾಗ ಬಯಕೆಗಳ ಬಿಸಿ ಶಾಖ
ಶೃಂಗಾರ ರಂಗಾಯಿತು ಸಂತೋಷ ನೂರಾಯಿತು||
 
ನದಿಯು ಕಡಲ ಬೆರೆತಾಗಲೆ ಸೊಬಗ ಭುವಿಗೆ ಹೊಸ ಹಿನ್ನಲೆ
ಗಂಡು ಹೆಣ್ಣು ಅರಿತಾಗಲೆ ಜೀವ ಭಾವ ಬೆರೆವ ನೆಲೆ
ಚೈತ್ರದ ವರದಿಗೆ ಕೋಗಿಲೆ ಹಾಡದೆ ಸ್ವಾತಿಯ ಧಾರೆಗೆ ಮುತ್ತನು ಮಾಡದೆ
ಸಂಬಂಧ ಸವಿ ಹೇಳಲು ಒಂದಾದೆ ನಾ ನಿನ್ನೊಳು
 
||ಯೌವ್ವನವೆ ಬಲವಾಯ್ತು ಜೀವನವೆ ಚೆಲುವಾಯ್ತು
ಸಂಗಾತಿ ಕರೆವಾಗ ಆಸೆಗಳ ಹೊಸಲೋಕ
ಒಂದಾಗಿ ಬೆರೆವಾಗ ಬಯಕೆಗಳ ಬಿಸಿ ಶಾಖ
ಶೃಂಗಾರ ರಂಗಾಯಿತು ಸಂತೋಷ ನೂರಾಯಿತು||
ಶೃಂಗಾರ ರಂಗಾಯಿತು ಸಂತೋಷ ನೂರಾಯಿತು||

-
ಯೌವ್ವನವೆ ಬಲವಾಯ್ತು ಜೀವನವೆ ಚೆಲುವಾಯ್ತು
ಸಂಗಾತಿ ಕರೆವಾಗ ಆಸೆಗಳ ಹೊಸಲೋಕ
ಒಂದಾಗಿ ಬೆರೆವಾಗ ಬಯಕೆಗಳ ಬಿಸಿ ಶಾಖ
ಶೃಂಗಾರ ರಂಗಾಯಿತು ಸಂತೋಷ ನೂರಾಯಿತು
 
||ಯೌವ್ವನವೆ ಬಲವಾಯ್ತು ಜೀವನವೆ ಚೆಲುವಾಯ್ತು
ಸಂಗಾತಿ ಕರೆವಾಗ ಆಸೆಗಳ ಹೊಸಲೋಕ
ಒಂದಾಗಿ ಬೆರೆವಾಗ ಬಯಕೆಗಳ ಬಿಸಿ ಶಾಖ
ಶೃಂಗಾರ ರಂಗಾಯಿತು ಸಂತೋಷ ನೂರಾಯಿತು||
 
ಹೂವು ದುಂಬಿ ಕಲೆತಾಗಲೆ ಸೃಷ್ಟಿ ಸಿರಿಗೆ ನವದಾಖಲೆ
ನನ್ನ ನೀನು ಬಳಸೊ ವೇಳೆ ಸುಖದ ಸೆಲೆಯ ರಾಸಲೀಲೆ
ಸೂರ್ಯನು ಮೂಡಲು ತಾವರೆ ಅರಳದೆ
ಚಂದ್ರನ ತಂಪಿಗೆ ನೈದಿಲೆ ನಲಿಯದೆ
ರೋಮಾಂಚ ಹಿತಕಾಣಲು ಜೊತೆಯಾಗು ನೀ ನನ್ನೊಳು
 
||ಯೌವ್ವನವೆ ಬಲವಾಯ್ತು ಜೀವನವೆ ಚೆಲುವಾಯ್ತು
ಸಂಗಾತಿ ಕರೆವಾಗ ಆಸೆಗಳ ಹೊಸಲೋಕ
ಒಂದಾಗಿ ಬೆರೆವಾಗ ಬಯಕೆಗಳ ಬಿಸಿ ಶಾಖ
ಶೃಂಗಾರ ರಂಗಾಯಿತು ಸಂತೋಷ ನೂರಾಯಿತು||
 
ನದಿಯು ಕಡಲ ಬೆರೆತಾಗಲೆ ಸೊಬಗ ಭುವಿಗೆ ಹೊಸ ಹಿನ್ನಲೆ
ಗಂಡು ಹೆಣ್ಣು ಅರಿತಾಗಲೆ ಜೀವ ಭಾವ ಬೆರೆವ ನೆಲೆ
ಚೈತ್ರದ ವರದಿಗೆ ಕೋಗಿಲೆ ಹಾಡದೆ ಸ್ವಾತಿಯ ಧಾರೆಗೆ ಮುತ್ತನು ಮಾಡದೆ
ಸಂಬಂಧ ಸವಿ ಹೇಳಲು ಒಂದಾದೆ ನಾ ನಿನ್ನೊಳು
 
||ಯೌವ್ವನವೆ ಬಲವಾಯ್ತು ಜೀವನವೆ ಚೆಲುವಾಯ್ತು
ಸಂಗಾತಿ ಕರೆವಾಗ ಆಸೆಗಳ ಹೊಸಲೋಕ
ಒಂದಾಗಿ ಬೆರೆವಾಗ ಬಯಕೆಗಳ ಬಿಸಿ ಶಾಖ
ಶೃಂಗಾರ ರಂಗಾಯಿತು ಸಂತೋಷ ನೂರಾಯಿತು||
ಶೃಂಗಾರ ರಂಗಾಯಿತು ಸಂತೋಷ ನೂರಾಯಿತು||

Yavvanave Balavaythu song lyrics from Kannada Movie Sahasa Veera starring Vinod Alva, Ramakrishna, Gowthami, Lyrics penned by Doddarange Gowda Sung by Nagore Babu, Manjula Gurruraj, Music Composed by Sathyam, film is Directed by Om Saiprakash and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ