Bhasthiyali Gandede Lyrics

ಬಸ್ತಿಯಲ್ಲಿ ಗಂಡೆದೆ Lyrics

in Sahasa Veera

in ಸಾಹಸ ವೀರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಬಸ್ತಿಯಲ್ಲಿ ಗಂಡೆದೆ ಭೂಪ ಕಾನನ ರೂಪ
ಧೈರ್ಯದೆ ಕಲಿಭೀಮ
ಬುಸುಗೊಟ್ಟೊ ರೋಷದ ಹಾವು
ಬೆಂಕಿಯ ಹೂವು ಶತ್ರು ನಿರ್ಣಾಮ
ವೈರಿಗಳ ಪಾತಾಳಕ್ಕು ಅಟ್ಟಿಹೋಗಿ ರಕ್ತವ ಹೀರುವೆ
ಗುಂಡಿನ ಮತ್ತಿನಲ್ಲಿ ಜಗವ ನಾನು ಚಿಂದಿ ಮಾಡುವೆ
ಬಸ್ತಿಯಲ್ಲಿ ಗಂಡೆದೆ ಭೂಪ ಕಾನನ ರೂಪ
ಧೈರ್ಯದೆ ಕಲಿಭೀಮ
 
ಕೈಯ್ಯಲ್ಲಿ ಕತ್ತಿಯು ಬೇಡ ಚೂರಿಯು ಬೇಡ ಕೋಳಿದು ಸಾಕಯ್ಯ
ನಂಗ್ಯಾರ ಆಸರೆ ಬೇಡ ಆಶ್ರಯ ಬೇಡ ಒಂಟಿಯು ನಾನಯ್ಯ
ಸಿಡಿಲಿನ ರೂಪವು ನಾನು ಸಿಂಹದ ಸ್ವಪ್ನವು ನಾನು
ಗಂಡರ ಗಂಡನು ನಾನು ಜಾಣರ ಜಾಣ ನಾನು
 
|| ಬಸ್ತಿಯಲ್ಲಿ ಗಂಡೆದೆ ಭೂಪ ಕಾನನ ರೂಪ
ಧೈರ್ಯದೆ ಕಲಿಭೀಮ
ಬುಸುಗೊಟ್ಟೊ ರೋಷದ ಹಾವು
ಬೆಂಕಿಯ ಹೂವು ಶತ್ರು ನಿರ್ಣಾಮ
ವೈರಿಗಳ ಪಾತಾಳಕ್ಕು ಅಟ್ಟಿಹೋಗಿ ರಕ್ತವ ಹೀರುವೆ
ಗುಂಡಿನ ಮತ್ತಿನಲ್ಲಿ ಜಗವ ನಾನು ಚಿಂದಿ ಮಾಡುವೆ||
 
||ಬಸ್ತಿಯಲ್ಲಿ ಗಂಡೆದೆ ಭೂಪ ಕಾನನ ರೂಪ
ಧೈರ್ಯದೆ ಕಲಿಭೀಮ ||
 
ನನ್ನಲ್ಲಿ ರಕ್ಷಣೆ ಬೇಡಿ ಬಂದರೆ ಣೊಡಿ ಯಾವುದೆ ಭಯವಿಲ್ಲ
ಆಕಾಶವಿದ್ದರು  ಮೇಲೆ ಅಂಜದ ಜ್ವಾಲೆ ಸಾಟಿಯು ಯಾರಿಲ್ಲ
ನನ್ನನ್ನು ರೌಡಿ ಅನ್ನಿ ನಂ.೧ ಕೇಡಿ ಅನ್ನಿ
ನಂಗ್ಯಾರ ಹಂಗು ಇಲ್ಲ ನಂಗೆಂದು ನಾನೆ ಎಲ್ಲ
 
||ಬಸ್ತಿಯಲ್ಲಿ ಗಂಡೆದೆ ಭೂಪ ಕಾನನ ರೂಪ
ಧೈರ್ಯದೆ ಕಲಿಭೀಮ
ಬುಸುಗೊಟ್ಟೊ ರೋಷದ ಹಾವು
ಬೆಂಕಿಯ ಹೂವು ಶತ್ರು ನಿರ್ಣಾಮ
ವೈರಿಗಳ ಪಾತಾಳಕ್ಕು ಅಟ್ಟಿಹೋಗಿ ರಕ್ತವ ಹೀರುವೆ
ಗುಂಡಿನ ಮತ್ತಿನಲ್ಲಿ ಜಗವ ನಾನು ಚಿಂದಿ ಮಾಡುವೆ||
 
|| ಬಸ್ತಿಯಲ್ಲಿ ಗಂಡೆದೆ ಭೂಪ ಕಾನನ ರೂಪ
ಧೈರ್ಯದೆ ಕಲಿಭೀಮ
ಬುಸುಗೊಟ್ಟೊ ರೋಷದ ಹಾವು
ಬೆಂಕಿಯ ಹೂವು ಶತ್ರು ನಿರ್ಣಾಮ||

-
ಬಸ್ತಿಯಲ್ಲಿ ಗಂಡೆದೆ ಭೂಪ ಕಾನನ ರೂಪ
ಧೈರ್ಯದೆ ಕಲಿಭೀಮ
ಬುಸುಗೊಟ್ಟೊ ರೋಷದ ಹಾವು
ಬೆಂಕಿಯ ಹೂವು ಶತ್ರು ನಿರ್ಣಾಮ
ವೈರಿಗಳ ಪಾತಾಳಕ್ಕು ಅಟ್ಟಿಹೋಗಿ ರಕ್ತವ ಹೀರುವೆ
ಗುಂಡಿನ ಮತ್ತಿನಲ್ಲಿ ಜಗವ ನಾನು ಚಿಂದಿ ಮಾಡುವೆ
ಬಸ್ತಿಯಲ್ಲಿ ಗಂಡೆದೆ ಭೂಪ ಕಾನನ ರೂಪ
ಧೈರ್ಯದೆ ಕಲಿಭೀಮ
 
ಕೈಯ್ಯಲ್ಲಿ ಕತ್ತಿಯು ಬೇಡ ಚೂರಿಯು ಬೇಡ ಕೋಳಿದು ಸಾಕಯ್ಯ
ನಂಗ್ಯಾರ ಆಸರೆ ಬೇಡ ಆಶ್ರಯ ಬೇಡ ಒಂಟಿಯು ನಾನಯ್ಯ
ಸಿಡಿಲಿನ ರೂಪವು ನಾನು ಸಿಂಹದ ಸ್ವಪ್ನವು ನಾನು
ಗಂಡರ ಗಂಡನು ನಾನು ಜಾಣರ ಜಾಣ ನಾನು
 
|| ಬಸ್ತಿಯಲ್ಲಿ ಗಂಡೆದೆ ಭೂಪ ಕಾನನ ರೂಪ
ಧೈರ್ಯದೆ ಕಲಿಭೀಮ
ಬುಸುಗೊಟ್ಟೊ ರೋಷದ ಹಾವು
ಬೆಂಕಿಯ ಹೂವು ಶತ್ರು ನಿರ್ಣಾಮ
ವೈರಿಗಳ ಪಾತಾಳಕ್ಕು ಅಟ್ಟಿಹೋಗಿ ರಕ್ತವ ಹೀರುವೆ
ಗುಂಡಿನ ಮತ್ತಿನಲ್ಲಿ ಜಗವ ನಾನು ಚಿಂದಿ ಮಾಡುವೆ||
 
||ಬಸ್ತಿಯಲ್ಲಿ ಗಂಡೆದೆ ಭೂಪ ಕಾನನ ರೂಪ
ಧೈರ್ಯದೆ ಕಲಿಭೀಮ ||
 
ನನ್ನಲ್ಲಿ ರಕ್ಷಣೆ ಬೇಡಿ ಬಂದರೆ ಣೊಡಿ ಯಾವುದೆ ಭಯವಿಲ್ಲ
ಆಕಾಶವಿದ್ದರು  ಮೇಲೆ ಅಂಜದ ಜ್ವಾಲೆ ಸಾಟಿಯು ಯಾರಿಲ್ಲ
ನನ್ನನ್ನು ರೌಡಿ ಅನ್ನಿ ನಂ.೧ ಕೇಡಿ ಅನ್ನಿ
ನಂಗ್ಯಾರ ಹಂಗು ಇಲ್ಲ ನಂಗೆಂದು ನಾನೆ ಎಲ್ಲ
 
||ಬಸ್ತಿಯಲ್ಲಿ ಗಂಡೆದೆ ಭೂಪ ಕಾನನ ರೂಪ
ಧೈರ್ಯದೆ ಕಲಿಭೀಮ
ಬುಸುಗೊಟ್ಟೊ ರೋಷದ ಹಾವು
ಬೆಂಕಿಯ ಹೂವು ಶತ್ರು ನಿರ್ಣಾಮ
ವೈರಿಗಳ ಪಾತಾಳಕ್ಕು ಅಟ್ಟಿಹೋಗಿ ರಕ್ತವ ಹೀರುವೆ
ಗುಂಡಿನ ಮತ್ತಿನಲ್ಲಿ ಜಗವ ನಾನು ಚಿಂದಿ ಮಾಡುವೆ||
 
|| ಬಸ್ತಿಯಲ್ಲಿ ಗಂಡೆದೆ ಭೂಪ ಕಾನನ ರೂಪ
ಧೈರ್ಯದೆ ಕಲಿಭೀಮ
ಬುಸುಗೊಟ್ಟೊ ರೋಷದ ಹಾವು
ಬೆಂಕಿಯ ಹೂವು ಶತ್ರು ನಿರ್ಣಾಮ||

Bhasthiyali Gandede song lyrics from Kannada Movie Sahasa Veera starring Vinod Alva, Ramakrishna, Gowthami, Lyrics penned by R N Jayagopal Sung by Nagore Babu, Music Composed by Sathyam, film is Directed by Om Saiprakash and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ