-
ಬಾರಮ್ಮ ಹೊಸಬಾಳ ವರಲಕ್ಷ್ಮಿಯೆ
ಸೌಭಾಗ್ಯ ನಿಧಿ ನೀನು ಕುಲಜ್ಯೋತಿಯೆ
ಬಾರಮ್ಮ ಹೊಸಬಾಳ ವರಲಕ್ಷ್ಮಿಯೆ
ಸೌಭಾಗ್ಯ ನಿಧಿ ನೀನು ಕುಲಜ್ಯೋತಿಯೆ
ಆ ವಂಶ ಈ ವಂಶ ಬೆಳಕಾಗುವೆ
ಆನಂದ ವೈಭೋಗ ನೀ ನೀಡುವೆ
ಮಾಂಗಲ್ಯ ಬಾಳಲ್ಲ ಸಿರಿ ತಂದಿದೆ
ಮುತ್ತೈದೆ ನೀನೆಂದು ಅದು ಹೇಳಿದೆ
ಶ್ರೀಮತಿಯಾದೆ ಮಂಗಳಗೌರಿ
ಕುಂಕುಮ ಭಾಗ್ಯ ಬಂದಿತು ಕೋರಿ
ಭಾವನ ಭಾಗ್ಯ ಯಾರಿಗು ಇಲ್ಲ
ಅಕ್ಕನ ಪ್ರೀತಿ ಸಿಕ್ಕಿದೆ ಎಲ್ಲ
ನಮ್ಮನು ನೀನು ಮರೆಯದಿರಮ್ಮ
ಬೇಡುವೆ ನಿನ್ನ ಒಲವಿನ ತಮ್ಮ
ಎಂದು ಪ್ರೀತಿ ಜ್ಯೋತಿ ನೀನು ಸುಖವಾಗಿರು
||ಬಾರಮ್ಮ ಹೊಸಬಾಳ ವರಲಕ್ಷ್ಮಿಯೆ
ಸೌಭಾಗ್ಯ ನಿಧಿ ನೀನು ಕುಲಜ್ಯೋತಿಯೆ||
ಜೀವನವೆಲ್ಲ ಸಂತಸ ಹೊಂದು
ಸಂತತಿ ಸೌಖ್ಯ ಹೆಚ್ಚಲಿ ಎಂದು
ಅಕ್ಕನು ಭಾವ ನಕ್ಕರೆ ಚೆಂದ
ಸಕ್ಕರೆಯಂತೆ ಅಕ್ಕರೆ ಅಂಧ
ತಾಳಿಯು ನಿನ್ನ ಕೊರಳಲ್ಲಿ ಚೆನ್ನ
ತಾಳಿದ ಬಾಳು ಎಂದಿಗು ಚಿನ್ನ
ಎಂದು ಪ್ರೀತಿ ಜ್ಯೋತಿ ನೀನು ಸುಖವಾಗಿರು
||ಬಾರಮ್ಮ ಹೊಸಬಾಳ ವರಲಕ್ಷ್ಮಿಯೆ
ಸೌಭಾಗ್ಯ ನಿಧಿ ನೀನು ಕುಲಜ್ಯೋತಿಯೆ||
-
ಬಾರಮ್ಮ ಹೊಸಬಾಳ ವರಲಕ್ಷ್ಮಿಯೆ
ಸೌಭಾಗ್ಯ ನಿಧಿ ನೀನು ಕುಲಜ್ಯೋತಿಯೆ
ಬಾರಮ್ಮ ಹೊಸಬಾಳ ವರಲಕ್ಷ್ಮಿಯೆ
ಸೌಭಾಗ್ಯ ನಿಧಿ ನೀನು ಕುಲಜ್ಯೋತಿಯೆ
ಆ ವಂಶ ಈ ವಂಶ ಬೆಳಕಾಗುವೆ
ಆನಂದ ವೈಭೋಗ ನೀ ನೀಡುವೆ
ಮಾಂಗಲ್ಯ ಬಾಳಲ್ಲ ಸಿರಿ ತಂದಿದೆ
ಮುತ್ತೈದೆ ನೀನೆಂದು ಅದು ಹೇಳಿದೆ
ಶ್ರೀಮತಿಯಾದೆ ಮಂಗಳಗೌರಿ
ಕುಂಕುಮ ಭಾಗ್ಯ ಬಂದಿತು ಕೋರಿ
ಭಾವನ ಭಾಗ್ಯ ಯಾರಿಗು ಇಲ್ಲ
ಅಕ್ಕನ ಪ್ರೀತಿ ಸಿಕ್ಕಿದೆ ಎಲ್ಲ
ನಮ್ಮನು ನೀನು ಮರೆಯದಿರಮ್ಮ
ಬೇಡುವೆ ನಿನ್ನ ಒಲವಿನ ತಮ್ಮ
ಎಂದು ಪ್ರೀತಿ ಜ್ಯೋತಿ ನೀನು ಸುಖವಾಗಿರು
||ಬಾರಮ್ಮ ಹೊಸಬಾಳ ವರಲಕ್ಷ್ಮಿಯೆ
ಸೌಭಾಗ್ಯ ನಿಧಿ ನೀನು ಕುಲಜ್ಯೋತಿಯೆ||
ಜೀವನವೆಲ್ಲ ಸಂತಸ ಹೊಂದು
ಸಂತತಿ ಸೌಖ್ಯ ಹೆಚ್ಚಲಿ ಎಂದು
ಅಕ್ಕನು ಭಾವ ನಕ್ಕರೆ ಚೆಂದ
ಸಕ್ಕರೆಯಂತೆ ಅಕ್ಕರೆ ಅಂಧ
ತಾಳಿಯು ನಿನ್ನ ಕೊರಳಲ್ಲಿ ಚೆನ್ನ
ತಾಳಿದ ಬಾಳು ಎಂದಿಗು ಚಿನ್ನ
ಎಂದು ಪ್ರೀತಿ ಜ್ಯೋತಿ ನೀನು ಸುಖವಾಗಿರು
||ಬಾರಮ್ಮ ಹೊಸಬಾಳ ವರಲಕ್ಷ್ಮಿಯೆ
ಸೌಭಾಗ್ಯ ನಿಧಿ ನೀನು ಕುಲಜ್ಯೋತಿಯೆ||
Baaramma Hosa Baala Varalakshmiye song lyrics from Kannada Movie Sahasa Veera starring Vinod Alva, Ramakrishna, Gowthami, Lyrics penned by Vijaya Narasimha Sung by Nagore Babu, Master Manjunath, Chorus, Music Composed by Sathyam, film is Directed by Om Saiprakash and film is released on 1988