-
ಹೃದಯ ಹಾಡಿದೆ ಪ್ರಣಯ ಪಲ್ಲವಿ
ಹರೆಯ ಹಾಕಿದೆ ಸುಖದ ತಾಳವ ಬಾರಾ
ನಗುತ ನಗುತ ಬೆರೆವ ಹೊಸದು ಕಥೆಯ ಬರೆವ
||ಹೃದಯ ಹಾಡಿದೆ ಪ್ರಣಯ ಪಲ್ಲವಿ
ಹರೆಯ ಹಾಕಿದೆ ಸುಖದ ತಾಳವ ಬಾರಾ
ನಗುತ ನಗುತ ಬೆರೆವ ಹೊಸದು ಕಥೆಯ ಬರೆವ||
ಒಲವಲಿ ಚೆಲ್ಲುತ ಹೂನಗೆಯ ತೊಡಿಸಿದ ಪ್ರೇಮದ ಸಂಕೋಲೆಯ
ನುಡಿಗಳ ಜೇನಿನ ಹೂಮಳೆಯ ಕರೆಯುತ ತೂಗಿದೆ ಉಯ್ಯಾಲೆಯ
ಕನಸ್ಸಿನ ನೂರು ರಂಗಿನಲಿ ಕನಸ್ಸಿನ ನೂರು ರಂಗಿನಲಿ
ಮುಳುಗಿ ತೇಲಿ ನಲಿವ
||ಹೃದಯ ಹಾಡಿದೆ ಪ್ರಣಯ ಪಲ್ಲವಿ
ಹರೆಯ ಹಾಕಿದೆ ಸುಖದ ತಾಳವ ಬಾರಾ
ನಗುತ ನಗುತ ಬೆರೆವ ಹೊಸದು ಕಥೆಯ ಬರೆವ||
ಪ್ರಿಯತಮೆ ನೀ ಬರುವ ದಾರಿಯದೆ
ಹರುಷದ ಪ್ರೇಮದ ಬೃಂದಾವನ
ಪ್ರಿಯತಮ ನನ್ನೆದೆ ಆಲಯದೆ
ತರುವೆನು ನಿತ್ಯವು ಆರಾಧನ
ಜೀವದೆ ಜೀವ ಬೆರೆತಿರಲು
ಜೀವದೆ ಜೀವ ಬೆರೆತಿರಲು
ಬಾಳೆ ಸುಖದ ಕವನ
||ಹೃದಯ ಹಾಡಿದೆ ಪ್ರಣಯ ಪಲ್ಲವಿ
ಹರೆಯ ಹಾಕಿದೆ ಸುಖದ ತಾಳವ ಬಾರಾ
ನಗುತ ನಗುತ ಬೆರೆವ ಹೊಸದು ಕಥೆಯ ಬರೆವ||
||ಹೃದಯ ಹಾಡಿದೆ ಪ್ರಣಯ ಪಲ್ಲವಿ
ಹರೆಯ ಹಾಕಿದೆ ಸುಖದ ತಾಳವ ಬಾರಾ
ನಗುತ ನಗುತ ಬೆರೆವ ಹೊಸದು ಕಥೆಯ ಬರೆವ||
-
ಹೃದಯ ಹಾಡಿದೆ ಪ್ರಣಯ ಪಲ್ಲವಿ
ಹರೆಯ ಹಾಕಿದೆ ಸುಖದ ತಾಳವ ಬಾರಾ
ನಗುತ ನಗುತ ಬೆರೆವ ಹೊಸದು ಕಥೆಯ ಬರೆವ
||ಹೃದಯ ಹಾಡಿದೆ ಪ್ರಣಯ ಪಲ್ಲವಿ
ಹರೆಯ ಹಾಕಿದೆ ಸುಖದ ತಾಳವ ಬಾರಾ
ನಗುತ ನಗುತ ಬೆರೆವ ಹೊಸದು ಕಥೆಯ ಬರೆವ||
ಒಲವಲಿ ಚೆಲ್ಲುತ ಹೂನಗೆಯ ತೊಡಿಸಿದ ಪ್ರೇಮದ ಸಂಕೋಲೆಯ
ನುಡಿಗಳ ಜೇನಿನ ಹೂಮಳೆಯ ಕರೆಯುತ ತೂಗಿದೆ ಉಯ್ಯಾಲೆಯ
ಕನಸ್ಸಿನ ನೂರು ರಂಗಿನಲಿ ಕನಸ್ಸಿನ ನೂರು ರಂಗಿನಲಿ
ಮುಳುಗಿ ತೇಲಿ ನಲಿವ
||ಹೃದಯ ಹಾಡಿದೆ ಪ್ರಣಯ ಪಲ್ಲವಿ
ಹರೆಯ ಹಾಕಿದೆ ಸುಖದ ತಾಳವ ಬಾರಾ
ನಗುತ ನಗುತ ಬೆರೆವ ಹೊಸದು ಕಥೆಯ ಬರೆವ||
ಪ್ರಿಯತಮೆ ನೀ ಬರುವ ದಾರಿಯದೆ
ಹರುಷದ ಪ್ರೇಮದ ಬೃಂದಾವನ
ಪ್ರಿಯತಮ ನನ್ನೆದೆ ಆಲಯದೆ
ತರುವೆನು ನಿತ್ಯವು ಆರಾಧನ
ಜೀವದೆ ಜೀವ ಬೆರೆತಿರಲು
ಜೀವದೆ ಜೀವ ಬೆರೆತಿರಲು
ಬಾಳೆ ಸುಖದ ಕವನ
||ಹೃದಯ ಹಾಡಿದೆ ಪ್ರಣಯ ಪಲ್ಲವಿ
ಹರೆಯ ಹಾಕಿದೆ ಸುಖದ ತಾಳವ ಬಾರಾ
ನಗುತ ನಗುತ ಬೆರೆವ ಹೊಸದು ಕಥೆಯ ಬರೆವ||
||ಹೃದಯ ಹಾಡಿದೆ ಪ್ರಣಯ ಪಲ್ಲವಿ
ಹರೆಯ ಹಾಕಿದೆ ಸುಖದ ತಾಳವ ಬಾರಾ
ನಗುತ ನಗುತ ಬೆರೆವ ಹೊಸದು ಕಥೆಯ ಬರೆವ||
Hrudaya Haadide song lyrics from Kannada Movie Sahasa Veera starring Vinod Alva, Ramakrishna, Gowthami, Lyrics penned by R N Jayagopal Sung by P Susheela, Nagore Babu, Music Composed by Sathyam, film is Directed by Om Saiprakash and film is released on 1988