-
ನಾನೆ ರಾಜಾ ಡಿಸ್ಕೊ ರಾಜಾ
ದಿನವು ಜೊತೆಯಾಗಿ ಸುಖದ ಸಿರಿಯಾಗಿ
ಪ್ರೇಮಸುಮವಾಗಿ ಇರಲು ನೀ ಹೀಗೆ
ನಾನೆ ರಾಣಿ ಡಿಸ್ಕೊ ರಾಣಿ
ದಿನವು ಜೊತೆಯಾಗಿ ಸುಖದ ಸಿರಿಯಾಗಿ
ಪ್ರೇಮಸುಮವಾಗಿ ಇರಲು ನಾ ಹೀಗೆ
ನಾನೆ ರಾಜಾ ಡಿಸ್ಕೊ ರಾಜಾ
ನನ್ನ ಕಣ್ಣಾಗಿ ಕಣ್ಣ ಮಿಂಚಾಗಿ
ಮಿಂಚ ಬೆಳಕಾಗಿ ನೀನಿರೆ
ಬಾಳು ಹಾಡಾಗಿ ಹಾಡು ಇಂಪಾಗಿ
ಇಂಪು ಹಿತವನ್ನು ತುಂಬಿರೆ
ಮಾತು ಸಿಹಿಯಾಗಿ ಸಿಹಿಯ ಹನಿಯಾಗಿ
ಹನಿಯು ಜೇನಾಗಿ ಬಂದಿರೆ
ಸನಿಹ ಹಿತವಾಗಿ ಹಿತವು ಸೊಗಸಾಗಿ
ಸೊಗಸು ಬದುಕೆಲ್ಲ ತುಂಬಿರೆ
ಗಗನದಿ ನಾ ತೇಲುವೆ ಮುಗಿಲಲಿ ನಾ ಆಡುವೆ
ಪ್ರಣಯದ ಆ ಸ್ವರ್ಗವ ಕಾಣುವೆ
||ನಾನೆ ರಾಣಿ ಡಿಸ್ಕೊ ರಾಜಾ||
ಬಿಸಿಲು ನೆರಳಂತೆ ರವಿಯು ಶಶಿಯಂತೆ
ಮುಳ್ಳು ಹೂವಂತೆ ನೀನಿರೆ
ವಿಷವು ಸುಧೆಯಂತೆ ಸೋಲು ಗೆಲುವಂತೆ
ಕನಸು ನನಸಂತೆ ಆಗಿರೆ
ನಿನ್ನ ತೋಳಲ್ಲಿ ಬಂಧಿ ನಾನಾಗಿ
ಕಾಣದಾನಂದ ಹೊಂದಿರೆ
ಪ್ರೀತಿ ಕಡಲಲ್ಲಿ ಜೋಡಿ ನೀನಾಗಿ
ನಾವು ಈಜಾಡಿದಂತಿರೆ
ಋತುಗಳ ಮಾತೇಕೆ ಕಾಲದ ಹಂಗೇಕೆ
ಮುಗಿಯದ ನಮ್ಮೊಲವಿನ ಹಾಡಿಗೆ
||ನಾನೆ ರಾಜಾ ಡಿಸ್ಕೊ ರಾಜಾ
ದಿನವು ಜೊತೆಯಾಗಿ ಸುಖದ ಸಿರಿಯಾಗಿ
ಪ್ರೇಮಸುಮವಾಗಿ ಇರಲು ನೀ ಹೀಗೆ||
||ನಾನೆ ರಾಣಿ ಡಿಸ್ಕೊ ರಾಣಿ
ದಿನವು ಜೊತೆಯಾಗಿ ಸುಖದ ಸಿರಿಯಾಗಿ
ಪ್ರೇಮಸುಮವಾಗಿ ಇರಲು ನಾ ಹೀಗೆ||
||ನಾನೆ ರಾಜಾ ನಾನೆ ರಾಣಿ||
-
ನಾನೆ ರಾಜಾ ಡಿಸ್ಕೊ ರಾಜಾ
ದಿನವು ಜೊತೆಯಾಗಿ ಸುಖದ ಸಿರಿಯಾಗಿ
ಪ್ರೇಮಸುಮವಾಗಿ ಇರಲು ನೀ ಹೀಗೆ
ನಾನೆ ರಾಣಿ ಡಿಸ್ಕೊ ರಾಣಿ
ದಿನವು ಜೊತೆಯಾಗಿ ಸುಖದ ಸಿರಿಯಾಗಿ
ಪ್ರೇಮಸುಮವಾಗಿ ಇರಲು ನಾ ಹೀಗೆ
ನಾನೆ ರಾಜಾ ಡಿಸ್ಕೊ ರಾಜಾ
ನನ್ನ ಕಣ್ಣಾಗಿ ಕಣ್ಣ ಮಿಂಚಾಗಿ
ಮಿಂಚ ಬೆಳಕಾಗಿ ನೀನಿರೆ
ಬಾಳು ಹಾಡಾಗಿ ಹಾಡು ಇಂಪಾಗಿ
ಇಂಪು ಹಿತವನ್ನು ತುಂಬಿರೆ
ಮಾತು ಸಿಹಿಯಾಗಿ ಸಿಹಿಯ ಹನಿಯಾಗಿ
ಹನಿಯು ಜೇನಾಗಿ ಬಂದಿರೆ
ಸನಿಹ ಹಿತವಾಗಿ ಹಿತವು ಸೊಗಸಾಗಿ
ಸೊಗಸು ಬದುಕೆಲ್ಲ ತುಂಬಿರೆ
ಗಗನದಿ ನಾ ತೇಲುವೆ ಮುಗಿಲಲಿ ನಾ ಆಡುವೆ
ಪ್ರಣಯದ ಆ ಸ್ವರ್ಗವ ಕಾಣುವೆ
||ನಾನೆ ರಾಣಿ ಡಿಸ್ಕೊ ರಾಜಾ||
ಬಿಸಿಲು ನೆರಳಂತೆ ರವಿಯು ಶಶಿಯಂತೆ
ಮುಳ್ಳು ಹೂವಂತೆ ನೀನಿರೆ
ವಿಷವು ಸುಧೆಯಂತೆ ಸೋಲು ಗೆಲುವಂತೆ
ಕನಸು ನನಸಂತೆ ಆಗಿರೆ
ನಿನ್ನ ತೋಳಲ್ಲಿ ಬಂಧಿ ನಾನಾಗಿ
ಕಾಣದಾನಂದ ಹೊಂದಿರೆ
ಪ್ರೀತಿ ಕಡಲಲ್ಲಿ ಜೋಡಿ ನೀನಾಗಿ
ನಾವು ಈಜಾಡಿದಂತಿರೆ
ಋತುಗಳ ಮಾತೇಕೆ ಕಾಲದ ಹಂಗೇಕೆ
ಮುಗಿಯದ ನಮ್ಮೊಲವಿನ ಹಾಡಿಗೆ
||ನಾನೆ ರಾಜಾ ಡಿಸ್ಕೊ ರಾಜಾ
ದಿನವು ಜೊತೆಯಾಗಿ ಸುಖದ ಸಿರಿಯಾಗಿ
ಪ್ರೇಮಸುಮವಾಗಿ ಇರಲು ನೀ ಹೀಗೆ||
||ನಾನೆ ರಾಣಿ ಡಿಸ್ಕೊ ರಾಣಿ
ದಿನವು ಜೊತೆಯಾಗಿ ಸುಖದ ಸಿರಿಯಾಗಿ
ಪ್ರೇಮಸುಮವಾಗಿ ಇರಲು ನಾ ಹೀಗೆ||
||ನಾನೆ ರಾಜಾ ನಾನೆ ರಾಣಿ||
Naane Raja Disco Raja song lyrics from Kannada Movie Sahasa Veera starring Vinod Alva, Ramakrishna, Gowthami, Lyrics penned by Chi Udayashankar Sung by P Susheela, Nagore Babu, Music Composed by Sathyam, film is Directed by Om Saiprakash and film is released on 1988