Yenla Boddade Lyrics

ಏನ್ಲ ಬೊಡ್ಡೆದೆ Lyrics

in Rose

in ರೋಜ್

LYRIC

Song Details Page after Lyrice

-
ಏನ್ಲ ಬೊಡ್ಡೆದೆ ಮೈಗೆ ಹೆಂಗದೆ ಯಾಕ್ಲ ದಾವಣಿ ಎಳೆದೆ
ಕೈಗೇನ್‌ ಬಂದದೆ ಇಷ್ಟೊಂದ್‌ ಕೊಬ್ಬದೆ ಪೋಲಿ ಆಟ ಆಡ್ತದೆ
ನೀನು ಇಷ್ಟು ಸೆಂದಾಗಿದ್ರೆ ಹಿಂಗೆ ಕಣಮ್ಮೋ
ಓಟು ಹಾಕೊ ವಯ್ಸು ಬಂದ್ರೆ ಐಲು ಪೈಲಮ್ಮೋ
ಕೋಲೆನ್ನ ಕೋಲು ಕೋಲೆ
 
ಒತ್ತಾರೆ ಓಣಿಲಿ ಸಂಜಿಗೆ ಸಂಧೀಲಿ ನಿಂತ್ಕೊಂಡ್‌ ನನ್ನನ್ನೆ ನೋಡ್ತಿ
ಎದೆಯಾಗೆ ಅವಲಕ್ಕಿ ಕುಟ್ಟಿದ ಹಂಗದೆ ನಿನ್ನ ಪ್ರೀತಿ
ನೀನು ಬೇಕು ಅಂತ ಕಾಯೊ ತಿಕ್ಲ ಕಣಮ್ಮೋ
ಎದುರು ಬಂದ್ರೆ ಮಾತೆ ಬರದು ಪುಕ್ಲ ಕಣಮ್ಮೋ
ಕೋಲೆನ್ನ ಕೋಲು ಕೋಲೆ
 
ಗೋರಂಟಿ ಕೈಗೆ ಮಿಠಾಯಿ ಬಾಯಿಗೆ
ಹಾಕೋಕೆ ಹಿಂದಿಂದೆ ಬೀಳ್ತಿ
ಯಾರು ಇರದ ಜಗದಾಗ ಕೂಗುತಿ
ಹೆಂಗೆಂಗೊ ತಬ್ಬಿಕೊಳ್ಳುತ್ತಿ
ನಿಂಗು ಎಲ್ಲ ಇಷ್ಟ ಅಂತ ಗೊತ್ತು ಕಣಮ್ಮೋ
ಲಗ್ನ ಆಗೋಗಂಟ ಯಾರು ಕಾಯಕ್ಕಿಲ್ಲಮ್ಮೋ
ಕೋಲೆನ್ನ ಕೋಲೆ ಕೋಲೆ
 
||ಏನ್ಲ ಬೊಡ್ಡೆದೆ ಮೈಗೆ ಹೆಂಗದೆ ಯಾಕ್ಲ ದಾವಣಿ ಎಳೆದೆ
ಕೈಗೇನ್‌ ಬಂದದೆ ಇಷ್ಟೊಂದ್‌ ಕೊಬ್ಬದೆ ಪೋಲಿ ಆಟ ಆಡ್ತದೆ
ನೀನು ಇಷ್ಟು ಸೆಂದಾಗಿದ್ರೆ ಹಿಂಗೆ ಕಣಮ್ಮೋ
ಓಟು ಹಾಕೊ ವಯ್ಸು ಬಂದ್ರೆ ಐಲು ಪೈಲಮ್ಮೋ
ಕೋಲೆನ್ನ ಕೋಲು ಕೋಲೆ||

Yenla Boddade song lyrics from Kannada Movie Rose starring Ajay Rao, Shravya, Saikumar, Lyrics penned by V Nagendra Prasad Sung by Varijashree Venugopal, Raj Guru, Music Composed by J Anoop Seelin, film is Directed by Sahana H S and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ