LYRIC

Song Details Page after Lyrice

-
ಏ ಹುಡುಗ ಹೇಗೆ ಹೇಳಲಿ
ಏನಿದೆಯೊ ನಿನ್ನ ಮುತ್ತಲಿ
ಒಪ್ಪಿಗೆಯೆ ಇಲ್ಲದಿರೊ ಅಪ್ಪುಗೆ ನನಗಿಷ್ಟ
ನಾನಿನ್ನ ಬಂಧಿಯಾದೆ ಇನ್ನು ನಿನ್ನಿಷ್ಟ
ಮನಸ್ಸು ಜಿಗಿಯುವ ಕರುವಾಯ್ತು
ಪ್ರೀತಿ ಇಬ್ಬನಿ ಶುರುವಾಯ್ತು
 
ಏ ಹುಡುಗಿ ಹೇಗೆ ಹೇಳಲಿ
ಏನಿದೆಯೊ ನಿನ್ನ ಮುತ್ತಲಿ
 
ಊರೆ ಮೆಚ್ಚಿದ ಹುಡುಗ ಇವ
ನನ್ನಾಸೆಗೆ ಬಣ್ಣ ತುಂಬೊ ಚೆಲುವ ಆಹ
ಮಳೆಯ ನೀರಲಿ ನೆಂದ ನೆಲ ಕೊಡುವ
ಘಮವ ನೀಡೊ ಹುಡುಗಿ ನೀನು
ರೂಢಿಯಾದನು ನನಗೀಗ ನಾನು ಸೋತಿರೊ ಛಲವಂತ
 
||ಏ ಹುಡುಗಿ ಹೇಗೆ ಹೇಳಲಿ
ಏನಿದೆಯೊ ನಿನ್ನ ಮುತ್ತಲಿ||
 
ರಾತ್ರಿಯಾದರೆ ಕನಸ್ಸೂರಲಿ ಮಿಣುಗಿಕೊ
ಭಂಡಕೋರ ಧೀರ ಮಾರ
ಒಲವ ಕೇಲಲು ಪ್ರತಿನಿತ್ಯವು ಮನೆಯ
ಎದುರೆ ತಿರುಗೊ ಫೌಜಿ ನಾನು
ನೀನೆ ಬಾಳಿನ ಧೃವತಾರೆ ದೇವರಾಣೆಗು ಬಿಡಲಾರೆ
 
||ಏ ಹುಡುಗ ಹೇಗೆ ಹೇಳಲಿ
ಏನಿದೆಯೊ ನಿನ್ನ ಮುತ್ತಲಿ||

-
ಏ ಹುಡುಗ ಹೇಗೆ ಹೇಳಲಿ
ಏನಿದೆಯೊ ನಿನ್ನ ಮುತ್ತಲಿ
ಒಪ್ಪಿಗೆಯೆ ಇಲ್ಲದಿರೊ ಅಪ್ಪುಗೆ ನನಗಿಷ್ಟ
ನಾನಿನ್ನ ಬಂಧಿಯಾದೆ ಇನ್ನು ನಿನ್ನಿಷ್ಟ
ಮನಸ್ಸು ಜಿಗಿಯುವ ಕರುವಾಯ್ತು
ಪ್ರೀತಿ ಇಬ್ಬನಿ ಶುರುವಾಯ್ತು
 
ಏ ಹುಡುಗಿ ಹೇಗೆ ಹೇಳಲಿ
ಏನಿದೆಯೊ ನಿನ್ನ ಮುತ್ತಲಿ
 
ಊರೆ ಮೆಚ್ಚಿದ ಹುಡುಗ ಇವ
ನನ್ನಾಸೆಗೆ ಬಣ್ಣ ತುಂಬೊ ಚೆಲುವ ಆಹ
ಮಳೆಯ ನೀರಲಿ ನೆಂದ ನೆಲ ಕೊಡುವ
ಘಮವ ನೀಡೊ ಹುಡುಗಿ ನೀನು
ರೂಢಿಯಾದನು ನನಗೀಗ ನಾನು ಸೋತಿರೊ ಛಲವಂತ
 
||ಏ ಹುಡುಗಿ ಹೇಗೆ ಹೇಳಲಿ
ಏನಿದೆಯೊ ನಿನ್ನ ಮುತ್ತಲಿ||
 
ರಾತ್ರಿಯಾದರೆ ಕನಸ್ಸೂರಲಿ ಮಿಣುಗಿಕೊ
ಭಂಡಕೋರ ಧೀರ ಮಾರ
ಒಲವ ಕೇಲಲು ಪ್ರತಿನಿತ್ಯವು ಮನೆಯ
ಎದುರೆ ತಿರುಗೊ ಫೌಜಿ ನಾನು
ನೀನೆ ಬಾಳಿನ ಧೃವತಾರೆ ದೇವರಾಣೆಗು ಬಿಡಲಾರೆ
 
||ಏ ಹುಡುಗ ಹೇಗೆ ಹೇಳಲಿ
ಏನಿದೆಯೊ ನಿನ್ನ ಮುತ್ತಲಿ||

Ye Huduga song lyrics from Kannada Movie Rose starring Ajay Rao, Shravya, Saikumar, Lyrics penned by V Nagendra Prasad Sung by Supriya Lohith, Sriramachandra, Music Composed by J Anoop Seelin, film is Directed by Sahana H S and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ