ಸೂರ್ಯ ನಿನಗೆ ನಾನು
ಭೂಮಿ ನನಗೆ ನೀನು
ಖೈದಿ ನಿನಗೆ ನಾನು
ಕೋಳ ನನಗೆ ನೀನು
ಸಾವಲ್ಲೂ ನೋವಲ್ಲೂ
ನಾ ನಿನ್ನ ಸಂಗಾತಿ
ಈ ಮಾತು ಏನಾಯಿತು
ಮಾತಲ್ಲೂ ಹಾಡಲ್ಲೂ
ನೀ ಕೊಟ್ಟ ಆ ಪ್ರೀತಿ
ಹೀಗೇಕೆದೂರಾಯಿತು
ನೀ ನೋಡದೆ ಮಾತಾಡದೆ
ನಾ ಹೋಗೆನೂ..
||ಪ್ರೀತಿಗೆ ರೋಸ್ ಎಂದರು
ಸತ್ತರೆ ತಾಜ್ ಎಂದರು||
ಗುಂಡಿಗೆ ಮೃದು ಎಂದರು
ಬಾಣವ ಒಳಗಿಟ್ಟರು
ನಡುರಾತ್ರಿ ನಿಶ್ಯಬ್ದ
ಹಗಲಿಂದ ಪ್ರಾರಬ್ಧ
ನೆನಪೆಂಬ ಚೂರಿಲಿ ಇರಿಯುತ್ತಿದೆ
ವೈಶಾಖ ಆಷಾಡ ಪ್ರತಿ ಮಾಸವು..
ಕಾಯುತ್ತ ಕನವಿರಿಸಿ ಮಾಸುತ್ತಿದೆ
||ಪ್ರೀತಿಗೆ ರೋಸ್ ಎಂದರು
ಸತ್ತರೆ ತಾಜ್ ಎಂದರು||
ಸೋತರೆ ಸಜೆ ಎಂದರು
ಗೆದ್ದರೆ ಮಜವೆಂದರು
ಸಾವಲ್ಲೂ ನೋವಲ್ಲೂ
ನಾ ನಿನ್ನ ಸಂಗಾತಿ
ಈ ಮಾತು ಏನಾಯಿತು
ಹೆ..
||ಸೂರ್ಯ ನಿನಗೆ ನಾನು
ಭೂಮಿ ನನಗೆ ನೀನು
ಖೈದಿ ನಿನಗೆ ನಾನು
ಕೋಳ ನನಗೆ ನೀನು||
ಮುಂಜಾನೆ ಮಬ್ಬಲ್ಲೂ
ಮುಸ್ಸಂಜೆ ಧೂಳಲ್ಲೂ
ಈ ಕಣ್ಣ ಕಾರಂಜಿ ನಿಲದಾಯಿತು
ಇನ್ನೆಷ್ಟು ವಾಸಂತ ಶಿಶಿರಾಯಣ
ಮುಗಿಯೋದು ಯಾವಾಗ ಶೋಕಾಯಣ..
ಹೆ…
||ಪ್ರೀತಿಗೆ ರೋಸ್ ಎಂದರು
ಸತ್ತರೆ ತಾಜ್ ಎಂದರು||
ಸಿಕ್ಕರೆ ಭಲೇ ಎಂದರು
ಕಳೆದರೆ ಬಲು ನಕ್ಕರೂ
ಸಾವಲ್ಲೂ ನೋವಲ್ಲೂ
ನಾ ನಿನ್ನ ಸಂಗಾತಿ
ಈ ಮಾತು ಏನಾಯಿತು
ನೀ ನೋಡದೆ ಮಾತಾಡದೆ
ನಾ ಹೋಗೆನೂ..
ಹೆ..
||ಪ್ರೀತಿಗೆ ರೋಸ್ ಎಂದರು
ಸತ್ತರೆ ತಾಜ್ ಎಂದರು||
ಗುಂಡಿಗೆ ಮೃದು ಎಂದರು
ಬಾಣವ ಒಳಗಿಟ್ಟರು
ಸೋತರೆ ಸಜೆ ಎಂದರು
ಗೆದ್ದರೆ ಮಜವೆಂದರು
ಸಿಕ್ಕರೆ ಭಲೇ ಎಂದರು
ಕಳೆದರೆ ಬಲು ನಕ್ಕರೂ..
ಸೂರ್ಯ ನಿನಗೆ ನಾನು
ಭೂಮಿ ನನಗೆ ನೀನು
ಖೈದಿ ನಿನಗೆ ನಾನು
ಕೋಳ ನನಗೆ ನೀನು
ಸಾವಲ್ಲೂ ನೋವಲ್ಲೂ
ನಾ ನಿನ್ನ ಸಂಗಾತಿ
ಈ ಮಾತು ಏನಾಯಿತು
ಮಾತಲ್ಲೂ ಹಾಡಲ್ಲೂ
ನೀ ಕೊಟ್ಟ ಆ ಪ್ರೀತಿ
ಹೀಗೇಕೆದೂರಾಯಿತು
ನೀ ನೋಡದೆ ಮಾತಾಡದೆ
ನಾ ಹೋಗೆನೂ..
||ಪ್ರೀತಿಗೆ ರೋಸ್ ಎಂದರು
ಸತ್ತರೆ ತಾಜ್ ಎಂದರು||
ಗುಂಡಿಗೆ ಮೃದು ಎಂದರು
ಬಾಣವ ಒಳಗಿಟ್ಟರು
ನಡುರಾತ್ರಿ ನಿಶ್ಯಬ್ದ
ಹಗಲಿಂದ ಪ್ರಾರಬ್ಧ
ನೆನಪೆಂಬ ಚೂರಿಲಿ ಇರಿಯುತ್ತಿದೆ
ವೈಶಾಖ ಆಷಾಡ ಪ್ರತಿ ಮಾಸವು..
ಕಾಯುತ್ತ ಕನವಿರಿಸಿ ಮಾಸುತ್ತಿದೆ
||ಪ್ರೀತಿಗೆ ರೋಸ್ ಎಂದರು
ಸತ್ತರೆ ತಾಜ್ ಎಂದರು||
ಸೋತರೆ ಸಜೆ ಎಂದರು
ಗೆದ್ದರೆ ಮಜವೆಂದರು
ಸಾವಲ್ಲೂ ನೋವಲ್ಲೂ
ನಾ ನಿನ್ನ ಸಂಗಾತಿ
ಈ ಮಾತು ಏನಾಯಿತು
ಹೆ..
||ಸೂರ್ಯ ನಿನಗೆ ನಾನು
ಭೂಮಿ ನನಗೆ ನೀನು
ಖೈದಿ ನಿನಗೆ ನಾನು
ಕೋಳ ನನಗೆ ನೀನು||
ಮುಂಜಾನೆ ಮಬ್ಬಲ್ಲೂ
ಮುಸ್ಸಂಜೆ ಧೂಳಲ್ಲೂ
ಈ ಕಣ್ಣ ಕಾರಂಜಿ ನಿಲದಾಯಿತು
ಇನ್ನೆಷ್ಟು ವಾಸಂತ ಶಿಶಿರಾಯಣ
ಮುಗಿಯೋದು ಯಾವಾಗ ಶೋಕಾಯಣ..
ಹೆ…
||ಪ್ರೀತಿಗೆ ರೋಸ್ ಎಂದರು
ಸತ್ತರೆ ತಾಜ್ ಎಂದರು||
ಸಿಕ್ಕರೆ ಭಲೇ ಎಂದರು
ಕಳೆದರೆ ಬಲು ನಕ್ಕರೂ
ಸಾವಲ್ಲೂ ನೋವಲ್ಲೂ
ನಾ ನಿನ್ನ ಸಂಗಾತಿ
ಈ ಮಾತು ಏನಾಯಿತು
ನೀ ನೋಡದೆ ಮಾತಾಡದೆ
ನಾ ಹೋಗೆನೂ..
ಹೆ..
||ಪ್ರೀತಿಗೆ ರೋಸ್ ಎಂದರು
ಸತ್ತರೆ ತಾಜ್ ಎಂದರು||
ಗುಂಡಿಗೆ ಮೃದು ಎಂದರು
ಬಾಣವ ಒಳಗಿಟ್ಟರು
ಸೋತರೆ ಸಜೆ ಎಂದರು
ಗೆದ್ದರೆ ಮಜವೆಂದರು
ಸಿಕ್ಕರೆ ಭಲೇ ಎಂದರು
ಕಳೆದರೆ ಬಲು ನಕ್ಕರೂ..
Preethige Rose Endaru song lyrics from Kannada Movie Rose starring Ajay Rao, Shravya, Saikumar, Lyrics penned by V Nagendra Prasad Sung by Nakul Abhyankar, Sunitha Goparaju, Music Composed by J Anoop Seelin, film is Directed by Sahana H S and film is released on 2014