-
ಓ ಮೈ ರೋಸ್
ಹೇ ಗುಲಾಬಿಯೇ
ಸಾರಿ ರೀ ಸಾರಿ ಈ ಸಾರಿ ಸಾರಿ ರೀ
ಸಾರಿ ರೀ ಅಂತ ಡಂಗುರ ಸಾರ್ತಿನ್ ರೀ
ಕೆಂಪಾದರೆ ನಿನ್ನ ಈ ಕೆನ್ನೆ
ರೋಜಾ ಹೂವೇ ನಾಚುತ್ತೆ ಕಣೆ..
ಪ್ರೀತಿಯ ರಾಯಭಾರಿ ರೋಸ್
ಕೆಂಪಾದ ರೋಸ್
ನೋಡಲ್ಲ ಊರು ಕೇರಿ ರೋಸ್
ಓಡಾಡೋ ಗುಲಾಬಿ
||ಸಾರಿ ರೀ ಸಾರಿ ಈ ಸಾರಿ ಸಾರಿ ರೀ
ಸಾರಿ ರೀ ಅಂತ ಡಂಗುರ ಸಾರ್ತಿನ್ ರೀ||
ಸ್ಕೂಟಿ ಲಿ ನೀ
ಸ್ಕೂಟರ್ ಅಲ್ಲಿ ನಾ
ಎದುರಾದೆವು ಒಂದು ದಿನ
ಕಣ್ಣು ಕಣ್ಣು ಡಿಕ್ಕಿ ಆಗಿ
ಪ್ರೀತಿಯಲ್ಲಿ ಬಿದ್ದಾಕ್ಷಣ
ಸಾವಿರದ ಏಳುನೂರ ಹದಿನಾರು ದಿವಸ
ನಲವತ್ತ ಎರಡು ಸಾವಿರ ನೂರೊಂದು ನಿಮಿಷ
ವಯಸ್ಸು ನಮ್ಮ ಪ್ರೀತಿಗೆ
ಹೇ
ಪ್ರೀತಿಯ ರಾಯಭಾರಿ ರೋಸ್
ನೀ ನನ್ನ ರೋಸ್
ಐ ಲವ್ ಯು ಹೇಳೊ ದಾರಿ ರೋಸ್
ಮಾತಾಡೊ ರೋಸ್
||ಸಾರಿ ರೀ ಸಾರಿ ಒಂದ್ಸಾರಿ ಸಾರಿ ರೀ
ಸಾರಿ ರೀ ಸಾರಿ ಎಷ್ಟ್ ಸಾರಿ ಕೇಳ್ರಿ ರೀ||
ಈಯಾಯಿ ಯಾಯಿ ಯಾಯಿ ಯೇ ಈಯಾಯಿ ಯೇ
ಈಯಾಯಿ ಯಾಯಿ ಯಾಯಿ ಯೇ ಈಯಾಯಿ ಯೇ
ಏನಾದರು ಎಂತಾದರು
ನಿನ್ನ ಬಿಟ್ಟು ಬಾಳೋದಿಲ್ಲ
ಹಾ ಕನಸಿನಲ್ಲೂ ಅಂತದೆಲ್ಲ
ಯೋಚಿಸುವ ಮನಸು ಇಲ್ಲ
ಎಷ್ಟೊಂದು ಚೆಂದ ನಿನ್ನ
ಪ್ರೀತಿನೋ ಪಂಡಿತ
ಪ್ರೀತಿನೇ ನನ್ನ ಜೀವ ಕಾಪಾಡೋ ಅಮೃತಾ
ಪ್ರೀತಿಗೆ ಗೆಲುವು ಖಂಡಿತ
ಅವತ್ತು ನೀನು ಕೊಟ್ಟ ರೋಸ್
ಏನಾಯಿತೆ ರೋಸ್
ಜೋಪಾನ ಮಾಡಿದ್ದಿನೋ ರೋಸ್
ಹೌದೇನೆ ರೋಸ್
||ಸರಿ ರಿ ಸರಿ ಈ ಸಾರಿ ಒಪ್ಗೆ ರೀ
ಇನ್ನೊಂದು ಸರಿ ಸರಿಯಾಗಿ ನಡ್ಕೊಳ್ ರೀ||
ಹೊಂದಿಕೊಂಡು ಬಾಳೋದೆ ಚೆಂದ
ಅನುರಾಗವೇ ಹರಡು ಶ್ರೀಗಂಧ
ಪ್ರೀತಿಯ ರಾಯಭಾರಿ ರೋಸ್
ನೀ ನನ್ನ ರೋಸ್
ನೋಡಲ್ಲ ಊರು ಕೇರಿ ರೋಸ್
ನಿನ್ ಪಾದ ರೋಸ್
ಈಯಾಯಿ ಯಾಯಿ ಯಾಯಿ ರೋಸ್
ನೀ ನನ್ನ ರೋಸ್
ಹ್ಮ್ ಹ್ಮ್
ಓಓಓ ರೋಸ್
ಕೆಂಪಾದ ರೋಸ್
ಓ ಮೈ ರೋಸ್
ಓ ಮೈ ರೋಸ್
-
ಓ ಮೈ ರೋಸ್
ಹೇ ಗುಲಾಬಿಯೇ
ಸಾರಿ ರೀ ಸಾರಿ ಈ ಸಾರಿ ಸಾರಿ ರೀ
ಸಾರಿ ರೀ ಅಂತ ಡಂಗುರ ಸಾರ್ತಿನ್ ರೀ
ಕೆಂಪಾದರೆ ನಿನ್ನ ಈ ಕೆನ್ನೆ
ರೋಜಾ ಹೂವೇ ನಾಚುತ್ತೆ ಕಣೆ..
ಪ್ರೀತಿಯ ರಾಯಭಾರಿ ರೋಸ್
ಕೆಂಪಾದ ರೋಸ್
ನೋಡಲ್ಲ ಊರು ಕೇರಿ ರೋಸ್
ಓಡಾಡೋ ಗುಲಾಬಿ
||ಸಾರಿ ರೀ ಸಾರಿ ಈ ಸಾರಿ ಸಾರಿ ರೀ
ಸಾರಿ ರೀ ಅಂತ ಡಂಗುರ ಸಾರ್ತಿನ್ ರೀ||
ಸ್ಕೂಟಿ ಲಿ ನೀ
ಸ್ಕೂಟರ್ ಅಲ್ಲಿ ನಾ
ಎದುರಾದೆವು ಒಂದು ದಿನ
ಕಣ್ಣು ಕಣ್ಣು ಡಿಕ್ಕಿ ಆಗಿ
ಪ್ರೀತಿಯಲ್ಲಿ ಬಿದ್ದಾಕ್ಷಣ
ಸಾವಿರದ ಏಳುನೂರ ಹದಿನಾರು ದಿವಸ
ನಲವತ್ತ ಎರಡು ಸಾವಿರ ನೂರೊಂದು ನಿಮಿಷ
ವಯಸ್ಸು ನಮ್ಮ ಪ್ರೀತಿಗೆ
ಹೇ
ಪ್ರೀತಿಯ ರಾಯಭಾರಿ ರೋಸ್
ನೀ ನನ್ನ ರೋಸ್
ಐ ಲವ್ ಯು ಹೇಳೊ ದಾರಿ ರೋಸ್
ಮಾತಾಡೊ ರೋಸ್
||ಸಾರಿ ರೀ ಸಾರಿ ಒಂದ್ಸಾರಿ ಸಾರಿ ರೀ
ಸಾರಿ ರೀ ಸಾರಿ ಎಷ್ಟ್ ಸಾರಿ ಕೇಳ್ರಿ ರೀ||
ಈಯಾಯಿ ಯಾಯಿ ಯಾಯಿ ಯೇ ಈಯಾಯಿ ಯೇ
ಈಯಾಯಿ ಯಾಯಿ ಯಾಯಿ ಯೇ ಈಯಾಯಿ ಯೇ
ಏನಾದರು ಎಂತಾದರು
ನಿನ್ನ ಬಿಟ್ಟು ಬಾಳೋದಿಲ್ಲ
ಹಾ ಕನಸಿನಲ್ಲೂ ಅಂತದೆಲ್ಲ
ಯೋಚಿಸುವ ಮನಸು ಇಲ್ಲ
ಎಷ್ಟೊಂದು ಚೆಂದ ನಿನ್ನ
ಪ್ರೀತಿನೋ ಪಂಡಿತ
ಪ್ರೀತಿನೇ ನನ್ನ ಜೀವ ಕಾಪಾಡೋ ಅಮೃತಾ
ಪ್ರೀತಿಗೆ ಗೆಲುವು ಖಂಡಿತ
ಅವತ್ತು ನೀನು ಕೊಟ್ಟ ರೋಸ್
ಏನಾಯಿತೆ ರೋಸ್
ಜೋಪಾನ ಮಾಡಿದ್ದಿನೋ ರೋಸ್
ಹೌದೇನೆ ರೋಸ್
||ಸರಿ ರಿ ಸರಿ ಈ ಸಾರಿ ಒಪ್ಗೆ ರೀ
ಇನ್ನೊಂದು ಸರಿ ಸರಿಯಾಗಿ ನಡ್ಕೊಳ್ ರೀ||
ಹೊಂದಿಕೊಂಡು ಬಾಳೋದೆ ಚೆಂದ
ಅನುರಾಗವೇ ಹರಡು ಶ್ರೀಗಂಧ
ಪ್ರೀತಿಯ ರಾಯಭಾರಿ ರೋಸ್
ನೀ ನನ್ನ ರೋಸ್
ನೋಡಲ್ಲ ಊರು ಕೇರಿ ರೋಸ್
ನಿನ್ ಪಾದ ರೋಸ್
ಈಯಾಯಿ ಯಾಯಿ ಯಾಯಿ ರೋಸ್
ನೀ ನನ್ನ ರೋಸ್
ಹ್ಮ್ ಹ್ಮ್
ಓಓಓ ರೋಸ್
ಕೆಂಪಾದ ರೋಸ್
ಓ ಮೈ ರೋಸ್
ಓ ಮೈ ರೋಸ್
Sorry Ri Sorry song lyrics from Kannada Movie Rose starring Ajay Rao, Shravya, Saikumar, Lyrics penned by V Nagendra Prasad Sung by Sriramachandra, D S Shwetha, Music Composed by J Anoop Seelin, film is Directed by Sahana H S and film is released on 2014