Navilugariyondu (Unplugged) Lyrics

ನವಿಲುಗರಿಯೊಂದು(ಅನ್‌ ಪ್ಲಗ್ಗ್ಡ್)‌ Lyrics

in Rose

in ರೋಜ್

LYRIC

Song Details Page after Lyrice

-
ನವಿಲುಗರಿಯೊಂದು ಎದೆಯೊಳಗೆ ಬಂದು
ಕಚಗುಳಿಯ ಇಟ್ಟಂತಿದೆ
ಮಳೆಯಹನಿಯೊಂದು ಬೊಗಸೇಲಿ ಬಂದು
ಸಿಹಿಕನಸ್ಸು ಕೊಟ್ಟಂತಿದೆ
ನಾ ಹಾಡದ ಹಾಡೊಂದನು ನಾಲಿಗೆಯು
ತಾನಾಗೆ ನುಡಿದಂತಿದೆ
ನವಿಲುಗರಿಯೊಂದು ಎದೆಯೊಳಗೆ ಬಂದು
 
ಬೇರೇನು ಇಲ್ಲ ನಾ ನಿನ್ನ ನಲ್ಲ ಇದು ತುಂಬ ಹಳೆ ಪ್ರೇಮರೋಗ
ಕನಸ್ಸೆಂಬುದಿಲ್ಲ ನೆನಪೆಂಬುದಿಲ್ಲ ಎದೆಯಲ್ಲಿ ಉಳಿದಿಲ್ಲ ಜಾಗ
ನೀ ತುಂಬಿದ ಈ ಹೃದಯವು ಚಂದಿರನ ಹಿಡಿಯಾಗಿ ಕುಡಿದಂತಿದೆ
ನಾ ಹಾಡದ ಹಾಡೊಂದನು ನಾಲಿಗೆಯು ತಾನಾಗೆ ನುಡಿದಂತಿದೆ
ನವಿಲುಗರಿಯೊಂದು
 
ನೀ ಕಚ್ಚಿದಂತ ನನ್ನ ಕೆನ್ನೆಗಳಿಗೆ ವಿರಹ ಒಂದೆ ದಿಕ್ಕು
ಬಿಗಿದಪ್ಪಿದಂತ ತೋಳುಗಳಿಗೆ ಸರಿತಪ್ಪೆ ಇರದ ಪ್ರೀತಿಯೊಳಗೆ
ಬಿಡುಗಡೆಯ ಬೇಡದ ಬಂಧಿ ನಾನು
 
|| ನವಿಲುಗರಿಯೊಂದು ಎದೆಯೊಳಗೆ ಬಂದು
ಕಚಗುಳಿಯ ಇಟ್ಟಂತಿದೆ
ಮಳೆಯಹನಿಯೊಂದು ಬೊಗಸೇಲಿ ಬಂದು
ಸಿಹಿಕನಸ್ಸು ಕೊಟ್ಟಂತಿದೆ
ನಾ ಹಾಡದ ಹಾಡೊಂದನು ನಾಲಿಗೆಯು ….||

Navilugariyondu (Unplugged) song lyrics from Kannada Movie Rose starring Ajay Rao, Shravya, Saikumar, Lyrics penned by Yogaraj Bhat Sung by Anoop Seelin, Music Composed by J Anoop Seelin, film is Directed by Sahana H S and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ