Seere Ogedare Koti Punyada Pala Lyrics

ಸೀರೆ ಒಗೆದರೆ ಕೋಟಿ ಪುಣ್ಯದ ಫಲ Lyrics

in Roopayi Raja

in ರೂಪಾಯಿ ರಾಜ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸೀರೆ ಒಗೆದರೆ ಕೋಟಿ ಪುಣ್ಯದ ಫಲ
ಸೌಟು ಪಿಡಿದರೆ ಭೀಮನಾನೆಯ ಬಲ
ಸೀರೆ ಒಗೆದರೆ ಕೋಟಿ ಪುಣ್ಯದ ಫಲ
ಸೌಟು ಪಿಡಿದರೆ ಭೀಮನಾನೆಯ ಬಲ
ಸತಿ ಸೇವೆ ಮಾಡೊ ಪತಿ ತುಂಬಾ ಭಾಗ್ಯವಂತ
ಸತಿ ಮನೆ ಕಾಯೊ ಪತಿಗೇನು ಇಲ್ಲ ಏನು ಸ್ವಂತ
ಸೀರೆ ಒಗೆದರೆ ಕೋಟಿ ಪುಣ್ಯದ ಫಲ
ಸೌಟು ಪಿಡಿದರೆ ಭೀಮನಾನೆಯ ಬಲ
 
ಅಡುಗೆ ಮಾಡೋದು ಗಡಿಗೆ ತೊಳೆಯೋದು
ಆಳೊ ಘಳಿಗೆಗಿಂತ ಸುಲಭವೊ
ಹೌದು
ಮನೆಯ ಗುಡಿಸೋದು ಪೂಜೆ ನಡೆಸೋದು
ಅಲೆಯೊ ನನಗಂತು ಸರಳವೊ
ನೀರು ಕಾಸಬಹುದು ಬಚ್ಚಲು ಬಳಿಯಬಹುದು
ಬೇಡ ತೆರಿಗೆ ವನವಾಸ
ಹೆಂಡ್ತಿ ಕೂಗಬಹುದು ಅಂತ ಕಾಯಬಹುದು
ಬೇಡ ಹೊರಗೆ ಬರಿ ಉಪವಾಸ
 
||ಸೀರೆ ಒಗೆದರೆ ಕೋಟಿ ಪುಣ್ಯದ ಫಲ
ಸೌಟು ಪಿಡಿದರೆ ಭೀಮನಾನೆಯ ಬಲ
ಸತಿ ಸೇವೆ ಮಾಡೊ ಪತಿ ತುಂಬಾ ಭಾಗ್ಯವಂತ
ಸತಿ ಮನೆ ಕಾಯೊ ಪತಿಗೇನು ಇಲ್ಲ ಏನು ಸ್ವಂತ||
 
||ಸೀರೆ ಒಗೆದರೆ ಕೋಟಿ ಪುಣ್ಯದ ಫಲ
ಸೌಟು ಪಿಡಿದರೆ ಭೀಮನಾನೆಯ ಬಲ||
 
ಸಾಲ ಮಾಡೋದು ಕೊಡದೆ ಓಡೋದು
ತರಲೆ ತಂಟೆನೆ ತಪ್ಪಿತು
ತೊಂದ್ರೆ ಮಾಡೋದು ಬೈದ್ರೆ ನೋಡೊದು
ನನಗೀ ಕೆಲಸನೆ ಒಪ್ಪಿತು
ದಾಸಿಯಾಗಿ ಹೆಣ್ಣು ಸಾವಿರಾರು ವರುಷ
ಹಡೆದು ದುಡಿದು ಮಡಿದವಳೊ
ಗಂಡು ಹೆಣ್ಣ ಸುಟ್ಟು ಮಾರುಕಟ್ಟೆ ಕೆಟ್ಟು
ಸತಿಯೆ ಪತಿಯ ತುಳಿದಿಹಳೊ
 
||ಸೀರೆ ಒಗೆದರೆ ಕೋಟಿ ಪುಣ್ಯದ ಫಲ
ಸೌಟು ಪಿಡಿದರೆ ಭೀಮನಾನೆಯ ಬಲ||
 
||ಸೀರೆ ಒಗೆದರೆ ಕೋಟಿ ಪುಣ್ಯದ ಫಲ
ಸೌಟು ಪಿಡಿದರೆ ಭೀಮನಾನೆಯ ಬಲ
ಸತಿ ಸೇವೆ ಮಾಡೊ ಪತಿ ತುಂಬಾ ಭಾಗ್ಯವಂತ
ಸತಿ ಮನೆ ಕಾಯೊ ಪತಿಗೇನು ಇಲ್ಲ ಏನು ಸ್ವಂತ||
 
||ಸೀರೆ ಒಗೆದರೆ ಕೋಟಿ ಪುಣ್ಯದ ಫಲ
ಸೌಟು ಪಿಡಿದರೆ ಭೀಮನಾನೆಯ ಬಲ||
 

-
ಸೀರೆ ಒಗೆದರೆ ಕೋಟಿ ಪುಣ್ಯದ ಫಲ
ಸೌಟು ಪಿಡಿದರೆ ಭೀಮನಾನೆಯ ಬಲ
ಸೀರೆ ಒಗೆದರೆ ಕೋಟಿ ಪುಣ್ಯದ ಫಲ
ಸೌಟು ಪಿಡಿದರೆ ಭೀಮನಾನೆಯ ಬಲ
ಸತಿ ಸೇವೆ ಮಾಡೊ ಪತಿ ತುಂಬಾ ಭಾಗ್ಯವಂತ
ಸತಿ ಮನೆ ಕಾಯೊ ಪತಿಗೇನು ಇಲ್ಲ ಏನು ಸ್ವಂತ
ಸೀರೆ ಒಗೆದರೆ ಕೋಟಿ ಪುಣ್ಯದ ಫಲ
ಸೌಟು ಪಿಡಿದರೆ ಭೀಮನಾನೆಯ ಬಲ
 
ಅಡುಗೆ ಮಾಡೋದು ಗಡಿಗೆ ತೊಳೆಯೋದು
ಆಳೊ ಘಳಿಗೆಗಿಂತ ಸುಲಭವೊ
ಹೌದು
ಮನೆಯ ಗುಡಿಸೋದು ಪೂಜೆ ನಡೆಸೋದು
ಅಲೆಯೊ ನನಗಂತು ಸರಳವೊ
ನೀರು ಕಾಸಬಹುದು ಬಚ್ಚಲು ಬಳಿಯಬಹುದು
ಬೇಡ ತೆರಿಗೆ ವನವಾಸ
ಹೆಂಡ್ತಿ ಕೂಗಬಹುದು ಅಂತ ಕಾಯಬಹುದು
ಬೇಡ ಹೊರಗೆ ಬರಿ ಉಪವಾಸ
 
||ಸೀರೆ ಒಗೆದರೆ ಕೋಟಿ ಪುಣ್ಯದ ಫಲ
ಸೌಟು ಪಿಡಿದರೆ ಭೀಮನಾನೆಯ ಬಲ
ಸತಿ ಸೇವೆ ಮಾಡೊ ಪತಿ ತುಂಬಾ ಭಾಗ್ಯವಂತ
ಸತಿ ಮನೆ ಕಾಯೊ ಪತಿಗೇನು ಇಲ್ಲ ಏನು ಸ್ವಂತ||
 
||ಸೀರೆ ಒಗೆದರೆ ಕೋಟಿ ಪುಣ್ಯದ ಫಲ
ಸೌಟು ಪಿಡಿದರೆ ಭೀಮನಾನೆಯ ಬಲ||
 
ಸಾಲ ಮಾಡೋದು ಕೊಡದೆ ಓಡೋದು
ತರಲೆ ತಂಟೆನೆ ತಪ್ಪಿತು
ತೊಂದ್ರೆ ಮಾಡೋದು ಬೈದ್ರೆ ನೋಡೊದು
ನನಗೀ ಕೆಲಸನೆ ಒಪ್ಪಿತು
ದಾಸಿಯಾಗಿ ಹೆಣ್ಣು ಸಾವಿರಾರು ವರುಷ
ಹಡೆದು ದುಡಿದು ಮಡಿದವಳೊ
ಗಂಡು ಹೆಣ್ಣ ಸುಟ್ಟು ಮಾರುಕಟ್ಟೆ ಕೆಟ್ಟು
ಸತಿಯೆ ಪತಿಯ ತುಳಿದಿಹಳೊ
 
||ಸೀರೆ ಒಗೆದರೆ ಕೋಟಿ ಪುಣ್ಯದ ಫಲ
ಸೌಟು ಪಿಡಿದರೆ ಭೀಮನಾನೆಯ ಬಲ||
 
||ಸೀರೆ ಒಗೆದರೆ ಕೋಟಿ ಪುಣ್ಯದ ಫಲ
ಸೌಟು ಪಿಡಿದರೆ ಭೀಮನಾನೆಯ ಬಲ
ಸತಿ ಸೇವೆ ಮಾಡೊ ಪತಿ ತುಂಬಾ ಭಾಗ್ಯವಂತ
ಸತಿ ಮನೆ ಕಾಯೊ ಪತಿಗೇನು ಇಲ್ಲ ಏನು ಸ್ವಂತ||
 
||ಸೀರೆ ಒಗೆದರೆ ಕೋಟಿ ಪುಣ್ಯದ ಫಲ
ಸೌಟು ಪಿಡಿದರೆ ಭೀಮನಾನೆಯ ಬಲ||
 

Seere Ogedare Koti Punyada Pala song lyrics from Kannada Movie Roopayi Raja starring Jaggesh, Abhijith, Shruthi, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by B Mallesh and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ