Hendthige Lyrics

in Roopayi Raja

Video:

LYRIC

-
ಹೆಂಡ್ತಿಗೆ ಸೀಸಿ ಹೊಡಿ ಪ್ರೀತಿನ ಓಸಿ ಪಡಿ
ಮನಸ್ಸಲ್ಲಿ ಜಾಗ ಹಿಡಿ ಕನಸ್ಸಲ್ಲಿ ಕೆನ್ನೆ ಕಡಿ
ಬದುಕು ಎಂದರೇನು ತಿಳಿದೆ ಮಂಕ
ನಾಟಕ ಓಕೆ ಬರಿ ನಾಟಕ ಓಕೆ
ಆಡು ನಾಟಕ ಮ್ಯಾನ್‌
 
ಬೆಡ್‌ ಕಾಫಿ ನೀನೆ ಕೊಡು ಸ್ನಾನಕ್ಕು ನೀರು ಇಡು
ಟವಲನ್ನ ಆಚೆ ಇಡು ಸಡನ್ನಾಗಿ ಎಂಟ್ರಿ ಕೊಡು
ಸಾಂಬ್ರಾಣಿ ಧೂಪ ಇಡು ಪೂಜೆಗು ದೀಪ ಇಡು
ಸತಿಸೇವೆ ವ್ರತವೆನ್ನುತ್ತ ಪಾದಕ್ಕು ದಂಡ ಇಡು
ಬೇರೆ ಹುಡುಗಿ ಮುಂದೆ ಇವಳ ರೂಪ ಹೊಗಳು
ಒಳಗೆ ಕರಗಿ ಕೂಗಿ ಕರಿಬಹುದು
ಮೀಸೆ ಕುಲವ ನೀ ಎಷ್ಟು ಬೇಕೊ ಅಷ್ಟು ತೆಗಳು
ಒಳಗೆ ಮರುಗಿ ಕದವ ತೆರೆಯಬಹುದು
ಬದುಕು ಎಂದರೇನು ತಿಳಿದೆ ಮಂಕ
ನಾಟಕ ಓಕೆ ಓಕೆ ಬರಿ ನಾಟಕ ಓಕೆ
ಆಡು ನಾಟಕ ಮ್ಯಾನ್‌
 
||ಹೆಂಡ್ತಿಗೆ ಸೀಸಿ ಹೊಡಿ ಪ್ರೀತಿನ ಓಸಿ ಪಡಿ
ಮನಸ್ಸಲ್ಲಿ ಜಾಗ ಹಿಡಿ ಕನಸ್ಸಲ್ಲಿ ಕೆನ್ನೆ ಕಡಿ
ಬದುಕು ಎಂದರೇನು ತಿಳಿದೆ ಮಂಕ ಗೊತ್ತು ಗೊತ್ತು
ನಾಟಕ ಓಕೆ ಬರಿ ನಾಟಕ ಓಕೆ
ಆಡು ನಾಟಕ ಮ್ಯಾನ್‌||
 
ನಿನ್ನೆಂಡ್ತಿ ಲಕ್ಷ್ಮಿ ಪ್ರಿಯೆ ನಿನ್ನೆಂಡ್ತಿ ದರ್ಪ ಪ್ರಿಯೆ
ಮರ್ಚೆಂಟ್‌ ನೀನಾಗಿರು ಸರ್ವೆಂಟ್ ನೀನಾಗಿರು
ಶ್ರೀಕೃಷ್ಣ ನೀನಾದರು ಶ್ರೀರಾಮ ಅಂತ ತಿಳಿ
ಅವಳುಂಡ ತಟ್ಟೆಯಲಿ ಮಿಕ್ಕಿದ್ದು ನೀನೆ ಎಳಿ
ಆಕೆ ಒಳಗೆ ಕಾಮನನ್ನು ಕಳಿಸಿ ಕೆಣಕಿ ಕೆಣಕಿ ಕಾಟ ಕೊಡಬೇಕು
ಆಕೆ ಮಂಚ ಏ ಗಂಡನನ್ನು ಅರಸಿ ರಾತ್ರಿ ಹಗಲು ನಿದ್ದೆಗೆಡಬೇಕು
ಬದುಕು ಎಂದರೇನು ತಿಳಿದೆ ಮಂಕ
ನಾಟಕ ಓಕೆ ಬರಿ ನಾಟಕ ಓಕೆ
ಆಡು ನಾಟಕ ಮ್ಯಾನ್‌ ಓಕೆ
 
||ಹೆಂಡ್ತಿಗೆ ಸೀಸಿ ಹೊಡಿ ಪ್ರೀತಿನ ಓಸಿ ಪಡಿ
ಮನಸ್ಸಲ್ಲಿ ಜಾಗ ಹಿಡಿ ಕನಸ್ಸಲ್ಲಿ ಕೆನ್ನೆ ಕಡಿ
ಕಡಿ ಕಡಿ ಕಡಿ
ಬದುಕು ಎಂದರೇನು ತಿಳಿದೆ ಮಂಕ
ನಾಟಕ ಓಕೆ ಬರಿ ನಾಟಕ ಓಕೆ
ಆಡು ನಾಟಕ ಮ್ಯಾನ್‌||

Hendthige song lyrics from Kannada Movie Roopayi Raja starring Jaggesh, Abhijith, Shruthi, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by B Mallesh and film is released on 1993