ಒಂದಾ ಎರಡಾ
ಓದಿದ ಹುಡುಗರ ಪಾಡು
ಕೆಲಸ ಕೊಡದು
ನಾನು ಜನಿಸಿದ ನಾಡು
ಲಾಭಿಗಳು ಲಂಚಗಳು
ಜಾಬುಗಳನು ಹಿಡಿವಾಗ
ಸರಿಹೊಗದು ಸಾಲದ ನಾಡು
ಈಗಾದರೆ ನಾಚಿಕೆಗೇಡು..
|| ಒಂದಾ ಎರಡಾ
ಓದಿದ ಹುಡುಗರ ಪಾಡು
ಕೆಲಸ ಕೊಡದು
ನಾನು ಜನಿಸಿದ ನಾಡು ||
ಬಿ.ಎ, ಎಂ.ಎ
ಹಾಲೆ ಕೊಡದ ಹಸುವು
ಬಿ.ಇ, ಎಂ.ಇ ಓದಿದರೂ
ಬಿಡದೂ ಈ ಹಸಿವೂ
ಮೆಡಿಕಲ್,ಡಿಪಿಕಲ್
ಆದರು ಚಿನ್ನದ ಕೋಳಿ
ಲಕ್ಷ ಕೊಡದ ಬಡವನಿಗೆ
ದೊರಕುವುದೇ ಹೇಳಿ
ಹಣವೆಲ್ಲಾ ಮರಿಯೋದು
ಹಣದ ತುಪ್ಪರಿಗೇಗೆ
ಬಡಗೂಲಿ ಬದುಕೆಲ್ಲಾ
ದುಡಿದ ಉಪ್ಪರಿಗೇಗೆ
ಕೂಳಿಗೆ ಸಾಲದೆ
ಏಳಿಗೆ ಕಾಣದೇ..
|| ಒಂದಾ ಎರಡಾ
ಓದಿದ ಹುಡುಗರ ಪಾಡು
ಕೆಲಸ ಕೊಡದು
ನಾನು ಜನಿಸಿದ ನಾಡು ||
ಲಾಭ ಬೇಕೂ
ಕ್ಷೇಮ ಮಾತ್ರ ಬ್ಯಾಡ
ಕಲ್ಲು ಮಣ್ಣು ತಿನಿಸುವುದೆ
ಇಂದಿನ ವ್ಯಾಪಾರ
ಕೋಟಿ ಸಾಲ
ಪಡೇಯೋ ಮೋಸದ ಜಾಲ
ನುಂಗಿ ಅಂಗಡಿ ಮುಚ್ಚುವುದೆ
ಈಗಿನ ವ್ಯವಹಾರ
ಚಿಂತಕರೆ ಹಂತಕರ
ಉಳಿಸೋ ವಿದುಳ ರಾಗ
ರಕ್ಷಕರೆ ಭಕ್ಷಕರ
ನೆಡೆಸೊ ಕಾಲ ರಾಗ
ಭರವಸೆ ಇರುವುದೆ ಶುಭದಿನ ಬರುವುದೆ
|| ಒಂದಾ ಎರಡಾ
ಓದಿದ ಹುಡುಗರ ಪಾಡು
ಕೆಲಸ ಕೊಡದು
ನಾನು ಜನಿಸಿದ ನಾಡು
ಜಾತಿಗಳು ಬಾಷೆಗಳು
ಬೆಸೆಯಲು ಬಿಡದಿರುವಾಗ
ಸರಿಹೊಗದು ಸಾಲದ ನಾಡು
ಈಗಾದರೆ ನಾಚಿಕೆಗೇಡು
ಒಂದಾ ಎರಡಾ
ಓದಿದ ಹುಡುಗರ ಪಾಡು
ಕುಂಟಾ ಕುರುಡ ಓದದೆ
ಬದುಕಿದ ನೋಡು ||
ಒಂದಾ ಎರಡಾ
ಓದಿದ ಹುಡುಗರ ಪಾಡು
ಕೆಲಸ ಕೊಡದು
ನಾನು ಜನಿಸಿದ ನಾಡು
ಲಾಭಿಗಳು ಲಂಚಗಳು
ಜಾಬುಗಳನು ಹಿಡಿವಾಗ
ಸರಿಹೊಗದು ಸಾಲದ ನಾಡು
ಈಗಾದರೆ ನಾಚಿಕೆಗೇಡು..
|| ಒಂದಾ ಎರಡಾ
ಓದಿದ ಹುಡುಗರ ಪಾಡು
ಕೆಲಸ ಕೊಡದು
ನಾನು ಜನಿಸಿದ ನಾಡು ||
ಬಿ.ಎ, ಎಂ.ಎ
ಹಾಲೆ ಕೊಡದ ಹಸುವು
ಬಿ.ಇ, ಎಂ.ಇ ಓದಿದರೂ
ಬಿಡದೂ ಈ ಹಸಿವೂ
ಮೆಡಿಕಲ್,ಡಿಪಿಕಲ್
ಆದರು ಚಿನ್ನದ ಕೋಳಿ
ಲಕ್ಷ ಕೊಡದ ಬಡವನಿಗೆ
ದೊರಕುವುದೇ ಹೇಳಿ
ಹಣವೆಲ್ಲಾ ಮರಿಯೋದು
ಹಣದ ತುಪ್ಪರಿಗೇಗೆ
ಬಡಗೂಲಿ ಬದುಕೆಲ್ಲಾ
ದುಡಿದ ಉಪ್ಪರಿಗೇಗೆ
ಕೂಳಿಗೆ ಸಾಲದೆ
ಏಳಿಗೆ ಕಾಣದೇ..
|| ಒಂದಾ ಎರಡಾ
ಓದಿದ ಹುಡುಗರ ಪಾಡು
ಕೆಲಸ ಕೊಡದು
ನಾನು ಜನಿಸಿದ ನಾಡು ||
ಲಾಭ ಬೇಕೂ
ಕ್ಷೇಮ ಮಾತ್ರ ಬ್ಯಾಡ
ಕಲ್ಲು ಮಣ್ಣು ತಿನಿಸುವುದೆ
ಇಂದಿನ ವ್ಯಾಪಾರ
ಕೋಟಿ ಸಾಲ
ಪಡೇಯೋ ಮೋಸದ ಜಾಲ
ನುಂಗಿ ಅಂಗಡಿ ಮುಚ್ಚುವುದೆ
ಈಗಿನ ವ್ಯವಹಾರ
ಚಿಂತಕರೆ ಹಂತಕರ
ಉಳಿಸೋ ವಿದುಳ ರಾಗ
ರಕ್ಷಕರೆ ಭಕ್ಷಕರ
ನೆಡೆಸೊ ಕಾಲ ರಾಗ
ಭರವಸೆ ಇರುವುದೆ ಶುಭದಿನ ಬರುವುದೆ
|| ಒಂದಾ ಎರಡಾ
ಓದಿದ ಹುಡುಗರ ಪಾಡು
ಕೆಲಸ ಕೊಡದು
ನಾನು ಜನಿಸಿದ ನಾಡು
ಜಾತಿಗಳು ಬಾಷೆಗಳು
ಬೆಸೆಯಲು ಬಿಡದಿರುವಾಗ
ಸರಿಹೊಗದು ಸಾಲದ ನಾಡು
ಈಗಾದರೆ ನಾಚಿಕೆಗೇಡು
ಒಂದಾ ಎರಡಾ
ಓದಿದ ಹುಡುಗರ ಪಾಡು
ಕುಂಟಾ ಕುರುಡ ಓದದೆ
ಬದುಕಿದ ನೋಡು ||
Onda Erada song lyrics from Kannada Movie Roopayi Raja starring Jaggesh, Abhijith, Shruthi, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by B Mallesh and film is released on 1993