-
ಓ ಬಂಗಾರ ಪುರದ ಬೆಳ್ಳಿಯ ರಥದ
ಚೆಲುವೆ ಚೆಲುವೆ ಚೆಲುವೆ ಚೆಲುವೆ
ಆ ಸಂಗೀತ ಮರದ ಇಂಪಾದ ಸ್ವರದ
ಗಿಳಿಯೆ ಗಿಳಿಯೆ ಗಿಳಿಯೆ ಗಿಳಿಯೆ
ಕ್ಷಣಕ್ಷಣ ಮಧುವಾಗು ಪ್ರತಿಕ್ಷಣ ವಧುವಾಗು
ಓ ಶೃಂಗಾರ ರಸದ ಮಂದಾರ ಮನದ
ಚೆಲುವ ಚೆಲುವ ಚೆಲುವ ಚೆಲುವ
ಆ ಮಯೂರ ಗರಿಯ ಮೈಯ್ಯಲ್ಲಿ ಬಿಡಿಸೊ
ರಸಿಕ ರಸಿಕ ರಸಿಕ ರಸಿಕ
ಕ್ಷಣಕ್ಷಣ ಸವಿಯಾಗು ಪ್ರತಿಕ್ಷಣ ಕವಿಯಾಗು
ಕಮಲ ನೀನು ಕಮಲ ಕಿರಣ ನಾನು ಕಿರಣ
ಮೋಡಗಳ ಊರಿಂದ ಬಂದಿರುವೆ
ಕೋಮಲದ ಕುಸುಮದಳ ಬಿಡಿಸಿರುವೆ
ಕಣ್ಣ ಮುಚ್ಚಿ ಕಣ್ಣ ಮುಚ್ಚಿ ಆಸೆ ಬಿಚ್ಚಿ ಆಸೆ ಬಿಚ್ಚಿ
ಹೃದಯದ ಈ ಕದ ತೆರೆದಿದೆ ಬಾ ಸದಾ
||ಓ ಬಂಗಾರ ಪುರದ ಬೆಳ್ಳಿಯ ರಥದ
ಚೆಲುವೆ ಚೆಲುವೆ ಚೆಲುವೆ ಚೆಲುವೆ
ಓ ಶೃಂಗಾರ ರಸದ ಮಂದಾರ ಮನದ
ಚೆಲುವ ಚೆಲುವ ಚೆಲುವ ಚೆಲುವ
ಕ್ಷಣಕ್ಷಣ ಸವಿಯಾಗು ಪ್ರತಿಕ್ಷಣ ಕವಿಯಾಗು||
ಕನಸೊ ಇಲ್ಲ ನನಸೊ ವಯಸ್ಸೊ ಇಲ್ಲ ಮನಸ್ಸೊ
ಯಾವುದಿದು ಕಾಡುವುದು ಹೃದಯನ
ಪ್ರೇಮದಲಿ ಬೆವರುವುದೆ ಪ್ರಣಯನ
ಮುತ್ತು ಮುತ್ತು ಆಗೊಹೊತ್ತು
ಹರೆಯದ ಕಡಲಲಿ ಪ್ರಣಯದ ಮಳೆಯಲಿ
||ಓ ಶೃಂಗಾರ ರಸದ ಮಂದಾರ ಮನದ
ಚೆಲುವ ಚೆಲುವ ಚೆಲುವ ಚೆಲುವ
ಆ ಮಯೂರ ಗರಿಯ ಮೈಯ್ಯಲ್ಲಿ ಬಿಡಿಸೊ
ರಸಿಕ ರಸಿಕ ರಸಿಕ ರಸಿಕ
ಕ್ಷಣಕ್ಷಣ ಸವಿಯಾಗು ಪ್ರತಿಕ್ಷಣ ಕವಿಯಾಗು||
||ಓ ಬಂಗಾರ ಪುರದ ಬೆಳ್ಳಿಯ ರಥದ
ಚೆಲುವೆ ಚೆಲುವೆ ಚೆಲುವೆ ಚೆಲುವೆ
ಆ ಸಂಗೀತ ಮರದ ಇಂಪಾದ ಸ್ವರದ
ಗಿಳಿಯೆ ಗಿಳಿಯೆ ಗಿಳಿಯೆ ಗಿಳಿಯೆ
ಕ್ಷಣಕ್ಷಣ ಮಧುವಾಗು ಪ್ರತಿಕ್ಷಣ ವಧುವಾಗು ||
-
ಓ ಬಂಗಾರ ಪುರದ ಬೆಳ್ಳಿಯ ರಥದ
ಚೆಲುವೆ ಚೆಲುವೆ ಚೆಲುವೆ ಚೆಲುವೆ
ಆ ಸಂಗೀತ ಮರದ ಇಂಪಾದ ಸ್ವರದ
ಗಿಳಿಯೆ ಗಿಳಿಯೆ ಗಿಳಿಯೆ ಗಿಳಿಯೆ
ಕ್ಷಣಕ್ಷಣ ಮಧುವಾಗು ಪ್ರತಿಕ್ಷಣ ವಧುವಾಗು
ಓ ಶೃಂಗಾರ ರಸದ ಮಂದಾರ ಮನದ
ಚೆಲುವ ಚೆಲುವ ಚೆಲುವ ಚೆಲುವ
ಆ ಮಯೂರ ಗರಿಯ ಮೈಯ್ಯಲ್ಲಿ ಬಿಡಿಸೊ
ರಸಿಕ ರಸಿಕ ರಸಿಕ ರಸಿಕ
ಕ್ಷಣಕ್ಷಣ ಸವಿಯಾಗು ಪ್ರತಿಕ್ಷಣ ಕವಿಯಾಗು
ಕಮಲ ನೀನು ಕಮಲ ಕಿರಣ ನಾನು ಕಿರಣ
ಮೋಡಗಳ ಊರಿಂದ ಬಂದಿರುವೆ
ಕೋಮಲದ ಕುಸುಮದಳ ಬಿಡಿಸಿರುವೆ
ಕಣ್ಣ ಮುಚ್ಚಿ ಕಣ್ಣ ಮುಚ್ಚಿ ಆಸೆ ಬಿಚ್ಚಿ ಆಸೆ ಬಿಚ್ಚಿ
ಹೃದಯದ ಈ ಕದ ತೆರೆದಿದೆ ಬಾ ಸದಾ
||ಓ ಬಂಗಾರ ಪುರದ ಬೆಳ್ಳಿಯ ರಥದ
ಚೆಲುವೆ ಚೆಲುವೆ ಚೆಲುವೆ ಚೆಲುವೆ
ಓ ಶೃಂಗಾರ ರಸದ ಮಂದಾರ ಮನದ
ಚೆಲುವ ಚೆಲುವ ಚೆಲುವ ಚೆಲುವ
ಕ್ಷಣಕ್ಷಣ ಸವಿಯಾಗು ಪ್ರತಿಕ್ಷಣ ಕವಿಯಾಗು||
ಕನಸೊ ಇಲ್ಲ ನನಸೊ ವಯಸ್ಸೊ ಇಲ್ಲ ಮನಸ್ಸೊ
ಯಾವುದಿದು ಕಾಡುವುದು ಹೃದಯನ
ಪ್ರೇಮದಲಿ ಬೆವರುವುದೆ ಪ್ರಣಯನ
ಮುತ್ತು ಮುತ್ತು ಆಗೊಹೊತ್ತು
ಹರೆಯದ ಕಡಲಲಿ ಪ್ರಣಯದ ಮಳೆಯಲಿ
||ಓ ಶೃಂಗಾರ ರಸದ ಮಂದಾರ ಮನದ
ಚೆಲುವ ಚೆಲುವ ಚೆಲುವ ಚೆಲುವ
ಆ ಮಯೂರ ಗರಿಯ ಮೈಯ್ಯಲ್ಲಿ ಬಿಡಿಸೊ
ರಸಿಕ ರಸಿಕ ರಸಿಕ ರಸಿಕ
ಕ್ಷಣಕ್ಷಣ ಸವಿಯಾಗು ಪ್ರತಿಕ್ಷಣ ಕವಿಯಾಗು||
||ಓ ಬಂಗಾರ ಪುರದ ಬೆಳ್ಳಿಯ ರಥದ
ಚೆಲುವೆ ಚೆಲುವೆ ಚೆಲುವೆ ಚೆಲುವೆ
ಆ ಸಂಗೀತ ಮರದ ಇಂಪಾದ ಸ್ವರದ
ಗಿಳಿಯೆ ಗಿಳಿಯೆ ಗಿಳಿಯೆ ಗಿಳಿಯೆ
ಕ್ಷಣಕ್ಷಣ ಮಧುವಾಗು ಪ್ರತಿಕ್ಷಣ ವಧುವಾಗು ||
Oh Bangarapurada song lyrics from Kannada Movie Roopayi Raja starring Jaggesh, Abhijith, Shruthi, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by B Mallesh and film is released on 1993