-
ಇದ್ಯಾಕಿಂಗ್ ಆಡುತೀಯಪ್ಪೊ
ಇದ್ಯಾಕಿಂಗ್ ಗೋಡುತೀಯಪ್ಪೊ
ಇದ್ಯಾಕಿಂಗ್ ನಾಚುತೀಯಪ್ಪೊ
ಅಯ್ಯ ಅಯ್ಯ ಅಯ್ಯ
ಇದ್ಯಾಕಿಂಗ್ ಆಡುತೀಯಮ್ಮಿ
ಇದ್ಯಾಕಿಂಗ್ ಕಾಡುತೀಯಮ್ಮಿ
ಇದ್ಯಾಕಿಂಗ್ ಮಾಡುತೀಯಮ್ಮಿ
ಅಯ್ಯ ಅಯ್ಯ ಅಯ್ಯ
ಬಿಸಿಬಿಸಿ ಅಡುಗೆ ಆರಬಾರದು
ಕೂತು ಉಂಡು ನೆಟ್ಟಗೆ ಹಾಕು ಬೆಣ್ಣೆ ರೊಟ್ಟಿಗೆ
ಸೇರದ ಊಟ ಮುಕ್ಕಬಾರದು
ನೀನಾ ನನ್ನ ಹೊಟ್ಟೆಗೆ ನಾನಾ ನಿನ್ನ ಜುಟ್ಟಿಗೆ
ಗಂಡ ನಿನ್ನ ತೋಳೆ ನನಗೆ ರಾಣಿವಾಸದ ಮೆತ್ತೆ
ಸಲಿಗೆ ಕೊಟ್ಟರೆ ಬೆಕ್ಕಿನ ರಾಣಿ ಮೋರೆ ಮೋಸದೆ ಮತ್ತೆ
||ಇದ್ಯಾಕಿಂಗ್ ಆಡುತೀಯಪ್ಪೊ
ಇದ್ಯಾಕಿಂಗ್ ಗೋಡುತೀಯಪ್ಪೊ
ಇದ್ಯಾಕಿಂಗ್ ನಾಚುತೀಯಪ್ಪೊ||
ಅಯ್ಯ ಅಯ್ಯ ಅಯ್ಯ
ಚಕಮಕಿ ಕಲ್ಲೆ ಚಪಲಕಾಂತಿಯೆ
ಯಾಕೆ ಬೆನ್ನುಬಿದ್ದಿಯೆ ಮಂಡಿ ಕೆಳಗೆ ಬುದ್ದಿಯೆ
ಕರಿಮಣಿಯಲ್ಲಿ ಜೋತುಬಿದ್ದಿರೊ
ತಾಳಿಬೊಟ್ಟು ನೀನಯ್ಯ ನಿನ್ನ ಗುಟ್ಟು ನಾನಯ್ಯ
ದಂಡ ಹೊಡೆಯೊ ಗಂಡಿಗೆ ಗಾಳಿ ಬೀಸೊ ಹೆಂಡತಿ ಯಾಕೆ
ಒಲೆಯ ಹಚ್ಚೊ ಹೆಂಡತಿ ಕೋಣೆ ದೀಪ ಹಚ್ಚಬಾರದ್ಯಾಕೆ
||ಇದ್ಯಾಕಿಂಗ್ ಆಡುತೀಯಮ್ಮಿ
ಇದ್ಯಾಕಿಂಗ್ ಕಾಡುತೀಯಮ್ಮಿ
ಇದ್ಯಾಕಿಂಗ್ ಮಾಡುತೀಯಮ್ಮಿ||
ಅಯ್ಯ ಅಯ್ಯ ಅಯ್ಯ
||ಇದ್ಯಾಕಿಂಗ್ ಆಡುತೀಯಪ್ಪೊ
ಇದ್ಯಾಕಿಂಗ್ ಗೋಡುತೀಯಪ್ಪೊ
ಇದ್ಯಾಕಿಂಗ್ ನಾಚುತೀಯಪ್ಪೊ||
ಅಯ್ಯ ಅಯ್ಯ ಅಯ್ಯ
-
ಇದ್ಯಾಕಿಂಗ್ ಆಡುತೀಯಪ್ಪೊ
ಇದ್ಯಾಕಿಂಗ್ ಗೋಡುತೀಯಪ್ಪೊ
ಇದ್ಯಾಕಿಂಗ್ ನಾಚುತೀಯಪ್ಪೊ
ಅಯ್ಯ ಅಯ್ಯ ಅಯ್ಯ
ಇದ್ಯಾಕಿಂಗ್ ಆಡುತೀಯಮ್ಮಿ
ಇದ್ಯಾಕಿಂಗ್ ಕಾಡುತೀಯಮ್ಮಿ
ಇದ್ಯಾಕಿಂಗ್ ಮಾಡುತೀಯಮ್ಮಿ
ಅಯ್ಯ ಅಯ್ಯ ಅಯ್ಯ
ಬಿಸಿಬಿಸಿ ಅಡುಗೆ ಆರಬಾರದು
ಕೂತು ಉಂಡು ನೆಟ್ಟಗೆ ಹಾಕು ಬೆಣ್ಣೆ ರೊಟ್ಟಿಗೆ
ಸೇರದ ಊಟ ಮುಕ್ಕಬಾರದು
ನೀನಾ ನನ್ನ ಹೊಟ್ಟೆಗೆ ನಾನಾ ನಿನ್ನ ಜುಟ್ಟಿಗೆ
ಗಂಡ ನಿನ್ನ ತೋಳೆ ನನಗೆ ರಾಣಿವಾಸದ ಮೆತ್ತೆ
ಸಲಿಗೆ ಕೊಟ್ಟರೆ ಬೆಕ್ಕಿನ ರಾಣಿ ಮೋರೆ ಮೋಸದೆ ಮತ್ತೆ
||ಇದ್ಯಾಕಿಂಗ್ ಆಡುತೀಯಪ್ಪೊ
ಇದ್ಯಾಕಿಂಗ್ ಗೋಡುತೀಯಪ್ಪೊ
ಇದ್ಯಾಕಿಂಗ್ ನಾಚುತೀಯಪ್ಪೊ||
ಅಯ್ಯ ಅಯ್ಯ ಅಯ್ಯ
ಚಕಮಕಿ ಕಲ್ಲೆ ಚಪಲಕಾಂತಿಯೆ
ಯಾಕೆ ಬೆನ್ನುಬಿದ್ದಿಯೆ ಮಂಡಿ ಕೆಳಗೆ ಬುದ್ದಿಯೆ
ಕರಿಮಣಿಯಲ್ಲಿ ಜೋತುಬಿದ್ದಿರೊ
ತಾಳಿಬೊಟ್ಟು ನೀನಯ್ಯ ನಿನ್ನ ಗುಟ್ಟು ನಾನಯ್ಯ
ದಂಡ ಹೊಡೆಯೊ ಗಂಡಿಗೆ ಗಾಳಿ ಬೀಸೊ ಹೆಂಡತಿ ಯಾಕೆ
ಒಲೆಯ ಹಚ್ಚೊ ಹೆಂಡತಿ ಕೋಣೆ ದೀಪ ಹಚ್ಚಬಾರದ್ಯಾಕೆ
||ಇದ್ಯಾಕಿಂಗ್ ಆಡುತೀಯಮ್ಮಿ
ಇದ್ಯಾಕಿಂಗ್ ಕಾಡುತೀಯಮ್ಮಿ
ಇದ್ಯಾಕಿಂಗ್ ಮಾಡುತೀಯಮ್ಮಿ||
ಅಯ್ಯ ಅಯ್ಯ ಅಯ್ಯ
||ಇದ್ಯಾಕಿಂಗ್ ಆಡುತೀಯಪ್ಪೊ
ಇದ್ಯಾಕಿಂಗ್ ಗೋಡುತೀಯಪ್ಪೊ
ಇದ್ಯಾಕಿಂಗ್ ನಾಚುತೀಯಪ್ಪೊ||
ಅಯ್ಯ ಅಯ್ಯ ಅಯ್ಯ
Idyaking Aadithiyappo song lyrics from Kannada Movie Roopayi Raja starring Jaggesh, Abhijith, Shruthi, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by B Mallesh and film is released on 1993