Kannu Hodiyaka Lyrics

ಕಣ್ಣು ಹೊಡಿಯಾಕ Lyrics

in Roberrt

in ರಾಬರ್ಟ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಣ್ಣು ಹೊಡಿಯಾಕ..ಹೊಡಿಯಾಕ
ಮೊನ್ನೆ ..
ಕಲ್ತಾನಿ......ಕಲ್ತಾನಿ
ನೀನಾ ಹೇಳಲೇ ಮಗನ
ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ
ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ
 
ಬೆಲ್ಲ ಕಡಿಯಾಕ
ನಿನ್ನೆ ಕಲತ್ಯಾನಿ
ಗಲ್ಲ ಚಾಚಲೇ ಮಗನ
ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ
ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ
 
ಬಾಳ ಲವ್ ಮಾಡೀನಿ
ಹೆಂಗಾರ ತಡಕಳ್ಳಿ?
ಹೇಳದೆ ನಾ ಹೆಂಗಿರ್ಲಿ?
ನೂರು ಮಕ್ಕಳು ಬೇಕು
ಫಿಫ್ಟಿ ನಿಂಗಿರಲಿ
ಇನ್ ಫಿಫ್ಟಿ ನಂಗಿರಲಿ
ಜರ ಅರ್ಜೆಂಟ್ ಐತಿ
ರೊಟ್ಟಿ ಜಾರಿ ತುಪ್ಪಕ ಬೀಳ್ಳೀ..
ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ
ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ
 
ಸಿರಿ ಸರಿ ಮಂದಾರ
ನನ್ನ ಮುಡಿಯಲಿ ಇಡು ಬಾರ
ನಿಂತೂ ದೂರ ….
ನಗಬ್ಯಾಡ ನನ ನೋಡಿ..
ಸರ ಸರ ಸರದಾರ
ತುಟಿ ಸಕ್ಕರೆ ಕಡಿ ಬಾರಾ
ಯಾಕಾ ಕೊಲುತಿ
ಸವಿ ಮುತ್ತಿಗೆ ತಡ ಮಾಡಿ…
ಅಗದಿ ಜಲ್ದಿ...ಚಳಿಗಾಲ ಬರಲಿ
ನಿನ್ನುಸಿರಿನ ಬಿಸಿ ಗಾಳಿ ಸಿಗಲಿ
ಹಿಡಿದು ತಬುಕೊಂತೀನಿ
ಪಬ್ಲಿಕ್ ನ್ಯಾಗ ಆಗಿದ್ ಆಗ್ಲೀ…
ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ
ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ

ಸುಮ್ಮಕ ಇರವೊಲ್ಲೆ
ಸರಿ ಹೊತ್ತಿಗೆ ಉಣ ಒಲ್ಲೆ
ಹುಚ್ಚೂ ಹಿಡಿದು
ಆಗೈತೆ ಶತಮಾನ…
ವಿಲಿ ವಿಲಿ ವದ್ದಾಟ…
ತಲೆ ದಿಂಬಿಗೆ ಮುದ್ದಾಟ..
ನನ್ನಾ ಮ್ಯಾಲೆ…..
ಬೆಡ್ ಶೀಟಿಗು ಅನುಮಾನ..
ಒಂಟಿತನಕ ಶಕಿ ಮ್ಯಾಲೆ ಬರಲಿ
ಈ ವಿರಹಕ..ಪರಿಹಾರ ಸಿಗಲಿ..
ಜಲ್ದಿ ಹೇಳಲೆ ಮಗನಾ..
ಬ್ಯಾಗ್ ಎತಿಕೊಂಡು ಎಲ್ಲಿಗೆ ಬರಲಿ..
ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ
ಆ ಆ ಆ ಆ ಆ  ಆ…..
ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ
ಆ ಆ ಆ ಆ ಆ  ಆ…..
ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ
ಓ ಓ ಓ ಓ ಓ …..
ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ
ಆ ಆ ಆ ಆ ಆ  ಆ…..

ಕಣ್ಣು ಹೊಡಿಯಾಕ..ಹೊಡಿಯಾಕ
ಮೊನ್ನೆ ..
ಕಲ್ತಾನಿ......ಕಲ್ತಾನಿ
ನೀನಾ ಹೇಳಲೇ ಮಗನ
ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ
ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ
 
ಬೆಲ್ಲ ಕಡಿಯಾಕ
ನಿನ್ನೆ ಕಲತ್ಯಾನಿ
ಗಲ್ಲ ಚಾಚಲೇ ಮಗನ
ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ
ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ
 
ಬಾಳ ಲವ್ ಮಾಡೀನಿ
ಹೆಂಗಾರ ತಡಕಳ್ಳಿ?
ಹೇಳದೆ ನಾ ಹೆಂಗಿರ್ಲಿ?
ನೂರು ಮಕ್ಕಳು ಬೇಕು
ಫಿಫ್ಟಿ ನಿಂಗಿರಲಿ
ಇನ್ ಫಿಫ್ಟಿ ನಂಗಿರಲಿ
ಜರ ಅರ್ಜೆಂಟ್ ಐತಿ
ರೊಟ್ಟಿ ಜಾರಿ ತುಪ್ಪಕ ಬೀಳ್ಳೀ..
ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ
ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ
 
ಸಿರಿ ಸರಿ ಮಂದಾರ
ನನ್ನ ಮುಡಿಯಲಿ ಇಡು ಬಾರ
ನಿಂತೂ ದೂರ ….
ನಗಬ್ಯಾಡ ನನ ನೋಡಿ..
ಸರ ಸರ ಸರದಾರ
ತುಟಿ ಸಕ್ಕರೆ ಕಡಿ ಬಾರಾ
ಯಾಕಾ ಕೊಲುತಿ
ಸವಿ ಮುತ್ತಿಗೆ ತಡ ಮಾಡಿ…
ಅಗದಿ ಜಲ್ದಿ...ಚಳಿಗಾಲ ಬರಲಿ
ನಿನ್ನುಸಿರಿನ ಬಿಸಿ ಗಾಳಿ ಸಿಗಲಿ
ಹಿಡಿದು ತಬುಕೊಂತೀನಿ
ಪಬ್ಲಿಕ್ ನ್ಯಾಗ ಆಗಿದ್ ಆಗ್ಲೀ…
ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ
ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ

ಸುಮ್ಮಕ ಇರವೊಲ್ಲೆ
ಸರಿ ಹೊತ್ತಿಗೆ ಉಣ ಒಲ್ಲೆ
ಹುಚ್ಚೂ ಹಿಡಿದು
ಆಗೈತೆ ಶತಮಾನ…
ವಿಲಿ ವಿಲಿ ವದ್ದಾಟ…
ತಲೆ ದಿಂಬಿಗೆ ಮುದ್ದಾಟ..
ನನ್ನಾ ಮ್ಯಾಲೆ…..
ಬೆಡ್ ಶೀಟಿಗು ಅನುಮಾನ..
ಒಂಟಿತನಕ ಶಕಿ ಮ್ಯಾಲೆ ಬರಲಿ
ಈ ವಿರಹಕ..ಪರಿಹಾರ ಸಿಗಲಿ..
ಜಲ್ದಿ ಹೇಳಲೆ ಮಗನಾ..
ಬ್ಯಾಗ್ ಎತಿಕೊಂಡು ಎಲ್ಲಿಗೆ ಬರಲಿ..
ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ
ಆ ಆ ಆ ಆ ಆ  ಆ…..
ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ
ಆ ಆ ಆ ಆ ಆ  ಆ…..
ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ
ಓ ಓ ಓ ಓ ಓ …..
ನಿನ್ನ ನೋಡಿ ಸುಮ್ಮನೆಂಗ್ಗಿರ್ಲಿ
ಆ ಆ ಆ ಆ ಆ  ಆ…..

Kannu Hodiyaka song lyrics from Kannada Movie Roberrt starring Darshan Thoogudeep , Vinod Prabhakar, Asha Bhat, Lyrics penned by Yogaraj Bhat Sung by Shreya Ghoshal, Music Composed by Arjun Janya, film is Directed by Tharun Kishore Sudhir and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ