ನಂಗೆ ಬೇಜಾರ್ ಆಯ್ತು ಕಣ್ರೀ, ಕ್ಯೋ
ನಾವು ಬೇಜಾನ್ ಕೊಡ್ಸಿದ್ವಲ್ರಿ, ಕ್ಯೋ
ನಮಗೆ ಟೈಮೇ ಕೊಡ್ಲಿಲ್ವಲ್ರೀ, ಕ್ಯೋ
ನೀವು ಹತ್ರ ಬರಲಿಲ್ವಲ್ರೀ, ಕ್ಯೋ
ನಿನ್ನ ಸ್ಟೈಲು ನೋಡಿ ಲೈಕು ಮಾಡಿದೆ
ತುಂಬಾ ಇಷ್ಟ ಪಟ್ಟು ಕಾಮೆಂಟು ಮಾಡಿದೆ
ಕ್ಯಾರೆಕ್ಟರ್ ಕಂಡು ಸಬ್ಸ್ ಕ್ರೈಬು ಮಾಡಿದೆ
ಬೇಬಿ ಡಾನ್ಸ್ ಫ್ಲೋರು ರೆಡಿ
ಬೇಬಿ ಡಾನ್ಸ್ ಫ್ಲೋರು ರೆಡಿ…
ಒಂದು ಬ್ರೇಕು ಡ್ಯಾನ್ಸು ಬಿಡಿ
|| ನಂಗೆ ಬೇಜಾರ್ ಆಯ್ತು ಕಣ್ರೀ
ನಾವು ಕೇಳಿದ್ ಕೊಡ್ಸಿದ್ವಲ್ರಿ…||
ಕಾಲ ಕೆಟ್ಟೋಗೈತಲ್ಲ, ಕ್ಯೋ
ಫೋನಲ್ ಎಲ್ಲ ಆಯ್ತಲ್ಲ, ಕ್ಯೋ
ಎದುರೇ ಸಿಗ್ಬಹುದಿತ್ತಲ್ಲ, ಕ್ಯೋ
ಮಿಸ್ಟೇಕ್ ಆಗೋಗ್ತಿತ್ತಲ್ಲ, ಕ್ಯೋ
ಯು ಆರ್ ಸ್ವೀಟು..ಮಾಡ್ರಿ ಮೀಟು
ಸಿಕ್ಕಿದ್ಮೇಲೆ ನಂಗೆ ನೀನು
ಹೊಡದಂಗ್ ಆಯ್ತು ವೋಡ್ಕಾ ವೈನು
ಹತ್ರಿ ನಂದು ಎಕ್ಸ್ಪ್ರೆಸ್ ಟ್ರೇನು…..
ಬೇಬಿ ಡಾನ್ಸ್ ಫ್ಲೋರು ರೆಡಿ
ಒಂದು ಬ್ರೇಕು ಡ್ಯಾನ್ಸು ಬಿಡಿ
ನಿದ್ದೆ ಬರ್ತಿಲ್ಲ ನೈ, ಕ್ಯೋ…
ನಾವು ಮಲ್ಗೋದೆ ಲೇಟು, ಕ್ಯೋ…
ನೀವು ಮಾಡ್ಬೇಡ್ರಿ ಫೈಟು, ಕ್ಯೋ…
ಆಗ್ರೀ ನೀವು ಒನ್ ಬೈ ಟೂ… ಕ್ಯೋ ಕ್ಯೋ ಕ್ಯೋ…
ಯೂ ಆರ್ ಕ್ಯೂಟು..ಹಗ್ ಮೀ ಟೈಟು…
ಮನಸು ಈಗ ಲಾಕ್ ಆಗೋಯ್ತು
ಪಾಸ್ ವರ್ಡ್ ಏನೋ ಮರತೆ ಹೋಯ್ತು
ಸಿಗ್ನಲ್ ಯಾಕೋ ತುಂಬ ಸ್ಟ್ರಾಂಗ್ ಆಯ್ತು…
ಬೇಬಿ ಡಾನ್ಸ್ ಫ್ಲೋರು ರೆಡಿ
ಒಂದು ಬ್ರೇಕು ಡ್ಯಾನ್ಸು ಬಿಡಿ
ನಂಗೆ ಬೇಜಾರ್ ಆಯ್ತು ಕಣ್ರೀ, ಕ್ಯೋ
ನಾವು ಬೇಜಾನ್ ಕೊಡ್ಸಿದ್ವಲ್ರಿ, ಕ್ಯೋ
ನಮಗೆ ಟೈಮೇ ಕೊಡ್ಲಿಲ್ವಲ್ರೀ, ಕ್ಯೋ
ನೀವು ಹತ್ರ ಬರಲಿಲ್ವಲ್ರೀ, ಕ್ಯೋ
ನಿನ್ನ ಸ್ಟೈಲು ನೋಡಿ ಲೈಕು ಮಾಡಿದೆ
ತುಂಬಾ ಇಷ್ಟ ಪಟ್ಟು ಕಾಮೆಂಟು ಮಾಡಿದೆ
ಕ್ಯಾರೆಕ್ಟರ್ ಕಂಡು ಸಬ್ಸ್ ಕ್ರೈಬು ಮಾಡಿದೆ
ಬೇಬಿ ಡಾನ್ಸ್ ಫ್ಲೋರು ರೆಡಿ
ಬೇಬಿ ಡಾನ್ಸ್ ಫ್ಲೋರು ರೆಡಿ…
ಒಂದು ಬ್ರೇಕು ಡ್ಯಾನ್ಸು ಬಿಡಿ
|| ನಂಗೆ ಬೇಜಾರ್ ಆಯ್ತು ಕಣ್ರೀ
ನಾವು ಕೇಳಿದ್ ಕೊಡ್ಸಿದ್ವಲ್ರಿ…||
ಕಾಲ ಕೆಟ್ಟೋಗೈತಲ್ಲ, ಕ್ಯೋ
ಫೋನಲ್ ಎಲ್ಲ ಆಯ್ತಲ್ಲ, ಕ್ಯೋ
ಎದುರೇ ಸಿಗ್ಬಹುದಿತ್ತಲ್ಲ, ಕ್ಯೋ
ಮಿಸ್ಟೇಕ್ ಆಗೋಗ್ತಿತ್ತಲ್ಲ, ಕ್ಯೋ
ಯು ಆರ್ ಸ್ವೀಟು..ಮಾಡ್ರಿ ಮೀಟು
ಸಿಕ್ಕಿದ್ಮೇಲೆ ನಂಗೆ ನೀನು
ಹೊಡದಂಗ್ ಆಯ್ತು ವೋಡ್ಕಾ ವೈನು
ಹತ್ರಿ ನಂದು ಎಕ್ಸ್ಪ್ರೆಸ್ ಟ್ರೇನು…..
ಬೇಬಿ ಡಾನ್ಸ್ ಫ್ಲೋರು ರೆಡಿ
ಒಂದು ಬ್ರೇಕು ಡ್ಯಾನ್ಸು ಬಿಡಿ
ನಿದ್ದೆ ಬರ್ತಿಲ್ಲ ನೈ, ಕ್ಯೋ…
ನಾವು ಮಲ್ಗೋದೆ ಲೇಟು, ಕ್ಯೋ…
ನೀವು ಮಾಡ್ಬೇಡ್ರಿ ಫೈಟು, ಕ್ಯೋ…
ಆಗ್ರೀ ನೀವು ಒನ್ ಬೈ ಟೂ… ಕ್ಯೋ ಕ್ಯೋ ಕ್ಯೋ…
ಯೂ ಆರ್ ಕ್ಯೂಟು..ಹಗ್ ಮೀ ಟೈಟು…
ಮನಸು ಈಗ ಲಾಕ್ ಆಗೋಯ್ತು
ಪಾಸ್ ವರ್ಡ್ ಏನೋ ಮರತೆ ಹೋಯ್ತು
ಸಿಗ್ನಲ್ ಯಾಕೋ ತುಂಬ ಸ್ಟ್ರಾಂಗ್ ಆಯ್ತು…
ಬೇಬಿ ಡಾನ್ಸ್ ಫ್ಲೋರು ರೆಡಿ
ಒಂದು ಬ್ರೇಕು ಡ್ಯಾನ್ಸು ಬಿಡಿ