Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಡಗು ಇಡಿದು ಪಡೆಯೆ ಬರಲಿ
ಹೊಸಕಿಬಿಡುವೆ ಕಾಲಡಿ….ಡಿ ಡಿ ಡಿ..
ಗುಡುಗು ಸಿಡಿಲು ಜೊತೆಗೆ ಬರಲಿ
ಕೆಡವಿ ಹೊಡೆಯೊ ಗಾರುಡಿ ಡಿ ಡಿ ಡಿ..
 
ಹಡಗು ಇಡಿದು ಪಡೆಯೆ ಬರಲಿ
ಹೊಸಕಿಬಿಡುವೆ ಕಾಲಡಿ….
ಗುಡುಗು ಸಿಡಿಲು ಜೊತೆಗೆ ಬರಲಿ
ಕೆಡವಿ ಹೊಡೆಯೊ ಗಾರುಡಿ
ಮೀಸೆ ತಿರುಗದೆ ಪೊಗರು ಅದುಮಿಡಿ
ಅಹಂಕಾರ ಎನುವುದು ಮೊದಲು ಹೊರಗಿಡಿ
ಕಾಲು ಕೆರೆದರೆ ಎಲುಬು ಪುಡಿ ಪುಡಿ
ಚಾರ್ಜು ಮಾಡೋ ಪವರ್ ಇದೆ
ಇವನು ಎವರೆಡೀ…
ಧೂಮಕೇತು ನಾನು ಧಮ್ ಇದ್ದರೆ ತಡಿ..
 
ಬಾ ಬಾ ಬಾ ಬಾ ಬಾ ನಾ ರೆಡಿ…
ಬಾ ಬಾ ಬಾ ಬಾ ಬಾ ನಾ ರೆಡಿ…
 
ಮನೆಯಲೆ ಕೊನೆಯಾಸೆ ಬರೆದಿಡಿ
ನನಗಿರೊ ಕೆಡುಕೋಪ ನೆನಪಿಡಿ
ಮರೆಯದೆ ತಲೆ ಬಾಗಿ ನಡಿ ನಡಿ..
ಉಸಿರನು ಸರಿಯಾಗಿ ಬಿಗಿ ಹಿಡಿ
ಬಾಸು ಕೊಂಚ ಕೇಡಿ….
ತುಂಬಾ ರಫು ರೌಡೀ….
ಕೈಗೆ ಸ್ಪೀಡು ರೂಢೀ…
ಮಾತು ನೋಡ್ಕೊಂಡ್ ಆಡೀ…
ಧೂಳೇ ಇರದಿರೋ ಮನಸು ಕನ್ನಡಿ
ಎಂದು ಯಾರೂ ತಡೆಯದ ಮಿಂಚು ಆಲ್ ರೆಡಿ..
ಹೆದರೋ ಸಮಯ ಬಂದರೆ
ನನ್ ಹೆಸರು ಗತ್ ಹೊಡಿ..
 
ಬಾ ಬಾ ಬಾ ಬಾ ಬಾ ನಾ ರೆಡಿ…      
ಬಾ ಬಾ ಬಾ ಬಾ ಬಾ ನಾ ರೆಡಿ…

ಹಡಗು ಇಡಿದು ಪಡೆಯೆ ಬರಲಿ
ಹೊಸಕಿಬಿಡುವೆ ಕಾಲಡಿ….ಡಿ ಡಿ ಡಿ..
ಗುಡುಗು ಸಿಡಿಲು ಜೊತೆಗೆ ಬರಲಿ
ಕೆಡವಿ ಹೊಡೆಯೊ ಗಾರುಡಿ ಡಿ ಡಿ ಡಿ..
 
ಹಡಗು ಇಡಿದು ಪಡೆಯೆ ಬರಲಿ
ಹೊಸಕಿಬಿಡುವೆ ಕಾಲಡಿ….
ಗುಡುಗು ಸಿಡಿಲು ಜೊತೆಗೆ ಬರಲಿ
ಕೆಡವಿ ಹೊಡೆಯೊ ಗಾರುಡಿ
ಮೀಸೆ ತಿರುಗದೆ ಪೊಗರು ಅದುಮಿಡಿ
ಅಹಂಕಾರ ಎನುವುದು ಮೊದಲು ಹೊರಗಿಡಿ
ಕಾಲು ಕೆರೆದರೆ ಎಲುಬು ಪುಡಿ ಪುಡಿ
ಚಾರ್ಜು ಮಾಡೋ ಪವರ್ ಇದೆ
ಇವನು ಎವರೆಡೀ…
ಧೂಮಕೇತು ನಾನು ಧಮ್ ಇದ್ದರೆ ತಡಿ..
 
ಬಾ ಬಾ ಬಾ ಬಾ ಬಾ ನಾ ರೆಡಿ…
ಬಾ ಬಾ ಬಾ ಬಾ ಬಾ ನಾ ರೆಡಿ…
 
ಮನೆಯಲೆ ಕೊನೆಯಾಸೆ ಬರೆದಿಡಿ
ನನಗಿರೊ ಕೆಡುಕೋಪ ನೆನಪಿಡಿ
ಮರೆಯದೆ ತಲೆ ಬಾಗಿ ನಡಿ ನಡಿ..
ಉಸಿರನು ಸರಿಯಾಗಿ ಬಿಗಿ ಹಿಡಿ
ಬಾಸು ಕೊಂಚ ಕೇಡಿ….
ತುಂಬಾ ರಫು ರೌಡೀ….
ಕೈಗೆ ಸ್ಪೀಡು ರೂಢೀ…
ಮಾತು ನೋಡ್ಕೊಂಡ್ ಆಡೀ…
ಧೂಳೇ ಇರದಿರೋ ಮನಸು ಕನ್ನಡಿ
ಎಂದು ಯಾರೂ ತಡೆಯದ ಮಿಂಚು ಆಲ್ ರೆಡಿ..
ಹೆದರೋ ಸಮಯ ಬಂದರೆ
ನನ್ ಹೆಸರು ಗತ್ ಹೊಡಿ..
 
ಬಾ ಬಾ ಬಾ ಬಾ ಬಾ ನಾ ರೆಡಿ…      
ಬಾ ಬಾ ಬಾ ಬಾ ಬಾ ನಾ ರೆಡಿ…

Ba Ba Ba Na Ready song lyrics from Kannada Movie Roberrt starring Darshan Thoogudeep , Vinod Prabhakar, Asha Bhat, Lyrics penned by V Nagendra Prasad Sung by Vyasaraj Sosale, Santhosh Venky, Suprith Palguna, Aniruddha Sastry, Nikhil Parthasarathy, Music Composed by Arjun Janya, film is Directed by Tharun Kishore Sudhir and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ