ಬೈದು ಬುದ್ದಿ ಹೇಳೋ
ಫಾದರ್ ಕಣೋ…ಇವನು…
ನೋವಲ್ ಕಣ್ಣೀರ್ ಒರ್ಸೋ
ಮದರು ಕಣೋ….
ಜೀವನಕ್ ಪಾಠ ಹೇಳೊ
ಟೀಚರ್ ಕಣೋ ಇವನು..
ಲೈಫು ಪಾರ್ಟ್ನರ್ ಗಿಂತ
ಕ್ಲೋಸು ಕಣೋ….
ರಕ್ತ ಸಂಬಂಧಾನು
ಮೀರಿದ್ ಬಂಧು ಇವನು..
ಜಾತಿ ಮತಕ್ಕಿಂತ ತುಂಬಾ ದೊಡ್ಡೋನಿವನು
ಎಲ್ಲರ ಪ್ರೀತಿಗಿಂತ ತುಂಬ ಜಾಸ್ತಿ ಪ್ರೀತಿ
ನೀಡೋನ್ ದೋಸ್ತಾ ಕಣೋ….
ಎ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಎ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಓ ಗೆಳೆಯಾ…ಜೀವದ್ ಗೆಳೆಯಾ…
ಜೀವಕ್ ಜೀವ ಕೊಡ್ತೀನ್ ನಾನು
ಜೀವಕ್ಕಿಂತ ಜಾಸ್ತಿ ನೀನು..
ಜೀವನ ಪೂರ್ತಿ ಜೊತೆಗೆ
ಇರ್ತೀನ್ ನಾನು…(ಇರ್ತೀವ್ ನಾವು)
ನಿಂಗೆ ಯಾರು ದುಶ್ಮನ್ ಆದ್ರು
ಅವ್ರು ನಂಗೆ ದುಶ್ಮನ್ನೇನೆ…
ನಿನ್ನ ಪರವಾಗಿ ತೊಡೆ ತಟ್ತೀನ್ ನಾನು
(ತಟ್ತೀವ್ ನಾವು..)
ನೀ… ನನ್ನ ಬೆಸ್ಟು ಫ್ರೆಂಡು…
ನಮ್ ಪ್ರೀತಿಗಿಲ್ಲ ಎಂದು ಎಂಡೂ..
ಎಲ್ಲಾ ಟೈಮು ದೇವ್ರು ಜೊತೆಗೆ ಇರೋದಿಲ್ಲ
ಅದಕೆ ಅಂತ ತಾನೆ ದೋಸ್ತೀನ ಕೊಟ್ಟೊವ್ನಲ್ಲ
ನೋವಲ್ಲು ಬೆಣ್ಣ ಹಿಂದೆ ಬಂದು ನಿಂತು
ಜೋಶು ನೀಡೋನ್ ದೋಸ್ತಾ ಕಣೋ..
ಬ್ರದರ್ ಬ್ರದರ್ ಬ್ರದರ್ ಬ್ರದರ್
ಬ್ರದರ್ ಬ್ರದರ್ ಬ್ರದರ್ ……
ಎ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಎ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಕಷ್ಟ ಸುಖ ಶೇರ್ ಮಾಡ್ತೀವಿ
ಒಟ್ಟೊಟ್ಟಿಗೆ ಓಡಾಡ್ತೀವಿ
ಕಾಲ ಕೂಡ ನಮ್ಮನ್ನ ತಡಿಯಂಗಿಲ್ಲ
(ತಡಿಯಂಗಿಲ್ಲ…)
ನಂಬಿಕೆ ನೀನೆ, ಧೈರ್ಯ ನೀನೆ..
ಜೊತೇಲಿದ್ರೆ ಗೆಲುವು ತಾನೆ
ನಮ್ಮನು ಯಾರು ಬೇರೆ ಮಾಡಂಗಿಲ್ಲ
(ಮಾಡಂಗಿಲ್ಲ….)
ನಮ್ದು ಒಂದೇ ಶಿಪ್ಪೂ….
ಈ ಪ್ರೀತಿ ಹೆಸ್ರೇ ಫ್ರೆಂಡ್ ಶಿಪ್ಪೂ…
ನಿನ್ನ ಮಾತು ಅಂದ್ರೆ..ಮನ್ಸು ಕರಗೋಯ್ತದೆ
ನೀನು ದೂರ ಆದ್ರೆ ಹಾರ್ಟು ನಿಂತೋಗ್ತದೆ..
ಕಷ್ಟಕೆ ಎಲ್ಲರಿಗಿಂತ ಮುಂಚೆ ಬಂದು
ನಿಲ್ಲೋನೆನೆ ದೋಸ್ತಾ ಕಣೋ…..
ಎ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಎ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಆ ಆ ಆ…..ಬ್ರೋ…ಲವ್ ಯೂ…..
ಬೈದು ಬುದ್ದಿ ಹೇಳೋ
ಫಾದರ್ ಕಣೋ…ಇವನು…
ನೋವಲ್ ಕಣ್ಣೀರ್ ಒರ್ಸೋ
ಮದರು ಕಣೋ….
ಜೀವನಕ್ ಪಾಠ ಹೇಳೊ
ಟೀಚರ್ ಕಣೋ ಇವನು..
ಲೈಫು ಪಾರ್ಟ್ನರ್ ಗಿಂತ
ಕ್ಲೋಸು ಕಣೋ….
ರಕ್ತ ಸಂಬಂಧಾನು
ಮೀರಿದ್ ಬಂಧು ಇವನು..
ಜಾತಿ ಮತಕ್ಕಿಂತ ತುಂಬಾ ದೊಡ್ಡೋನಿವನು
ಎಲ್ಲರ ಪ್ರೀತಿಗಿಂತ ತುಂಬ ಜಾಸ್ತಿ ಪ್ರೀತಿ
ನೀಡೋನ್ ದೋಸ್ತಾ ಕಣೋ….
ಎ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಎ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಓ ಗೆಳೆಯಾ…ಜೀವದ್ ಗೆಳೆಯಾ…
ಜೀವಕ್ ಜೀವ ಕೊಡ್ತೀನ್ ನಾನು
ಜೀವಕ್ಕಿಂತ ಜಾಸ್ತಿ ನೀನು..
ಜೀವನ ಪೂರ್ತಿ ಜೊತೆಗೆ
ಇರ್ತೀನ್ ನಾನು…(ಇರ್ತೀವ್ ನಾವು)
ನಿಂಗೆ ಯಾರು ದುಶ್ಮನ್ ಆದ್ರು
ಅವ್ರು ನಂಗೆ ದುಶ್ಮನ್ನೇನೆ…
ನಿನ್ನ ಪರವಾಗಿ ತೊಡೆ ತಟ್ತೀನ್ ನಾನು
(ತಟ್ತೀವ್ ನಾವು..)
ನೀ… ನನ್ನ ಬೆಸ್ಟು ಫ್ರೆಂಡು…
ನಮ್ ಪ್ರೀತಿಗಿಲ್ಲ ಎಂದು ಎಂಡೂ..
ಎಲ್ಲಾ ಟೈಮು ದೇವ್ರು ಜೊತೆಗೆ ಇರೋದಿಲ್ಲ
ಅದಕೆ ಅಂತ ತಾನೆ ದೋಸ್ತೀನ ಕೊಟ್ಟೊವ್ನಲ್ಲ
ನೋವಲ್ಲು ಬೆಣ್ಣ ಹಿಂದೆ ಬಂದು ನಿಂತು
ಜೋಶು ನೀಡೋನ್ ದೋಸ್ತಾ ಕಣೋ..
ಬ್ರದರ್ ಬ್ರದರ್ ಬ್ರದರ್ ಬ್ರದರ್
ಬ್ರದರ್ ಬ್ರದರ್ ಬ್ರದರ್ ……
ಎ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಎ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಕಷ್ಟ ಸುಖ ಶೇರ್ ಮಾಡ್ತೀವಿ
ಒಟ್ಟೊಟ್ಟಿಗೆ ಓಡಾಡ್ತೀವಿ
ಕಾಲ ಕೂಡ ನಮ್ಮನ್ನ ತಡಿಯಂಗಿಲ್ಲ
(ತಡಿಯಂಗಿಲ್ಲ…)
ನಂಬಿಕೆ ನೀನೆ, ಧೈರ್ಯ ನೀನೆ..
ಜೊತೇಲಿದ್ರೆ ಗೆಲುವು ತಾನೆ
ನಮ್ಮನು ಯಾರು ಬೇರೆ ಮಾಡಂಗಿಲ್ಲ
(ಮಾಡಂಗಿಲ್ಲ….)
ನಮ್ದು ಒಂದೇ ಶಿಪ್ಪೂ….
ಈ ಪ್ರೀತಿ ಹೆಸ್ರೇ ಫ್ರೆಂಡ್ ಶಿಪ್ಪೂ…
ನಿನ್ನ ಮಾತು ಅಂದ್ರೆ..ಮನ್ಸು ಕರಗೋಯ್ತದೆ
ನೀನು ದೂರ ಆದ್ರೆ ಹಾರ್ಟು ನಿಂತೋಗ್ತದೆ..
ಕಷ್ಟಕೆ ಎಲ್ಲರಿಗಿಂತ ಮುಂಚೆ ಬಂದು
ನಿಲ್ಲೋನೆನೆ ದೋಸ್ತಾ ಕಣೋ…..
ಎ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಎ ಬ್ರದರ್ ಫ್ರಮ್ ಅನದರ್ ಮದರ್
ಮೈ ಬ್ರದರ್ ಫ್ರಮ್ ಅನದರ್ ಮದರ್
ಆ ಆ ಆ…..ಬ್ರೋ…ಲವ್ ಯೂ…..
Dostha Kano song lyrics from Kannada Movie Roberrt starring Darshan Thoogudeep , Vinod Prabhakar, Asha Bhat, Lyrics penned by Chethan Kumar Sung by Hemanth Kumar, Vijay Prakash, Music Composed by Arjun Janya, film is Directed by Tharun Kishore Sudhir and film is released on 2021