ಗಂಡು : ನನ್ನ ಪ್ರೀತಿ ದೇವಿ ನಿನಗೆ
ಕ್ಷೀರಾಭಿಷೇಕ…
ಬಾಳ ಸಂಗಾತಿ ನಿನಗೆ
ಪ್ರೇಮಾಭಿಷೇಕ…
ನನ್ನ ಪ್ರೀತಿ ದೇವಿ ನಿನಗೆ
ಕ್ಷೀರಾಭಿಷೇಕ…
ಬಾಳ ಸಂಗಾತಿ ನಿನಗೆ
ಪ್ರೇಮಾಭಿಷೇಕ…
ಹೆಣ್ಣು : ನನ್ನ ಹೃದಯ ರಾಜ್ಯದಿ
ನಿನಗೆ ಪಟ್ಟಾಭಿಷೇಕ
ನನ್ನ ಪ್ರೀತಿ ರಾಜ
ನಿನಗೆ ಪ್ರೇಮಾಭಿಷೇಕ
ಗಂಡು : ನನ್ನುಸಿರೇ ಮಂತ್ರ ಪುಷ್ಪ
ನನ್ನೊಲವೇ ನಿನಗೆ ಧೂಪ
ಹೆಣ್ಣು : ಕಿರುನಗೆಯೇ ದಿವ್ಯ ಆರತಿ
ಕುಡಿನೋಟ ನಂದಾದೀಪ
ಗಂಡು : ಇದೇ ಯಮುನಾ ತೀರ
ನಾನೇ ಶ್ಯಾಮ ನೀನೇ ರಾಧಿಕ….
|| ಗಂಡು : ನನ್ನ ಪ್ರೀತಿ ದೇವಿ ನಿನಗೆ
ಕ್ಷೀರಾಭಿಷೇಕ…
ಬಾಳ ಸಂಗಾತಿ ನಿನಗೆ
ಪ್ರೇಮಾಭಿಷೇಕ….||
ಕೋರಸ್ : ಪದನಿ ಪದನಿ ಪದನಿ ಪದನಿ
ನಿಸನಿಗರಿ ಗರಿ…
ತತ್ತಜನಕುಜನ…ತಕಿಟ ಜನಕುಜನ
ಓ ಓ ಓ…ಓ ಓ ಓ ಓ….
ಗಂಡು : ಅರ್ಚನೆಗೈದೆ ಕುಂಕುಮ
ಬೇಡುತಾ ಪ್ರೇಮ ಸಂಗಮ
ಪೂಜೆಗೆ ತಂದೆ ಹರಿಸಿನ
ನಿನ್ನೊಲುವೇ ಪ್ರೇಮಗಾನ
ಹೆಣ್ಣು : ತಂದೆ ನೀ ಮೂರು ಗಂಟನು
ಬಿಡಿಸದ ದಿವ್ಯ ನಂಟನು
ಪಾವನ ಈ ಬಂಧನ
ಎದೆ ತುಂಬಾ ನಿನ್ನ ಧ್ಯಾನ
ಗಂಡು : ಗೆಳತಿ…ಇದೆ ಮನಸು ಮನಸು
ಬೆರೆತು ಮಿಡಿದ ರಾಗ ಮಾಲಿಕ….
|| ಗಂಡು : ನನ್ನ ಪ್ರೀತಿ ದೇವಿ ನಿನಗೆ
ಕ್ಷೀರಾಭಿಷೇಕ…
ಬಾಳ ಸಂಗಾತಿ ನಿನಗೆ
ಪ್ರೇಮಾಭಿಷೇಕ….
ಹೆಣ್ಣು : ನನ್ನ ಹೃದಯ ರಾಜ್ಯದಿ
ನಿನಗೆ ಪಟ್ಟಾಭಿಷೇಕ
ನನ್ನ ಪ್ರೀತಿ ರಾಜ
ನಿನಗೆ ಪ್ರೇಮಾಭಿಷೇಕ….||
ಕೋರಸ್ : ಸರಿಗಪದಮಪನಿಸಗರಿಸನಿಸನಿಸ…
ಗಂಡು : ಆಹ..(ಆಹಾ)…ಆಹಾ…(ಆಹಾ…)
ಹೆಣ್ಣು : ಬಣ್ಣದ ಹೂವ ಹಾಸುವೇ
ಚೆಲುವ ನೀ ಬರುವ ದಾರಿಗೆ
ಮುತ್ತಿನ ಮಾಲೆ ಕಟ್ಟುವೇ
ಅನುರಾಗ ಎಂಬ ತೇರಿಗೆ
ಗಂಡು : ಕಾಮನಬಿಲ್ಲ ಉಡಿಸುವೇ
ಅಂದದ ಭವ್ಯ ಶಿಲ್ಪಕೆ
ಸಂಜೆಯ ರಂಗಿನೋಕುಳಿ
ನಾ ತರುವೇ ನಿನ್ನ ಪಾದಕೆ
ಹೆಣ್ಣು : ಗೆಳೆಯಾ…ನಡೆದರಲಿ ಬಿಡದೆ
ಎರಡು ಮನದ ಪ್ರೇಮಾರಾಧನೆ…
|| ಹೆಣ್ಣು : ನನ್ನ ಹೃದಯ ರಾಜ್ಯದಿ
ನಿನಗೆ ಪಟ್ಟಾಭಿಷೇಕ
ನನ್ನ ಪ್ರೀತಿ ರಾಜ
ನಿನಗೆ ಪ್ರೇಮಾಭಿಷೇಕ
ಗಂಡು : ನನ್ನ ಪ್ರೀತಿ ದೇವಿ ನಿನಗೆ
ಕ್ಷೀರಾಭಿಷೇಕ…
ಬಾಳ ಸಂಗಾತಿ ನಿನಗೆ
ಪ್ರೇಮಾಭಿಷೇಕ….
ಹೆಣ್ಣು : ಕಿರುನಗೆಯೇ ದಿವ್ಯ ಆರತಿ
ಕುಡಿನೋಟ ನಂದಾದೀಪ
ಗಂಡು : ನನ್ನುಸಿರೇ ಮಂತ್ರ ಪುಷ್ಪ
ನನ್ನೊಲವೇ ನಿನಗೆ ಧೂಪ
ಗಂಡು : ಇದೇ ಯಮುನಾ ತೀರ
ನೀನೇ ಶ್ಯಾಮ ನಾನೇ ರಾಧಿಕ….
ಹೆಣ್ಣು : ನನ್ನ ಹೃದಯ ರಾಜ್ಯದಿ
ನಿನಗೆ ಪಟ್ಟಾಭಿಷೇಕ
ನನ್ನ ಪ್ರೀತಿ ರಾಜ
ನಿನಗೆ ಪ್ರೇಮಾಭಿಷೇಕ
ಗಂಡು : ನನ್ನ ಪ್ರೀತಿ ದೇವಿ ನಿನಗೆ
ಕ್ಷೀರಾಭಿಷೇಕ…
ಬಾಳ ಸಂಗಾತಿ ನಿನಗೆ
ಪ್ರೇಮಾಭಿಷೇಕ….||
ಗಂಡು : ನನ್ನ ಪ್ರೀತಿ ದೇವಿ ನಿನಗೆ
ಕ್ಷೀರಾಭಿಷೇಕ…
ಬಾಳ ಸಂಗಾತಿ ನಿನಗೆ
ಪ್ರೇಮಾಭಿಷೇಕ…
ನನ್ನ ಪ್ರೀತಿ ದೇವಿ ನಿನಗೆ
ಕ್ಷೀರಾಭಿಷೇಕ…
ಬಾಳ ಸಂಗಾತಿ ನಿನಗೆ
ಪ್ರೇಮಾಭಿಷೇಕ…
ಹೆಣ್ಣು : ನನ್ನ ಹೃದಯ ರಾಜ್ಯದಿ
ನಿನಗೆ ಪಟ್ಟಾಭಿಷೇಕ
ನನ್ನ ಪ್ರೀತಿ ರಾಜ
ನಿನಗೆ ಪ್ರೇಮಾಭಿಷೇಕ
ಗಂಡು : ನನ್ನುಸಿರೇ ಮಂತ್ರ ಪುಷ್ಪ
ನನ್ನೊಲವೇ ನಿನಗೆ ಧೂಪ
ಹೆಣ್ಣು : ಕಿರುನಗೆಯೇ ದಿವ್ಯ ಆರತಿ
ಕುಡಿನೋಟ ನಂದಾದೀಪ
ಗಂಡು : ಇದೇ ಯಮುನಾ ತೀರ
ನಾನೇ ಶ್ಯಾಮ ನೀನೇ ರಾಧಿಕ….
|| ಗಂಡು : ನನ್ನ ಪ್ರೀತಿ ದೇವಿ ನಿನಗೆ
ಕ್ಷೀರಾಭಿಷೇಕ…
ಬಾಳ ಸಂಗಾತಿ ನಿನಗೆ
ಪ್ರೇಮಾಭಿಷೇಕ….||
ಕೋರಸ್ : ಪದನಿ ಪದನಿ ಪದನಿ ಪದನಿ
ನಿಸನಿಗರಿ ಗರಿ…
ತತ್ತಜನಕುಜನ…ತಕಿಟ ಜನಕುಜನ
ಓ ಓ ಓ…ಓ ಓ ಓ ಓ….
ಗಂಡು : ಅರ್ಚನೆಗೈದೆ ಕುಂಕುಮ
ಬೇಡುತಾ ಪ್ರೇಮ ಸಂಗಮ
ಪೂಜೆಗೆ ತಂದೆ ಹರಿಸಿನ
ನಿನ್ನೊಲುವೇ ಪ್ರೇಮಗಾನ
ಹೆಣ್ಣು : ತಂದೆ ನೀ ಮೂರು ಗಂಟನು
ಬಿಡಿಸದ ದಿವ್ಯ ನಂಟನು
ಪಾವನ ಈ ಬಂಧನ
ಎದೆ ತುಂಬಾ ನಿನ್ನ ಧ್ಯಾನ
ಗಂಡು : ಗೆಳತಿ…ಇದೆ ಮನಸು ಮನಸು
ಬೆರೆತು ಮಿಡಿದ ರಾಗ ಮಾಲಿಕ….
|| ಗಂಡು : ನನ್ನ ಪ್ರೀತಿ ದೇವಿ ನಿನಗೆ
ಕ್ಷೀರಾಭಿಷೇಕ…
ಬಾಳ ಸಂಗಾತಿ ನಿನಗೆ
ಪ್ರೇಮಾಭಿಷೇಕ….
ಹೆಣ್ಣು : ನನ್ನ ಹೃದಯ ರಾಜ್ಯದಿ
ನಿನಗೆ ಪಟ್ಟಾಭಿಷೇಕ
ನನ್ನ ಪ್ರೀತಿ ರಾಜ
ನಿನಗೆ ಪ್ರೇಮಾಭಿಷೇಕ….||
ಕೋರಸ್ : ಸರಿಗಪದಮಪನಿಸಗರಿಸನಿಸನಿಸ…
ಗಂಡು : ಆಹ..(ಆಹಾ)…ಆಹಾ…(ಆಹಾ…)
ಹೆಣ್ಣು : ಬಣ್ಣದ ಹೂವ ಹಾಸುವೇ
ಚೆಲುವ ನೀ ಬರುವ ದಾರಿಗೆ
ಮುತ್ತಿನ ಮಾಲೆ ಕಟ್ಟುವೇ
ಅನುರಾಗ ಎಂಬ ತೇರಿಗೆ
ಗಂಡು : ಕಾಮನಬಿಲ್ಲ ಉಡಿಸುವೇ
ಅಂದದ ಭವ್ಯ ಶಿಲ್ಪಕೆ
ಸಂಜೆಯ ರಂಗಿನೋಕುಳಿ
ನಾ ತರುವೇ ನಿನ್ನ ಪಾದಕೆ
ಹೆಣ್ಣು : ಗೆಳೆಯಾ…ನಡೆದರಲಿ ಬಿಡದೆ
ಎರಡು ಮನದ ಪ್ರೇಮಾರಾಧನೆ…
|| ಹೆಣ್ಣು : ನನ್ನ ಹೃದಯ ರಾಜ್ಯದಿ
ನಿನಗೆ ಪಟ್ಟಾಭಿಷೇಕ
ನನ್ನ ಪ್ರೀತಿ ರಾಜ
ನಿನಗೆ ಪ್ರೇಮಾಭಿಷೇಕ
ಗಂಡು : ನನ್ನ ಪ್ರೀತಿ ದೇವಿ ನಿನಗೆ
ಕ್ಷೀರಾಭಿಷೇಕ…
ಬಾಳ ಸಂಗಾತಿ ನಿನಗೆ
ಪ್ರೇಮಾಭಿಷೇಕ….
ಹೆಣ್ಣು : ಕಿರುನಗೆಯೇ ದಿವ್ಯ ಆರತಿ
ಕುಡಿನೋಟ ನಂದಾದೀಪ
ಗಂಡು : ನನ್ನುಸಿರೇ ಮಂತ್ರ ಪುಷ್ಪ
ನನ್ನೊಲವೇ ನಿನಗೆ ಧೂಪ
ಗಂಡು : ಇದೇ ಯಮುನಾ ತೀರ
ನೀನೇ ಶ್ಯಾಮ ನಾನೇ ರಾಧಿಕ….
ಹೆಣ್ಣು : ನನ್ನ ಹೃದಯ ರಾಜ್ಯದಿ
ನಿನಗೆ ಪಟ್ಟಾಭಿಷೇಕ
ನನ್ನ ಪ್ರೀತಿ ರಾಜ
ನಿನಗೆ ಪ್ರೇಮಾಭಿಷೇಕ
ಗಂಡು : ನನ್ನ ಪ್ರೀತಿ ದೇವಿ ನಿನಗೆ
ಕ್ಷೀರಾಭಿಷೇಕ…
ಬಾಳ ಸಂಗಾತಿ ನಿನಗೆ
ಪ್ರೇಮಾಭಿಷೇಕ….||
Nanna Preethi Devi Ninage song lyrics from Kannada Movie Readymade Ganda starring Shashikumar, Malashree, Mukyamanthri Chandru, Lyrics penned by R N Jayagopal Sung by S P Balasubrahmanyam, Sangeetha Katti, Music Composed by Upendra Kumar, film is Directed by Om Saiprakash and film is released on 1991