-
ಕೋ ಕೋ ಕೋ ಕೋ ಅಪ್ಪಿಕೋ
ನಾ ಹೇಳಿದಕ್ಕೆಲ್ಲಾ ಒಪ್ಪಿಕೋ
ಕೋ ಕೋ ಕೋ ಕೋ ಅಪ್ಪಿಕೋ
ನಾ ಹೇಳಿದಕ್ಕೆಲ್ಲಾ ಒಪ್ಪಿಕೋ
ನಮ್ಮ ಮಧ್ಯೆ ಲಜ್ಜೆ ಗಿಜ್ಜೆ ಯಾಕೆ ಬೇಡ ಬೇಡ
ಪ್ರೀತ್ಸಲಿ ಪ್ರೀತಿ ರೀತಿ ನೋಡ ನೋಡ
ನಮ್ಮ ಮಧ್ಯೆ ಲಜ್ಜೆ ಗಿಜ್ಜೆ ಯಾಕೆ ಬೇಡ ಬೇಡ
ಪ್ರೀತ್ಸಲಿ ಪ್ರೀತಿ ರೀತಿ ನೋಡ ನೋಡ
ನಾ ಹೆಂಡತಿ ನೀ ಗಂಡ
ಅಲ್ಲ ಅಂದರೆ ಅವ್ರ ಪಿಂಡ
ನಾ ಹೆಂಡತಿ ನೀ ಗಂಡ
ಅಲ್ಲ ಅಂದರೆ ಅವ್ರ ಪಿಂಡ
ಡುಡುಡುಡೂಡಡಡಡ
||ಕೋ ಕೋ ಕೋ ಕೋ ಅಪ್ಪಿಕೋ
ನಾ ಹೇಳಿದಕ್ಕೆಲ್ಲಾ ಒಪ್ಪಿಕೋ
ಕೋ ಕೋ ಕೋ ಕೋ ಅಪ್ಪಿಕೋ
ನಾ ಹೇಳಿದಕ್ಕೆಲ್ಲಾ ಒಪ್ಪಿಕೋ ||
ಕಿಟಕಿ ಬಾಗಿಲು ಮುಚ್ಚಬೇಡ ನೀ
ಗುಟ್ಟು ಪ್ರೇಮವೇ ಮಜವಿಲ್ಲ
ಯಾರ ಅಂಜಿಕೆ ನಮಗಿಲ್ಲ
ನೋಡರ್ ನೋಡಿಕೊಳ್ಳಲಿ ಭಯವಿಲ್ಲ
ಅಂದಚೆಂದವು ಎದುರುಗಿರುವಾಗ
ಅಂದಚೆಂದವು ಎದುರುಗಿರುವಾಗ
ಸುಮ್ಮನಿರುವುದೂ ಸಾಧ್ಯವಿಲ್ಲ
ತಾಳಿ ಕಟ್ಟಿದ ಹುಡುಗಿ ಜೊತೆಯಲಿ
ಸ್ವರ್ಗ ಕಾಣುವೇ...ಏಏಏ
ರಾತಿರಿಯೆಲ್ಲಾ..ಆಆಆ
ಉಂಟು ಉಂಟು ಅಗ್ರಿಮೆಂಟು
ಅಷ್ಟೇ ನೋಡು ನಮ್ಮ ನಂಟು
||ಕೋ ಕೋ ಕೋ ಕೋ ಅಪ್ಪಿಕೋ
ನಾ ಹೇಳಿದಕ್ಕೆಲ್ಲಾ ಒಪ್ಪಿಕೋ
ಕೋ ಕೋ ಕೋ ಕೋ ಅಪ್ಪಿಕೋ
ನಾ ಹೇಳಿದಕ್ಕೆಲ್ಲಾ ಒಪ್ಪಿಕೋ ||
ಮೊದಲ ರಾತ್ರಿಯ ಸುಖವ ಹಾಗೆ
ಕಲ್ಪನೆ ಮಾಡಲು ಚೆನ್ನ ಚೆನ್ನ
ಬ್ರಹ್ಮ ಮಾಡಿದ ಬರಹ ಇಂದು
ಒಂದು ಮಾಡಿದೆ ನನ್ನ ನಿನ್ನ
ಕಲ್ಪನೆ ಕುದುರೆಗೆ ಹಾಕು ಲಗಾಮು
ಕಲ್ಪನೆ ಕುದುರೆಗೆ ಹಾಕು ಲಗಾಮು
ಕಾಡದಿರು ಹೀಗೆ ನೀನು ನನ್ನಾ
ನಾಟಕದಲ್ಲಿ ಬಣ್ಣದ ರಾಜ
ರಾಣಿ ಆಸೆಯೂ... ಏಕೆ ಇನ್ನೂ
ಅಲ್ಲಿ ನೋಡು ಎರಡು ಕಣ್ಣು
ನೀಡು ಬೇಗ ಕೆನ್ನೆ ಹಣ್ಣು
||ಕೋ ಕೋ ಕೋ ಕೋ ಅಪ್ಪಿಕೋ
ನಾ ಹೇಳಿದಕ್ಕೆಲ್ಲಾ ಒಪ್ಪಿಕೋ
ಕೋ ಕೋ ಕೋ ಕೋ ಅಪ್ಪಿಕೋ
ನಾ ಹೇಳಿದಕ್ಕೆಲ್ಲಾ ಒಪ್ಪಿಕೋ ||
-
ಕೋ ಕೋ ಕೋ ಕೋ ಅಪ್ಪಿಕೋ
ನಾ ಹೇಳಿದಕ್ಕೆಲ್ಲಾ ಒಪ್ಪಿಕೋ
ಕೋ ಕೋ ಕೋ ಕೋ ಅಪ್ಪಿಕೋ
ನಾ ಹೇಳಿದಕ್ಕೆಲ್ಲಾ ಒಪ್ಪಿಕೋ
ನಮ್ಮ ಮಧ್ಯೆ ಲಜ್ಜೆ ಗಿಜ್ಜೆ ಯಾಕೆ ಬೇಡ ಬೇಡ
ಪ್ರೀತ್ಸಲಿ ಪ್ರೀತಿ ರೀತಿ ನೋಡ ನೋಡ
ನಮ್ಮ ಮಧ್ಯೆ ಲಜ್ಜೆ ಗಿಜ್ಜೆ ಯಾಕೆ ಬೇಡ ಬೇಡ
ಪ್ರೀತ್ಸಲಿ ಪ್ರೀತಿ ರೀತಿ ನೋಡ ನೋಡ
ನಾ ಹೆಂಡತಿ ನೀ ಗಂಡ
ಅಲ್ಲ ಅಂದರೆ ಅವ್ರ ಪಿಂಡ
ನಾ ಹೆಂಡತಿ ನೀ ಗಂಡ
ಅಲ್ಲ ಅಂದರೆ ಅವ್ರ ಪಿಂಡ
ಡುಡುಡುಡೂಡಡಡಡ
||ಕೋ ಕೋ ಕೋ ಕೋ ಅಪ್ಪಿಕೋ
ನಾ ಹೇಳಿದಕ್ಕೆಲ್ಲಾ ಒಪ್ಪಿಕೋ
ಕೋ ಕೋ ಕೋ ಕೋ ಅಪ್ಪಿಕೋ
ನಾ ಹೇಳಿದಕ್ಕೆಲ್ಲಾ ಒಪ್ಪಿಕೋ ||
ಕಿಟಕಿ ಬಾಗಿಲು ಮುಚ್ಚಬೇಡ ನೀ
ಗುಟ್ಟು ಪ್ರೇಮವೇ ಮಜವಿಲ್ಲ
ಯಾರ ಅಂಜಿಕೆ ನಮಗಿಲ್ಲ
ನೋಡರ್ ನೋಡಿಕೊಳ್ಳಲಿ ಭಯವಿಲ್ಲ
ಅಂದಚೆಂದವು ಎದುರುಗಿರುವಾಗ
ಅಂದಚೆಂದವು ಎದುರುಗಿರುವಾಗ
ಸುಮ್ಮನಿರುವುದೂ ಸಾಧ್ಯವಿಲ್ಲ
ತಾಳಿ ಕಟ್ಟಿದ ಹುಡುಗಿ ಜೊತೆಯಲಿ
ಸ್ವರ್ಗ ಕಾಣುವೇ...ಏಏಏ
ರಾತಿರಿಯೆಲ್ಲಾ..ಆಆಆ
ಉಂಟು ಉಂಟು ಅಗ್ರಿಮೆಂಟು
ಅಷ್ಟೇ ನೋಡು ನಮ್ಮ ನಂಟು
||ಕೋ ಕೋ ಕೋ ಕೋ ಅಪ್ಪಿಕೋ
ನಾ ಹೇಳಿದಕ್ಕೆಲ್ಲಾ ಒಪ್ಪಿಕೋ
ಕೋ ಕೋ ಕೋ ಕೋ ಅಪ್ಪಿಕೋ
ನಾ ಹೇಳಿದಕ್ಕೆಲ್ಲಾ ಒಪ್ಪಿಕೋ ||
ಮೊದಲ ರಾತ್ರಿಯ ಸುಖವ ಹಾಗೆ
ಕಲ್ಪನೆ ಮಾಡಲು ಚೆನ್ನ ಚೆನ್ನ
ಬ್ರಹ್ಮ ಮಾಡಿದ ಬರಹ ಇಂದು
ಒಂದು ಮಾಡಿದೆ ನನ್ನ ನಿನ್ನ
ಕಲ್ಪನೆ ಕುದುರೆಗೆ ಹಾಕು ಲಗಾಮು
ಕಲ್ಪನೆ ಕುದುರೆಗೆ ಹಾಕು ಲಗಾಮು
ಕಾಡದಿರು ಹೀಗೆ ನೀನು ನನ್ನಾ
ನಾಟಕದಲ್ಲಿ ಬಣ್ಣದ ರಾಜ
ರಾಣಿ ಆಸೆಯೂ... ಏಕೆ ಇನ್ನೂ
ಅಲ್ಲಿ ನೋಡು ಎರಡು ಕಣ್ಣು
ನೀಡು ಬೇಗ ಕೆನ್ನೆ ಹಣ್ಣು
||ಕೋ ಕೋ ಕೋ ಕೋ ಅಪ್ಪಿಕೋ
ನಾ ಹೇಳಿದಕ್ಕೆಲ್ಲಾ ಒಪ್ಪಿಕೋ
ಕೋ ಕೋ ಕೋ ಕೋ ಅಪ್ಪಿಕೋ
ನಾ ಹೇಳಿದಕ್ಕೆಲ್ಲಾ ಒಪ್ಪಿಕೋ ||
Ko Ko Ko Appiko song lyrics from Kannada Movie Readymade Ganda starring Shashikumar, Malashree, Mukyamanthri Chandru, Lyrics penned by R N Jayagopal Sung by S P Balasubrahmanyam, Manjula Gururaj, Music Composed by Upendra Kumar, film is Directed by Om Saiprakash and film is released on 1991