Chamundi Bettakke Harake Hotthenu Lyrics

ಚಾಮುಂಡಿ ಬೆಟ್ಟಕ್ಕೆ ಹರಕೆ ಹೊತ್ತೆನು Lyrics

in Readymade Ganda

in ರೆಡಿಮೇಡ್ ಗಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚಾಮುಂಡಿ ಬೆಟ್ಟಕ್ಕೆ
ಹರಕೆ ಹೊತ್ತೆನು ನಾನಿಂದು
ಚಾಮುಂಡಿ ಬೆಟ್ಟಕ್ಕೆ
ಹರಕೆ ಹೊತ್ತೆನು ನಾನಿಂದು
ಸಂಜೆಯ ಹೊತ್ತಲ್ಲಿ ಮಾವಿನ ತೋಪಲ್ಲಿ
ಚೆನ್ನಿಗನು ಕಂಡರೆ ಮನಸನ್ನು ತಂದರೆ
ನೂರೊಂದು ಹಿಡಿಗಾಯಿ ಹೊಡತೀನಿ
ನಾನಂತ ಚಾಮುಂಡಿ ಬೆಟ್ಟಕೆ…
 
ಚಾಮುಂಡಿ ಬೆಟ್ಟಕ್ಕೆ
ಹರಕೆ ಹೊತ್ತೆನು ನಾನಿಂದು
ಚಾಮುಂಡಿ ಬೆಟ್ಟಕ್ಕೆ
ಹರಕೆ ಹೊತ್ತೆನು ನಾನಿಂದು
ಸಂಜೆಯ ಹೊತ್ತಲ್ಲಿ ಮಾವಿನ ತೋಪಲ್ಲಿ
ಚೆಲುವೆಯು ಬಂದರೆ ಕಣ್ಸನ್ನೆಗೈದರೆ
ನೂರೊಂದು ಹಿಡಿಗಾಯಿ
ಹೊಡತೀನಿ ನಾನಂತ
 
|| ಚಾಮುಂಡಿ ಬೆಟ್ಟಕ್ಕೆ
ಹರಕೆ ಹೊತ್ತೆನು ನಾನಿಂದು….||
 
ಬೆಟ್ಟದ ಮೆಟ್ಟಿಲ ಹತ್ತೋಕೆ ಹೋದೆ
ಎದುರಿಗೇನೆ ಚೆನ್ನ ನೀ ಬಂದೆ
ಬೆಟ್ಟದ ಮೆಟ್ಟಿಲ ಹತ್ತೋಕೆ ಹೋದೆ
ಎದುರಿಗೇನೆ ಚೆನ್ನ ನೀ ಬಂದೆ
ಬುತ್ತೀಲಿ ಮುಚ್ಚಿಟ್ಟ ಹಣ್ಣು
ಕಾಯಿಗಳ ಕದ್ದು ಕದ್ದು ನೀ ತಿಂದೆ
 
ಅಮ್ನೌರ ದರ್ಶನ ಮಾಡಲು ಹೋದೆ
ಮೋಹಿನಿ ದರ್ಶನ ನೀ ತಂದೆ
ಅಮ್ನೌರ ದರ್ಶನ ಮಾಡಲು ಹೋದೆ
ಮೋಹಿನಿ ದರ್ಶನ ನೀ ತಂದೆ
ಪ್ರಸಾದ ಬೇಡಲು ಸಿಹಿ ಹಣ್ಣುಗಳ
ತಿನ್ನಿಸಿ ನಗುತಲಿ ನೀ ನಿಂದೆ
 
|| ಚಾಮುಂಡಿ ಬೆಟ್ಟಕ್ಕೆ….
ಚಾಮುಂಡಿ ಬೆಟ್ಟಕ್ಕೆ
ಹರಕೆ ಹೊತ್ತೆನು ನಾನಿಂದು
 
ಚಾಮುಂಡಿ ಬೆಟ್ಟಕ್ಕೆ
ಹರಕೆ ಹೊತ್ತೆನು ನಾನಿಂದು‌
ಓಯ್.. ಓಯ್… ಓಯ್…..||
 
ಕಾವಲಿಗೊಬ್ಬ ಮಾಲಿಯು ಇಲ್ಲದ
ಬೇಲಿಯ ಹಾಕದ ತೋಟವಿದು
ಕಾವಲಿಗೊಬ್ಬ ಮಾಲಿಯು ಇಲ್ಲದ
ಬೇಲಿಯ ಹಾಕದ ತೋಟವಿದು
ಹೇಳದೆ ಕೇಳದೆ ನುಗ್ಗುವ ಗೂಳಿಗೆ
ಔತಣ ನೀಡುವ ಜಾಗವಿದು
 
ಇಷ್ಟಕ್ಕೆ ಮೇಯುವಕೊಬ್ಬಿದ ಗೂಳಿಗೆ
ಮಾಲಿಯ ಅಂಜಿಕೆ ಎಲ್ಲಿ ಇದೆ
ಇಷ್ಟಕ್ಕೆ ಮೇಯುವಕೊಬ್ಬಿದ ಗೂಳಿಗೆ
ಮಾಲಿಯ ಅಂಜಿಕೆ ಎಲ್ಲಿ ಇದೆ
ತಾನೊಂದು ಸಲಕ್ಕೆ ರುಚಿಯನ್ನು ಕಂಡರೆ
ಹುಡುಕಾಡಿ ಬರುವುದು ನಿತ್ಯ ಅದೇ…
 
||‌ ಚಾಮುಂಡಿ ಬೆಟ್ಟಕ್ಕೆ….
ಚಾಮುಂಡಿ ಬೆಟ್ಟಕ್ಕೆ
ಹರಕೆ ಹೊತ್ತೆನು ನಾನಿಂದು
 
ಚಾಮುಂಡಿ ಬೆಟ್ಟಕ್ಕೆ
ಹರಕೆ ಹೊತ್ತೆನು ನಾನಿಂದು
ಸಂಜೆಯ ಹೊತ್ತಲ್ಲಿ ಮಾವಿನ ತೋಪಲ್ಲಿ
ಚೆನ್ನಿಗನು ಕಂಡರೆ ಮನಸನ್ನು ತಂದರೆ
ಚೆಲುವೆಯು ಬಂದರೆ ಕಣ್ಸನ್ನೆಗೈದರೆ
ನೂರೊಂದು ಹಿಡಿಗಾಯಿ
ಹೊಡತೀನಿ ನಾನಂತ
ನೂರೊಂದು ಹಿಡಿಗಾಯಿ
ಹೊಡತೀನಿ ನಾನಂತ
 
ಚಾಮುಂಡಿ ಬೆಟ್ಟಕ್ಕೆ
ಹರಕೆ ಹೊತ್ತೆನು ನಾನಿಂದು
ಚಾಮುಂಡಿ ಬೆಟ್ಟಕ್ಕೆ
ಹರಕೆ ಹೊತ್ತೆನು ನಾನಿಂದು
ಓಯ್...ಓಯ್…ಓಯ್...ಓಯ್….||

ಚಾಮುಂಡಿ ಬೆಟ್ಟಕ್ಕೆ
ಹರಕೆ ಹೊತ್ತೆನು ನಾನಿಂದು
ಚಾಮುಂಡಿ ಬೆಟ್ಟಕ್ಕೆ
ಹರಕೆ ಹೊತ್ತೆನು ನಾನಿಂದು
ಸಂಜೆಯ ಹೊತ್ತಲ್ಲಿ ಮಾವಿನ ತೋಪಲ್ಲಿ
ಚೆನ್ನಿಗನು ಕಂಡರೆ ಮನಸನ್ನು ತಂದರೆ
ನೂರೊಂದು ಹಿಡಿಗಾಯಿ ಹೊಡತೀನಿ
ನಾನಂತ ಚಾಮುಂಡಿ ಬೆಟ್ಟಕೆ…
 
ಚಾಮುಂಡಿ ಬೆಟ್ಟಕ್ಕೆ
ಹರಕೆ ಹೊತ್ತೆನು ನಾನಿಂದು
ಚಾಮುಂಡಿ ಬೆಟ್ಟಕ್ಕೆ
ಹರಕೆ ಹೊತ್ತೆನು ನಾನಿಂದು
ಸಂಜೆಯ ಹೊತ್ತಲ್ಲಿ ಮಾವಿನ ತೋಪಲ್ಲಿ
ಚೆಲುವೆಯು ಬಂದರೆ ಕಣ್ಸನ್ನೆಗೈದರೆ
ನೂರೊಂದು ಹಿಡಿಗಾಯಿ
ಹೊಡತೀನಿ ನಾನಂತ
 
|| ಚಾಮುಂಡಿ ಬೆಟ್ಟಕ್ಕೆ
ಹರಕೆ ಹೊತ್ತೆನು ನಾನಿಂದು….||
 
ಬೆಟ್ಟದ ಮೆಟ್ಟಿಲ ಹತ್ತೋಕೆ ಹೋದೆ
ಎದುರಿಗೇನೆ ಚೆನ್ನ ನೀ ಬಂದೆ
ಬೆಟ್ಟದ ಮೆಟ್ಟಿಲ ಹತ್ತೋಕೆ ಹೋದೆ
ಎದುರಿಗೇನೆ ಚೆನ್ನ ನೀ ಬಂದೆ
ಬುತ್ತೀಲಿ ಮುಚ್ಚಿಟ್ಟ ಹಣ್ಣು
ಕಾಯಿಗಳ ಕದ್ದು ಕದ್ದು ನೀ ತಿಂದೆ
 
ಅಮ್ನೌರ ದರ್ಶನ ಮಾಡಲು ಹೋದೆ
ಮೋಹಿನಿ ದರ್ಶನ ನೀ ತಂದೆ
ಅಮ್ನೌರ ದರ್ಶನ ಮಾಡಲು ಹೋದೆ
ಮೋಹಿನಿ ದರ್ಶನ ನೀ ತಂದೆ
ಪ್ರಸಾದ ಬೇಡಲು ಸಿಹಿ ಹಣ್ಣುಗಳ
ತಿನ್ನಿಸಿ ನಗುತಲಿ ನೀ ನಿಂದೆ
 
|| ಚಾಮುಂಡಿ ಬೆಟ್ಟಕ್ಕೆ….
ಚಾಮುಂಡಿ ಬೆಟ್ಟಕ್ಕೆ
ಹರಕೆ ಹೊತ್ತೆನು ನಾನಿಂದು
 
ಚಾಮುಂಡಿ ಬೆಟ್ಟಕ್ಕೆ
ಹರಕೆ ಹೊತ್ತೆನು ನಾನಿಂದು‌
ಓಯ್.. ಓಯ್… ಓಯ್…..||
 
ಕಾವಲಿಗೊಬ್ಬ ಮಾಲಿಯು ಇಲ್ಲದ
ಬೇಲಿಯ ಹಾಕದ ತೋಟವಿದು
ಕಾವಲಿಗೊಬ್ಬ ಮಾಲಿಯು ಇಲ್ಲದ
ಬೇಲಿಯ ಹಾಕದ ತೋಟವಿದು
ಹೇಳದೆ ಕೇಳದೆ ನುಗ್ಗುವ ಗೂಳಿಗೆ
ಔತಣ ನೀಡುವ ಜಾಗವಿದು
 
ಇಷ್ಟಕ್ಕೆ ಮೇಯುವಕೊಬ್ಬಿದ ಗೂಳಿಗೆ
ಮಾಲಿಯ ಅಂಜಿಕೆ ಎಲ್ಲಿ ಇದೆ
ಇಷ್ಟಕ್ಕೆ ಮೇಯುವಕೊಬ್ಬಿದ ಗೂಳಿಗೆ
ಮಾಲಿಯ ಅಂಜಿಕೆ ಎಲ್ಲಿ ಇದೆ
ತಾನೊಂದು ಸಲಕ್ಕೆ ರುಚಿಯನ್ನು ಕಂಡರೆ
ಹುಡುಕಾಡಿ ಬರುವುದು ನಿತ್ಯ ಅದೇ…
 
||‌ ಚಾಮುಂಡಿ ಬೆಟ್ಟಕ್ಕೆ….
ಚಾಮುಂಡಿ ಬೆಟ್ಟಕ್ಕೆ
ಹರಕೆ ಹೊತ್ತೆನು ನಾನಿಂದು
 
ಚಾಮುಂಡಿ ಬೆಟ್ಟಕ್ಕೆ
ಹರಕೆ ಹೊತ್ತೆನು ನಾನಿಂದು
ಸಂಜೆಯ ಹೊತ್ತಲ್ಲಿ ಮಾವಿನ ತೋಪಲ್ಲಿ
ಚೆನ್ನಿಗನು ಕಂಡರೆ ಮನಸನ್ನು ತಂದರೆ
ಚೆಲುವೆಯು ಬಂದರೆ ಕಣ್ಸನ್ನೆಗೈದರೆ
ನೂರೊಂದು ಹಿಡಿಗಾಯಿ
ಹೊಡತೀನಿ ನಾನಂತ
ನೂರೊಂದು ಹಿಡಿಗಾಯಿ
ಹೊಡತೀನಿ ನಾನಂತ
 
ಚಾಮುಂಡಿ ಬೆಟ್ಟಕ್ಕೆ
ಹರಕೆ ಹೊತ್ತೆನು ನಾನಿಂದು
ಚಾಮುಂಡಿ ಬೆಟ್ಟಕ್ಕೆ
ಹರಕೆ ಹೊತ್ತೆನು ನಾನಿಂದು
ಓಯ್...ಓಯ್…ಓಯ್...ಓಯ್….||

Chamundi Bettakke Harake Hotthenu song lyrics from Kannada Movie Readymade Ganda starring Shashikumar, Malashree, Mukyamanthri Chandru, Lyrics penned by R N Jayagopal Sung by S P Balasubrahmanyam, Manjula Gururaj, Music Composed by Upendra Kumar, film is Directed by Om Saiprakash and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ