Ayyo Shivane Mai Sokidaaga Lyrics

ಅಯ್ಯೋ ಶಿವನೇ ಮೈ ಸೋಕಿದಾಗ Lyrics

in Readymade Ganda

in ರೆಡಿಮೇಡ್ ಗಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಅಯ್ಯೋ ಶಿವನೇ ಮೈ ಸೋಕಿದಾಗ
                ಶಾಕು ಹೊಡೆಯಿತಲ್ಲೋ
                ಅಯ್ಯೋ ಶಿವನೇ ಮೈ ಸೋಕಿದಾಗ
                ಶಾಕು ಹೊಡೆಯಿತಲ್ಲೋ
ಹೆಣ್ಣು : ಅಯ್ಯೋ ದೇವರೇ…ತುಂಟು ಇರುವೆ
             ಕಡಿದಂಗಾಯಿತಲ್ಲೋ
ಗಂಡು : ಝಿಲ್ಲು ಝಿಲ್ಲಂತ ಮೈ ತಂಪಾಯ್ತು
ಹೆಣ್ಣು : ಕೆಂಪು ಕೆಂಪಾಗಿ ಕೆನ್ನೆ ರಂಗಾಯ್ತು
ಗಂಡು : ಝಿಲ್ಲು ಝಿಲ್ಲಂತ ಮೈ ತಂಪಾಯ್ತು
ಹೆಣ್ಣು : ಕೆಂಪು ಕೆಂಪಾಗಿ ಕೆನ್ನೆ ರಂಗಾಯ್ತು
ಗಂಡು : ಭೂಮಿ ಎಲ್ಲೋ ಬಾನು ಎಲ್ಲೋ
             ಒಂದೂ ತಿಳಿಯದಾಯ್ತು…
 
|| ಗಂಡು : ಅಯ್ಯೋ ಶಿವನೇ ಮೈ ಸೋಕಿದಾಗ
                ಶಾಕು ಹೊಡೆಯಿತಲ್ಲೋ….||
 
ಹೆಣ್ಣು : ಮುತ್ತು ಪಡೆದ ಹೊತ್ತಿನಲ್ಲಿ
             ಅಯ್ಯೋ ಅಮ್ಮಾ ಎನಿಸಿದೆ
             ಸತ್ತು ಸುಣ್ಣ ಹೋಗಿ
             ಕಾಲಿನ್‌ ಶಕ್ತಿ ಹೋಗಿದೆ…
             ಮುತ್ತು ಪಡೆದ ಹೊತ್ತಿನಲ್ಲಿ
             ಅಯ್ಯೋ ಅಮ್ಮಾ ಎನಿಸಿದೆ
             ಸತ್ತು ಸುಣ್ಣ ಹೋಗಿ
             ಕಾಲಿನ್‌ ಶಕ್ತಿ ಹೋಗಿದೆ…
ಗಂಡು : ಎಷ್ಟು ಹೊತ್ತು ಕೊಟ್ಟರೂನು
             ಇನ್ನೂ ಬೇಕು ಎನಿಸಿದೆ
             ಇಷ್ಟು ಸುಖ ಉಂಟು ಎಂದು
             ಇಂದು ತಿಳಿಸಿದೆ…
ಹೆಣ್ಣು : ಲೆಕ್ಕ ಗಿಕ್ಕ ಬೇಡವೇನು
             ಅಕ್ಕ ಪಕ್ಕ ನೋಡದೇನು
             ಚಿಕ್ಕ ಹೆಣ್ಣು ಇನ್ನೂ ನಾನು
             ಅದನು ನೀನು ಮರೆತೆ ಏನು
ಗಂಡು : ಚಿಕ್ಕದಲ್ಲೆ ಹಿತವು ಹೆಚ್ಚು
             ಅದುವೇ ನನಗೆ ಬಹಳ ಮೆಚ್ಚು
             ಮುಟ್ಟಿದಾಗ ಮೈಲಿ ಕಿಚ್ಚು
             ಹಿಡಿಸಿತೀಗ ನನಗೆ ಹುಚ್ಚು
 
|| ಹೆಣ್ಣು : ಅಯ್ಯೋ ದೇವರೇ…ತುಂಟು ಇರುವೆ
             ಕಡಿದಂಗಾಯಿತಲ್ಲೋ
ಗಂಡು : ಅಯ್ಯೋ ಶಿವನೇ ಮೈ ಸೋಕಿದಾಗ
                ಶಾಕು ಹೊಡೆಯಿತಲ್ಲೋ….||
 
ಗಂಡು : ತುಂಬು ಹರೆಯ ತೂಗಾಡಿ
             ಕಿಯೋ ಮಿಯೋ ಅಂದಿದೆ
             ಆಸರೆಯ ನೀಡು ಬಾರೋ
             ಅಂತ ಕೂಗಿದೆ…
             ತುಂಬು ಹರೆಯ ತೂಗಾಡಿ
             ಕಿಯೋ ಮಿಯೋ ಅಂದಿದೆ
             ಆಸರೆಯ ನೀಡು ಬಾರೋ
             ಅಂತ ಕೂಗಿದೆ…
ಹೆಣ್ಣು : ರಾತ್ರಿ ಪೂರ ಮೈಲಿ
             ಬೆಂಕಿಯಾಗಿ ಕಾಡಿದೆ
             ತಂಪು ನೀಡೋ ಜೋಡಿ ಬೇಕು
             ಎಂದು ಕೇಳಿದೆ…
ಗಂಡು : ಹತ್ತು ಆರು ಸೇರಿದಾಗ
             ನಿನ್ನ ವಯಸು ಮೂಡಿ ಬಂತು
             ನಾಕು ನೂರು ನಲವತ್ತು ಓಲ್ಟು
             ಲೈನು ಅಲ್ಲಿ ತಂತು…
ಹೆಣ್ಣು : ಉಬ್ಬಿಕೊಂಡ ಮಾಂಸ ಕಂಡ
             ನಿಂಗೆ ಮೀಸಲಾಯಿತೇನೋ
             ತಬ್ಬಿಕೊಂಡ ವೇಳೆಯಲ್ಲಿ
             ನಲುಗಿ ನೊಂದೆ ನಿಂತೆ ನಾನು
 
|| ಗಂಡು : ಅಯ್ಯೋ ಶಿವನೇ ಮೈ ಸೋಕಿದಾಗ
                ಶಾಕು ಹೊಡೆಯಿತಲ್ಲೋ
ಹೆಣ್ಣು : ಹ್ಹಾ…ಅಯ್ಯೋ ದೇವರೇ…ತುಂಟು ಇರುವೆ
             ಕಡಿದಂಗಾಯಿತಲ್ಲೋ
ಗಂಡು : ಝಿಲ್ಲು ಝಿಲ್ಲಂತ ಮೈ ತಂಪಾಯ್ತು
ಹೆಣ್ಣು : ಕೆಂಪು ಕೆಂಪಾಗಿ ಕೆನ್ನೆ ರಂಗಾಯ್ತು
ಇಬ್ಬರು : ಭೂಮಿ ಎಲ್ಲೋ ಬಾನು ಎಲ್ಲೋ
               ಒಂದೂ ತಿಳಿಯದಾಯ್ತು…
 
ಗಂಡು : ಅಯ್ಯೋ ಶಿವನೇ ಮೈ ಸೋಕಿದಾಗ
                ಶಾಕು ಹೊಡೆಯಿತಲ್ಲೋ
ಹೆಣ್ಣು : ಅಯ್ಯೋ ದೇವರೇ…ತುಂಟು ಇರುವೆ
             ಕಡಿದಂಗಾಯಿತಲ್ಲೋ….||

ಗಂಡು : ಅಯ್ಯೋ ಶಿವನೇ ಮೈ ಸೋಕಿದಾಗ
                ಶಾಕು ಹೊಡೆಯಿತಲ್ಲೋ
                ಅಯ್ಯೋ ಶಿವನೇ ಮೈ ಸೋಕಿದಾಗ
                ಶಾಕು ಹೊಡೆಯಿತಲ್ಲೋ
ಹೆಣ್ಣು : ಅಯ್ಯೋ ದೇವರೇ…ತುಂಟು ಇರುವೆ
             ಕಡಿದಂಗಾಯಿತಲ್ಲೋ
ಗಂಡು : ಝಿಲ್ಲು ಝಿಲ್ಲಂತ ಮೈ ತಂಪಾಯ್ತು
ಹೆಣ್ಣು : ಕೆಂಪು ಕೆಂಪಾಗಿ ಕೆನ್ನೆ ರಂಗಾಯ್ತು
ಗಂಡು : ಝಿಲ್ಲು ಝಿಲ್ಲಂತ ಮೈ ತಂಪಾಯ್ತು
ಹೆಣ್ಣು : ಕೆಂಪು ಕೆಂಪಾಗಿ ಕೆನ್ನೆ ರಂಗಾಯ್ತು
ಗಂಡು : ಭೂಮಿ ಎಲ್ಲೋ ಬಾನು ಎಲ್ಲೋ
             ಒಂದೂ ತಿಳಿಯದಾಯ್ತು…
 
|| ಗಂಡು : ಅಯ್ಯೋ ಶಿವನೇ ಮೈ ಸೋಕಿದಾಗ
                ಶಾಕು ಹೊಡೆಯಿತಲ್ಲೋ….||
 
ಹೆಣ್ಣು : ಮುತ್ತು ಪಡೆದ ಹೊತ್ತಿನಲ್ಲಿ
             ಅಯ್ಯೋ ಅಮ್ಮಾ ಎನಿಸಿದೆ
             ಸತ್ತು ಸುಣ್ಣ ಹೋಗಿ
             ಕಾಲಿನ್‌ ಶಕ್ತಿ ಹೋಗಿದೆ…
             ಮುತ್ತು ಪಡೆದ ಹೊತ್ತಿನಲ್ಲಿ
             ಅಯ್ಯೋ ಅಮ್ಮಾ ಎನಿಸಿದೆ
             ಸತ್ತು ಸುಣ್ಣ ಹೋಗಿ
             ಕಾಲಿನ್‌ ಶಕ್ತಿ ಹೋಗಿದೆ…
ಗಂಡು : ಎಷ್ಟು ಹೊತ್ತು ಕೊಟ್ಟರೂನು
             ಇನ್ನೂ ಬೇಕು ಎನಿಸಿದೆ
             ಇಷ್ಟು ಸುಖ ಉಂಟು ಎಂದು
             ಇಂದು ತಿಳಿಸಿದೆ…
ಹೆಣ್ಣು : ಲೆಕ್ಕ ಗಿಕ್ಕ ಬೇಡವೇನು
             ಅಕ್ಕ ಪಕ್ಕ ನೋಡದೇನು
             ಚಿಕ್ಕ ಹೆಣ್ಣು ಇನ್ನೂ ನಾನು
             ಅದನು ನೀನು ಮರೆತೆ ಏನು
ಗಂಡು : ಚಿಕ್ಕದಲ್ಲೆ ಹಿತವು ಹೆಚ್ಚು
             ಅದುವೇ ನನಗೆ ಬಹಳ ಮೆಚ್ಚು
             ಮುಟ್ಟಿದಾಗ ಮೈಲಿ ಕಿಚ್ಚು
             ಹಿಡಿಸಿತೀಗ ನನಗೆ ಹುಚ್ಚು
 
|| ಹೆಣ್ಣು : ಅಯ್ಯೋ ದೇವರೇ…ತುಂಟು ಇರುವೆ
             ಕಡಿದಂಗಾಯಿತಲ್ಲೋ
ಗಂಡು : ಅಯ್ಯೋ ಶಿವನೇ ಮೈ ಸೋಕಿದಾಗ
                ಶಾಕು ಹೊಡೆಯಿತಲ್ಲೋ….||
 
ಗಂಡು : ತುಂಬು ಹರೆಯ ತೂಗಾಡಿ
             ಕಿಯೋ ಮಿಯೋ ಅಂದಿದೆ
             ಆಸರೆಯ ನೀಡು ಬಾರೋ
             ಅಂತ ಕೂಗಿದೆ…
             ತುಂಬು ಹರೆಯ ತೂಗಾಡಿ
             ಕಿಯೋ ಮಿಯೋ ಅಂದಿದೆ
             ಆಸರೆಯ ನೀಡು ಬಾರೋ
             ಅಂತ ಕೂಗಿದೆ…
ಹೆಣ್ಣು : ರಾತ್ರಿ ಪೂರ ಮೈಲಿ
             ಬೆಂಕಿಯಾಗಿ ಕಾಡಿದೆ
             ತಂಪು ನೀಡೋ ಜೋಡಿ ಬೇಕು
             ಎಂದು ಕೇಳಿದೆ…
ಗಂಡು : ಹತ್ತು ಆರು ಸೇರಿದಾಗ
             ನಿನ್ನ ವಯಸು ಮೂಡಿ ಬಂತು
             ನಾಕು ನೂರು ನಲವತ್ತು ಓಲ್ಟು
             ಲೈನು ಅಲ್ಲಿ ತಂತು…
ಹೆಣ್ಣು : ಉಬ್ಬಿಕೊಂಡ ಮಾಂಸ ಕಂಡ
             ನಿಂಗೆ ಮೀಸಲಾಯಿತೇನೋ
             ತಬ್ಬಿಕೊಂಡ ವೇಳೆಯಲ್ಲಿ
             ನಲುಗಿ ನೊಂದೆ ನಿಂತೆ ನಾನು
 
|| ಗಂಡು : ಅಯ್ಯೋ ಶಿವನೇ ಮೈ ಸೋಕಿದಾಗ
                ಶಾಕು ಹೊಡೆಯಿತಲ್ಲೋ
ಹೆಣ್ಣು : ಹ್ಹಾ…ಅಯ್ಯೋ ದೇವರೇ…ತುಂಟು ಇರುವೆ
             ಕಡಿದಂಗಾಯಿತಲ್ಲೋ
ಗಂಡು : ಝಿಲ್ಲು ಝಿಲ್ಲಂತ ಮೈ ತಂಪಾಯ್ತು
ಹೆಣ್ಣು : ಕೆಂಪು ಕೆಂಪಾಗಿ ಕೆನ್ನೆ ರಂಗಾಯ್ತು
ಇಬ್ಬರು : ಭೂಮಿ ಎಲ್ಲೋ ಬಾನು ಎಲ್ಲೋ
               ಒಂದೂ ತಿಳಿಯದಾಯ್ತು…
 
ಗಂಡು : ಅಯ್ಯೋ ಶಿವನೇ ಮೈ ಸೋಕಿದಾಗ
                ಶಾಕು ಹೊಡೆಯಿತಲ್ಲೋ
ಹೆಣ್ಣು : ಅಯ್ಯೋ ದೇವರೇ…ತುಂಟು ಇರುವೆ
             ಕಡಿದಂಗಾಯಿತಲ್ಲೋ….||

Ayyo Shivane Mai Sokidaaga song lyrics from Kannada Movie Readymade Ganda starring Shashikumar, Malashree, Mukyamanthri Chandru, Lyrics penned by R N Jayagopal Sung by S P Balasubrahmanyam, Manjula Gururaj, Music Composed by Upendra Kumar, film is Directed by Om Saiprakash and film is released on 1991

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ