ಪಾಪಾಪಾಪಾಪಾ…ಪಬಪಾ
ಪಾಪಾಪಾಪಾಪಾ…ಪಬಪಾ
ಪಬಪಾ…ಪಬಪಾ….ಪಾ…
ಮಾರ್ಕೆಟ್ ಮದುವೆ ಮಾರ್ಕೆಟ್
ಮಾರ್ಕೆಟ್ ಮದುವೆ ಮಾರ್ಕೆಟ್
ರೆಡಿಮೇಡ್ ಗಂಡ ಸಿಗುವ ಮಾರ್ಕೆಟ್
ಮದುವೆ ಮಂಟಪ ಬೇಕಿಲ್ಲಾ
ಮಂತ್ರ ಮುಹೂರ್ತ ಬೇಕಿಲ್ಲಾ
ಜಾತಕ ರಗಳೆ ಹಂಗಿಲ್ಲಾ
ಜಾತಿಮತಗಳ ಗೋಜಿಲ್ಲಾ
ರೆಡಿಮೇಡ್ ಊಟ…ರೆಡಿಮೇಡ್ ಡ್ರೆಸ್ಸು
ಮಾಡ್ರನ್ ಲೈಫೇ…ರೆಡಿಮೇಡ್ ರೆಡಿಮೇಡ್
ದನ ಕರುಗಳ ಥರ ವರಗಳ ಕೊಳ್ಳೋ
ಮಾರ್ಕೆಟ್ ಇದು…
|| ಮಾರ್ಕೆಟ್…. (ಮಾರ್ಕೆಟ್..)
ಮದುವೆ ಮಾರ್ಕೆಟ್…
(ಮದುವೆ ಮಾರ್ಕೆಟ್…)
ರೆಡಿಮೇಡ್ ಗಂಡ (ಗಂಡ…)
ಸಿಗುವ ಮಾರ್ಕೆಟ್
(ಸಿಗುವ ಮಾರ್ಕೆಟ್…)….||
ಎಸ್ಸೆಸ್ಸೆಲ್ಸಿ ಫೈಲು ಐವತ್ ಸಾವಿರ
ಬಿ ಎ, ಬಿ ಎಸ್ ಸಿ, ಬಿ.ಕಾಂ…ಒಂದ್ ಲಕ್ಷ
ಲಾಯರ್ ಟೀಚರ್ ಎರಡ್ ಲಕ್ಷ
ಡಾಕ್ಟರ್ ಇಂಜನೀಯರ್ ನಾಲ್ಕೇ ಲಕ್ಷ
ಛೀ ಇಷ್ಟೇನಾ ನಿಮ್ ಬೆಲೆ….
ವರದಕ್ಷಿಣೆಯ ಆಸೆಯಲಿ
ಬಡವರ ರಕ್ತ ಹೀರುವರು…
ವರದಕ್ಷಿಣೆಯ ಆಸೆಯಲಿ
ಬಡವರ ರಕ್ತ ಹೀರುವರು…
ಸೀಮೆ ಎಣ್ಣೆ ಸುರಿದು ಹೆಣ್ಣನ್ನು
ಜೀವಂತ ಉರಿಸೋ ರಕ್ಕಸರು
ಹೆಣ್ಣು ತರುವ ಸಂಬಳದಲ್ಲಿ
ಶೋಕಿಯ ಮಾಡುವ ನೀಚರು
(ಹೆಣ್ಣು ತರುವ ಸಂಬಳದಲ್ಲಿ
ಶೋಕಿಯ ಮಾಡುವ ನೀಚರು..)
ಸ್ವಾಭಿಮಾನ ಎನ್ನುವ ಪದದ
ಅರ್ಥವೇ ಅರಿಯದ ಸ್ವಾರ್ಥಿಗಳು
ಶೇಮ್ ಶೇಮ್….(ಪಪ್ಪಿ ಶೇಮ್)
ಶೇಮ್ ಶೇಮ್….(ಮಂಕಿ ಶೇಮ್)
|| ಮಾರ್ಕೆಟ್ ಮದುವೆ ಮಾರ್ಕೆಟ್
ರೆಡಿಮೇಡ್ ಗಂಡ ಸಿಗುವ ಮಾರ್ಕೆಟ್…||
ಲಲಲಲಾಲಾಲಾ….ಲಲಲಲಾಲಾಲಾ…
ಶ್ರೀಮಂತರ ಮನೆ ಹೆಣ್ಣಿದೆ ಎಂದರೆ
ಓಡೋಡಿ ಬರುವರು ಆಸೆಯಲಿ
ಶ್ರೀಮಂತರ ಮನೆ ಹೆಣ್ಣಿದೆ ಎಂದರೆ
ಓಡೋಡಿ ಬರುವರು ಆಸೆಯಲಿ
ಕುಂಟೋ ಕುರುಡೋ ಕಿವುಡೋ ಮೂಗಿಯೋ
ಗಣಿಸದೆ ಕಟ್ಟುವರು ತಾಳಿ…
ಹೆಣ್ಣಿನ ಪ್ರೀತಿಗೆ ಅವಳ ತ್ಯಾಗಕೆ
ಈ ಸಮಾಜದೆ ಬೆಲೆಯೆಲ್ಲಿ…
(ಹೆಣ್ಣಿನ ಪ್ರೀತಿಗೆ ಅವಳ ತ್ಯಾಗಕೆ
ಈ ಸಮಾಜದೆ ಬೆಲೆಯೆಲ್ಲಿ…)
ಹೆಣ್ಣಿನ ಮನಸಿನು ಅರಿಯುವ ಆಸೆ
ಯಾರಿಗೂ ಇಲ್ಲಾ ನೋಡಿಲ್ಲಿ…
ಶೇಮ್ ಶೇಮ್….(ಪಪ್ಪಿ ಶೇಮ್)
ಶೇಮ್ ಶೇಮ್….(ಮಂಕಿ ಶೇಮ್)
ಶೇಮ್ ಶೇಮ್….(ಡಬ್ಬಲ್ ಶೇಮ್)
ಶೇಮ್ ಶೇಮ್….(ತ್ರಿಬ್ಬಲ್ ಶೇಮ್)
|| ಮಾರ್ಕೆಟ್ ಮದುವೆ ಮಾರ್ಕೆಟ್
ಮಾರ್ಕೆಟ್…. (ಮಾರ್ಕೆಟ್..)
ಮದುವೆ ಮಾರ್ಕೆಟ್…
(ಮದುವೆ ಮಾರ್ಕೆಟ್…)
ರೆಡಿಮೇಡ್ ಗಂಡ (ಗಂಡ…)
ಸಿಗುವ ಮಾರ್ಕೆಟ್
(ಸಿಗುವ ಮಾರ್ಕೆಟ್…)…
ಮದುವೆ ಮಂಟಪ ಬೇಕಿಲ್ಲಾ
ಮಂತ್ರ ಮುಹೂರ್ತ ಬೇಕಿಲ್ಲಾ
ಜಾತಕ ರಗಳೆ ಹಂಗಿಲ್ಲಾ
ಜಾತಿಮತಗಳ ಗೋಜಿಲ್ಲಾ
ರೆಡಿಮೇಡ್ ಊಟ…ರೆಡಿಮೇಡ್ ಡ್ರೆಸ್ಸು
ಮಾಡ್ರನ್ ಲೈಫೇ…ರೆಡಿಮೇಡ್ ರೆಡಿಮೇಡ್
ದನ ಕರುಗಳ ಥರ ವರಗಳ ಕೊಳ್ಳೋ
ಮಾರ್ಕೆಟ್ ಇದು…
ಮಾರ್ಕೆಟ್ ಮದುವೆ ಮಾರ್ಕೆಟ್
ಓ…ಮಾರ್ಕೆಟ್ ಮದುವೆ ಮಾರ್ಕೆಟ್…||
ಪಾಪಾಪಾಪಾಪಾ…ಪಬಪಾ
ಪಾಪಾಪಾಪಾಪಾ…ಪಬಪಾ
ಪಬಪಾ…ಪಬಪಾ….ಪಾ…
ಮಾರ್ಕೆಟ್ ಮದುವೆ ಮಾರ್ಕೆಟ್
ಮಾರ್ಕೆಟ್ ಮದುವೆ ಮಾರ್ಕೆಟ್
ರೆಡಿಮೇಡ್ ಗಂಡ ಸಿಗುವ ಮಾರ್ಕೆಟ್
ಮದುವೆ ಮಂಟಪ ಬೇಕಿಲ್ಲಾ
ಮಂತ್ರ ಮುಹೂರ್ತ ಬೇಕಿಲ್ಲಾ
ಜಾತಕ ರಗಳೆ ಹಂಗಿಲ್ಲಾ
ಜಾತಿಮತಗಳ ಗೋಜಿಲ್ಲಾ
ರೆಡಿಮೇಡ್ ಊಟ…ರೆಡಿಮೇಡ್ ಡ್ರೆಸ್ಸು
ಮಾಡ್ರನ್ ಲೈಫೇ…ರೆಡಿಮೇಡ್ ರೆಡಿಮೇಡ್
ದನ ಕರುಗಳ ಥರ ವರಗಳ ಕೊಳ್ಳೋ
ಮಾರ್ಕೆಟ್ ಇದು…
|| ಮಾರ್ಕೆಟ್…. (ಮಾರ್ಕೆಟ್..)
ಮದುವೆ ಮಾರ್ಕೆಟ್…
(ಮದುವೆ ಮಾರ್ಕೆಟ್…)
ರೆಡಿಮೇಡ್ ಗಂಡ (ಗಂಡ…)
ಸಿಗುವ ಮಾರ್ಕೆಟ್
(ಸಿಗುವ ಮಾರ್ಕೆಟ್…)….||
ಎಸ್ಸೆಸ್ಸೆಲ್ಸಿ ಫೈಲು ಐವತ್ ಸಾವಿರ
ಬಿ ಎ, ಬಿ ಎಸ್ ಸಿ, ಬಿ.ಕಾಂ…ಒಂದ್ ಲಕ್ಷ
ಲಾಯರ್ ಟೀಚರ್ ಎರಡ್ ಲಕ್ಷ
ಡಾಕ್ಟರ್ ಇಂಜನೀಯರ್ ನಾಲ್ಕೇ ಲಕ್ಷ
ಛೀ ಇಷ್ಟೇನಾ ನಿಮ್ ಬೆಲೆ….
ವರದಕ್ಷಿಣೆಯ ಆಸೆಯಲಿ
ಬಡವರ ರಕ್ತ ಹೀರುವರು…
ವರದಕ್ಷಿಣೆಯ ಆಸೆಯಲಿ
ಬಡವರ ರಕ್ತ ಹೀರುವರು…
ಸೀಮೆ ಎಣ್ಣೆ ಸುರಿದು ಹೆಣ್ಣನ್ನು
ಜೀವಂತ ಉರಿಸೋ ರಕ್ಕಸರು
ಹೆಣ್ಣು ತರುವ ಸಂಬಳದಲ್ಲಿ
ಶೋಕಿಯ ಮಾಡುವ ನೀಚರು
(ಹೆಣ್ಣು ತರುವ ಸಂಬಳದಲ್ಲಿ
ಶೋಕಿಯ ಮಾಡುವ ನೀಚರು..)
ಸ್ವಾಭಿಮಾನ ಎನ್ನುವ ಪದದ
ಅರ್ಥವೇ ಅರಿಯದ ಸ್ವಾರ್ಥಿಗಳು
ಶೇಮ್ ಶೇಮ್….(ಪಪ್ಪಿ ಶೇಮ್)
ಶೇಮ್ ಶೇಮ್….(ಮಂಕಿ ಶೇಮ್)
|| ಮಾರ್ಕೆಟ್ ಮದುವೆ ಮಾರ್ಕೆಟ್
ರೆಡಿಮೇಡ್ ಗಂಡ ಸಿಗುವ ಮಾರ್ಕೆಟ್…||
ಲಲಲಲಾಲಾಲಾ….ಲಲಲಲಾಲಾಲಾ…
ಶ್ರೀಮಂತರ ಮನೆ ಹೆಣ್ಣಿದೆ ಎಂದರೆ
ಓಡೋಡಿ ಬರುವರು ಆಸೆಯಲಿ
ಶ್ರೀಮಂತರ ಮನೆ ಹೆಣ್ಣಿದೆ ಎಂದರೆ
ಓಡೋಡಿ ಬರುವರು ಆಸೆಯಲಿ
ಕುಂಟೋ ಕುರುಡೋ ಕಿವುಡೋ ಮೂಗಿಯೋ
ಗಣಿಸದೆ ಕಟ್ಟುವರು ತಾಳಿ…
ಹೆಣ್ಣಿನ ಪ್ರೀತಿಗೆ ಅವಳ ತ್ಯಾಗಕೆ
ಈ ಸಮಾಜದೆ ಬೆಲೆಯೆಲ್ಲಿ…
(ಹೆಣ್ಣಿನ ಪ್ರೀತಿಗೆ ಅವಳ ತ್ಯಾಗಕೆ
ಈ ಸಮಾಜದೆ ಬೆಲೆಯೆಲ್ಲಿ…)
ಹೆಣ್ಣಿನ ಮನಸಿನು ಅರಿಯುವ ಆಸೆ
ಯಾರಿಗೂ ಇಲ್ಲಾ ನೋಡಿಲ್ಲಿ…
ಶೇಮ್ ಶೇಮ್….(ಪಪ್ಪಿ ಶೇಮ್)
ಶೇಮ್ ಶೇಮ್….(ಮಂಕಿ ಶೇಮ್)
ಶೇಮ್ ಶೇಮ್….(ಡಬ್ಬಲ್ ಶೇಮ್)
ಶೇಮ್ ಶೇಮ್….(ತ್ರಿಬ್ಬಲ್ ಶೇಮ್)
|| ಮಾರ್ಕೆಟ್ ಮದುವೆ ಮಾರ್ಕೆಟ್
ಮಾರ್ಕೆಟ್…. (ಮಾರ್ಕೆಟ್..)
ಮದುವೆ ಮಾರ್ಕೆಟ್…
(ಮದುವೆ ಮಾರ್ಕೆಟ್…)
ರೆಡಿಮೇಡ್ ಗಂಡ (ಗಂಡ…)
ಸಿಗುವ ಮಾರ್ಕೆಟ್
(ಸಿಗುವ ಮಾರ್ಕೆಟ್…)…
ಮದುವೆ ಮಂಟಪ ಬೇಕಿಲ್ಲಾ
ಮಂತ್ರ ಮುಹೂರ್ತ ಬೇಕಿಲ್ಲಾ
ಜಾತಕ ರಗಳೆ ಹಂಗಿಲ್ಲಾ
ಜಾತಿಮತಗಳ ಗೋಜಿಲ್ಲಾ
ರೆಡಿಮೇಡ್ ಊಟ…ರೆಡಿಮೇಡ್ ಡ್ರೆಸ್ಸು
ಮಾಡ್ರನ್ ಲೈಫೇ…ರೆಡಿಮೇಡ್ ರೆಡಿಮೇಡ್
ದನ ಕರುಗಳ ಥರ ವರಗಳ ಕೊಳ್ಳೋ
ಮಾರ್ಕೆಟ್ ಇದು…
ಮಾರ್ಕೆಟ್ ಮದುವೆ ಮಾರ್ಕೆಟ್
ಓ…ಮಾರ್ಕೆಟ್ ಮದುವೆ ಮಾರ್ಕೆಟ್…||