Sogasu Kanna Seledide Lyrics

ಸೊಗಸು ಕಣ್ಣ ಸೆಳೆದಿದೆ Lyrics

in Ravivarma

in ರವಿವರ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ ಹೇ ಹೇ ಹೇ ಹೇ ಆಹ್ ಆಹ್ 
ಲಲಲಾ ಲಲಲಾ ಹೇ ಹೇ ಹೇ ...  
 
ಸೊಗಸು ಕಣ್ಣ ಸೆಳೆದಿದೆ
ಮನಸು ಹಾಡಿ ಕುಣಿದಿದೆ
ಸೊಗಸು ಕಣ್ಣ ಸೆಳೆದಿದೆ
ಮನಸು ಹಾಡಿ ಕುಣಿದಿದೆ
ಹೊಸ ಲೋಕವು ಹೊಸ ನಾಕವು
ಹೊಸ ಆಗಸವೋ ಮುಗಿಲಲು ಸೊಬಗಿದೆ
ಭುವಿಯಲೂ ಸೊಬಗಿದೆ
ನನ್ನಾಸೆ ಹೇಳಲಾರೆ ಕನಸೋ ನಿಜವೋ
 
|| ಸೊಗಸು ಕಣ್ಣ ಸೆಳೆದಿದೆ
ಮನಸು ಹಾಡಿ ಕುಣಿದಿದೆ
ಹೊಸ ಲೋಕವು ಹೊಸ ನಾಕವು
ಹೊಸ ಆಗಸವೋ ಮುಗಿಲಲು ಸೊಬಗಿದೆ
ಭುವಿಯಲೂ ಸೊಬಗಿದೆ
ನನ್ನಾಸೆ ಹೇಳಲಾರೆ ಕನಸೋ ನಿಜವೋ…||
 
(ಲ ಲ ಲ ಲ ಲ ಲ ಲಾ
ಲ ಲ ಲ ಲ ಲ ಲ ಲಾ  )
 
ಮರದ ಎಲೆಯ ಮರೆಯ
ಗಿಳಿಯ ಮಧುರ ಧನಿಯ
ಕೇಳಿ ಓಲವು ನಲಿದಾಡುತಿದೆ
ಸುಮದ ಒಡಲ ಬಯಸಿ
ಸಿಹಿಯ ಕುಡಿದು ರಮಿಸಿ
ಭ್ರಮರಾ ಸುಖದಿ ಹಾರಾಡುತಿದೆ
ಗಾಳಿಯೋ ಸುಳಿದಾಡಿದೆ
ಲತೆಗಳು ಓಲಾಡಿವೇ
ಹೂಗಳು ತೂಗಾಡಿವೇ….
ಪರಿಮಳ ಚೆಲ್ಲಾಡಿದೆ…
ಈ ಸೃಷ್ಟಿಯ ಚೆಲುವ ಕಂಡು ಸೋತೆ..
 
|| ಸೊಗಸು ಕಣ್ಣ ಸೆಳೆದಿದೆ
ಮನಸು ಹಾಡಿ ಕುಣಿದಿದೆ
ಓ…ಓ ಓ ಓ ಓ…….||
 
(ಲ ಲ ಲ ಲ ಲ ಲ ಲಾ
ಲ ಲ ಲ ಲ ಲ ಲ ಲಾ  )
 
ಗಗನವೆಂಬ ತೆರೆಯಾ
ಮೇಲೆ ಹಿಡಿದ ಹಸೆಯಾ
ಬೆಳ್ಳಿ ಮೋಡ ಬರೆದೋಡುತಿದೆ
ಸಂಜೆ ಹೆಣ್ಣು ಬಂದು
ಕೆಂಪು ತೆರೆಯ ತಂದು ಹಾಸುತಿರಲು
ನೋಡಲು ಹಿತವಾಗುತಿದೆ
ನಿಂತಿಹ ಗಿರಿ ಸಾಲಲಿ
ನವಿಲಿನ ಗರಿ ಗರಿಯಲಿ
ಹರಿಯುವ ನದಿ ಅಲೆಯಲ್ಲಿ
ಬದುಕಿನ ಪ್ರತಿ ಕ್ಷಣದಲ್ಲಿ
ಹೊಸ ರೂಪವ ದಿನವೂ ನೋಡಿ ಸೋತೆ
 
|| ಸೊಗಸು ಕಣ್ಣ ಸೆಳೆದಿದೆ
ಮನಸು ಹಾಡಿ ಕುಣಿದಿದೆ
ಹೊಸ ಲೋಕವು ಹೊಸ ನಾಕವು
ಹೊಸ ಆಗಸವೋ ಮುಗಿಲಲು ಸೊಬಗಿದೆ
ಭುವಿಯಲೂ ಸೊಬಗಿದೆ
ನನ್ನಾಸೆ ಹೇಳಲಾರೆ ಕನಸೋ ನಿಜವೋ….||

ಹೇ ಹೇ ಹೇ ಹೇ ಹೇ ಆಹ್ ಆಹ್ 
ಲಲಲಾ ಲಲಲಾ ಹೇ ಹೇ ಹೇ ...  
 
ಸೊಗಸು ಕಣ್ಣ ಸೆಳೆದಿದೆ
ಮನಸು ಹಾಡಿ ಕುಣಿದಿದೆ
ಸೊಗಸು ಕಣ್ಣ ಸೆಳೆದಿದೆ
ಮನಸು ಹಾಡಿ ಕುಣಿದಿದೆ
ಹೊಸ ಲೋಕವು ಹೊಸ ನಾಕವು
ಹೊಸ ಆಗಸವೋ ಮುಗಿಲಲು ಸೊಬಗಿದೆ
ಭುವಿಯಲೂ ಸೊಬಗಿದೆ
ನನ್ನಾಸೆ ಹೇಳಲಾರೆ ಕನಸೋ ನಿಜವೋ
 
|| ಸೊಗಸು ಕಣ್ಣ ಸೆಳೆದಿದೆ
ಮನಸು ಹಾಡಿ ಕುಣಿದಿದೆ
ಹೊಸ ಲೋಕವು ಹೊಸ ನಾಕವು
ಹೊಸ ಆಗಸವೋ ಮುಗಿಲಲು ಸೊಬಗಿದೆ
ಭುವಿಯಲೂ ಸೊಬಗಿದೆ
ನನ್ನಾಸೆ ಹೇಳಲಾರೆ ಕನಸೋ ನಿಜವೋ…||
 
(ಲ ಲ ಲ ಲ ಲ ಲ ಲಾ
ಲ ಲ ಲ ಲ ಲ ಲ ಲಾ  )
 
ಮರದ ಎಲೆಯ ಮರೆಯ
ಗಿಳಿಯ ಮಧುರ ಧನಿಯ
ಕೇಳಿ ಓಲವು ನಲಿದಾಡುತಿದೆ
ಸುಮದ ಒಡಲ ಬಯಸಿ
ಸಿಹಿಯ ಕುಡಿದು ರಮಿಸಿ
ಭ್ರಮರಾ ಸುಖದಿ ಹಾರಾಡುತಿದೆ
ಗಾಳಿಯೋ ಸುಳಿದಾಡಿದೆ
ಲತೆಗಳು ಓಲಾಡಿವೇ
ಹೂಗಳು ತೂಗಾಡಿವೇ….
ಪರಿಮಳ ಚೆಲ್ಲಾಡಿದೆ…
ಈ ಸೃಷ್ಟಿಯ ಚೆಲುವ ಕಂಡು ಸೋತೆ..
 
|| ಸೊಗಸು ಕಣ್ಣ ಸೆಳೆದಿದೆ
ಮನಸು ಹಾಡಿ ಕುಣಿದಿದೆ
ಓ…ಓ ಓ ಓ ಓ…….||
 
(ಲ ಲ ಲ ಲ ಲ ಲ ಲಾ
ಲ ಲ ಲ ಲ ಲ ಲ ಲಾ  )
 
ಗಗನವೆಂಬ ತೆರೆಯಾ
ಮೇಲೆ ಹಿಡಿದ ಹಸೆಯಾ
ಬೆಳ್ಳಿ ಮೋಡ ಬರೆದೋಡುತಿದೆ
ಸಂಜೆ ಹೆಣ್ಣು ಬಂದು
ಕೆಂಪು ತೆರೆಯ ತಂದು ಹಾಸುತಿರಲು
ನೋಡಲು ಹಿತವಾಗುತಿದೆ
ನಿಂತಿಹ ಗಿರಿ ಸಾಲಲಿ
ನವಿಲಿನ ಗರಿ ಗರಿಯಲಿ
ಹರಿಯುವ ನದಿ ಅಲೆಯಲ್ಲಿ
ಬದುಕಿನ ಪ್ರತಿ ಕ್ಷಣದಲ್ಲಿ
ಹೊಸ ರೂಪವ ದಿನವೂ ನೋಡಿ ಸೋತೆ
 
|| ಸೊಗಸು ಕಣ್ಣ ಸೆಳೆದಿದೆ
ಮನಸು ಹಾಡಿ ಕುಣಿದಿದೆ
ಹೊಸ ಲೋಕವು ಹೊಸ ನಾಕವು
ಹೊಸ ಆಗಸವೋ ಮುಗಿಲಲು ಸೊಬಗಿದೆ
ಭುವಿಯಲೂ ಸೊಬಗಿದೆ
ನನ್ನಾಸೆ ಹೇಳಲಾರೆ ಕನಸೋ ನಿಜವೋ….||

Sogasu Kanna Seledide song lyrics from Kannada Movie Ravivarma starring Vishnuvardhan, Bhavya, Roopini, Lyrics penned by Chi Udayashankar Sung by S Janaki, Music Composed by Upendra Kumar, film is Directed by Joe Simon and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ