-
ಏಏಏಏಏಏಏಏ
ಓಓಓಓಓಓಓಓಓ
ರವಿವರ್ಮ ಬರೆದಂತ ಬೊಂಬೆ ನಾನು
ನಿನಗೆಂದೇ ಬಂದಂತ ರೆಂಬೆ ನಾನು
ರವಿವರ್ಮ ಬರೆದಂತ ಬೊಂಬೆ ನಾನು
ನಿನಗೆಂದೇ ಬಂದಂತ ರೆಂಬೆ ನಾನು
ನನ ಜಾಣಾ..ಆಆಆ
ಬುಗೆಲೆದ್ದ ಜ್ವಾಲೆಯನ್ನು
ನಾನು ತಾಳೆನು
||ರವಿವರ್ಮ ಬರೆದಂತ ಬೊಂಬೆ ನೀನು
ನನನಗೆಂದೇ ಬಂದಂತ ರೆಂಬೆ ನೀನು
ನನ ಜಾಣೆ..ಆಆಆ
ನಿನಗಾಗೆ ಕಾದು ಕೂತ
ಸ್ನೇಹಜೀವಿ ನಾ
ಬುಗೆಲೆದ್ದ ಜ್ವಾಲೆಯನ್ನು
ನಾನು ತಾಳೆನು||
ನೆನ್ನೆಯ ಕಳೆದಿರುವೆ
ನಿನ್ನಯಾ ನೆನಪಿನಲಿ
ಬಂಧನ ಬಯಸುತಲೇ
ಬಂದಿಯೇ ತೋಳಿನಲಿ
ಕೆರಳುತಿದೆ ಯೌವ್ವನವು
ಕಳಚುತ್ತಿದೆ ಸಂಯಮವು
ನಿನಗಾಗೆ ಹುಟ್ಟಿ ಬಂದೆ ಪ್ರೇಮ ಹಂಚಲು
||ರವಿವರ್ಮ ಬರೆದಂತ ಬೊಂಬೆ ನಾನು
ನಿನಗೆಂದೇ ಬಂದಂತ ರೆಂಬೆ ನಾನು
ರವಿವರ್ಮ ಬರೆದಂತ ಬೊಂಬೆ ನೀನು
ನನನಗೆಂದೇ ಬಂದಂತ ರೆಂಬೆ ನೀನು
ನನ ಜಾಣಾ..ಆಆಆ
ಬುಗೆಲೆದ್ದ ಜ್ವಾಲೆಯನ್ನು
ನಾನು ತಾಳೆನು||
ರಸಮಯ ಇರುಳಿನಲಿ
ರಸಿಕತೆ ಅರಳುತಿದೆ
ಪ್ರಣಯದ ಪಯಣದಲಿ
ಖುಷಿಯನು ಹರಸುತಿದೆ
ಚಂದ್ರಮನು ಬೆಳಗಿರಲು
ತಾರೆಗಳು ಮಿನುಗಿರಲು
ತುಟಿಯಿಂದ ಜೇನು ಹೀರು
ಏಕೆ ಯೋಚನೆ
||ರವಿವರ್ಮ ಬರೆದಂತ ಬೊಂಬೆ ನೀನು
ನನನಗೆಂದೇ ಬಂದಂತ ರೆಂಬೆ ನೀನು
ರವಿವರ್ಮ ಬರೆದಂತ ಬೊಂಬೆ ನಾನು
ನಿನಗೆಂದೇ ಬಂದಂತ ರೆಂಬೆ ನಾನು
ನನ ಜಾಣೆ..ಆಆಆ
ನಿನಗಾಗೆ ಕಾದು ಕೂತ
ಸ್ನೇಹಜೀವಿ ನಾ
ಬುಗೆಲೆದ್ದ ಜ್ವಾಲೆಯನ್ನು
ನಾನು ತಾಳೆನು
ಬುಗೆಲೆದ್ದ ಜ್ವಾಲೆಯನ್ನು
ನಾನು ತಾಳೆನು||
-
ಏಏಏಏಏಏಏಏ
ಓಓಓಓಓಓಓಓಓ
ರವಿವರ್ಮ ಬರೆದಂತ ಬೊಂಬೆ ನಾನು
ನಿನಗೆಂದೇ ಬಂದಂತ ರೆಂಬೆ ನಾನು
ರವಿವರ್ಮ ಬರೆದಂತ ಬೊಂಬೆ ನಾನು
ನಿನಗೆಂದೇ ಬಂದಂತ ರೆಂಬೆ ನಾನು
ನನ ಜಾಣಾ..ಆಆಆ
ಬುಗೆಲೆದ್ದ ಜ್ವಾಲೆಯನ್ನು
ನಾನು ತಾಳೆನು
||ರವಿವರ್ಮ ಬರೆದಂತ ಬೊಂಬೆ ನೀನು
ನನನಗೆಂದೇ ಬಂದಂತ ರೆಂಬೆ ನೀನು
ನನ ಜಾಣೆ..ಆಆಆ
ನಿನಗಾಗೆ ಕಾದು ಕೂತ
ಸ್ನೇಹಜೀವಿ ನಾ
ಬುಗೆಲೆದ್ದ ಜ್ವಾಲೆಯನ್ನು
ನಾನು ತಾಳೆನು||
ನೆನ್ನೆಯ ಕಳೆದಿರುವೆ
ನಿನ್ನಯಾ ನೆನಪಿನಲಿ
ಬಂಧನ ಬಯಸುತಲೇ
ಬಂದಿಯೇ ತೋಳಿನಲಿ
ಕೆರಳುತಿದೆ ಯೌವ್ವನವು
ಕಳಚುತ್ತಿದೆ ಸಂಯಮವು
ನಿನಗಾಗೆ ಹುಟ್ಟಿ ಬಂದೆ ಪ್ರೇಮ ಹಂಚಲು
||ರವಿವರ್ಮ ಬರೆದಂತ ಬೊಂಬೆ ನಾನು
ನಿನಗೆಂದೇ ಬಂದಂತ ರೆಂಬೆ ನಾನು
ರವಿವರ್ಮ ಬರೆದಂತ ಬೊಂಬೆ ನೀನು
ನನನಗೆಂದೇ ಬಂದಂತ ರೆಂಬೆ ನೀನು
ನನ ಜಾಣಾ..ಆಆಆ
ಬುಗೆಲೆದ್ದ ಜ್ವಾಲೆಯನ್ನು
ನಾನು ತಾಳೆನು||
ರಸಮಯ ಇರುಳಿನಲಿ
ರಸಿಕತೆ ಅರಳುತಿದೆ
ಪ್ರಣಯದ ಪಯಣದಲಿ
ಖುಷಿಯನು ಹರಸುತಿದೆ
ಚಂದ್ರಮನು ಬೆಳಗಿರಲು
ತಾರೆಗಳು ಮಿನುಗಿರಲು
ತುಟಿಯಿಂದ ಜೇನು ಹೀರು
ಏಕೆ ಯೋಚನೆ
||ರವಿವರ್ಮ ಬರೆದಂತ ಬೊಂಬೆ ನೀನು
ನನನಗೆಂದೇ ಬಂದಂತ ರೆಂಬೆ ನೀನು
ರವಿವರ್ಮ ಬರೆದಂತ ಬೊಂಬೆ ನಾನು
ನಿನಗೆಂದೇ ಬಂದಂತ ರೆಂಬೆ ನಾನು
ನನ ಜಾಣೆ..ಆಆಆ
ನಿನಗಾಗೆ ಕಾದು ಕೂತ
ಸ್ನೇಹಜೀವಿ ನಾ
ಬುಗೆಲೆದ್ದ ಜ್ವಾಲೆಯನ್ನು
ನಾನು ತಾಳೆನು
ಬುಗೆಲೆದ್ದ ಜ್ವಾಲೆಯನ್ನು
ನಾನು ತಾಳೆನು||
Ravivarma Baredantha Bombe Naanu song lyrics from Kannada Movie Ravivarma starring Vishnuvardhan, Bhavya, Roopini, Lyrics penned by Shyamasundar Kulkarni Sung by Manu, S Janaki, Music Composed by Upendra Kumar, film is Directed by Joe Simon and film is released on 1992