ನೆನಪು ನೂರು ಮನದಲಿ,
ಮರೆಯಲಾರೆ ಬದುಕಲಿ
ನಿನ್ನ ನೋವಿನ ಕಣ್ಣೀರಿನ
ಕಥೆ ಏನಿದೆಯೊ
ತಿಳಿದಿದೆ ಯುವತಿಯೆ,
ನಿಜವನೆ ನುಡಿಯುವೆ
ಭಯವೇಕೆ ಹೇಳು
ಇನ್ನು ನಿನಗೆ ಹೀಗೆ..
ನೆನಪು ನೂರು ಮನದಲಿ,
ಮರೆಯಲಾರೆ ಬದುಕಲಿ
ನಿನ್ನ ನೋವಿನ
ಕಣ್ಣೀರಿನ ಕಥೆ ಏನಿದೆಯೊ
ತಿಳಿದಿದೆ ಯುವತಿಯೆ,
ನಿಜವನೆ ನುಡಿಯುವೆ
ಭಯವೇಕೆ ಹೇಳು
ಇನ್ನು ನಿನಗೆ ಹೀಗೆ
ಶಶಿಯ ಬೆಳಕು ತನುವ,
ಮಧುರ ನುಡಿಯು ಮನವ
ಸುಡುವ ಮಾತು ನಿಜವಾಗುವುದೆ
ಸುಮದ ಒಡಲ ಸಿಹಿಯು,
ಎಂದೂ ಒಂದೆ ರುಚಿಯು
ತರುಣಿ ಜೇನು ಕಹಿಯಾಗುವುದೆ
ಹೆದರಿಕೆ ಬಿಡು ಅನುಕ್ಷಣ,
ಧೈರ್ಯದಿ ಇರು ಅನುದಿನ
ಗೆಳತಿಯೆ ನನ್ನ ಹಾಡಿನ,
ರಾಗದ ಈ ಸ್ವರವನ
ನಿನಗಾಗಿಯೆ ನಾನು ಹುಡುಕೀ ತಂದೆ
|| ನೆನಪು ನೂರು ಮನದಲಿ,
ಮರೆಯಲಾರೆ ಬದುಕಲಿ ||
ಎಲ್ಲೊ ಹುಟ್ಟಿ ಬಂದೆ,
ಎಲ್ಲೊ ನಾನು ಬೆಳೆದೆ
ಸುಖದ ಮಾತು ದೂರಾಗುತಿದೆ
ಇನ್ನು ಯಾಕೊ ಕಾಣೆ,
ಕಂಡರಾಯ್ತು ಬವಣೆ
ಹೃದಯ ಕರಗಿ ನೀರಾಗುವುದೆ
ಬದುಕಿನ ಲತೆ ಲತೆಯಲಿ,
ಸುಮಗಳ ಜೊತೆ ಜೊತೆಯಲಿ
ಮುಳ್ಳಿನ ಮೊನೆ ಮೊನೆ ಇದೆ,
ನೋವಿನ ವಿಷ ಅಂಟಿದೆ
ಈ ಜೀವನ ತರುವ ವರವೇ ಹೀಗೆ
|| ನೆನಪು ನೂರು ಮನದಲಿ,
ಮರೆಯಲಾರೆ ಬದುಕಲಿ
ನಿನ್ನ ನೋವಿನ
ಕಣ್ಣೀರಿನ ಕಥೆ ಏನಿದೆಯೊ
ತಿಳಿದಿದೆ ಯುವತಿಯೆ,
ನಿಜವನೆ ನುಡಿಯುವೆ
ಭಯವೇಕೆ ಹೇಳು
ಇನ್ನು ನಿನಗೆ ಹೀಗೆ ||
ನೆನಪು ನೂರು ಮನದಲಿ,
ಮರೆಯಲಾರೆ ಬದುಕಲಿ
ನಿನ್ನ ನೋವಿನ ಕಣ್ಣೀರಿನ
ಕಥೆ ಏನಿದೆಯೊ
ತಿಳಿದಿದೆ ಯುವತಿಯೆ,
ನಿಜವನೆ ನುಡಿಯುವೆ
ಭಯವೇಕೆ ಹೇಳು
ಇನ್ನು ನಿನಗೆ ಹೀಗೆ..
ನೆನಪು ನೂರು ಮನದಲಿ,
ಮರೆಯಲಾರೆ ಬದುಕಲಿ
ನಿನ್ನ ನೋವಿನ
ಕಣ್ಣೀರಿನ ಕಥೆ ಏನಿದೆಯೊ
ತಿಳಿದಿದೆ ಯುವತಿಯೆ,
ನಿಜವನೆ ನುಡಿಯುವೆ
ಭಯವೇಕೆ ಹೇಳು
ಇನ್ನು ನಿನಗೆ ಹೀಗೆ
ಶಶಿಯ ಬೆಳಕು ತನುವ,
ಮಧುರ ನುಡಿಯು ಮನವ
ಸುಡುವ ಮಾತು ನಿಜವಾಗುವುದೆ
ಸುಮದ ಒಡಲ ಸಿಹಿಯು,
ಎಂದೂ ಒಂದೆ ರುಚಿಯು
ತರುಣಿ ಜೇನು ಕಹಿಯಾಗುವುದೆ
ಹೆದರಿಕೆ ಬಿಡು ಅನುಕ್ಷಣ,
ಧೈರ್ಯದಿ ಇರು ಅನುದಿನ
ಗೆಳತಿಯೆ ನನ್ನ ಹಾಡಿನ,
ರಾಗದ ಈ ಸ್ವರವನ
ನಿನಗಾಗಿಯೆ ನಾನು ಹುಡುಕೀ ತಂದೆ
|| ನೆನಪು ನೂರು ಮನದಲಿ,
ಮರೆಯಲಾರೆ ಬದುಕಲಿ ||
ಎಲ್ಲೊ ಹುಟ್ಟಿ ಬಂದೆ,
ಎಲ್ಲೊ ನಾನು ಬೆಳೆದೆ
ಸುಖದ ಮಾತು ದೂರಾಗುತಿದೆ
ಇನ್ನು ಯಾಕೊ ಕಾಣೆ,
ಕಂಡರಾಯ್ತು ಬವಣೆ
ಹೃದಯ ಕರಗಿ ನೀರಾಗುವುದೆ
ಬದುಕಿನ ಲತೆ ಲತೆಯಲಿ,
ಸುಮಗಳ ಜೊತೆ ಜೊತೆಯಲಿ
ಮುಳ್ಳಿನ ಮೊನೆ ಮೊನೆ ಇದೆ,
ನೋವಿನ ವಿಷ ಅಂಟಿದೆ
ಈ ಜೀವನ ತರುವ ವರವೇ ಹೀಗೆ
|| ನೆನಪು ನೂರು ಮನದಲಿ,
ಮರೆಯಲಾರೆ ಬದುಕಲಿ
ನಿನ್ನ ನೋವಿನ
ಕಣ್ಣೀರಿನ ಕಥೆ ಏನಿದೆಯೊ
ತಿಳಿದಿದೆ ಯುವತಿಯೆ,
ನಿಜವನೆ ನುಡಿಯುವೆ
ಭಯವೇಕೆ ಹೇಳು
ಇನ್ನು ನಿನಗೆ ಹೀಗೆ ||
Nenapu Nooru Manadali song lyrics from Kannada Movie Ravivarma starring Vishnuvardhan, Bhavya, Roopini, Lyrics penned by Chi Udayashankar Sung by Manu, Music Composed by Upendra Kumar, film is Directed by Joe Simon and film is released on 1992