ಗಂಡು : ಹೇ.. ಆಹಾ ಆಅಹ್ ಆಂ ..
ಹೆಣ್ಣು : ಹೇ..ಹೇ ಆಹಾ ಆಅಹ್ ಆಂ .
ಗಂಡು : ಹೂಂ ಆಅಹ್ ಆಅಹ್
ಹೆಣ್ಣು : ಆಹ್ ಆಹ್
ಗಂಡು : ಆಹ್ ಆಹ್
ಹೆಣ್ಣು : ಹೂಂ ಹೂಂ
ಗಂಡು : ಹೂಂ ಹೂಂ
ಗಂಡು : ಓಡೋಡಿ ಹೋಗುವ ಆ ರೈಲು ಗಾಡಿಯು
ಆಡಿಸಿ ತೂಗಿಸಿ ಬೀಳಿಸಿ
ನಮ್ಮ ಸೇರಿಸಿ ಪ್ರೀತಿಯ ಹೊಮ್ಮಿಸಿ
ಹೆಣ್ಣು : ಓಡೋಡಿ ಹೋಗುವ ಆ ರೈಲು ಗಾಡಿಯು
ಆಡಿಸಿ ತೂಗಿಸಿ ಬೀಳಿಸಿ
ನಮ್ಮ ಸೇರಿಸಿ ಪ್ರೀತಿಯ ಹೊಮ್ಮಿಸಿ
ಗಂಡು : ಹೊಸ ಬಾಳಿನ ಸುಖ ತೋರಿಸಿ
ನಮ್ಮ ಒಂದು ಮಾಡಿತು ಇಂದು
ಗಂಡು : ಓಡೋಡಿ ಹೋಗುವ ಆ ರೈಲು ಗಾಡಿಯು
ಆಡಿಸಿ ತೂಗಿಸಿ ಬೀಳಿಸಿ
ನಮ್ಮ ಸೇರಿಸಿ ಪ್ರೀತಿಯ ಹೊಮ್ಮಿಸಿ
ಹೆಣ್ಣು : ಹೊಸ ಬಾಳಿನ ಸುಖ ತೋರಿಸಿ
ನಮ್ಮ ಒಂದು ಮಾಡಿತು ಇಂದು
|| ಹೆಣ್ಣು : ಓಡೋಡಿ ಹೋಗುವ
ಗಂಡು : ಆ ರೈಲು ಗಾಡಿಯು
ಹೆಣ್ಣು : ಆಡಿಸಿ ತೂಗಿಸಿ ಬೀಳಿಸಿ
ಗಂಡು : ನಮ್ಮ ಸೇರಿಸಿ ಪ್ರೀತಿಯ ಹೊಮ್ಮಿಸಿ…||
ಗಂಡು : ತರುಣಿಯ ಸ್ನೇಹವೇನೋ ನೋಡಿದೇನು
ಯುವತಿಯ ಆಸೆಯೇನೋ ಕೇಳಿದೆನು
ಒಲವಿನ ಆಟವನ್ನು ಆಡಿದೆನು
ಚೆಲುವೆಯ ತೋಳಿನಲ್ಲಿ ಸೇರಿದೇನು
ಹೆಣ್ಣು : ಕೊರಳಲಿ ತಾಳಿಯು ಹಣೆಯಲಿ ಕುಂಕುಮ
ಮುಡಿಯಲಿ ಹೂಗಳು ಗೃಹಿಣಿಯ ಲಕ್ಷಣ
ಗಂಡು : ನನ್ನ ಲಕ್ಷಣ ಬಾ ಹೇಳುವೇ
ಕಿವಿಯಲ್ಲಿ ತಾ..ನಾ..ನಾ..ನಾ..
|| ಹೆಣ್ಣು : ಓಡೋಡಿ ಹೋಗುವ ಆ ರೈಲು ಗಾಡಿಯು
ಆಡಿಸಿ ತೂಗಿಸಿ ಬೀಳಿಸಿ
ಗಂಡು : ನಮ್ಮ ಸೇರಿಸಿ ಪ್ರೀತಿಯ ಹೊಮ್ಮಿಸಿ
ಹೊಸ ಬಾಳಿನ ಸುಖ ತೋರಿಸಿ
ನಮ್ಮ ಒಂದು ಮಾಡಿತು ಇಂದು….||
ಹೆಣ್ಣು : ಲಲಲಾ.. ಲಲಾ..
ಗಂಡು : ಲಾಲಲಾ.. ಲಲಾ..
ಹೆಣ್ಣು : ಲಲಲಾಲಾ.. ಲಲಾ..
ಗಂಡು : ಲಲಲಾಲಾ.. ಲಲಾ..
ಹೆಣ್ಣು : ಆಸರೆ ಕಾಣದಾಗಿ ಓಡಿದೆನು
ದೇವರ ಹಾಗೆ ನಿನ್ನ ನೋಡಿದೇನು
ಸಲಿಗೆಯ ಪ್ರೀತಿ ಮಾತ ಕೇಳಿದೆನು
ಒಲವಿಗೆ ಸೋತು ನಿನ್ನ ಸೇರಿದೇನು ..
ಗಂಡು : ಬದುಕಿನ ಪಯಣದ ಸೊಗಸನು ಅರಿತರೆ
ಅನುದಿನ ಪ್ರಣಯದ ಸುಖವನು ಸವಿದರೆ
ಹೆಣ್ಣು : ನವಜೀವನ…. ನವಚೇತನ…..
ನಮಗೆಂದೂ ನನ್ನ ನಲ್ಲ
|| ಗಂಡು : ಓಡೋಡಿ ಹೋಗುವ ಆ ರೈಲು ಗಾಡಿಯು
ಆಡಿಸಿ ತೂಗಿಸಿ ಬೀಳಿಸಿ
ನಮ್ಮ ಸೇರಿಸಿ ಪ್ರೀತಿಯ ಹೊಮ್ಮಿಸಿ
ಹೆಣ್ಣು : ಓಡೋಡಿ ಹೋಗುವ ಆ ರೈಲು ಗಾಡಿಯು
ಆಡಿಸಿ ತೂಗಿಸಿ ಬೀಳಿಸಿ
ನಮ್ಮ ಸೇರಿಸಿ ಪ್ರೀತಿಯ ಹೊಮ್ಮಿಸಿ
ಗಂಡು : ಹೊಸ ಬಾಳಿನ
ಹೆಣ್ಣು : ಸುಖ ತೋರಿಸಿ
ಇಬ್ಬರು : ನಮ್ಮ ಒಂದು ಮಾಡಿತು ಇಂದು
ಗಂಡು : ಓಡೋಡಿ ಹೋಗುವ
ಹೆಣ್ಣು : ಆ ರೈಲು ಗಾಡಿಯು
ಗಂಡು : ಆಡಿಸಿ ತೂಗಿಸಿ ಬೀಳಿಸಿ
ಹೆಣ್ಣು : ನಮ್ಮ ಸೇರಿಸಿ ಪ್ರೀತಿಯ ಹೊಮ್ಮಿಸಿ
ಇಬ್ಬರು : ಓಡೋಡಿ ಹೋಗುವ ಆ ರೈಲು ಗಾಡಿಯು
ಆಡಿಸಿ ತೂಗಿಸಿ ಬೀಳಿಸಿ
ನಮ್ಮ ಸೇರಿಸಿ ಪ್ರೀತಿಯ ಹೊಮ್ಮಿಸಿ….||
ಗಂಡು : ಹೇ.. ಆಹಾ ಆಅಹ್ ಆಂ ..
ಹೆಣ್ಣು : ಹೇ..ಹೇ ಆಹಾ ಆಅಹ್ ಆಂ .
ಗಂಡು : ಹೂಂ ಆಅಹ್ ಆಅಹ್
ಹೆಣ್ಣು : ಆಹ್ ಆಹ್
ಗಂಡು : ಆಹ್ ಆಹ್
ಹೆಣ್ಣು : ಹೂಂ ಹೂಂ
ಗಂಡು : ಹೂಂ ಹೂಂ
ಗಂಡು : ಓಡೋಡಿ ಹೋಗುವ ಆ ರೈಲು ಗಾಡಿಯು
ಆಡಿಸಿ ತೂಗಿಸಿ ಬೀಳಿಸಿ
ನಮ್ಮ ಸೇರಿಸಿ ಪ್ರೀತಿಯ ಹೊಮ್ಮಿಸಿ
ಹೆಣ್ಣು : ಓಡೋಡಿ ಹೋಗುವ ಆ ರೈಲು ಗಾಡಿಯು
ಆಡಿಸಿ ತೂಗಿಸಿ ಬೀಳಿಸಿ
ನಮ್ಮ ಸೇರಿಸಿ ಪ್ರೀತಿಯ ಹೊಮ್ಮಿಸಿ
ಗಂಡು : ಹೊಸ ಬಾಳಿನ ಸುಖ ತೋರಿಸಿ
ನಮ್ಮ ಒಂದು ಮಾಡಿತು ಇಂದು
ಗಂಡು : ಓಡೋಡಿ ಹೋಗುವ ಆ ರೈಲು ಗಾಡಿಯು
ಆಡಿಸಿ ತೂಗಿಸಿ ಬೀಳಿಸಿ
ನಮ್ಮ ಸೇರಿಸಿ ಪ್ರೀತಿಯ ಹೊಮ್ಮಿಸಿ
ಹೆಣ್ಣು : ಹೊಸ ಬಾಳಿನ ಸುಖ ತೋರಿಸಿ
ನಮ್ಮ ಒಂದು ಮಾಡಿತು ಇಂದು
|| ಹೆಣ್ಣು : ಓಡೋಡಿ ಹೋಗುವ
ಗಂಡು : ಆ ರೈಲು ಗಾಡಿಯು
ಹೆಣ್ಣು : ಆಡಿಸಿ ತೂಗಿಸಿ ಬೀಳಿಸಿ
ಗಂಡು : ನಮ್ಮ ಸೇರಿಸಿ ಪ್ರೀತಿಯ ಹೊಮ್ಮಿಸಿ…||
ಗಂಡು : ತರುಣಿಯ ಸ್ನೇಹವೇನೋ ನೋಡಿದೇನು
ಯುವತಿಯ ಆಸೆಯೇನೋ ಕೇಳಿದೆನು
ಒಲವಿನ ಆಟವನ್ನು ಆಡಿದೆನು
ಚೆಲುವೆಯ ತೋಳಿನಲ್ಲಿ ಸೇರಿದೇನು
ಹೆಣ್ಣು : ಕೊರಳಲಿ ತಾಳಿಯು ಹಣೆಯಲಿ ಕುಂಕುಮ
ಮುಡಿಯಲಿ ಹೂಗಳು ಗೃಹಿಣಿಯ ಲಕ್ಷಣ
ಗಂಡು : ನನ್ನ ಲಕ್ಷಣ ಬಾ ಹೇಳುವೇ
ಕಿವಿಯಲ್ಲಿ ತಾ..ನಾ..ನಾ..ನಾ..
|| ಹೆಣ್ಣು : ಓಡೋಡಿ ಹೋಗುವ ಆ ರೈಲು ಗಾಡಿಯು
ಆಡಿಸಿ ತೂಗಿಸಿ ಬೀಳಿಸಿ
ಗಂಡು : ನಮ್ಮ ಸೇರಿಸಿ ಪ್ರೀತಿಯ ಹೊಮ್ಮಿಸಿ
ಹೊಸ ಬಾಳಿನ ಸುಖ ತೋರಿಸಿ
ನಮ್ಮ ಒಂದು ಮಾಡಿತು ಇಂದು….||
ಹೆಣ್ಣು : ಲಲಲಾ.. ಲಲಾ..
ಗಂಡು : ಲಾಲಲಾ.. ಲಲಾ..
ಹೆಣ್ಣು : ಲಲಲಾಲಾ.. ಲಲಾ..
ಗಂಡು : ಲಲಲಾಲಾ.. ಲಲಾ..
ಹೆಣ್ಣು : ಆಸರೆ ಕಾಣದಾಗಿ ಓಡಿದೆನು
ದೇವರ ಹಾಗೆ ನಿನ್ನ ನೋಡಿದೇನು
ಸಲಿಗೆಯ ಪ್ರೀತಿ ಮಾತ ಕೇಳಿದೆನು
ಒಲವಿಗೆ ಸೋತು ನಿನ್ನ ಸೇರಿದೇನು ..
ಗಂಡು : ಬದುಕಿನ ಪಯಣದ ಸೊಗಸನು ಅರಿತರೆ
ಅನುದಿನ ಪ್ರಣಯದ ಸುಖವನು ಸವಿದರೆ
ಹೆಣ್ಣು : ನವಜೀವನ…. ನವಚೇತನ…..
ನಮಗೆಂದೂ ನನ್ನ ನಲ್ಲ
|| ಗಂಡು : ಓಡೋಡಿ ಹೋಗುವ ಆ ರೈಲು ಗಾಡಿಯು
ಆಡಿಸಿ ತೂಗಿಸಿ ಬೀಳಿಸಿ
ನಮ್ಮ ಸೇರಿಸಿ ಪ್ರೀತಿಯ ಹೊಮ್ಮಿಸಿ
ಹೆಣ್ಣು : ಓಡೋಡಿ ಹೋಗುವ ಆ ರೈಲು ಗಾಡಿಯು
ಆಡಿಸಿ ತೂಗಿಸಿ ಬೀಳಿಸಿ
ನಮ್ಮ ಸೇರಿಸಿ ಪ್ರೀತಿಯ ಹೊಮ್ಮಿಸಿ
ಗಂಡು : ಹೊಸ ಬಾಳಿನ
ಹೆಣ್ಣು : ಸುಖ ತೋರಿಸಿ
ಇಬ್ಬರು : ನಮ್ಮ ಒಂದು ಮಾಡಿತು ಇಂದು
ಗಂಡು : ಓಡೋಡಿ ಹೋಗುವ
ಹೆಣ್ಣು : ಆ ರೈಲು ಗಾಡಿಯು
ಗಂಡು : ಆಡಿಸಿ ತೂಗಿಸಿ ಬೀಳಿಸಿ
ಹೆಣ್ಣು : ನಮ್ಮ ಸೇರಿಸಿ ಪ್ರೀತಿಯ ಹೊಮ್ಮಿಸಿ
ಇಬ್ಬರು : ಓಡೋಡಿ ಹೋಗುವ ಆ ರೈಲು ಗಾಡಿಯು
ಆಡಿಸಿ ತೂಗಿಸಿ ಬೀಳಿಸಿ
ನಮ್ಮ ಸೇರಿಸಿ ಪ್ರೀತಿಯ ಹೊಮ್ಮಿಸಿ….||