Nanne Bere Nanna Style Bere Lyrics

ನಾನೇ ಬೇರೆ ನನ್ನ ಸ್ಟೈಲ್ ಬೇರೆ Lyrics

in Ravivarma

in ರವಿವರ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ ನಾನೇ ಬೇರೆ ನನ್ನ ಸ್ಟೈಲೇ ಬೇರೆ
ಹೇ ನಾನೇ ಬೇರೆ ನನ್ನ ಸ್ಟೈಲೇ ಬೇರೆ
ನನ್ನ ಕೆಣಕುವರುಂಟೇ ..
ಲಲಲಲಲಲಾಲಾ ಲಲಲಲಲಲಾ ಲಲ
ಲಲಲಲಾಲಾ ಲಲಲಲಲಲಾ
 
ನಾನೇ ಬೇರೆ ನನ್ನ ಸ್ಟೈಲೇ ಬೇರೆ
ನನ್ನ ಕೆಣಕುವರುಂಟೇ
ನನಗೆಂದೂ ಹೋರಾಟ ಇಂಥ ಕಾದಾಟ
ತುಂಬಾ ಸಾಧಾರಣ
ನನ್ನ ರೀತಿನೇ ಹೀಗಾಗಿದೆ
ನನ್ನ ಮಾತಲ್ಲೇ ಸತ್ಯವಿದೆ
ಐ ಡೋಂಟ್ ಕೇರ್..ಐ ಡೋಂಟ್ ಕೇರ್..
ಐ ಡೋಂಟ್ ಕೇರ್..ಐ ಡೋಂಟ್ ಕೇರ್..
         
|| ನಾನೇ ಬೇರೆ ನನ್ನ ಸ್ಟೈಲೇ ಬೇರೆ
ನನ್ನ ಕೆಣಕುವರುಂಟೇ …||
 
ಬೇರೆ ಇನ್ಯಾರೂ ನನ್ನಂತಿರೋರು
ಇನ್ನೂ ಹುಟ್ಟಿಲ್ಲ ಭೂಮಿಲಿ
ಎದುರು ನಿಲ್ಲೋರು ನಿಂತು ಗೆಲ್ಲೋರು
ಮಾತು ಆಡೋರು ಇನ್ನೆಲ್ಲಿ…
ಸೋಲು ಅನ್ನೋದ ಎಂದೂ ಕಂಡಿಲ್ಲ
ಗೆಲುವೇ ಎಂದೆಂದೂ ಬಾಳಲ್ಲಿ
ಸೋಲು ಅನ್ನೋದ ಎಂದೂ ಕಂಡಿಲ್ಲ
ಗೆಲುವೇ ಎಂದೆಂದೂ ಬಾಳಲ್ಲಿ
ಗಗನವೇ ಬಿರಿಯಲಿ ಗುಡುಗುಡು ಸಿಡಿಯಲಿ
ಪ್ರಳಯವೇ ಜರುಗಲಿ
ಐ ಡೋಂಟ್ ಕೇರ್..ಐ ಡೋಂಟ್ ಕೇರ್..
ಐ ಡೋಂಟ್ ಕೇರ್..ಐ ಡೋಂಟ್ ಕೇರ್..
 
|| ಹೇ… ನಾನೇ ಬೇರೆ… ನನ್ನ ಸ್ಟೈಲೇ ಬೇರೆ
ನಾನೇ ಬೇರೆ ನನ್ನ ಸ್ಟೈಲೇ ಬೇರೆ
ನನ್ನ ಕೆಣಕುವರುಂಟೇ ….ಹೇಹೇ….||
 
ಹೇ.. ಪ್ರೀತಿ ಕಂಡಾಗ ಸ್ನೇಹ ಎಂದಾಗ
ಹೃದಯ ಎಂದೆಂದೂ ಹೂವಂತೆ
ಸನಿಹ ಇದ್ದೋರು ಎಂದೂ ಹೇಳೋದು
ನನ್ನ ಮನಸೆಂದು ಹೊನ್ನಂತೆ
ವಯಸು ಆದಂತ ನೊಂದು ಬಂದಂತ
ಜನಕೆ ನಾನೆಂದು ನೆರಳಂತೆ
ವಯಸು ಆದಂತ ನೊಂದು ಬಂದಂತ
ಜನಕೆ ನಾನೆಂದು ನೆರಳಂತೆ
ಕೆಡುಕರ ಬಳಗವೇ ಚಳಪಿಸಿ ಕತ್ತಿಯ
ಎದುರಿಸಿ ನಿಲ್ಲಲ್ಲಿ…..
ಐ ಡೋಂಟ್ ಕೇರ್..ಐ ಡೋಂಟ್ ಕೇರ್..
ಐ ಡೋಂಟ್ ಕೇರ್..ಐ ಡೋಂಟ್ ಕೇರ್..
 
|| ಹೇ… ನಾನೇ ಬೇರೆ… ನನ್ನ ಸ್ಟೈಲೇ ಬೇರೆ
ನಾನೇ ಬೇರೆ ನನ್ನ ಸ್ಟೈಲೇ ಬೇರೆ
ನನ್ನ ಕೆಣಕುವರುಂಟೇ
ನನಗೆಂದೂ ಹೋರಾಟ ಇಂಥ ಕಾದಾಟ
ತುಂಬಾ ಸಾಧಾರಣ
ನನ್ನ ರೀತಿನೇ ಹೀಗಾಗಿದೆ ..ಅಹ್ಹಹ್ಹಾ
ನನ್ನ ಮಾತಲ್ಲೇ ಸತ್ಯವಿದೆ
ಐ ಡೋಂಟ್ ಕೇರ್..ಐ ಡೋಂಟ್ ಕೇರ್..
ಐ ಡೋಂಟ್ ಕೇರ್..ಐ ಡೋಂಟ್ ಕೇರ್….||

ಹೇ ನಾನೇ ಬೇರೆ ನನ್ನ ಸ್ಟೈಲೇ ಬೇರೆ
ಹೇ ನಾನೇ ಬೇರೆ ನನ್ನ ಸ್ಟೈಲೇ ಬೇರೆ
ನನ್ನ ಕೆಣಕುವರುಂಟೇ ..
ಲಲಲಲಲಲಾಲಾ ಲಲಲಲಲಲಾ ಲಲ
ಲಲಲಲಾಲಾ ಲಲಲಲಲಲಾ
 
ನಾನೇ ಬೇರೆ ನನ್ನ ಸ್ಟೈಲೇ ಬೇರೆ
ನನ್ನ ಕೆಣಕುವರುಂಟೇ
ನನಗೆಂದೂ ಹೋರಾಟ ಇಂಥ ಕಾದಾಟ
ತುಂಬಾ ಸಾಧಾರಣ
ನನ್ನ ರೀತಿನೇ ಹೀಗಾಗಿದೆ
ನನ್ನ ಮಾತಲ್ಲೇ ಸತ್ಯವಿದೆ
ಐ ಡೋಂಟ್ ಕೇರ್..ಐ ಡೋಂಟ್ ಕೇರ್..
ಐ ಡೋಂಟ್ ಕೇರ್..ಐ ಡೋಂಟ್ ಕೇರ್..
         
|| ನಾನೇ ಬೇರೆ ನನ್ನ ಸ್ಟೈಲೇ ಬೇರೆ
ನನ್ನ ಕೆಣಕುವರುಂಟೇ …||
 
ಬೇರೆ ಇನ್ಯಾರೂ ನನ್ನಂತಿರೋರು
ಇನ್ನೂ ಹುಟ್ಟಿಲ್ಲ ಭೂಮಿಲಿ
ಎದುರು ನಿಲ್ಲೋರು ನಿಂತು ಗೆಲ್ಲೋರು
ಮಾತು ಆಡೋರು ಇನ್ನೆಲ್ಲಿ…
ಸೋಲು ಅನ್ನೋದ ಎಂದೂ ಕಂಡಿಲ್ಲ
ಗೆಲುವೇ ಎಂದೆಂದೂ ಬಾಳಲ್ಲಿ
ಸೋಲು ಅನ್ನೋದ ಎಂದೂ ಕಂಡಿಲ್ಲ
ಗೆಲುವೇ ಎಂದೆಂದೂ ಬಾಳಲ್ಲಿ
ಗಗನವೇ ಬಿರಿಯಲಿ ಗುಡುಗುಡು ಸಿಡಿಯಲಿ
ಪ್ರಳಯವೇ ಜರುಗಲಿ
ಐ ಡೋಂಟ್ ಕೇರ್..ಐ ಡೋಂಟ್ ಕೇರ್..
ಐ ಡೋಂಟ್ ಕೇರ್..ಐ ಡೋಂಟ್ ಕೇರ್..
 
|| ಹೇ… ನಾನೇ ಬೇರೆ… ನನ್ನ ಸ್ಟೈಲೇ ಬೇರೆ
ನಾನೇ ಬೇರೆ ನನ್ನ ಸ್ಟೈಲೇ ಬೇರೆ
ನನ್ನ ಕೆಣಕುವರುಂಟೇ ….ಹೇಹೇ….||
 
ಹೇ.. ಪ್ರೀತಿ ಕಂಡಾಗ ಸ್ನೇಹ ಎಂದಾಗ
ಹೃದಯ ಎಂದೆಂದೂ ಹೂವಂತೆ
ಸನಿಹ ಇದ್ದೋರು ಎಂದೂ ಹೇಳೋದು
ನನ್ನ ಮನಸೆಂದು ಹೊನ್ನಂತೆ
ವಯಸು ಆದಂತ ನೊಂದು ಬಂದಂತ
ಜನಕೆ ನಾನೆಂದು ನೆರಳಂತೆ
ವಯಸು ಆದಂತ ನೊಂದು ಬಂದಂತ
ಜನಕೆ ನಾನೆಂದು ನೆರಳಂತೆ
ಕೆಡುಕರ ಬಳಗವೇ ಚಳಪಿಸಿ ಕತ್ತಿಯ
ಎದುರಿಸಿ ನಿಲ್ಲಲ್ಲಿ…..
ಐ ಡೋಂಟ್ ಕೇರ್..ಐ ಡೋಂಟ್ ಕೇರ್..
ಐ ಡೋಂಟ್ ಕೇರ್..ಐ ಡೋಂಟ್ ಕೇರ್..
 
|| ಹೇ… ನಾನೇ ಬೇರೆ… ನನ್ನ ಸ್ಟೈಲೇ ಬೇರೆ
ನಾನೇ ಬೇರೆ ನನ್ನ ಸ್ಟೈಲೇ ಬೇರೆ
ನನ್ನ ಕೆಣಕುವರುಂಟೇ
ನನಗೆಂದೂ ಹೋರಾಟ ಇಂಥ ಕಾದಾಟ
ತುಂಬಾ ಸಾಧಾರಣ
ನನ್ನ ರೀತಿನೇ ಹೀಗಾಗಿದೆ ..ಅಹ್ಹಹ್ಹಾ
ನನ್ನ ಮಾತಲ್ಲೇ ಸತ್ಯವಿದೆ
ಐ ಡೋಂಟ್ ಕೇರ್..ಐ ಡೋಂಟ್ ಕೇರ್..
ಐ ಡೋಂಟ್ ಕೇರ್..ಐ ಡೋಂಟ್ ಕೇರ್….||

Nanne Bere Nanna Style Bere song lyrics from Kannada Movie Ravivarma starring Vishnuvardhan, Bhavya, Roopini, Lyrics penned by Chi Udayashankar Sung by Manu, Music Composed by Upendra Kumar, film is Directed by Joe Simon and film is released on 1992
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ