-
ಪ್ರೀತಿ ಕೋಗಿಲೆಯಂತೆ ಜುಮ ಜುಮ್
ಕೋಗಿಲೆಯಂತೆ ಜುಮ ಜುಮ್
ಹೃದಯ ಮಾಮರವಂತೆ ಘಮ ಘಮ್
ಮಾಮರವಂತೆ ಘಮ ಘಮ್
ಮನಸ್ಸೆ ಸೊಗಸೆ ತಳಿರು ವಯಸೆ ಕನಸ್ಸೆ ಚಿಗುರು
ದಿನವು ಚೈತ್ರದ ಮೇಳ
ಪ್ರೀತಿ ಕೋಗಿಲೆಯಂತೆ ಜುಮ ಜುಮ್
ಕೋಗಿಲೆಯಂತೆ ಜುಮ ಜುಮ್
ಹೃದಯ ಮಾಮರವಂತೆ ಘಮ ಘಮ್
ಮಾಮರವಂತೆ ಘಮ ಘಮ್
ಹಸಿರಿನ ಬನಸಿರಿ ಮೈಯ್ಯಲಿ ತುಂಬಿದೆ
ಚಿತ್ತದ ಕಿರುನಗೆ ಚಾಮರ ಬೀಸಿದೆ
ಅದುಮಿತ್ತ ಆಸೆಯ ಕರೆಯನು ಕೆದಕಿ
ಜುಮ್ಮೆಂದಿದೆ ಪ್ರೀತಿ
ಕನಸಿಟ್ಟ ಕಾಮನ ಕನ್ನಡಿಯೊಳಗೆ
ಹೊಯ್ದಾಡಿದೆ ಪ್ರೀತಿ
|| ಪ್ರೀತಿ ಕೋಗಿಲೆಯಂತೆ ಜುಮ ಜುಮ್
ಕೋಗಿಲೆಯಂತೆ ಜುಮ ಜುಮ್
ಹೃದಯ ಮಾಮರವಂತೆ ಘಮ ಘಮ್
ಮಾಮರವಂತೆ ಘಮ ಘಮ್
ಮನಸ್ಸೆ ಸೊಗಸೆ ತಳಿರು ವಯಸೆ ಕನಸ್ಸೆ ಚಿಗುರು
ದಿನವು ಚೈತ್ರದ ಮೇಳ||
ಬಯಕೆಯ ಬಳ್ಳಿಯ ಬಳಸುವ ಕೈಯಿರೆ
ಕೈಗಳ ಬೆರೆಸಲು ಆಸೆಯು ಕಾದಿದೆ
ಹಾಲಂತ ಮನಸ್ಸನು ಹೀರಲು ಬಂತು ಜೇನಂತ ಈ ಪ್ರೀತಿ
ಬರೆದಿಟ್ಟ ಆಸೆಯ ಹೊರಗೆಳೆದಾಯ್ತು ಹೂವಂತ ಈ ಪ್ರೀತಿ
||ಪ್ರೀತಿ ಕೋಗಿಲೆಯಂತೆ ಜುಮ ಜುಮ್
ಕೋಗಿಲೆಯಂತೆ ಜುಮ ಜುಮ್
ಹೃದಯ ಮಾಮರವಂತೆ ಘಮ ಘಮ್
ಮಾಮರವಂತೆ ಘಮ ಘಮ್
ಮನಸ್ಸೆ ಸೊಗಸೆ ತಳಿರು ವಯಸೆ ಕನಸ್ಸೆ ಚಿಗುರು
ದಿನವು ಚೈತ್ರದ ಮೇಳ||
-
ಪ್ರೀತಿ ಕೋಗಿಲೆಯಂತೆ ಜುಮ ಜುಮ್
ಕೋಗಿಲೆಯಂತೆ ಜುಮ ಜುಮ್
ಹೃದಯ ಮಾಮರವಂತೆ ಘಮ ಘಮ್
ಮಾಮರವಂತೆ ಘಮ ಘಮ್
ಮನಸ್ಸೆ ಸೊಗಸೆ ತಳಿರು ವಯಸೆ ಕನಸ್ಸೆ ಚಿಗುರು
ದಿನವು ಚೈತ್ರದ ಮೇಳ
ಪ್ರೀತಿ ಕೋಗಿಲೆಯಂತೆ ಜುಮ ಜುಮ್
ಕೋಗಿಲೆಯಂತೆ ಜುಮ ಜುಮ್
ಹೃದಯ ಮಾಮರವಂತೆ ಘಮ ಘಮ್
ಮಾಮರವಂತೆ ಘಮ ಘಮ್
ಹಸಿರಿನ ಬನಸಿರಿ ಮೈಯ್ಯಲಿ ತುಂಬಿದೆ
ಚಿತ್ತದ ಕಿರುನಗೆ ಚಾಮರ ಬೀಸಿದೆ
ಅದುಮಿತ್ತ ಆಸೆಯ ಕರೆಯನು ಕೆದಕಿ
ಜುಮ್ಮೆಂದಿದೆ ಪ್ರೀತಿ
ಕನಸಿಟ್ಟ ಕಾಮನ ಕನ್ನಡಿಯೊಳಗೆ
ಹೊಯ್ದಾಡಿದೆ ಪ್ರೀತಿ
|| ಪ್ರೀತಿ ಕೋಗಿಲೆಯಂತೆ ಜುಮ ಜುಮ್
ಕೋಗಿಲೆಯಂತೆ ಜುಮ ಜುಮ್
ಹೃದಯ ಮಾಮರವಂತೆ ಘಮ ಘಮ್
ಮಾಮರವಂತೆ ಘಮ ಘಮ್
ಮನಸ್ಸೆ ಸೊಗಸೆ ತಳಿರು ವಯಸೆ ಕನಸ್ಸೆ ಚಿಗುರು
ದಿನವು ಚೈತ್ರದ ಮೇಳ||
ಬಯಕೆಯ ಬಳ್ಳಿಯ ಬಳಸುವ ಕೈಯಿರೆ
ಕೈಗಳ ಬೆರೆಸಲು ಆಸೆಯು ಕಾದಿದೆ
ಹಾಲಂತ ಮನಸ್ಸನು ಹೀರಲು ಬಂತು ಜೇನಂತ ಈ ಪ್ರೀತಿ
ಬರೆದಿಟ್ಟ ಆಸೆಯ ಹೊರಗೆಳೆದಾಯ್ತು ಹೂವಂತ ಈ ಪ್ರೀತಿ
||ಪ್ರೀತಿ ಕೋಗಿಲೆಯಂತೆ ಜುಮ ಜುಮ್
ಕೋಗಿಲೆಯಂತೆ ಜುಮ ಜುಮ್
ಹೃದಯ ಮಾಮರವಂತೆ ಘಮ ಘಮ್
ಮಾಮರವಂತೆ ಘಮ ಘಮ್
ಮನಸ್ಸೆ ಸೊಗಸೆ ತಳಿರು ವಯಸೆ ಕನಸ್ಸೆ ಚಿಗುರು
ದಿನವು ಚೈತ್ರದ ಮೇಳ||