LYRIC

Song Details Page after Lyrice

-
ಅರೆ ಧೋಂತನನ ಧೀಂತನನ ಗೋಕುಲವಾಣಿ
ಬಿಸಿ ಮುತ್ತನು ನಾ ಹಂಚುವೆ ನಾ ಬಾರೆಲೆ ರಾಣಿ
ಭಲೆ ಧೋಂತನನ ಧೀಂತನನ ಗೋಕುಲಕೃಷ್ಣ
ನಿನ್ನ ನೆಚ್ಚುವೆ ನಾ ಮೆಚ್ಚುವೆ ನಾ ನಲ್ಮೆಯ ಜಾಣ
ಅಂಜಿಕೆ ಹಿಂದಕ್ಕೆ ಅಂದವು ಮುಂದಕ್ಕೆ
ನಾಚಿಕೆ ಹಿಂದಕ್ಕೆ ಪ್ರೀತಿಯು ಮುಂದಕ್ಕೆ
ಹೋಯ್‌ ರ ಹೋಯ್‌ ರ ಹೋಯ್‌
ಧೋಂತನನ ಧೀಂತನನ ಗೋಕುಲವಾಣಿ
ಬಿಸಿ ಮುತ್ತನು ನಾ ಹಂಚುವೆ ನಾ ಬಾರೆಲೆ ರಾಣಿ
 
ನಾ ಕಾಣದ ನಾ ಕೇಳದ ಆಸೆಗಳ ಬುಟ್ಟಿ
ಮೈಗೂಡಲಿ ತೆರೆದಾಗಿದೆ ನೋಡೆ ನನ್ನ ತುಂಟಿ
ಆಕಾಶದ ಮೇಲೆ ಒಂದು ತೋರಣವನು ಕಟ್ಟಿ
ಕರೆದೊಯ್ಯಲು ಕಾದಿರುವೆ ಬಾರೊ ನನ್ನ ಜಟ್ಟಿ
ಬಹು ಬಾರೆ ಸುಂದರಿ ತೋರಿದೆ ನಿನ್‌ ಗುರಿ
ಓಓಓ ಸುಂದರ ಏನದು ಕಿಂದರಿ
ಸರಿ ಸರಿ ಕೇಳು ಬಾ ಬಾ ಬಾರೆ
 
||ಭಲೆ ಧೋಂತನನ ಧೀಂತನನ ಗೋಕುಲಕೃಷ್ಣ
ನಿನ್ನ ನೆಚ್ಚುವೆ ನಾ ಮೆಚ್ಚುವೆ ನಾ ನಲ್ಲೆಯ ಪ್ರಾಣ||
||ಅರೆ ಧೋಂತನನ ಧೀಂತನನ ಗೋಕುಲವಾಣಿ
ಬಿಸಿ ಮುತ್ತನು ನಾ ಹಂಚುವೆ ನಾ ಬಾರೆಲೆ ರಾಣಿ||
 
ನಮ್ಮೂರಿನ ಗುಡಿಯಾಚೆಯ ಬದಿಯಲ್ಲಿದೆ ದಿಬ್ಬ
ಆ ದಿಬ್ಬದ ಮೇಲಿಂದು ಕಾಮಣ್ಣನ ಹಬ್ಬ
ಕಾಮಣ್ಣನ ಕಣ್ಣಂಚಲಿ ನಿನ್ನ ನನ್ನ ಬಿಂಬ
ಜಿಗಿದಾಡುವ ತುಂಟಾಟವ ಕಂಡೆ ಕಣ್ತುಂಬ
ಹಗಲಲಿ ಔತಣ ಇರುಳಲಿ ಕಂಪನ
ನಡುವಲಿ ನಡಗಿಸೊ ಕಾಮನ ಬಂಧನ
ಸರಸರ ಸೇರುವ ಬಾರೊ
 
|| ಅರೆ ಧೋಂತನನ ಧೀಂತನನ ಗೋಕುಲವಾಣಿ
ಬಿಸಿ ಮುತ್ತನು ನಾ ಹಂಚುವೆ ನಾ ಬಾರೆಲೆ ರಾಣಿ
ಭಲೆ ಧೋಂತನನ ಧೀಂತನನ ಗೋಕುಲಕೃಷ್ಣ
ನಿನ್ನ ನೆಚ್ಚುವೆ ನಾ ಮೆಚ್ಚುವೆ ನಾ ನಲ್ಮೆಯ ಜಾಣ
ಅಂಜಿಕೆ ಹಿಂದಕ್ಕೆ ಅಂದವು ಮುಂದಕ್ಕೆ
ನಾಚಿಕೆ ಹಿಂದಕ್ಕೆ ಪ್ರೀತಿಯು ಮುಂದಕ್ಕೆ
ಹೋಯ್‌ ರ ಹೋಯ್‌ ರ ಹೋಯ್‌||
||ಅರೆ ಧೋಂತನನ ಧೀಂತನನ ಧೋಂತನನಾನ||
||ಅರೆ ಧೋಂತನನ ಧೀಂತನನ ಧೋಂತನನಾನ||

-
ಅರೆ ಧೋಂತನನ ಧೀಂತನನ ಗೋಕುಲವಾಣಿ
ಬಿಸಿ ಮುತ್ತನು ನಾ ಹಂಚುವೆ ನಾ ಬಾರೆಲೆ ರಾಣಿ
ಭಲೆ ಧೋಂತನನ ಧೀಂತನನ ಗೋಕುಲಕೃಷ್ಣ
ನಿನ್ನ ನೆಚ್ಚುವೆ ನಾ ಮೆಚ್ಚುವೆ ನಾ ನಲ್ಮೆಯ ಜಾಣ
ಅಂಜಿಕೆ ಹಿಂದಕ್ಕೆ ಅಂದವು ಮುಂದಕ್ಕೆ
ನಾಚಿಕೆ ಹಿಂದಕ್ಕೆ ಪ್ರೀತಿಯು ಮುಂದಕ್ಕೆ
ಹೋಯ್‌ ರ ಹೋಯ್‌ ರ ಹೋಯ್‌
ಧೋಂತನನ ಧೀಂತನನ ಗೋಕುಲವಾಣಿ
ಬಿಸಿ ಮುತ್ತನು ನಾ ಹಂಚುವೆ ನಾ ಬಾರೆಲೆ ರಾಣಿ
 
ನಾ ಕಾಣದ ನಾ ಕೇಳದ ಆಸೆಗಳ ಬುಟ್ಟಿ
ಮೈಗೂಡಲಿ ತೆರೆದಾಗಿದೆ ನೋಡೆ ನನ್ನ ತುಂಟಿ
ಆಕಾಶದ ಮೇಲೆ ಒಂದು ತೋರಣವನು ಕಟ್ಟಿ
ಕರೆದೊಯ್ಯಲು ಕಾದಿರುವೆ ಬಾರೊ ನನ್ನ ಜಟ್ಟಿ
ಬಹು ಬಾರೆ ಸುಂದರಿ ತೋರಿದೆ ನಿನ್‌ ಗುರಿ
ಓಓಓ ಸುಂದರ ಏನದು ಕಿಂದರಿ
ಸರಿ ಸರಿ ಕೇಳು ಬಾ ಬಾ ಬಾರೆ
 
||ಭಲೆ ಧೋಂತನನ ಧೀಂತನನ ಗೋಕುಲಕೃಷ್ಣ
ನಿನ್ನ ನೆಚ್ಚುವೆ ನಾ ಮೆಚ್ಚುವೆ ನಾ ನಲ್ಲೆಯ ಪ್ರಾಣ||
||ಅರೆ ಧೋಂತನನ ಧೀಂತನನ ಗೋಕುಲವಾಣಿ
ಬಿಸಿ ಮುತ್ತನು ನಾ ಹಂಚುವೆ ನಾ ಬಾರೆಲೆ ರಾಣಿ||
 
ನಮ್ಮೂರಿನ ಗುಡಿಯಾಚೆಯ ಬದಿಯಲ್ಲಿದೆ ದಿಬ್ಬ
ಆ ದಿಬ್ಬದ ಮೇಲಿಂದು ಕಾಮಣ್ಣನ ಹಬ್ಬ
ಕಾಮಣ್ಣನ ಕಣ್ಣಂಚಲಿ ನಿನ್ನ ನನ್ನ ಬಿಂಬ
ಜಿಗಿದಾಡುವ ತುಂಟಾಟವ ಕಂಡೆ ಕಣ್ತುಂಬ
ಹಗಲಲಿ ಔತಣ ಇರುಳಲಿ ಕಂಪನ
ನಡುವಲಿ ನಡಗಿಸೊ ಕಾಮನ ಬಂಧನ
ಸರಸರ ಸೇರುವ ಬಾರೊ
 
|| ಅರೆ ಧೋಂತನನ ಧೀಂತನನ ಗೋಕುಲವಾಣಿ
ಬಿಸಿ ಮುತ್ತನು ನಾ ಹಂಚುವೆ ನಾ ಬಾರೆಲೆ ರಾಣಿ
ಭಲೆ ಧೋಂತನನ ಧೀಂತನನ ಗೋಕುಲಕೃಷ್ಣ
ನಿನ್ನ ನೆಚ್ಚುವೆ ನಾ ಮೆಚ್ಚುವೆ ನಾ ನಲ್ಮೆಯ ಜಾಣ
ಅಂಜಿಕೆ ಹಿಂದಕ್ಕೆ ಅಂದವು ಮುಂದಕ್ಕೆ
ನಾಚಿಕೆ ಹಿಂದಕ್ಕೆ ಪ್ರೀತಿಯು ಮುಂದಕ್ಕೆ
ಹೋಯ್‌ ರ ಹೋಯ್‌ ರ ಹೋಯ್‌||
||ಅರೆ ಧೋಂತನನ ಧೀಂತನನ ಧೋಂತನನಾನ||
||ಅರೆ ಧೋಂತನನ ಧೀಂತನನ ಧೋಂತನನಾನ||

Dhom Thanana Dhom song lyrics from Kannada Movie Ravitheja starring Kumar Govind, Malavika, Thara, Lyrics penned by K Kalyan Sung by S P Balasubrahmanyam, Manjula Gururaj, Music Composed by Viajaya Raja (Sax Raja), film is Directed by H Vasudev and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ