-
ಚೈತ್ರ ನೀನು ಚಿಗುರು ನಾನು
ಮೇಘ ನೀನು ಮಳೆಯು ನಾನು
ಭೂಮಿ ನೀನು ಸೊಬಗು ನಾನು
ಮಳೆಬಿಲ್ಲು ನಾನು ನನ್ನ ರಂಗು ನೀನು
ಓಓಓ
ಚೆಲುವ ನೀನು ಚೆಲುವು ನಾನು
ಮನಸ್ಸ ಬೆರೆಸಿ ಕನಸ್ಸಿಟ್ಟೋಳು ನೀನು
ನಿನ್ನ ಕನಸ್ಸ ಎದೆಗಿಟ್ಟೋನು ನಾನು
ಎದೆಗೆ ಸಿಹಿಯ ಪದವಿಟ್ಟೋನು ನೀನು
ನಿನ್ನ ಪದಕ್ಕೆ ಸ್ವರವಿಟ್ಟೋಳು ನಾನು
ಬೆಸೆಯೋನು ನಾನು ಚಿತ್ತ ಬಸಿಯೋಳು ನೀನು
ನನ್ನ ಶಿಲ್ಪಿ ನೀನು ನಿನ್ನ ನಗೆಬೊಂಬೆ ನಾನು
ಚೈತ್ರಾಂಗಿನಿ ಸವಿಯೋಗಿ ನಾ ಆಆಆ
ಚೆಲುವ ನೀನು ಚೆಲುವು ನಾನು
ಚೆಲುವ ನೀನು ಚೆಲುವು ನಾನು
ಚಲಿಸೊ ಋತುವ ನಿಲ್ಲಿ ನಿಲ್ಲಿಸೋನು ನೀನು
ನಿಂತ ಋತುವ ಮುಡಿಗಿಡುವವಳು ನಾನು
ಹೃದಯ ನೆನೆಸೊ ತಿಳಿಕೊಳದಂತೆ ನಾನು
ಕೊಳವ ಭ್ರಮಿಸೊ ರಸತಾವರೆ ನೀನು
ತನ್ಮಯಳು ನಾನು ನನ್ನ ಮೈಮನವೆ ನೀನು
ಚಿನ್ಮಯನು ನಾನು ನನ್ನ ಚೇತನವೆ ನೀನು
ಚೆಲ್ವಾಂಗಿ ನಾ ರಸಯೋಗಿನಿ
||ಚೈತ್ರ ನೀನು ಚಿಗುರು ನಾನು
ಮೇಘ ನೀನು ಮಳೆಯು ನಾನು
ಭೂಮಿ ನೀನು ಸೊಬಗು ನಾನು
ಮಳೆಬಿಲ್ಲು ನಾನು ನನ್ನ ರಂಗು ನೀನು
ಓಓಓ
ಚೆಲುವ ನೀನು ಚೆಲುವು ನಾನು
ಚೆಲುವ ನೀನು ಚೆಲುವು ನಾನು||
-
ಚೈತ್ರ ನೀನು ಚಿಗುರು ನಾನು
ಮೇಘ ನೀನು ಮಳೆಯು ನಾನು
ಭೂಮಿ ನೀನು ಸೊಬಗು ನಾನು
ಮಳೆಬಿಲ್ಲು ನಾನು ನನ್ನ ರಂಗು ನೀನು
ಓಓಓ
ಚೆಲುವ ನೀನು ಚೆಲುವು ನಾನು
ಮನಸ್ಸ ಬೆರೆಸಿ ಕನಸ್ಸಿಟ್ಟೋಳು ನೀನು
ನಿನ್ನ ಕನಸ್ಸ ಎದೆಗಿಟ್ಟೋನು ನಾನು
ಎದೆಗೆ ಸಿಹಿಯ ಪದವಿಟ್ಟೋನು ನೀನು
ನಿನ್ನ ಪದಕ್ಕೆ ಸ್ವರವಿಟ್ಟೋಳು ನಾನು
ಬೆಸೆಯೋನು ನಾನು ಚಿತ್ತ ಬಸಿಯೋಳು ನೀನು
ನನ್ನ ಶಿಲ್ಪಿ ನೀನು ನಿನ್ನ ನಗೆಬೊಂಬೆ ನಾನು
ಚೈತ್ರಾಂಗಿನಿ ಸವಿಯೋಗಿ ನಾ ಆಆಆ
ಚೆಲುವ ನೀನು ಚೆಲುವು ನಾನು
ಚೆಲುವ ನೀನು ಚೆಲುವು ನಾನು
ಚಲಿಸೊ ಋತುವ ನಿಲ್ಲಿ ನಿಲ್ಲಿಸೋನು ನೀನು
ನಿಂತ ಋತುವ ಮುಡಿಗಿಡುವವಳು ನಾನು
ಹೃದಯ ನೆನೆಸೊ ತಿಳಿಕೊಳದಂತೆ ನಾನು
ಕೊಳವ ಭ್ರಮಿಸೊ ರಸತಾವರೆ ನೀನು
ತನ್ಮಯಳು ನಾನು ನನ್ನ ಮೈಮನವೆ ನೀನು
ಚಿನ್ಮಯನು ನಾನು ನನ್ನ ಚೇತನವೆ ನೀನು
ಚೆಲ್ವಾಂಗಿ ನಾ ರಸಯೋಗಿನಿ
||ಚೈತ್ರ ನೀನು ಚಿಗುರು ನಾನು
ಮೇಘ ನೀನು ಮಳೆಯು ನಾನು
ಭೂಮಿ ನೀನು ಸೊಬಗು ನಾನು
ಮಳೆಬಿಲ್ಲು ನಾನು ನನ್ನ ರಂಗು ನೀನು
ಓಓಓ
ಚೆಲುವ ನೀನು ಚೆಲುವು ನಾನು
ಚೆಲುವ ನೀನು ಚೆಲುವು ನಾನು||
Chaithra Neenu Chiguru Naanu song lyrics from Kannada Movie Ravitheja starring Kumar Govind, Malavika, Thara, Lyrics penned by K Kalyan Sung by S P Balasubrahmanyam, Chithra, Music Composed by Viajaya Raja (Sax Raja), film is Directed by H Vasudev and film is released on 1995