-
ಹೃದಯ ಹಾಡಿ ನೆನಪು ಕಾಡಿ
ಮನವು ಕೂಗಿದೆ ನಿನ್ನ
ಹೃದಯ ಹಾಡಿ ನೆನಪು ಕಾಡಿ
ಮನವು ಕೂಗಿದೆ ನಿನ್ನ
ಈ ಮೌನವು ಹೀಗೇತಕೆ ಈ ಕಂಬನಿ ನಮಗೇತಕೆ
ಓ ಬಾಡಿದ ಪ್ರೇಮಕುಸುಮವೆ
ಹೃದಯ ಹಾಡಿ ನೆನಪು ಕಾಡಿ
ಮನವು ಕೂಗಿದೆ ನಿನ್ನ
ನೀರಿನೊಳಗೆ ಅಳುವ ಮೀನಿನ ಕಣ್ಣ ನೀರು ಕಾಣೋದೆ
ಎದೆಯ ಆಳದ ಶೋಕಗೀತೆ ಮೇಲು ನೋಟಕ್ಕೆ ಅರಿಯೋದೆ
ಪ್ರಣಯಿಗಳ ಹೂ ಮನಸ್ಸಿನ ಮೇಲೆ ಶಕುನಿಗಳ ಈ ಕಪಟ ಜ್ವಾಲೆ
ಮರಳುಗಾಡ ನೀರಿನಂತೆ ಈ ಪ್ರೇಮದ ನಂಬಿಕೆ
ಈ ಪ್ರೇಮವೆ ಕುರುಡು ನಂಬಿಕೆ
||ಹೃದಯ ಹಾಡಿ ನೆನಪು ಕಾಡಿ
ಮನವು ಕೂಗಿದೆ ನಿನ್ನ||
ಹೃದಯವೆಂಬ ಪೈರುಗಳಿಗೆ ಪ್ರೇಮವೆಂಬ ನೀರಿದೆ
ಪ್ರೇಮವೆಂಬ ನೀರು ಸುರಿವ ಕೈಗೆ ಮುಳ್ಳು ನಾಟಿದೆ
ಉಸಿರಿನಲ್ಲೆ ಹೊಂಬಿಸಿಲನು ಇಟ್ಟ ಪ್ರೇಮಿಗಳಿಗೆ ಜಗದ ಕಾಟ
ಜನುಮ ಜನುಮ ಬಂಧ ನಮದು ಈ ಜಗಕ್ಕೆ ಕಾಣದು
ಆ ಬ್ರಹ್ಮನ ಬರಹ ಎಂತದು
||ಹೃದಯ ಹಾಡಿ ನೆನಪು ಕಾಡಿ
ಮನವು ಕೂಗಿದೆ ನಿನ್ನ
ಹೃದಯ ಹಾಡಿ ನೆನಪು ಕಾಡಿ
ಮನವು ಕೂಗಿದೆ ನಿನ್ನ
ಈ ಮೌನವು ಹೀಗೇತಕೆ ಈ ಕಂಬನಿ ನಮಗೇತಕೆ
ಓ ಬಾಡಿದ ಪ್ರೇಮಕುಸುಮವೆ||
||ಹೃದಯ ಹಾಡಿ ನೆನಪು ಕಾಡಿ
ಮನವು ಕೂಗಿದೆ ನಿನ್ನ||
-
ಹೃದಯ ಹಾಡಿ ನೆನಪು ಕಾಡಿ
ಮನವು ಕೂಗಿದೆ ನಿನ್ನ
ಹೃದಯ ಹಾಡಿ ನೆನಪು ಕಾಡಿ
ಮನವು ಕೂಗಿದೆ ನಿನ್ನ
ಈ ಮೌನವು ಹೀಗೇತಕೆ ಈ ಕಂಬನಿ ನಮಗೇತಕೆ
ಓ ಬಾಡಿದ ಪ್ರೇಮಕುಸುಮವೆ
ಹೃದಯ ಹಾಡಿ ನೆನಪು ಕಾಡಿ
ಮನವು ಕೂಗಿದೆ ನಿನ್ನ
ನೀರಿನೊಳಗೆ ಅಳುವ ಮೀನಿನ ಕಣ್ಣ ನೀರು ಕಾಣೋದೆ
ಎದೆಯ ಆಳದ ಶೋಕಗೀತೆ ಮೇಲು ನೋಟಕ್ಕೆ ಅರಿಯೋದೆ
ಪ್ರಣಯಿಗಳ ಹೂ ಮನಸ್ಸಿನ ಮೇಲೆ ಶಕುನಿಗಳ ಈ ಕಪಟ ಜ್ವಾಲೆ
ಮರಳುಗಾಡ ನೀರಿನಂತೆ ಈ ಪ್ರೇಮದ ನಂಬಿಕೆ
ಈ ಪ್ರೇಮವೆ ಕುರುಡು ನಂಬಿಕೆ
||ಹೃದಯ ಹಾಡಿ ನೆನಪು ಕಾಡಿ
ಮನವು ಕೂಗಿದೆ ನಿನ್ನ||
ಹೃದಯವೆಂಬ ಪೈರುಗಳಿಗೆ ಪ್ರೇಮವೆಂಬ ನೀರಿದೆ
ಪ್ರೇಮವೆಂಬ ನೀರು ಸುರಿವ ಕೈಗೆ ಮುಳ್ಳು ನಾಟಿದೆ
ಉಸಿರಿನಲ್ಲೆ ಹೊಂಬಿಸಿಲನು ಇಟ್ಟ ಪ್ರೇಮಿಗಳಿಗೆ ಜಗದ ಕಾಟ
ಜನುಮ ಜನುಮ ಬಂಧ ನಮದು ಈ ಜಗಕ್ಕೆ ಕಾಣದು
ಆ ಬ್ರಹ್ಮನ ಬರಹ ಎಂತದು
||ಹೃದಯ ಹಾಡಿ ನೆನಪು ಕಾಡಿ
ಮನವು ಕೂಗಿದೆ ನಿನ್ನ
ಹೃದಯ ಹಾಡಿ ನೆನಪು ಕಾಡಿ
ಮನವು ಕೂಗಿದೆ ನಿನ್ನ
ಈ ಮೌನವು ಹೀಗೇತಕೆ ಈ ಕಂಬನಿ ನಮಗೇತಕೆ
ಓ ಬಾಡಿದ ಪ್ರೇಮಕುಸುಮವೆ||
||ಹೃದಯ ಹಾಡಿ ನೆನಪು ಕಾಡಿ
ಮನವು ಕೂಗಿದೆ ನಿನ್ನ||
Hrudaya Haadi Nenapu Kaadi song lyrics from Kannada Movie Ravitheja starring Kumar Govind, Malavika, Thara, Lyrics penned by K Kalyan Sung by S P Balasubrahmanyam, Music Composed by Viajaya Raja (Sax Raja), film is Directed by H Vasudev and film is released on 1995