Shareera Yake Hinge Lyrics

ಶಾರೀರ ಯಾಕೆ ಹಿಂಗೆ Lyrics

in Ravi Bopanna

in ರವಿ ಬೋಪಣ್ಣ

LYRIC

ಈ  ಶಾರೀರ ಯಾಕೋ ಹಿಂಗೆ
ಶಾಯರಿ ಹಾಡ್ತಿದೆ ನಂಗೆ
ಬಾಹರ್ ಹೇಳೋಕ್ಕಾಗದೆ
ಅಂದರ್‌ ಏನೋ ಆಗ್ತಿದೆ
 
ಹರಹರ ಶಿವ ಶಿವ
ಮೈಯೆಲ್ಲಾ ಹವಾ ಹವಾ
ಹರಹರ ಶಿವ ಶಿವ
ಮೈಯೆಲ್ಲಾ ಖುವ ಖುವ
ಈ ಪ್ರೀತಿಗೆ ನೀನೆ ರಾಜ ಇಲ್ವ
ಹರಹರಹರಹರಹರಿಯೇ
 
ಹರಹರಹರ ಶಿವ ಶಿವ
ಇವ್ನ್ ಬಂದ್ರೆ ಹವಾ ಹವಾ
ಕನ್ನಡಕೆ ಇವ್ನೆ ಢವ ಢವ
‌
ಹಗಲು ಕಂಡ ಕನಸು
ಹೇಗಲೇರಿತು ನನ್ನ
ಬೇಕೋ ಬೇಡ್ವೋ
ತಿಳಿದೆ ಶರಣಾದೆ ನಾ
 
ಮಂತ್ರವಾದಿ ಅವನು
ಮಂಕಾದೆ ನಾನು
ಛೂಮಂತ್ರ ಹೇಳದೆ
ಬಾಣ ಬಿಟ್ಟನು
 
ಹರಹರಹರ ಶಿವ ಶಿವ
ಇವ್ನ್ ಬಂದ್ರೆ ಹವಾ ಹವಾ
ಕನ್ನಡಕೆ ಇವ್ನೆ ಢವ ಢವ
 
||ಈ  ಶಾರೀರ ಯಾಕೋ ಹಿಂಗೆ
ಶಾಯರಿ ಹಾಡ್ತಿದೆ ನಂಗೆ
ಬಾಹರ್ ಹೇಳೋಕ್ಕಾಗದೆ
ಅಂದರ್‌ ಏನೋ ಆಗ್ತಿದೆ||
 
ಬೆಂಕಿ ಅಂತೆ ಅವನು
ಸುಡುತ್ತಾನೆ ಮೈಯ್ಯನ್ನು
ತೀರದ ಆಸೆಗೆ ಲಸಿಕೆ ಇವನು
 
ಈ ಕನಸಿನಾತುರ
ಮೈ ಮಾತ್ರ ಭಯಂಕರ
ಈ ಸಲುಗೆ ಪ್ರೀತಿಗೆ
ಓಂಕಾರ
 
ಹರಹರಹರ ಶಿವ ಶಿವ
ಇವ್ನ್ ಬಂದ್ರೆ ಹವಾ ಹವಾ
ಕನ್ನಡಕೆ ಇವ್ನೆ ಡವ ಡವ
 
||ಈ  ಶಾರೀರ ಯಾಕೋ ಹಿಂಗೆ
ಶಾಯರಿ ಹಾಡ್ತಿದೆ ನಂಗೆ
ಬಾಹರ್ ಹೇಳೋಕ್ಕಾಗದೆ
ಅಂದರ್‌ ಏನೋ ಆಗ್ತಿದೆ||
‌
ಹರಹರ ಶಿವ ಶಿವ
ಮೈಯೆಲ್ಲಾ ಹವ ಹವ
ಹರಹರ ಶಿವ ಶಿವ
ಮೈಯೆಲ್ಲಾ ಖುವ ಖುವ
ಈ ಪ್ರೀತಿಗೆ ರಾಜ ಇಲ್ವ
ಹರಹರಹರಹರಹರಿಯೇ

ಈ  ಶಾರೀರ ಯಾಕೋ ಹಿಂಗೆ
ಶಾಯರಿ ಹಾಡ್ತಿದೆ ನಂಗೆ
ಬಾಹರ್ ಹೇಳೋಕ್ಕಾಗದೆ
ಅಂದರ್‌ ಏನೋ ಆಗ್ತಿದೆ
 
ಹರಹರ ಶಿವ ಶಿವ
ಮೈಯೆಲ್ಲಾ ಹವಾ ಹವಾ
ಹರಹರ ಶಿವ ಶಿವ
ಮೈಯೆಲ್ಲಾ ಖುವ ಖುವ
ಈ ಪ್ರೀತಿಗೆ ನೀನೆ ರಾಜ ಇಲ್ವ
ಹರಹರಹರಹರಹರಿಯೇ
 
ಹರಹರಹರ ಶಿವ ಶಿವ
ಇವ್ನ್ ಬಂದ್ರೆ ಹವಾ ಹವಾ
ಕನ್ನಡಕೆ ಇವ್ನೆ ಢವ ಢವ
‌
ಹಗಲು ಕಂಡ ಕನಸು
ಹೇಗಲೇರಿತು ನನ್ನ
ಬೇಕೋ ಬೇಡ್ವೋ
ತಿಳಿದೆ ಶರಣಾದೆ ನಾ
 
ಮಂತ್ರವಾದಿ ಅವನು
ಮಂಕಾದೆ ನಾನು
ಛೂಮಂತ್ರ ಹೇಳದೆ
ಬಾಣ ಬಿಟ್ಟನು
 
ಹರಹರಹರ ಶಿವ ಶಿವ
ಇವ್ನ್ ಬಂದ್ರೆ ಹವಾ ಹವಾ
ಕನ್ನಡಕೆ ಇವ್ನೆ ಢವ ಢವ
 
||ಈ  ಶಾರೀರ ಯಾಕೋ ಹಿಂಗೆ
ಶಾಯರಿ ಹಾಡ್ತಿದೆ ನಂಗೆ
ಬಾಹರ್ ಹೇಳೋಕ್ಕಾಗದೆ
ಅಂದರ್‌ ಏನೋ ಆಗ್ತಿದೆ||
 
ಬೆಂಕಿ ಅಂತೆ ಅವನು
ಸುಡುತ್ತಾನೆ ಮೈಯ್ಯನ್ನು
ತೀರದ ಆಸೆಗೆ ಲಸಿಕೆ ಇವನು
 
ಈ ಕನಸಿನಾತುರ
ಮೈ ಮಾತ್ರ ಭಯಂಕರ
ಈ ಸಲುಗೆ ಪ್ರೀತಿಗೆ
ಓಂಕಾರ
 
ಹರಹರಹರ ಶಿವ ಶಿವ
ಇವ್ನ್ ಬಂದ್ರೆ ಹವಾ ಹವಾ
ಕನ್ನಡಕೆ ಇವ್ನೆ ಡವ ಡವ
 
||ಈ  ಶಾರೀರ ಯಾಕೋ ಹಿಂಗೆ
ಶಾಯರಿ ಹಾಡ್ತಿದೆ ನಂಗೆ
ಬಾಹರ್ ಹೇಳೋಕ್ಕಾಗದೆ
ಅಂದರ್‌ ಏನೋ ಆಗ್ತಿದೆ||
‌
ಹರಹರ ಶಿವ ಶಿವ
ಮೈಯೆಲ್ಲಾ ಹವ ಹವ
ಹರಹರ ಶಿವ ಶಿವ
ಮೈಯೆಲ್ಲಾ ಖುವ ಖುವ
ಈ ಪ್ರೀತಿಗೆ ರಾಜ ಇಲ್ವ
ಹರಹರಹರಹರಹರಿಯೇ

Shareera Yake Hinge song lyrics from Kannada Movie Ravi Bopanna starring Ravichandran V, Kichha Suddep, Kavya M shetty, Lyrics penned by V Ravichandran Sung by Shamitha Malnad, Music Composed by Ravichandran V, film is Directed by Ravichandran V and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ