Abhisarike Lyrics

in Ravi Bopanna

Video:

LYRIC

ಅಭಿಸಾರಿಕೆ ಈ ಅರಿಕೆ
ನಿನಗಾಗಿಯೇ ಈ ತನಿಕೆ
 
ಅನುಮನವನು ನೀನೆ ವ್ಯಾಪಿಸಿದೆ
ಉಳಿಯಬಹುದೇ ಹೇಳು ಪ್ರೀತಿಸದೆ
 
||ಅಭಿಸಾರಿಕೆ||
 
ಭೂಮಿಗೆ ಬಂದು ಮೋಡದ ಸಾಲು
ಹೊದಿಸಿದೆ ನೋಡು ನವಿಲಿನ ಶಾಲು
ಕನಸೇ ನಿನಗು ಪರಿಚಯ ಬೇಕೆ
ಉಸಿರ ಬಿಸಿಯ ವಿನಿಮಯ ಸಾಕೆ
 
||ಅಭಿಸಾರಿಕೆ||
||ಅಭಿಸಾರಿಕೆ||
 
ಕೂಗಿದೆ ಶಿಲ್ಪ ಶಿಲೆಯಲ್ಲಿ ಕೂತು
ಹೂವಲ್ಲಿ ಗಂಧ ನಡೆಸಿದೆ ಮಾತು
ಸೆಳೆವ ಅಲೆಯೆ ನರ್ತಿಸು ನೀನು
ಜಗವ ಮರೆತು ವರ್ತಿಸಲೇನು
 
ಅಭಿಸಾರಿಕೆ ಈ ಅರಿಕೆ
ನಿನಗಾಗಿಯೇಈ ತನಿಕೆ
 
ಅನುಮನವನು ನೀನೆ ವ್ಯಾಪಿಸಿದೆ
ಉಳಿಯಬಹುದೇ ಹೇಳು ಪ್ರೀತಿಸದೆ
ಅಭಿಸಾರಿಕೆ...
ಅಭಿಸಾರಿಕೆ...
ಅಭಿಸಾರಿಕೆ...
ಅಭಿಸಾರಿಕೆ...