ದಿರೆ ದಿರೆ ದಿರೆ ದಿರೆ ದಿರೆ
ದಿರೆ ದಿರೆ ದಿರೆ ದಿರೆ ದಿರೆ
ದಿರೆ ದಿರೆ ದಿರೆ
ದಿರೆ ದಿರೆ ದಿರೆ
ದಿರೆ ದಿರೆ ದಿರೆ ದಿರಿರೆ
ಮದಿರೆ ಮದಿರೆ ಮದಿರೆ ಮದಿರೆ
ಮರೆಸಿತು ನನ್ನ ನಿದಿರೆ
ಹೋ
ನಿದಿರೆ ನಿದಿರೆ ನಿದಿರೆ ನಿದಿರೆ
ಯಾಕ್ಬೇಕು ನೀನಿದ್ರೆ
ಜೊತೆಗಿದ್ರೆ ಜಾಗರಣೆ
ಸರಸಕ್ಕೆ ಒಗ್ಗರಣೆ
ಬಿರಬಿರನೆ ಬಡಿಸುವ
||ಮದಿರೆ ಮದಿರೆ ಮದಿರೆ ಮದಿರೆ
ಮರೆಸಿತು ನನ್ನ ನಿದಿರೆ
ಹೋ
ನಿದಿರೆ ನಿದಿರೆ ನಿದಿರೆ ನಿದಿರೆ
ಯಾಕ್ಬೇಕು ನೀನಿದ್ರೆ ||
ಹೆಣ್ಣು ಒಂದು ಮತ್ತು
ಮುತ್ತಿಟ್ರೆ ಮುಗೀತು
ಮತ್ತೆ ಮತ್ತೆ ಬೇಕು
ಅದೇ ಹೆಣ್ಣ ಗಮ್ಮತ್ತು
ಹೆಣ್ಣಿಲ್ದೆ ಆಸೆ ಇಲ್ದೆ
ಆಸೆ ಇಲ್ಲದ ಹೆಣ್ಣಿಲ್ವೆ
ಸರಸರನೆ ಹಾರೋಣ ಬಾ
||ಮದಿರೆ ಮದಿರೆ ಮದಿರೆ ಮದಿರೆ
ಮರೆಸಿತು ನನ್ನ ನಿದಿರೆ
ಹೋ
ನಿದಿರೆ ನಿದಿರೆ ನಿದಿರೆ ನಿದಿರೆ
ಯಾಕ್ಬೇಕು ನೀನಿದ್ರೆ ||
ಒಂದು ಒಂದು ಒಂದೇ
ಆಸೆ ಇದ್ರೆ ಮುಂದೆ
ಬೇರೆ ಆಗೋದುಂಟೆ
ಜೀವ್ನ ಅರ್ಧಗಂಟೆ
ಪ್ರತಿ ನಿಮಿಷ ಪ್ರೀತ್ಸೋಕೆ
ದಾಹಕ್ಕೆ ದಾಸೋಹಕ್ಕೆ
ಸಮಯ ಸಾಲದು
||ಮದಿರೆ ಮದಿರೆ ಮದಿರೆ ಮದಿರೆ
ಮರೆಸಿತು ನನ್ನ ನಿದಿರೆ
ಹೋ
ನಿದಿರೆ ನಿದಿರೆ ನಿದಿರೆ ನಿದಿರೆ
ಯಾಕ್ಬೇಕು ನೀನಿದ್ರೆ ||
ಮಪ ಮಪ ಮಪ ಮಪ ಪ ಗಮಗರಿಸ
ಮಪ ಮಪ ಮಪ ಮಪ ಪ ಗಮಗರಿಸ
ದಿರೆ ದಿರೆ ದಿರೆ ದಿರೆ ದಿರೆ
ದಿರೆ ದಿರೆ ದಿರೆ ದಿರೆ ದಿರೆ
ದಿರೆ ದಿರೆ ದಿರೆ
ದಿರೆ ದಿರೆ ದಿರೆ
ದಿರೆ ದಿರೆ ದಿರೆ ದಿರಿರೆ
ಮದಿರೆ ಮದಿರೆ ಮದಿರೆ ಮದಿರೆ
ಮರೆಸಿತು ನನ್ನ ನಿದಿರೆ
ಹೋ
ನಿದಿರೆ ನಿದಿರೆ ನಿದಿರೆ ನಿದಿರೆ
ಯಾಕ್ಬೇಕು ನೀನಿದ್ರೆ
ಜೊತೆಗಿದ್ರೆ ಜಾಗರಣೆ
ಸರಸಕ್ಕೆ ಒಗ್ಗರಣೆ
ಬಿರಬಿರನೆ ಬಡಿಸುವ
||ಮದಿರೆ ಮದಿರೆ ಮದಿರೆ ಮದಿರೆ
ಮರೆಸಿತು ನನ್ನ ನಿದಿರೆ
ಹೋ
ನಿದಿರೆ ನಿದಿರೆ ನಿದಿರೆ ನಿದಿರೆ
ಯಾಕ್ಬೇಕು ನೀನಿದ್ರೆ ||
ಹೆಣ್ಣು ಒಂದು ಮತ್ತು
ಮುತ್ತಿಟ್ರೆ ಮುಗೀತು
ಮತ್ತೆ ಮತ್ತೆ ಬೇಕು
ಅದೇ ಹೆಣ್ಣ ಗಮ್ಮತ್ತು
ಹೆಣ್ಣಿಲ್ದೆ ಆಸೆ ಇಲ್ದೆ
ಆಸೆ ಇಲ್ಲದ ಹೆಣ್ಣಿಲ್ವೆ
ಸರಸರನೆ ಹಾರೋಣ ಬಾ
||ಮದಿರೆ ಮದಿರೆ ಮದಿರೆ ಮದಿರೆ
ಮರೆಸಿತು ನನ್ನ ನಿದಿರೆ
ಹೋ
ನಿದಿರೆ ನಿದಿರೆ ನಿದಿರೆ ನಿದಿರೆ
ಯಾಕ್ಬೇಕು ನೀನಿದ್ರೆ ||
ಒಂದು ಒಂದು ಒಂದೇ
ಆಸೆ ಇದ್ರೆ ಮುಂದೆ
ಬೇರೆ ಆಗೋದುಂಟೆ
ಜೀವ್ನ ಅರ್ಧಗಂಟೆ
ಪ್ರತಿ ನಿಮಿಷ ಪ್ರೀತ್ಸೋಕೆ
ದಾಹಕ್ಕೆ ದಾಸೋಹಕ್ಕೆ
ಸಮಯ ಸಾಲದು
||ಮದಿರೆ ಮದಿರೆ ಮದಿರೆ ಮದಿರೆ
ಮರೆಸಿತು ನನ್ನ ನಿದಿರೆ
ಹೋ
ನಿದಿರೆ ನಿದಿರೆ ನಿದಿರೆ ನಿದಿರೆ
ಯಾಕ್ಬೇಕು ನೀನಿದ್ರೆ ||
ಮಪ ಮಪ ಮಪ ಮಪ ಪ ಗಮಗರಿಸ
ಮಪ ಮಪ ಮಪ ಮಪ ಪ ಗಮಗರಿಸ