Heronu Ivane Lyrics

in Ravi Bopanna

Video:

LYRIC

ಹೀರೋನು ಇವನೆ
ವಿಲ್ಲನ್ನು ಇವನೆ
ಎದ್ಬಂದ್ರೆ ಎಲ್ಲಾ ಪೀಸ್‌ ಪೀಸು
ಇಂತಹ ಕ್ಯಾರಕ್ಟರ್‌
ಎಲ್ಲೂ ಹುಟ್ಟಿಲ್ಲ
ಇಂತವನ ಚ್ಯಾಪ್ಟರ್‌
 ಹಿಸ್ಟ್ರೀಲಿ ಇಲ್ಲ
 
ಓಯ್‌
ಮಾಸ್ಸಿಗು ಬಾಸ್‌
ಕ್ಲಾಸ್ಸಿಗು ಬಾಸ್‌
ಮಾಸ್ಸಿಗು ಕ್ಲಾಸ್ಸಿಗು ಇವ್ನೆ ಬಾಸ್ಸು
 
||ಹೀರೋನು ಇವನೆ
ವಿಲ್ಲನ್ನು ಇವನೆ
ಎದ್ಬಂದ್ರೆ ಎಲ್ಲಾ ಪೀಸ್‌ ಪೀಸ್ಸು||
 
ಹುಚ್ನನ್ಮಗ ಇವ ಅಂತಾರೆ
ಹುಚ್ತನನೆ ಇವನ ಬಂಡ್ವಾಳ
 
ಭಂಡ್‌ ನನ್ಮಗ ಅಂತಾರೆ
ಈ ಬಂಡೆನ ಯಾರು ಜಗ್ಸೋಕ್ಕಾಗಲ್ಲ
 
ಜಗವೆಲ್ಲಾ ಜಗವೆಲ್ಲಾ
ಈ ಜಾದುಗಾರನ ಜೇಬಲ್ಲಿ
 
||ಹೀರೋನು ಇವನೆ
ವಿಲ್ಲನ್ನು ಇವನೆ
ಎದ್ಬಂದ್ರೆ ಎಲ್ಲಾ ಪೀಸ್‌ ಪೀಸ್ಸು||
 
ಇಂತಹ ಕ್ಯಾರಕ್ಟರ್‌
ಎಲ್ಲೂ ಹುಟ್ಟಿಲ್ಲ
ಇಂತವನ ಚ್ಯಾಪ್ಟರ್‌
 ಹಿಸ್ಟ್ರೀಲಿ ಇಲ್ಲ
 
ಬ್ರಹ್ಮಾಸ್ತ್ರ ಇವನ ಕಣ್ಣಲ್ಲಿ
ಗೆಲ್ತಾನೆ ಭೂಮಿನೆ ಮಾತಲ್ಲಿ
 
ಹೇ
ಬಲಗೈ ಭಂಟ
ಇವನಿಗ್‌ ಬ್ರಹ್ಮಾನೆ
ಹಣೆಬರಹ ತಿದ್ದಿ ಬರಿತಾನೆ
 
ಜನರಿಂದ ಮಕರಂದ
ಹೀರುವ ಹೀರೋ ರವಿಚಂದ್ರ
 
||ಹೀರೋನು ಇವನೆ
ವಿಲ್ಲನ್ನು ಇವನೆ
ಎದ್ಬಂದ್ರೆ ಎಲ್ಲಾ ಪೀಸ್‌ ಪೀಸ್ಸು||
 
ಇಂತಹ ಕ್ಯಾರಕ್ಟರ್‌
ಎಲ್ಲೂ ಹುಟ್ಟಿಲ್ಲ
ಇಂತವನ ಚ್ಯಾಪ್ಟರ್‌
ಹಿಸ್ಟ್ರೀಲಿ ಇಲ್ಲ
 
ಮಾಸ್ಸಿಗು ಬಾಸ್‌
ಕ್ಲಾಸ್ಸಿಗು ಬಾಸ್‌
ಬಾಸ್ಸಿಗೆ ಬಾಸ್ಸು
ಕ್ರೇಜಿ಼ ಬಾಸ್ಸು
ಎದ್ಬಂದ್ರೆ ಎಲ್ಲಾರು ಪೀಸ್‌ ಪೀಸ್ಸು